ನಿಮ್ಮ ಕೈಯಲ್ಲಿ ಅರ್ಧಚಂದ್ರಾಕೃತಿ ಗೆರೆ ಇದೆಯೇ ? ತಪ್ಪದೇ ತಿಳಿಯಿರಿ

ನಿಮ್ಮ ಕೈಯಲ್ಲಿ ಅರ್ಧಚಂದ್ರಾಕೃತಿ ಗೆರೆ ಇದೆಯೇ ? ತಪ್ಪದೇ ತಿಳಿಯಿರಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನಿಮ್ಮ ಕೈಯಲ್ಲೂ ಈ ರೀತಿ ಅರ್ಧಚಂದ್ರ ಆಕಾರದ ಗೆರೆ ಇದ್ದರೆ ಇದನ್ನು ತಪ್ಪದೆ ಓದಿ ಕೋಟ್ಯಾಧಿಪತಿ ಆಗುತ್ತೀರಾ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ,
ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹತ್ತರ ಸ್ಥಾನವನ್ನು ಪಡೆದಿರುವ ಅಸ್ತ ಸಾಮುದ್ರಿಕ ಶಾಸ್ತ್ರ ಸುಮಾರು 2,000 ವರ್ಷಗಳ ಹಿಂದೆಯೇ ಚೀನಾ ದೇಶದಲ್ಲಿ ಪ್ರಚಲಿತವಾಗಿತ್ತು ಎಂದು ತಿಳಿದುಬಂದಿದೆ ಅಸ್ತಸಾಮುದ್ರಿಕ ಜ್ಯೋತಿಷ್ಯದ ಪ್ರಕಾರ ಹೆಬ್ಬೆರಳಿನಲ್ಲಿ ಅರ್ಧಚಂದ್ರ ಗುರುತು ಹೊಂದಿರುವ ಜನರು ಸ್ವಭಾವತ ತುಂಬಾ ಒಳ್ಳೆಯವರು,

ಎಲ್ಲರಿಗೂ ಸಹಾಯ ಮಾಡಲು ಸಿದ್ಧರಿರುತ್ತಾರೆ ಹಾಗೆ ಈ ಜನರು ಹೃದಯದಿಂದ ತುಂಬಾ ಸ್ಪಷ್ಟವಾಗಿರುತ್ತಾರೆ ಮತ್ತು ಇತರರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಾಗಿರುತ್ತಾರೆ ಇನ್ನು ಹೆಬ್ಬೆರಳಿನ ಮೇಲೆ ಅರ್ಧಚಂದ್ರದ ಗುರುತು ಇರುವುದು ವೈವಾಹಿಕ ಜೀವನಕ್ಕೆ ಸಂಗೀತವಾಗಿದೆ ಈ ಗುರುತು ಹೊಂದಿರುವವರ ವೈವಾಹಿಕ ಜೀವನವು ತುಂಬಾ ಯಶಸ್ವಿಯಾಗಿ ಮತ್ತು ಸಂತೋಷಕರವಾಗಿ ಇರುತ್ತದೆ ಎಂದು ಅರ್ಥ ಇನ್ನೂ ಹಸ್ತಸಾಮುದ್ರಿಕ ಜ್ಯೋತಿಷ್ಯದ ಪ್ರಕಾರ ಇವರು ಉತ್ತಮ ಜೀವನ ಸಂಗಾತಿಯನ್ನು ಸಹ ಪಡೆಯುತ್ತಾರೆ ಯಾವುದೇ ಸಮಸ್ಯೆ ಎದುರಾದಾಗಲೂ ಎಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಜೀವನ ಸಂಗಾತಿ ಇವರಿಗೆ ಸಹಾಯ ಮಾಡುತ್ತಾರೆ ಮತ್ತು ಜೊತೆಯಾಗಿ ಇರುತ್ತಾರೆ

