ಮಕರ ರಾಶಿ ಭವಿಷ್ಯ ಜನವರಿ 2023

ಮಕರ ರಾಶಿ ಭವಿಷ್ಯ ಜನವರಿ 2023

ನಮಸ್ಕಾರ ಸ್ನೇಹಿತರೇ, 2023 ಪ್ರಾರಂಭದ ತಿಂಗಳು ಅಂದರೆ ಜನವರಿ ತಿಂಗಳಲ್ಲಿ ಬರುವಂತಹ ಮಕರ ರಾಶಿಯ ರಾಶಿ ಫಲ ಏನಿದೆ ಲಾಭವೇನಿದೆ ನಷ್ಟವೇನಿದೆ ಯಾವ ಒಂದು ವಿಭಾಗದಲ್ಲಿ ನೀವು ಎಚ್ಚರಿಕೆಯನ್ನು ವಹಿಸಬೇಕು ಏನೆಲ್ಲ ನಿರ್ಧಾರಗಳನ್ನು ತೆಗೆದುಕೊಂಡಾಗ ನಿಮಗೆ ಪ್ರಯೋಜನವಾಗುತ್ತದೆ ಅನ್ನುವಂತಹ ಪೂರ್ಣವಾದ ಮಾಹಿತಿ ನಿಮಗಿರುವಂತಹ ಅಡೆತಡೆಗಳಿಗೂ ಪರಿಹಾರಗಳನ್ನು ಕೂಡ ಈ ದಿನ ನೀವು ತಿಳಿದುಕೊಳ್ಳಬಹುದು ಮಕರ ರಾಶಿಯ ಜನ್ಮ ನಕ್ಷತ್ರವನ್ನು ನೋಡುವುದಾದರೆ ಉತ್ತರಾಷಾಡ ನಕ್ಷತ್ರದ ಎರಡು ಮೂರು ಮತ್ತು ನಾಲ್ಕನೇ

ಚರಣ ಶ್ರವಣ ನಕ್ಷತ್ರದ ನಾಲ್ಕು ಚರಣಗಳು ಧನಿಷ್ಠ ನಕ್ಷತ್ರದ ಮೊದಲೆರಡು ಚರಣಗಳು ಸೇರಿರುವಂತಹ ಮಕರ ರಾಶಿ ಸ್ತ್ರೀಯರು ಇರಬಹುದು ಅಥವಾ ಪುರುಷರು ಇರಬಹುದು ಸಮಾನವಾಗಿ ಇದರ ಅನ್ವಯವಾಗುತ್ತದೆ ಮಕರ ರಾಶಿಯವರ ಅದೃಷ್ಟದ ಬಣ್ಣ ನೀಲಿ ಮತ್ತು ಕಪ್ಪು ಆಗಿರುತ್ತದೆ ಅದೃಷ್ಟದೇವತೆ ಶನೇಶ್ವರ ಸ್ವಾಮಿ ಮಿತ್ರ ರಾಶಿ ಕುಂಭ ಶತ್ರು ರಾಶಿ ಸಿಂಹ ಇನ್ನು ಮಕರ ರಾಶಿಯವರು ಎಂದ ತಕ್ಷಣ ಬಹಳಷ್ಟು ಚಾಕಚಕ್ಯತೆ ಇರುವಂತಹ ಒಳ್ಳೆ ಆಡಳಿತಗಾರರು ಒಳ್ಳೆ ಹೃದಯವಂತರು ಒಳ್ಳೆ ಸಮಯ ಪ್ರಜ್ಞರು ಎಂದು ಹೇಳಬಹುದು ಲೀಡರ್ಶಿಪ್ ಕ್ವಾಲಿಟಿ ಎನ್ನುವಂತದ್ದು ತುಂಬಾ ಚೆನ್ನಾಗಿರುತ್ತದೆ

ಮಕರ ರಾಶಿಯವರಿಗೆ ಇನ್ನು ಮಕರ ರಾಶಿಯವರ ಜನವರಿ ತಿಂಗಳ ಫಲ ನೋಡುವುದಾದರೆ ಜನವರಿ ತಿಂಗಳಲ್ಲಿ ಒಂದನೇ ತಾರೀಕು 18 19 20 ಹಾಗೂ 30ನೇ ತಾರೀಕು ಬಹಳಷ್ಟು ಅನುಕೂಲತೆಯನ್ನು ಕೊಡುವಂತಹ ದಿನಾಂಕಗಳು ಏನೇ ಒಂದು ಕಮೆಂಟ್ ಮೆಂಟ್ ಇರುತ್ತೆ ಏನೋ ಒಂದು ಸಮಸ್ಯೆ ಇರುತ್ತದೆ ಬೇರೆಯವರ ಮೇಲೆ ಡಿಪೆಂಡ್ ಆಗಿರುತ್ತೀರಿ ಅವರಿಂದ ಏನೋ ಒಂದು ನನಗೆ ಸಹಾಯ ಆಗಬಹುದು ಅವರು ಮಾಡಬಹುದು ಎನ್ನುವಂತಹ

