ಬ್ರೇಕ್ ಅಪ್ ಬಳಿಕ ಸೇಡು ಸಾಧಿಸುವ ರಾಶಿಯವರಿವರು

ಬ್ರೇಕ್ ಅಪ್ ಬಳಿಕ ಸೇಡು ಸಾಧಿಸುವ ರಾಶಿಯವರಿವರು

ನಮಸ್ಕಾರ ಸ್ನೇಹಿತರೇ, ಬ್ರೇಕ್ ಅಪ್ ಯಾರಿಗೆ ತಾನೇ ಸುಲಭವಲ್ಲ ಆದರೆ ಒಮ್ಮೆ ಬ್ರೇಕ್ ಅಪ್ ಆದ ಮೇಲೆ ಅದರಿಂದ ಹೊರಗೆ ಬರುವುದು ಮಾತ್ರ ಅನಿವಾರ್ಯ ಹೀಗೆ ಬ್ರೇಕ್ ಅಪ್ ಆದಾಗ ಕೆಲವರು ಹಳೆ ಪ್ರೇಮಿ ಎಲ್ಲಿದ್ದರೂ ಕೂಡ ಚೆನ್ನಾಗಿರಲಿ ಎಂದು ಹಾರೈಸಿ ಬೇಗ ಚೇತರಿಸಿಕೊಳ್ಳುತ್ತಾರೆ, ಇನ್ನು ಮತ್ತೆ ಕೆಲವರು ಅವರ ಮೇಲೆ ಹಗೆ ಸಾಧಿಸುತ್ತಾ ಇರುತ್ತಾರೆ ಇನ್ನು ಯಾವ ರಾಶಿಯವರು ಹೀಗೆ ಹೆಚ್ಚು ಹಗೆಯನ್ನು ಸಾಧಿಸುತ್ತಾರೆ ಗೊತ್ತಾ..? ಹಾಗಾದರೆ ಬನ್ನಿ ಈ ದಿನ ಇದರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿಯೋಣ

ಬ್ರೇಕ್ ಅಪ್ ಜೊತೆ ಡೀಲ್ ಮಾಡುವುದು ಒಬ್ಬರದ್ದು ಒಂದೊಂದು ರೀತಿ ಕೆಲವರು ಬಹಳ ಬೇಗ ಅದರಿಂದ ಹೊರ ಬಂದರೆ ಮತ್ತೆ ಕೆಲವರು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ ಕೆಲವರು ಬ್ರೇಕ್ ಅಪ್ ಆರಂಭದಲ್ಲಿ ಬಂದ ಆ ಸಿಟ್ಟು ಹಾಗೂ ಸೇಡನ್ನು ಬಹಳಷ್ಟು ಕಾಲ ಇಟ್ಟುಕೊಳ್ಳುತ್ತಾರೆ ಮತ್ತೆ ಕೆಲವರು ತಕ್ಷಣ ಅವೆಲ್ಲವನ್ನು ಬಿಟ್ಟು ಜೀವನದಲ್ಲಿ ಮುಂದೆ ಸಾಗುತ್ತಾರೆ ಇವೆಲ್ಲವೂ ಬ್ರೇಕ್ ಅಪ್ ಬಳಿಕ ಉಂಟಾಗುವ ನೆಗೆಟಿವ್ ಫೀಲಿಂಗ್ಸ್ ಅನ್ನು ವ್ಯಕ್ತಿಯು ಹೇಗೆ ನಿಭಾಯಿಸುತ್ತಾನೆ ಎಂಬುದರ ಮೇಲೆ ನಿಂತಿದೆ ಕೆಲವೊಂದು ರಾಶಿಯವರು ಬೇಗ ಕ್ಷಮಿಸುವ ಗುಣವನ್ನು ಹೊಂದಿರುವುದಿಲ್ಲ ಯಾವೆಲ್ಲ ರಾಶಿಯವರು ಹೀಗೆ ಬ್ರೇಕ್ ಅಪ್ ಬಳಿಕ ಹಟ ಸಾಧಿಸುತ್ತಾರೆ ಎಂದು ಹೇಳುವುದಾದರೆ,

ಮೊದಲಿಗೆ ವೃಶ್ಚಿಕ ರಾಶಿ :- ಹೌದು ಈ ರಾಶಿಯವರು ಬಹಳ ಗಾಡವಾಗಿ ಪ್ರೇಮಿಸಬಲ್ಲರು ಇವರಿಗೆ ಪ್ರೀತಿಯ ವಿಷಯದಲ್ಲಿ ಒಪ್ಪಿಕೊಳ್ಳಲಾಗದ ಒಂದೇ ಸಂಗತಿ ಎಂದರೆ ಬ್ರೇಕಪ್, ಬ್ರೇಕ್ ಅಪ್ ಆಗುತ್ತಿದ್ದಂತೆಯೇ ಸಿಟ್ಟು ಹಾಗೂ ಕಿರಿಕಿರಿಯಲ್ಲಿ ಬೇಯುವ ಇವರು ನಿಧಾನವಾಗಿ ಸೇಡನ್ನು ಯೋಚಿಸುತ್ತಾರೆ ವರ್ಷಗಳ ಕಾಲ ಇವರ ಸಿಟ್ಟು ತೀರಿರುವುದಿಲ್ಲ ಮತ್ತೊಮ್ಮೆ ಅವರಿಗೆ ಪ್ರೀತಿ ಸಿಕ್ಕಿ ಹೊಸ ಸಂಬಂಧ ಹರಳಿದ ನಂತರವೂ ಕೂಡ ಹಳೆಯ ಸಿಟ್ಟು ಅವರ ಮನಸ್ಸಿನಲ್ಲಿಯೇ ಉಳಿದಿರುತ್ತದೆ

ಇನ್ನು ಮಕರ ರಾಶಿ :-
ವೈಯಕ್ತಿಕ ಜೀವನವೇ ಆಗಿರಲಿ, ವೃತ್ತಿ ಬದುಕೆ ಆಗಿರಲಿ, ಎಲ್ಲವನ್ನು ವಿಮರ್ಶೆಕ್ಕೆ ಹಚ್ಚುವ ಸ್ವಭಾವ ಇವರದ್ದು ಇವರಿಗೆ ಫಜಲ್ಸ್ ಅಂದರೆ ತುಂಬಾನೇ ಇಷ್ಟ ಯಾಕೆಂದರೆ ಅವರು ಉತ್ತರವನ್ನು ಹುಡುಕಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾರೆ ಹಾಗಾಗಿ ಬ್ರೇಕ್ ಅಪ್ ಆದ ಬಳಿಕವು ತಮ್ಮ ಬಗ್ಗೆ ತಾವೇ ವಿಮರ್ಶೆಗೆ ಕುಳಿತುಕೊಳ್ಳುತ್ತಾರೆ ನಾನೆಲ್ಲಿ ತಪ್ಪಿದೆ ತಮ್ಮ ಪ್ರೀತಿ ಎಲ್ಲಿ ಎಡವಿತು ಎಂದೆಲ್ಲಾ ಯೋಚಿಸುತ್ತ ಸಾಮಾನ್ಯವಾಗಿ ತಮ್ಮನ್ನು ತಾವೇ ದೂಷಿಸಿಕೊಳ್ಳುತ್ತಾರೆ ಆದರೆ ತಮ್ಮಷ್ಟೇ ತಮ್ಮ ಸಂಗಾತಿಯದ್ದು ತಪ್ಪಿದೆ ಎನ್ನುವುದು ಅರಿವಿಗೆ ಬರುತ್ತಲೆ ಸಿಟ್ಟು ಕೆರಳುತ್ತದೆ ಈ ಸಿಟ್ಟು ಬೆಳೆಯುತ್ತಾ ಹೋದಂತೆಲ್ಲ ಅವರ ಕಣ್ಣಿನಲ್ಲಿ ತಮ್ಮ ಸಂಗಾತಿ ಹೆಚ್ಚು ಕೆಟ್ಟವರಾಗುತ್ತಾ ಹೋಗುತ್ತಾರೆ

ಇನ್ನು ತುಲಾ ರಾಶಿ :-
ಜೀವನದಲ್ಲಿ ಬ್ಯಾಲೆನ್ಸ್ ಹಾಗೂ ನೆಮ್ಮದಿಯನ್ನು ಇವರಷ್ಟು ಬಯಸುವವರು ಇನ್ನೊಬ್ಬರು ಇರಲಿಕ್ಕಿಲ್ಲ ಬ್ರೇಕ್ ಅಪ್ ಜೀವನದ ಬ್ಯಾಲೆನ್ಸ್ ತಪ್ಪಿಸುತ್ತದೆ ನೆಮ್ಮದಿಯನ್ನು ಕೂಡ ಹಾಳು ಮಾಡುತ್ತದೆ ಹಾಗಾಗಿ ತುಲಾ ರಾಶಿಯವರು ಬ್ರೇಕ್ ಅಪ್ ನಿಂದ ಸಿಕ್ಕಾಪಟ್ಟೆ ಕಂಗಲಾಗಿರುತ್ತಾರೆ ಇವರಿಗೆ ಈ ಸಿಟ್ಟಿಗೆ ಕಟ್ಟು ಬಿದ್ದು ತಿರುಗೇಟು ಕೊಡುವುದು ಹೇಗೆ ಎಂಬುದು ಚೆನ್ನಾಗಿಯೇ ಗೊತ್ತು ತಾವು ಒಳಗೊಳಗೆ ಕುದಿಯುತ್ತಿದ್ದರು ಎಲ್ಲವನ್ನು ಮರೆತು ಮುಂದೆ ಹೋಗುತ್ತಿರುವಂತೆ ಇವರು ನಟನೆಯನ್ನು ಮಾಡುತ್ತಾರೆ ಆದರೆ ಒಂದಲ್ಲ ಒಂದು ದಿನ ಹಗೆಯನ್ನು ತೀರಿಯೇ ತೀರಿಸಿಕೊಳ್ಳುತ್ತಾರೆ