ಅದೇ ರೀತಿ ಹೆಬ್ಬೆರಳಿನ ಮೇಲೆ ಅರ್ಧ ಚಂದ್ರನ ಗುರುತು ಸಹ ಸಂಪತ್ತಿನ ರಹಸ್ಯವನ್ನು ತೆರೆಯುತ್ತದೆ ಈ ಗುರುತನ್ನು ಹೊಂದಿದವರ ಜೀವನದಲ್ಲಿ ಎಂದಿಗೂ ಹಣದ ಬಿಕ್ಕಟ್ಟು ಇರುವುದಿಲ್ಲ ಎಂದು ಸೂಚಿಸುತ್ತದೆ, ಅಸ್ತ ಸಾಮದ್ರಿಕ ಶಾಸ್ತ್ರದ ಪ್ರಕಾರ ಈ ಚಿಹ್ನೆಯನ್ನು ಹೊಂದಿದ ಜನರು ಸಮಾಜದಲ್ಲಿ ಬಹಳ ಪ್ರಸಿದ್ಧರಾಗಿರುತ್ತಾರೆ ಮತ್ತು ಸಾಕಷ್ಟು ಹೆಸರನ್ನು ಸಹಗಳಿಸುತ್ತಾರೆ ಹೆಬ್ಬೆರಳಿನಲ್ಲಿ ಅರ್ಧ ಚಂದ್ರನ ಗುರುತನ್ನು ಹೊಂದಿರುವ ಜನರು ಬಹಳ ಬುದ್ಧಿವಂತರಾಗಿರುತ್ತಾರೆ ಮತ್ತು ತಮ್ಮ ಕೆಲಸವನ್ನು ಶಾಂತಿಯುತವಾಗಿ ಮಾಡುತ್ತಾರೆ ಈ ವ್ಯಕ್ತಿಗಳು ಯಾವುದೇ ಕೆಲಸವನ್ನು ಮಾಡುವಲ್ಲಿ ಆತುರವನ್ನು ತೋರಿಸುವುದಿಲ್ಲ

ಯಾವುದೇ ಪರಿಸ್ಥಿತಿಯಲ್ಲಿ ಆದರೂ ತಾಳ್ಮೆಯಿಂದ ಯೋಚನೆ ಮಾಡುವ ಸಾಮರ್ಥ್ಯ ಇವರಿಗೆ ಇರುತ್ತದೆ ಹಾಗೆ ಇವರು ಎಂತಹ ಕಠಿಣ ಕೆಲಸವನ್ನಾದರೂ ಅದನ್ನು ಅರ್ಧದಲ್ಲೇ ಬಿಡುವುದಿಲ್ಲ ಆ ಕೆಲಸವನ್ನು ಪೂರ್ಣಗೊಳಿಸಿದ ನಂತರವೇ ಇವರಿಗೆ ಸಮಾಧಾನ ಹೆಬ್ಬೆರಳಿನ ಉಗುರಿನಲ್ಲಿ ಈ ಗುರುತು ಇದ್ದರೆ ಶೀಘ್ರವೇ ನಿಮಗೆ ಶುಭ ಸುದ್ದಿ ಸಿಗುತ್ತದೆ ಎಂದು ಅರ್ಥ ಹಾಗೆ ಈ ವ್ಯಕ್ತಿಗಳಿಗೆ ಜೀವನದ ನಡು ವಯಸು ದಾಟಿದ ನಂತರ ಆಕಸ್ಮಿಕವಾಗಿ ಹಾಗೆ ವೇಗವಾಗಿ ಹೆಚ್ಚಿನ ಯಶಸ್ಸು ದೊರಕುತ್ತದೆ

ಇನ್ನೂ ಉಂಗುರದ ಬೆರಳಿನಲ್ಲಿ ಅರ್ಧಚಂದ್ರಾಕೃತಿ ಈ ಬೆರಳಿನಲ್ಲಿ ಮೂಡಿರುವ ಅರ್ಧಚಂದ್ರದ ಸ್ಪಷ್ಟವಾದ ಅರ್ಥವೆಂದರೆ ಕೆಲವೇ ದಿನಗಳಲ್ಲಿ ಈ ವ್ಯಕ್ತಿಯ ಸಾಮಾಜಿಕ ಸ್ಥಾನಮಾನದಲ್ಲಿ ಏರಿಕೆಯಾಗುತ್ತದೆ ಹಾಗೆ ಜೀವನ ಉತ್ತಮಗೊಳ್ಳುತ್ತದೆ