ಭರವಸೆ ನಂಬಿಕೆಯನ್ನು ಇಟ್ಟುಕೊಂಡಿರುತ್ತಿರಿ ಅದು ನಿಮಗೆ ಮುಳುವಾಗಬಹುದು ಅಂದರೆ ಬೇರೆಯವರ ಮೇಲೆ ಅವಲಂಬನೆಯಾಗಲು ಹೋಗಬೇಡಿ ನಿಮ್ಮ ಕೆಲಸವನ್ನು ನೀವೇ ಮಾಡಬೇಕು ಏನೋ ನನ್ನ ಕೈ ಕೆಳಗಡೆ ಆಳು ಮಕ್ಕಳಿದ್ದಾರೆ ಅವರಿಗೆ ವಹಿಸಿದ್ದೇನೆ ಬಿಡು ಎನ್ನುವಂತಹ ಧೈರ್ಯಬೇಡ ಇದರಿಂದ ಪ್ರತಿಯೊಂದು ಕೆಲಸದಲ್ಲಿಯೂ ನಷ್ಟವನ್ನು ಅನುಭವಿಸುವಂತಹ ಸಾಧ್ಯತೆ ಇದೆ

ಹಾಗಾಗಿ ಯಾರ ಮೇಲೂ ನೀವು ಅವಲಂಬನೆ ಆಗಬಾರದು ಬೇರೆಯವರು ಸಹಾಯಕ್ಕೆ ಬರುತ್ತಾರೆ ಎನ್ನುವಂತಹ ನಂಬಿಕೆ ಬೇಡ ನೀವು ಯಾರನ್ನು ನಂಬಿರುತ್ತಿರಿ ಅವರೇ ಮೋಸ ಮಾಡಬಹುದು ಆಮೇಲೆ ಹಾಗಾಗಿ ನೀವೇ ನಿಮ್ಮ ಕೆಲಸವನ್ನು ಖುದ್ದಾಗಿ ನಿಂತುಕೊಂಡು ನೋಡಿಕೊಂಡು ಜವಾಬ್ದಾರಿಯಿಂದ ನಡೆಯಬೇಕು ಜೊತೆಗೆ ಹಣಕಾಸಿನ ವ್ಯವಹಾರದಲ್ಲಿ ಬಹಳಷ್ಟು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಸುಮ್ಮನೆ ಯಾರೋ ಕೊಡುತ್ತಾರೆ ಬಿಡು ಅಥವಾ ನನಗೆ ಪರಿಚಯ ಇದ್ದಾರೆ ಬಿಡು ಮಾಡುತ್ತಾರೆ ಬಿಡು ಈ ತರ ಇದ್ದರೆ ನಷ್ಟವನ್ನು ಅನುಭವಿಸಬೇಕಾಗುತ್ತದೆ ಇದನ್ನು ಒಂದು ಎಚ್ಚರಿಕೆಯ ರೂಪದಲ್ಲಿ ತೆಗೆದುಕೊಳ್ಳುವುದು ಬಹಳ ಒಳ್ಳೆಯದು ಇನ್ನು ನಿಮಗೆ ಏನಾದರೂ ಸಹಾಯ ಬೇಕಾ ಇಂಥ ಕೆಲಸಕ್ಕೆ ಇವರು ಬೇಕು ಎನ್ನುವಂತಿದ್ದರೆ ನಿಮಗೆ ಅನುಕೂಲವಾದರೆ ನಿಮಗೆ ಸಾಧ್ಯವಾದರೆ

ನಿಮ್ಮ ಕುಟುಂಬದವರೇ ಸ್ವಲ್ಪ ಅವರ ಮೇಲೆ ಅವಲಂಬನೆ ಆಗುವಂತಹ ಪ್ರಯತ್ನವನ್ನು ಮಾಡುವಂತದ್ದು ಬಹಳಷ್ಟು ಒಳ್ಳೆಯದು ಇನ್ನು ಈ ತಿಂಗಳು ನೀವು ಏನೇ ನಿರ್ಧಾರ ತೆಗೆದುಕೊಳ್ಳಿ ಸಮಯಕ್ಕೆ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕು ಬಸ್ಸು ಹೋದ ಮೇಲೆ ಟಿಕೆಟ್ ತೆಗೆದುಕೊಳ್ಳುವುದಿಲ್ಲ ಅವಕಾಶಗಳು ಇರುತ್ತವೆ ಕೆಲವೊಂದು ಇರುವಂತಹ ಅವಕಾಶವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು

ಬೇಗನೆ ದಾರವನ್ನು ತೆಗೆದುಕೊಳ್ಳಬೇಕು ಸ್ವಲ್ಪ ಮಂದಗತಿಗೆ ನೀವೇನಾದರೂ ಹೋದರೆ ಮಾಡೋಣ ಬಿಡು ಯೋಚನೆ ಮಾಡೋಣ ಬಿಡು ಈತರ ಮಾಡಿದರೆ ಆಗುವುದಿಲ್ಲ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು ಆಗ ಮಾತ್ರ ಬಹಳಷ್ಟು ಒಳ್ಳೆಯ ಫಲ ನಿಮಗೆ ಸಿಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.