ಇನ್ನು ಕನ್ಯಾ ರಾಶಿ :-
ಪ್ರೇಮಿ ಸೇರಿದಂತೆ ತನ್ನ ಪ್ರೀತಿ ಪಾತ್ರರನ್ನು ಖುಷಿಯಾಗಿ ಇಡುವುದಕ್ಕಾಗಿ ಕನ್ಯಾ ರಾಶಿಯವರು ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲರು ಇವರು ಸಂಬಂಧದಲ್ಲಿದ್ದಾಗ ಬಹಳ ಚೆನ್ನಾಗಿ ಪ್ರೀತಿಸಿ ಕಾಳಜಿಯನ್ನು ತೋರುತ್ತಾರೆ ಆದರೆ ಇವರ ಪ್ರೀತಿ ಎರಡು ಮೊನೆ ಖಡ್ಗದಂತೆ ಇವರು ತಮ್ಮ ಸಂಗಾತಿಗೆ ಭಾವನಾತ್ಮಕವಾಗಿ ಅದೆಷ್ಟು ಅಟ್ಯಾಚ್ ಆಗಿ ಇರುತ್ತಾರೆ ಎಂದರೆ ಬ್ರೇಕ್ಅಪ್ ಆದರೆ ಅದರಿಂದ ಹೊರ ಬರುವುದು ಮಾತ್ರ ಇವರಿಗೆ ಬಹುತೇಕ ಕಷ್ಟ ಸಾಧ್ಯ ಅಂತಾನೇ ಹೇಳಬಹುದು ಬ್ರೇಕ್ ಅಪ್ ಬಳಿಕವಷ್ಟೇ ಅವರು ತಮ್ಮ ಸಂಗಾತಿಯ ಕುರಿತ ಸೀಕ್ರೆಟ್ ಗಳೆಲ್ಲಾನೂ ಆಯುಧವಾಗಿ ಬಳಸಿಕೊಳ್ಳುತ್ತಾರೆ ಇವರು ಬ್ಯಾಲೆನ್ಸ್ ಬಯಸುವುದರಿಂದ ತಾವು ಇಷ್ಟಪಡುವಷ್ಟೇ ನೋವನ್ನು ತಮ್ಮನ್ನು ತೊರೆದು ಹೋದವರು ಪಡಲಿ ಎಂದು ಬಯಸುತ್ತಿರುತ್ತಾರೆ

ವೃಷಭ ರಾಶಿ :-
ಈ ರಾಶಿಯವರಿಗೂ ಲವ್ ಅಟ್ ಫಸ್ಟ್ ಸೈಟ್ ಗು ಆಗಿ ಬರುವುದಿಲ್ಲ ಯಾವಾಗಲೂ ಹೆಚ್ಚು ಯೋಚಿಸುವವರು ಇವರು, ಪ್ರಾಕ್ಟಿಕಲ್ ಆಗಿರುವ ಕಾರಣ ಇನ್ನೊಬ್ಬ ವ್ಯಕ್ತಿಗೆ ತಮ್ಮ ಸಮಯ ಪ್ರೀತಿ ಎನರ್ಜಿ ಭಾವನೆಗಳನ್ನು ನೀಡಬೇಕೆಂದರೆ ಇದಕ್ಕಾಗಿ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ ಹಾಗಾಗಿ ಇವರು ಪ್ರೀತಿಗೆ ಬಿದ್ದರು ಎಂದರೆ ಅದು ಕಡೆ ತನಕ ಎಂಬ ಯೋಚನೆಯಲ್ಲಿ ಇರುತ್ತಾರೆ ಹಾಗಾಗಿ ಬ್ರೇಕ್ ಅಪ್ ಇವರಿಗೆ ಎಂದು ಕೂಡ ಈಸಿ ಆಗಿರಲು ಸಾಧ್ಯವಿಲ್ಲ ಹಾರ್ಟ್ ಬ್ರೇಕ್ ನಿಂದ ಗುಣಮುಖರಾಗಲು ಬಹಳಷ್ಟು ಸಮಯವನ್ನು ತೆಗೆದುಕೊಳ್ಳುವ ಇವರು ಈ ಸಂದರ್ಭದಲ್ಲಿ ತಮ್ಮ ಸಂಗಾತಿ ಜೀವನದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ ಸಮಯ ಹೋದಂತೆಲ್ಲ ಇವರ ಸಿಟ್ಟು ಹೆಚ್ಚಾಗುತ್ತಲೆ ಹೋಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.