ಕಿರು ಬೆರಳಿನಲ್ಲಿ ಅರ್ಧಚಂದ್ರಾಕೃತಿ ಯಾವ ವ್ಯಕ್ತಿಯ ಕಿರು ಬೆರಳಿನ ಉಗುರಿನಲ್ಲಿ ಅರ್ಧ ಚಂದ್ರ ಮೂಡಿರುತ್ತದೆಯೋ ಆ ವ್ಯಕ್ತಿ ಶೀಘ್ರದಲ್ಲಿಯೇ ಅತಿ ಹೆಚ್ಚು ಅಂದರೆ ದುಪ್ಪಟ್ಟು ಅಥವಾ ಮೂರು ಪಟ್ಟು ಲಾಭವನ್ನು ಪಡೆಯುವ ಗಳಿಗೆಗೆ ಸಮೀಪವಾಗಿದ್ದಾನೆ ಎಂದು ಅರ್ಥ ಇನ್ನು ವೈಜ್ಞಾನಿಕವಾಗಿ ಹೇಳಬೇಕು ಎಂದರೆ ನಿಮ್ಮ ಹತ್ತು ಬೆರಳುಗಳಲ್ಲಿ ಎಂಟು ಬೆರಳುಗಳಲ್ಲಿ ಅರ್ಧಚಂದ್ರನಿದ್ದರೆ ನೀವು ಆರೋಗ್ಯವಾಗಿದ್ದೀರಿ ಎಂದು ಅರ್ಥ ಆದರೆ ಕೆಲವು ತಜ್ಞರ ಪ್ರಕಾರ ದೇಹದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದಾಗ ಹಾಗೂ ದೇಹಕ್ಕೆ ಬೇಕಾದ ಪೌಷ್ಟಿಕತೆ ಕಡಿಮೆಯಾದಾಗ ಈ ರೀತಿ ಕೆಲವು ಅರ್ಧಚಂದ್ರಾಕೃತಿಗಳು ವಿವಿಧ ರೀತಿಯ ಸೂಚನೆಗಳನ್ನು ನೀಡುತ್ತವೆ ಎಂದು ಹೇಳುತ್ತಾರೆ

ಹಾಗಾಗಿ ಈ ಚಿಹ್ನೆ ಕಂಡು ಬಂದರೆ ನೀವು ವೈದ್ಯರನ್ನು ಭೇಟಿ ಮಾಡಿ ಅನುಮಾನವನ್ನು ಪರಿಹರಿಸಿಕೊಳ್ಳುವುದು ಒಳ್ಳೆಯದು.
ಇನ್ನು ಎರಡು ಹಸ್ತಗಳನ್ನು ಜೋಡಿಸಿದಾಗ ಅರ್ಧಚಂದ್ರಾಕೃತಿ ಗುರುತು ಇದ್ದರೆ ಅಂತಹ ವ್ಯಕ್ತಿಗಳು ಇತರರನ್ನು ಸುಲಭವಾಗಿ ಆಕರ್ಷಿಸುವ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಅರ್ಥ ಈ ಆಕರ್ಷಕ ಸ್ವಭಾವದಿಂದಾಗಿ ಇವರಿಗೆ ಸಾಕಷ್ಟು ಸ್ನೇಹಿತರಿರುತ್ತಾರೆ

ಇವರು ಬುದ್ಧಿವಂತರಾಗಿರುತ್ತಾರೆ ಸವಾಲುಗಳನ್ನು ಸುಲಭವಾಗಿ ನೆರವೇರಿಸುತ್ತಾರೆ ಹಿಡಿದ ಕೆಲಸವನ್ನು ಪೂರ್ಣಗೊಳಿಸುವ ಛಲ ಇವರಲ್ಲಿ ಇರುತ್ತದೆ ಹಾಗೆ ಇವರಲ್ಲಿ ನಾಯಕತ್ವದ ಗುಣಗಳು ಹೆಚ್ಚಾಗಿರುತ್ತದೆ ಹಾಗೆ ಅನೇಕ ಬಾರಿ ರೇಖೆಗಳ ಮೇಲೆ ಕೆಲವು ಚಿಹ್ನೆಗಳು ಆಕಸ್ಮಾತಾಗಿ ಹುಟ್ಟಿಕೊಳ್ಳುತ್ತವೆ ಈ ರೇಖೆಗಳಲ್ಲಿ ಕೆಲವು ಶುಭವನ್ನು ತಂದು ಕೊಡುತ್ತವೆ ಹಾಗೂ ಇನ್ನೂ ಕೆಲವು ಅಶುಭ ಸೂಚಕಗಳಾಗಿರುತ್ತವೆ ಅಂತಹ ಸೂಚನೆಗಳನ್ನು ನೀಡುವ ಕೆಲವು ಚಿಹ್ನೆಗಳು ವ್ಯಕ್ತಿಯು ಖಿನ್ನತೆಯಿಂದ ಬಳಲುತ್ತಿರುವುದನ್ನು ಕೂಡ ಸೂಚಿಸುತ್ತವೆ ಹಾಗಾದರೆ ಖಿನ್ನತೆಯನ್ನು ಸೂಚಿಸುವ ಕೆಲವು ಚಿಹ್ನೆಗಳ ಬಗ್ಗೆ ತಿಳಿದುಕೊಳ್ಳೋಣ

