ನಿಮ್ಮ ಸಂಭಂದಿಕರೇ ನಿನ್ನ ಮೊದಲ ಶತ್ರುಗಳು

ನಿಮ್ಮ ಸಂಭಂದಿಕರೇ ನಿನ್ನ ಮೊದಲ ಶತ್ರುಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ನಿಮ್ಮ ಬದುಕಲ್ಲಿ ಶತ್ರುಗಳು ಅಂತ ಇದ್ದರೆ ಅದರಲ್ಲಿ ಮೊದಲನೆ ಸ್ಥಾನದಲ್ಲಿ ನಿಲ್ಲುವವರೇ ನಿನ್ನ ಸಂಬಂಧಿಕರು ಯಾಕೆಂದರೆ ನಿನ್ನನ್ನು ಎಲ್ಲರಿಗಿಂತ ಚೆನ್ನಾಗಿ ಅವರೇ ತಿಳಿದುಕೊಂಡಿರುತ್ತಾರೆ ನಿನಗೆ ಒಳ್ಳೆಯದನ್ನು ಬಯಸುವುದಕ್ಕಿಂತ ಕೆಟ್ಟದ್ದನ್ನು ಬಯಸುವ ನಿನ್ನವರು ಯಾವತ್ತು ಶತ್ರುಗಳ ಸ್ಥಾನವನ್ನೇ ಅಲಂಕರಿಸಿರುತ್ತಾರೆ ಅಂತ ಭಗವಾನ್ ಶ್ರೀ ಕೃಷ್ಣ ಪರಮಾತ್ಮನು ಹೇಳುತ್ತಾರೆ ನೀನು ಒಂದು ಮಾತನ್ನ ಯಾವತ್ತೂ ನೆನಪಿಟ್ಟುಕೊಳ್ಳಬೇಕು ನೆಂಟರು ಸಂಬಂಧಿಕರು ನಿನ್ನವರು ಅಂತ ಮುಖವಾಡ ಹಾಕಿಕೊಂಡು ಓಡಾಡುತ್ತಾ ಇರುವ ಜನರು ಯಾವ ಕ್ಷಣದಲ್ಲಾದರೂ ನಿನ್ನ ಕೈಯನ್ನು ಬಿಡಬಹುದು

ಆದರೆ ನೀನು ನಂಬಿರುವಂತಹ ಭಗವಂತ ಮಾತ್ರ ಯಾವುದೇ ರೂಪದಲ್ಲಾದರೂ ಬಂದು ನಿನ್ನ ಕೈ ಹಿಡಿದೆ ಹಿಡಿತಾನೆ. ನಿನ್ನ ರಕ್ಷಣೆಯನ್ನು ಮಾಡೇ ತಿರುತ್ತಾನೆ ನಿನಗೆ ವರವನ್ನಾಗಲಿ ಶಾಪವನ್ನಾಗಲಿ ಆ ದೇವರು ಕೊಡುವುದಿಲ್ಲ ನಿನಗೆ ಅವಕಾಶಗಳನ್ನ ಮಾತ್ರ ದೇವರು ಕಲ್ಪಿಸುತ್ತಾರೆ ಅದನ್ನು ಬರವು ಶಾಪವೋ ಏನು ಬೇಕಾದರು ಪರಿವರ್ತಿಸಿಕೊಳ್ಳುಬಹುವುದು ನಿನ್ನ ಕೈಯಲ್ಲಿದೆ ನಿನ್ನ ಶತ್ರುಗಳು ನಿನ್ನನ್ನು ತಿರುಗಿ ನೋಡುವಂತೆ ಬೆಳೆದು ನಿಲ್ಲಬೇಕು ನೀನು ಮಾಡುವ ಕರ್ಮಗಳ ಮೇಲೆ ನಿನ್ನ ಕರ್ತವ್ಯದ ಮೇಲೆ ನಂಬಿಕೆ ಇಡು ನಿನ್ನ ರಾಶಿಯ ಮೇಲೆಲ್ಲ ರಾಶಿ ರಾವಣ ಹಾಗೂ ರಾಮನದು ಒಂದೇ ಆಗಿದ್ದು ಆದರೆ ಅವರವರ ಕರ್ಮ ಅವರಿಗೆ ಏನೇ ಆಗಲಿ ನೀವು ನಿಮ್ಮ ಸಂಬಂಧಿಕರ ಮುಂದೆ ಬೆಳೆದ ನಿಲ್ಲಬೇಕು

ನಿಂದಿಸುವವರು ನಿಂದಿಸಲಿ ನೋಯಿಸುವರು ನೋಯಿಸಲು ಶಾಪ ಹಾಕುತ್ತಿದ್ದಾರಾ ಶಾಪ ಹಾಕಲಿ ಬೇಕಾದರೆ ಮನಸ್ಸಿಗೆ ಬಂದಂತೆ ಕೂಗಾಡಲಿ ನೀನು ಮಾತ್ರ ಯಾವುದನ್ನು ತಲೆ ಕೆಡಿಸಿಕೊಳ್ಳದೆ ನಿನ್ನ ಪಾಲಿಗೆ ನೀನು ಇರೋ ಅವರ ಕರ್ಮದ ಫಲ ಅವರು ಅನುಭವಿಸುತ್ತಿರುತ್ತಾರೆ ನೀನು ನಿನ್ನ ಜೀವನದಲ್ಲಿ ಹಗೆ ಸಾಧಿಸುವುದಕ್ಕೆ ನಿನ್ನ ಜೀವನ ವ್ಯರ್ಥ ಮಾಡಬೇಡ ನಿನ್ನನ್ನು ನೋಯಿಸಿದವರು ಕೊನೆಗೆ ಅವರ ಕರ್ಮವನ್ನು ಅವರೇ ಅನುಭವಿಸುತ್ತಾರೆ

ಜೀವನದಲ್ಲಿ ನಿನ್ನ ಜೊತೆ ಯಾರು ಇರುತ್ತಾರೋ ಇರಲ್ವೋ ಗೊತ್ತಿಲ್ಲ ಆದರೆ ನೀನು ಮಾಡಿದ ಪಾಪ ಪುಣ್ಯ ಕರ್ಮದ ಫಲಗಳು ನಿನ್ನನ್ನು ಹಿಂಬಾಲಿಸದೆ ಬಿಡುವುದಿಲ್ಲ ಅನೇಕರು ತಮ್ಮ ಸ್ವಭಾವದಿಂದಲೇ ತಮ್ಮ ನರಕದ ಹಾದಿಯನ್ನು ಹಿಡಿದಿರುತ್ತಾರೆ ಯಾವಾಗ ನೀನು ನಿನ್ನ ಸ್ವಭಾವ ಮತ್ತು ನಡುವಳಿಕೆಯನ್ನು ಪರಿವರ್ತನೆ ಮಾಡಿಕೊಳ್ಳುತ್ತಿಯೋ ಆಗಲೇ ನಿನ್ನ ಸ್ವರ್ಗದ ಬಾಗಿಲು ತೆರೆಯುವುದು ಜೀವನವೆಂಬ ಸುಂದರವಾದ ಉಡುಗೊರೆ ವ್ಯರ್ಥ ಮಾಡಬೇಡ

ಬದುಕಿನಲ್ಲಿ ಏನು ಸರಿ ಇಲ್ಲ ಅಂತ ನಿನಗೆ ಅನಿಸಿದರೆ ಒಮ್ಮೆ ಯೋಚಿಸಿ ನೋಡು ನೀನಿನ್ನು ಬದುಕಿದ್ದೀಯಾ ಎಲ್ಲವನ್ನು ನಿನ್ನ ತಲೆಬಾಗಬಿಡು ನಿನ್ನ ಕಥೆ ಇಷ್ಟೇ ಅಂದವರು ಸಹ ನಿನ್ನ ಮುಂದೆ ತಲೆ ತಗ್ಗಿಸುವಂತೆ ಮಾಡುವ ತಾಕತ್ತು ನಿನ್ನಲ್ಲಿದೆ ಈ ಮನುಷ್ಯ ಬೈದರು ಬುದ್ದಿ ಕಲಿಯಲಿಲ್ಲ ಹೊಡೆದರು ಬುದ್ಧಿ ಕಲಿಯಲ್ಲ

ಬುದ್ಧಿ ಹೇಳಿದ್ರು ಬುದ್ಧಿ ಕಲಿಯಲ್ಲ ಉದಾರಣೆ ತೋರಿಸಿದ್ರು ಬುದ್ಧಿ ಕಲಿಯಲ್ಲ ಅವನ ಜೀವನದಲ್ಲಿ ಅವನಿಗೆ ನೋವು ಸಂಕಷ್ಟಗಳು ಎದುರಾಗಿಯೇ ಅವನ ಸಂಬಂಧಿಕರೇ ಮತ್ತು ಅವನು ನಂಬಿದವರೆ ಅವನಿಗೆ ಮೋಸ ಮಾಡಿದಾಗ ಆಗ ಮನುಷ್ಯ ಬುದ್ಧಿ ಕಲಿತಾನೆ ಕೊನೆಗೊಂದು ಮಾತು ಈ ಪ್ರಪಂಚ ಹೇಗಿದೆ ಅಂದರೆ ನೋವು ತನಗಾದರೆ ಮಾತ್ರ ನೋವು ಅದೇನು ಬೇರೆಯವರಿಗಾದರೆ ಅದು ಅವರ ಹಣೆಬರ ಅಂತಾರೆ ಎಲ್ಲವನ್ನು ನಿನ್ನ ತಲೆಯಿಂದ ತೆಗೆದು ಹಾಕಿಬಿಡು ಚಿಂತೆ ಬಿಟ್ಟು ನಿನ್ನ ಕರ್ತವ್ಯವನ್ನ ನೀನು ಮಾಡು ಜಯ ನಿನಗೆ ಸಿಕ್ಕೆ ಸಿಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.