ಭೂತ ಪ್ರೇತ ಪಿಶಾಚಿ ಬಾಧೆಗಳಿಂದ ನರಳುತ್ತಿದ್ದರೆ ಪವರ್ಫುಲ್ ಮಂತ್ರ ಹೇಳಿ

Recent Posts

ಭೂತ ಪ್ರೇತ ಪಿಶಾಚಿ ಬಾಧೆಗಳಿಂದ ನರಳುತ್ತಿದ್ದರೆ ಪವರ್ಫುಲ್ ಮಂತ್ರ ಹೇಳಿ

ಭೂತಪ್ರೇತ ಪಿಚಾಚಿ ಬಾಧೆಗಳಿಂದ ನರಳುತ್ತಿದ್ದಾರೆ ಹಾಗಾದರೆ ಒಂದು ಮಂತ್ರವನ್ನು ಜಪಿಸಿ ಇವೆಲ್ಲಾ ಸಮಸ್ಯೆಯಿಂದ ದೂರವಾಗುತ್ತೀರ ಈ ಮಂತ್ರ ಯಾವುದು ಎಂದು ಈಗ ನಾವು ತಿಳಿದುಕೊಳ್ಳೋಣ ವರಾಹ ಅವತಾರದಲ್ಲಿ ವಿಷ್ಣು ಹಿರಣ್ಯಾಕ್ಷ ಎಂಬ ರಾಕ್ಷಸನನ್ನು ಸಂಹರಿಸುತ್ತಾನೆ ಅವರ ಸಹೋದರನೇ ಹಿರಣ್ಯಕಶಿಪು ನನ್ನ ಸಹೋದರರ ಸಾವಿಗೆ ಕಾರಣನಾದ ವಿಷ್ಣುವಿನ ಸಂಹಾರಕ್ಕೆ ನಾನು ಪಣ ತೊಟ್ಟಿದ್ದೇನೆ ಎಂದು ಪಣತೊಟ್ಟಿದ್ದಾರೆ ಈ ಕಾರಣದಿಂದ ಹಿರಣ್ಯಕಶಿಪು ಉಗ್ರ ತಪಸ್ಸನ್ನು ಕೈಗೊಳ್ಳುತ್ತಾನೆ ಬ್ರಹ್ಮ ಆಗ ವರವನ್ನು ಬೇಡುವಂತೆ ಕೇಳುತ್ತಾನೆ ನನಗೆ ಬೇಡ ಎಂದು ಹೇಳುತ್ತಾನೆ ನಾಗಬ್ರಹ್ಮ ಇದಕ್ಕೆ ಒಪ್ಪುವುದಿಲ್ಲ ಹಾಗೆ ಬ್ರಹ್ಮ ಸಾವೇ ಇಲ್ಲದ ಹಾಗೆ ವರ ನೀಡಲು ಸಾಧ್ಯವಿಲ್ಲ ಬೇರೆ ಯಾವ ವರ ಬೇಕು ಕೇಳಿಕೋ ಎಂದು ಹೇಳುತ್ತಾನೆ ಆಗ ಹಿರಣ್ಯಕಶಿಪು ಮಾನವ ಮೃಗ ಹಗಲು-ರಾತ್ರಿ ಮನೆಯ ಒಳಗೆ-ಹೊರಗೆ ಶಸ್ತ್ರ ಅಸ್ಶಸ್ತ್ರದಿಂದ ನನಗೆ ಸಾವು ಬೇಡ ಎಂದು ಕೇಳಿಕೊಳ್ಳುತ್ತಾನೆ ಅದೇ ರೀತಿ ಬ್ರಹ್ಮದೇವನು ವರವನ್ನು ನೀಡುತ್ತಾನೆ ಹಿರಣ್ಯಕಶಿಪು ಪ್ರತಿದಿನ ಪ್ರಬಲರಾಗಿ ಉಳಿಯುತ್ತಿದ್ದ ದೇವತೆಗಳಿಗೆ ತುಂಬಾ ಕಾಟವನ್ನು ನೀಡುತ್ತಿರುತ್ತಾನೆ

