ಒಬ್ಬ ವ್ಯಕ್ತಿ ಮಾತು ಮಾತಿಗೂ ಅಳುತ್ತಿರುತ್ತಾರೆ ಎಂದರೆ ಅದರ ಅರ್ಥ

Recent Posts

ಒಬ್ಬ ವ್ಯಕ್ತಿ ಮಾತು ಮಾತಿಗೂ ಅಳುತ್ತಿರುತ್ತಾರೆ ಎಂದರೆ ಅದರ ಅರ್ಥ

ನಮಸ್ಕಾರ ಸ್ನೇಹಿತರೇ, ಮೋಡವು ಇನ್ನು ಹೆಚ್ಚು ಹೊತ್ತು ಭಾರವನ್ನು ಹಿಡಿದುಕೊಳ್ಳಲು ಸಾಧ್ಯವಿಲ್ಲದ ಕಾರಣ ಮಳೆ ಬೀಳುತ್ತದೆ ಅದೇ ರೀತಿ ಕಣ್ಣೀರು ಬರುತ್ತದೆ ಏಕೆಂದರೆ ಹೃದಯವು ಇನ್ನೂ ಹೆಚ್ಚು ಹೊತ್ತು ನೋವನ್ನು ಹಿಡಿದಿಟ್ಟುಕೊಳ್ಳಲಾಗದೆ ನೀವು ನಿಮ್ಮ ತಲೆದಿಂಬನ್ನು ಗೌರವಿಸಿ ಏಕೆಂದರೆ ನಿಮ್ಮವರೇ ನಿಮ್ಮನ್ನು ಸಮಾಧಾನ ಮಾಡದಿದ್ದಾಗ ಅದು ನಿಮ್ಮ ಕಣ್ಣೀರನ್ನು ಒರೆಸಿರುಸುತ್ತದೆ ಮನಾ ಶಾಸ್ತ್ರಜ್ಞರ ಪ್ರಕಾರ ಅಳುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು

ಇದು ನಿಮ್ಮ ದೇಹದಿಂದ ಅನಾರೋಗ್ಯಕರ ಬ್ಯಾಕ್ಟೀರಿಯಾಗಳನ್ನು ಹೊರಹಾಕುತ್ತದೆ ಮತ್ತು ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ ನಿಮ್ಮ ಕಣ್ಣುಗಳನ್ನು ಅಗಲವಾಗಿ ತೆರೆದುಕೊಂಡು ಮತ್ತು ಮಿಟುಕಿಸುವುದನ್ನು ನಿಲ್ಲಿಸುವ ಮೂಲಕ ನೀವು ಅಳುವನ್ನು ತಡೆಯಬಹುದು ಒಬ್ಬ ವ್ಯಕ್ತಿಯು ಅತ್ತಾಗ ಮೊದಲ ಹನಿ ಕಣ್ಣೀರು ಬಲಗಣ್ಣಿನಿಂದ ಬಂದರೆ ಅದು ಸಂತೋಷದ ಕಣ್ಣೀರು ಮತ್ತು ಎಡಗಣ್ಣಿನಿಂದ ನೀರು ಬಂದರೆ ಅದು ನೋವಿನ ಕಣ್ಣೀರು ಹಾಗೂ ಎರಡು ಕಣ್ಣುಗಳಿಂದ ಕಣ್ಣೀರು

ಬಂದರೆ ಅದು ಹತಾಶೆ ಆಗುತ್ತದೆ ಅಳುವ ನೋವಿನ ವಿಧಾನವೆಂದರೆ ಅದು ಮೌನ ಅಲ್ಲಿ ನೀವು ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳಬೇಕು ಮತ್ತು ನಿಮ್ಮ ಕಣ್ಣೀರನ್ನು ಹಿಡಿಯಬೇಕು ಮೌನವಾಗಿರಲು ಪ್ರಯತ್ನಿಸಬೇಕು ರಾತ್ರಿಯಲ್ಲಿ ಹೆಚ್ಚಿನ ಜನರು ಹೆಚ್ಚಾಗಿ ಅಳುತ್ತಾರೆ ಏಕೆಂದರೆ ನಿದ್ರೆ ಬರದೇ ಇರುವುದರಿಂದ ಭಾವನೆಗಳನ್ನು ನಿಯಂತ್ರಿಸಲು ಕಷ್ಟವಾಗುತ್ತದೆ ನವಜಾತ ಶಿಶು ಕಣ್ಣೀರು ಹಾಕಿ ಅಳಲು ಸಾಧ್ಯವಿಲ್ಲ ಒಬ್ಬ ವ್ಯಕ್ತಿಯು ಸಣ್ಣ ವಿಷಯಗಳಿಗೆ ತುಂಬಾ ಅಳುತ್ತಾನೆ ಎಂದರೆ ಅವರು ಮುಗ್ಧರು ಮತ್ತು ಮೃದು ಹೃದಯದವರು ಸೈಕಾಲಜಿಯ ಪ್ರಕಾರ ಹೆಚ್ಚು ಅಳುವ ಜನರು ವಿಶಿಷ್ಟವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಅಳುವುದು ಒತ್ತಡದ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ ಮತ್ತು ದೇಹದಿಂದ

ಟಾಕ್ಸಿನನ್ನು ಬಿಡುಗಡೆ ಮಾಡುತ್ತದೆ ಹಾಗೆ ಮಾಡಿದ ನಂತರ ನಾವು ಉತ್ತಮವಾಗುತ್ತವೆ ನೀವು ಅನುಭವಿಸುವ ನೋವನ್ನು ನಿಮ್ಮ ಮಾತುಗಳಿಂದ ವಿವರಿಸಲು ಸಾಧ್ಯವಾಗದಿದ್ದಾಗ ನಿಮ್ಮ ದೇಹವು ಮಾತನಾಡುವ ಭಾಷೆಯೇ ಅಳುವುದು ಒಂದು ಮಾತನ್ನು ನೆನಪಿಡಿ ನೀವು ನೋವನ್ನು ಅನುಭವಿಸುವವರೆಗೂ ನೀವು ಇನ್ನು ಜೀವಂತವಾಗಿರುತ್ತೀರಿ ಎಲ್ಲಿಯವರೆಗೆ ನೀವು ತಪ್ಪುಗಳನ್ನು ಮಾಡುವಿರಿ

ಅಲ್ಲಿಯವರೆಗೆ ನೀವು ಇನ್ನೂ ಮನುಷ್ಯರು ಹಾಗೆಯೇ ಅಳುವುದು ನಿಮ್ಮನ್ನು ಎಂದಿಗೂ ದುರ್ಬಲಗೊಳಿಸುವುದಿಲ್ಲ ಅದು ನಿಮ್ಮನ್ನು ಹೆಚ್ಚು ಬಲಶಾಲಿಯಾಗಿಸುತ್ತದೆ ಎಲ್ಲರಿಗೂ ಸಂತೋಷ ಬೇಕು ಯಾರು ನೋವನ್ನು ಬಯಸುವುದಿಲ್ಲ ಆದರೆ ಮಳೆ ಇಲ್ಲದೆ ನೀವು ಕಾಮನಬಿಲ್ಲು ನೋಡಲು ಸಾಧ್ಯವಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ

ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *