ಸ್ವಂತ ಮನೆ ಕಟ್ಟುವ ಕನಸಿದ್ದರೆ ಈ ರೀತಿ ಸರಳ ಪರಿಹಾರ ಮಾಡಿದರೆ ನನಸಾಗುತ್ತದೆ

Recent Posts

ಸ್ವಂತ ಮನೆ ಕಟ್ಟುವ ಕನಸಿದ್ದರೆ ಈ ರೀತಿ ಮಾಡಿದರೆ ನನಸಾಗುತ್ತದೆ

ಎಲ್ಲರಿಗೂ ನಮಸ್ಕಾರ.. ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಈ 1 ಸಣ್ಣ ಪ್ರಯೋಗವನ್ನು ಮಾಡಿ ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಮಾತ್ರ ಈ ರೀತಿಯಾದಂತಹ ಪ್ರಯೋಗವನ್ನ ಮಾಡಬೇಕು ಸ್ವಂತ ಮನೆ ಕಟ್ಟುವ ಕನಸು ನನಸಾಗಬೇಕಾದರೆ ಈ 1 ಸಣ್ಣ ಕೆಲಸ ಮಾಡಿದರೆ ಸಾಕು ನಿಜವಾಗಲೂ ಈ ಪ್ರಯೋಗವನ್ನು ಮಾಡಿದರೆ ಸ್ವಂತ ಮನೆ ಕಟ್ಟುವ ಆಸೆ ನನಸಾಗುತ್ತಾ ಅನ್ನೋರು ಇದನ್ನು ಪೂರ್ತಿಯಾಗಿ ಓದಿ

ಮೊದಲನೆಯದಾಗಿ ನೀವು ಸ್ವಂತ ಮನೆಯನ್ನು ಕಟ್ಟುವ ಕನಸನ್ನು ಹೊಂದಿದ್ದರೆ 1 ಶುಕ್ರವಾರದ ದಿನ ಅಥವಾ ಮಂಗಳವಾರದ ದಿನ ಶ್ರೀಲಕ್ಷ್ಮೀನರಸಿಂಹಸ್ವಾಮಿಯ ಫೋಟೋವನ್ನ ಮನೆಗೆ ತರಬೇಕು ಈ ಫೋಟೋವನ್ನ ತರೋದುಕ್ಕೂ ಮುಂಚೆ ನಿಮ್ಮ ಮನೆಯನ್ನು ಗಂಜಲ ಹಾಕಿ ಸಿದ್ಧಪಡಿಸಿಕೊಳ್ಳಬೇಕು ಈ ರೀತಿಯಾಗಿ ಶುದ್ಧ ಪಡಿಸಿಕೊಂಡ ನಂತರವಷ್ಟೇ ಫೋಟೋವನ್ನ ತರಬೇಕು.ಸ್ನೇಹಿತರೆ ಈ ಫೋಟೋವನ್ನ ಬೆಳಗ್ಗೆ ಹನ್ನೊಂದು ಗಂಟೆಯ ಒಳಗೆ ತರಬೇಕು 1ಪಕ್ಷದಲ್ಲಿ ಇದು ಸಾಧ್ಯವಾಗದಿದ್ದರೆ ಸಂಜೆ 5 ಅಥವಾ 7 ಗಂಟೆಯ ಒಳಗೆ ಈ ಫೋಟೋವನ್ನ ತರಬೇಕು ತಂದ ನಂತರ ಫೋಟೋಗೆ ಸ್ವಲ್ಪ ಗಂಜಲವನ್ನ ಸಿಂಪಡಿಸಿ ಶುದ್ಧಪಡಿಸಿಕೊಳ್ಳಬೇಕು ಹಾಗೂ ಅರಸಿನ ಹಾಗೂ ಕುಂಕುಮದಿಂದ ನಾಮಾಂಕಿತವನ್ನು ಬಳೆಯಬೇಕು ಹಾಗೂ ಮಲ್ಲಿಗೆ ಹೂವಿನಿಂದ ಅಲಂಕಾರ ಮಾಡಬೇಕು ಫೋಟೋದ ಮುಂದೆ ಕಳಸವನ್ನು ಇಟ್ಟು ಪ್ರತಿ ಶುಕ್ರವಾರದ ದಿನ ನೀರು ಹಾಗೂ ತೆಂಗಿನ ಕಾಯಿಯನ್ನು ಬದಲಾಯಿಸ್ತಾ ಹೋಗಬೇಕು, ಈ ರೀತಿಯಾಗಿ ವಾರಗಳನ್ನ ಮಾಡಬೇಕು 3 ವಾರದಲ್ಲೇ ಶುಭಸುದ್ದಿಯೊಂದು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಶ್ರೀಲಕ್ಷ್ಮೀನರಸಿಂಹಸ್ವಾಮಿಯ ಅಷ್ಟೋತ್ತರಗಳನ್ನು ಪ್ರತಿನಿತ್ಯ ಪಠಿಸಬೇಕು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಸ್ವಂತ ಮನೆಯ ಕನಸು ಅತಿ ಶೀಘ್ರದಲ್ಲೇ ನನಸಾಗುತ್ತದೆ. ನಿಮ್ಮ ಜಾತಕದಲ್ಲಿ ಏನಾದರೂ ದೋಷಗಳಿದ್ದರೆ ನಿಮ್ಮ ಸ್ವಂತ ಮನೆಯ ಕನಸು ಕನಸಾಗೇ ಉಳಿಯುತ್ತದೆ ದೋಷಗಳನ್ನು ಪರಿಹಾರ ಮಾಡಿಕೊಂಡು ನಿಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಬಹುದು

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave a Reply

Your email address will not be published. Required fields are marked *