ಮಸ್ತಿಷ್ಕ ರೇಖೆಯು ಹಸ್ತದ ಮಧ್ಯದಿಂದ ಕೆಳಗಿನ ಕಡೆ ಬಾಗಿರುವಂತಿದ್ದರೆ ಅಥವಾ ಮಸ್ತಿಷ್ಕ ರೇಖೆಯು ಹೃದಯ ರೇಖೆಯನ್ನು ತಾಗಿದ್ದರೆ ಅಂತಹ ವ್ಯಕ್ತಿಗಳ ಮಾನಸಿಕ ಸ್ಥಿತಿ ಹದಗೆಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಅದೇ ರೀತಿ ಅತ್ಯಂತ ಚಿಕ್ಕ ಹಸ್ತ ಹೊಂದಿರುವವರು ಸಂಕೋಚಿತ ಬುದ್ಧಿಯವರು ಅನುಮಾನ ಪ್ರವೃತ್ತಿ ಚತುರರು ಲಾಭದ ಆಸೆ ಇರುವವರು ಆಶಾ ಗೋಪುರವನ್ನು ಕಟ್ಟುವವರು ಬೇರೆಯವರ ವಿಷಯದಲ್ಲಿ ಕೆಟ್ಟದ್ದನ್ನು ಪ್ರತಿಪಾದಿಸುವವರು ಆತುರ ಸ್ವಭಾವವನ್ನು ಹೊಂದಿರುವವರು ಆಗಿರುತ್ತಾರೆ

ಅದೇ ರೀತಿ ಚಿಕ್ಕ ಹಸ್ತವನ್ನು ಹೊಂದಿರುವವರು ಚುರುಕು ಬುದ್ಧಿಯವರು ದೊಡ್ಡ ಗುರಿ ಇಟ್ಟುಕೊಂಡು ಕೆಲಸ ಪ್ರಾರಂಭಿಸುತ್ತಾರೆ ಬಡಾಯಿ ಕೊಚ್ಚಿಕೊಳ್ಳುವವರು ವಿಚಿತ್ರವಾದ ಸುಳ್ಳಿನ ಮಾತಿನಲ್ಲಿ ಪ್ರವೀಣರು ಹಾಗೆ ಯಶಸ್ಸು ಕೀರ್ತಿ ಗಳಿಸುವ ಸಾಮರ್ಥ್ಯ ಇದ್ದರೂ ಕೂಡ ಸಂಪೂರ್ಣವಾಗಿ ಜಯಗಳಿಸುವುದಕ್ಕೆ ಇವರಿಂದ ಸಾಧ್ಯವಾಗುವುದಿಲ್ಲ.
ಹಾಗೆ ಮೃದುವಾದ ಹಸ್ತ ಉಳ್ಳವರು ತಾಳ್ಮೆ ಇರುವ ವ್ಯಕ್ತಿಗಳು ಬಂಧುಗಳಲ್ಲಿ ಪ್ರೇಮ ಮತ್ತು ವಿಶ್ವಾಸವುಳ್ಳವರು ದೇವರಲ್ಲಿ ಭಕ್ತಿ ಸ್ವಾಭಿಮಾನಿ ವ್ಯವಹಾರದಲ್ಲಿ ಲೆಕ್ಕಾಚಾರದಿಂದ ನಡೆಯುವವರು ದಾನ ಧರ್ಮಗಳಲ್ಲಿ ಆಸಕ್ತಿ ಇರುವವರು ಶ್ರಮವಿಲ್ಲದೆ ಭಾಗ್ಯ ಕೀರ್ತಿ ಸಂಪಾದಿಸುವ ವ್ಯಕ್ತಿಗಳು ಆಗಿರುತ್ತಾರೆ ಇವರು ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.