ಇವರ ಹಿಂಸೆಯನ್ನು ತಾಳದೆ ದೇವತೆಗಳು ವಿಷ್ಣುವಿನ ಬಳಿ ಬಂದು ಬೇಡಿಕೊಳ್ಳುತ್ತಾರೆ ವಿಷ್ಣುವರ್ಧನ ಸೂಕ್ತ ಕಾಲದಲ್ಲಿ ಹಿರಣ್ಯಕಶಪುವನ್ನು ಸಂಹರಿಸುವುದಾಗಿ ತಿಳಿಸುತ್ತಾರೆ ಹಿರಣ್ಯಕಶಿಪುವಿಗೆ ವಿಷ್ಣು ಮತ್ತು ಅವರ ಸಹಚರರನ್ನು ಕಂಡರೆ ಆಗುತ್ತಿರುವುದಿಲ್ಲ ಇಂತಹ ಅಸುರ ನಿಗೆ ಒಬ್ಬ ಮಗ ಜನಿಸುತ್ತಾನೆ ಅವನು ಭಕ್ತ ಪ್ರಹಲ್ಲಾದ ನಾರದರು ಹೇಳುತ್ತಿದ್ದ ವಿಷ್ಣುವಿನ ಕಥೆಯನ್ನು ಕೇಳಿ ಮಹಾವಿಷ್ಣುವಿನ ಭಕ್ತನಾಗಿ ಬದಲಾಗುತ್ತಾನೆ ಗುರುಕುಲದಲ್ಲಿ ಯು ತನ್ನ ಸಹಪಾಠಿಗಳಿಗೆ ಭಗವಂತನನ್ನು ಪೂಜಿಸಿ ಎಂದು ಹೇಳುತ್ತಾ ಇರುತ್ತಾನೆ ಇದರಿಂದ ಗುರುಕುಲದಲ್ಲಿ ಇದ್ದ ರಾಕ್ಷಸ ಪುತ್ರರು ಭಗವಂತನಿಗೆ ಭಕ್ತಿಯನ್ನು ತೋರಿಸುತ್ತಿದ್ದರು ಇದನ್ನು ಕಂಡ ಗುರುಗಳು ಹಿರಣ್ಯಕಶಿಪುವಿನ ಬಳಿ ಹೋಗಿ ದೂರುತ್ತಾರೆ ಆಗ ಹಿರಣ್ಯಕಶಿಪು ತನ್ನ ಮಗನನ್ನೇ ಸಂಹರಿಸಲು ಹೋಗುತ್ತಾನೆ ರೀತಿ ಪ್ರಯತ್ನಿಸುತ್ತಾರೆ

ಹಿರಣ್ಯಕಶಿಪುವಿಗೆ ಪ್ರಹಲ್ಲಾದ ಆಡುವ ಮಾತಿನಿಂದ ಯಾವಾಗಲೂ ಸಹ ಕೋಪ ಬರುತ್ತಿತ್ತು ನಾರಾಯಣ ಅರಮನೆಯ ಕಂಬದಲ್ಲಿ ಇದ್ದಾನೆ ಎಂದು ಕೇಳುತ್ತಾನೆ ಭಕ್ತ ಪ್ರಹ್ಲಾದನ ಎಲ್ಲೆಲ್ಲಿಯೂ ಇದ್ದಾನೆ ಎಂದು ಹೇಳುತ್ತಾರೆ ಆಗ ಕೋಪದಿಂದ ಹಿರಣ್ಯಕಶಿಪು ಕಂಬವನ್ನು ಗುದ್ದು ಕಂಬದಿಂದ ಬಾರಿ ಶಬ್ದ ಹೊರಬರುತ್ತದೆ ಪ್ರಹಲ್ಲಾದನ ಮಾತು ನಿಜವಾಗುತ್ತದೆ ಆಗ ನರಸಿಂಹಸ್ವಾಮಿಯ ರೂಪದಲ್ಲಿ ವಿಷ್ಣುದೇವರು ಬರುತ್ತಾನೆ ಭಗವಂತನ ವಿಶೇಷವಾದ ರೂಪವನ್ನು ಕಂಡು ಹಿರಣ್ಯಕಶಿಪು ಹೆದರುತ್ತಾನೆ ನಂತರ ನರಸಿಂಹ ದೇವರ ಬಳಿ ಹೊರಡಲು ಸಿದ್ಧನಾಗುತ್ತಾನೆ ಆಗ ನರಸಿಂಹಸ್ವಾಮಿಯು ಹಿರಣ್ಯಕಶಿಪುವಿನ ಹೊಟ್ಟೆಯನ್ನು ಬಗೆದು ಸಂಹರಿಸುತ್ತಾರೆ

ರಾಕ್ಷಸನ ಸಂಹಾರದ ನಂತರ ನರಸಿಂಹನ ಕೋಪ ಕಡಿಮೆಯಾಗಲ್ಲ ಆಗ ಭಕ್ತ ಪ್ರಹ್ಲಾದನ ನರಸಿಂಹಸ್ವಾಮಿಯ ಮುಂದೆ ಬಂದು ಭಕ್ತಿಯಿಂದ ನಮಸ್ಕರಿಸುತ್ತಾನೆ ತನ್ನ ಭಕ್ತನ ಬಗ್ಗೆ ವಿಶೇಷವಾದ ಪ್ರೀತಿ ವಾತ್ಸಲ್ಯದಿಂದ ನರಸಿಂಹಸ್ವಾಮಿ ಆಗ ನರಸಿಂಹಸ್ವಾಮಿ ಶಾಂತನಾಗುತ್ತಾನೆ ಇಂತಹ ದೇವರ ಮುಂದೆ ಇಂದಿಗೂ ಸಹ ಭೂತ-ಪ್ರೇತಗಳ ಆಟ ನಡೆಯುವುದಿಲ್ಲ ಎಂಡು ಗ್ರಂಥಗಳಲ್ಲಿಇದೆ ಈ ರೀತಿ ನರಳುತ್ತಿರುವವರಿಗೆ ಇಲ್ಲೊಂದು ಶಕ್ತಿಶಾಲಿ ಮಂತ್ರ ವಿದೆ ನರಸಿಂಹಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ ಅರ್ಚನೆ ಪೂಜೆಯನ್ನು ಮಾಡಿಸಿ ಕೊಂಡು ಪ್ರದಕ್ಷಿಣೆ ಹಾಕಿಕೊಂಡು ಭಕ್ತಿ ನಿಷ್ಠೆ ಕರ್ತವ್ಯದಿಂದ ದೇವಾಲಯದಲ್ಲಿ ಕುಳಿತು ಶ್ರದ್ಧೆಯಿಂದ 108 ಬಾರಿ ಮಂತ್ರವನ್ನು ಜಪಿಸಿದರೆ ಸಾಕು ಇದರ ಪರಿಣಾಮವನ್ನು ನೀವು ತಕ್ಷಣದಲ್ಲಿ ಕಾಣುವುದು ಎಂದು ಬಲ್ಲವರು ಹೇಳುತ್ತಾರೆ

ಈ ಮಂತ್ರವು ಈ ರೀತಿ ಇದೆ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ// ನೃಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ// ಒಂದು ಮಂತ್ರವನ್ನು ಜಪಿಸಿದರೆ ಸಾಕು ನಿಮ್ಮ ಎಲ್ಲ ತೊಂದರೆಗಳು ನಿವಾರಣೆಯಾಗುತ್ತದೆ

Leave a Reply

Your email address will not be published. Required fields are marked *