ಬೀಟ್ರೋಟ್ ತಿನ್ನುವ ಪ್ರತಿಯೊಬ್ಬರೂ ತಪ್ಪದೆ ತಿಳಿದುಕೊಳ್ಳಬೇಕಾದ ವಿಷಯ

ಬೀಟ್ರೋಟ್ ತಿನ್ನುವ ಪ್ರತಿಯೊಬ್ಬರೂ ತಪ್ಪದೆ ತಿಳಿದುಕೊಳ್ಳಬೇಕಾದ ವಿಷಯ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಶಕ್ತಿಯನ್ನು ನೀಡುವ ಕಡ್ಡಿಗಳಲ್ಲಿ ಒಂದಾಗಿದ್ದು ಒಳ್ಳೆಯ ದೃಷ್ಟಿಯನ್ನು ನೀಡುವ ಪೌಷ್ಟಿಕ ಆಹಾರ ಎಂದು ಹೇಳಬಹುದು ಇದು ದೇಹದ ಆರೋಗ್ಯಕ್ಕೆ ಕೂಡ ಅಷ್ಟೇ ಸಹಕಾರಿಯಾಗಿದೆ ಮುಖ್ಯವಾಗಿ ಎನಿಮಿಯ ರಕ್ತಹೀನತೆಯಿಂದ ಬಳಲುತ್ತಿರುವವರು ತಪ್ಪದೇ ಬೀಟ್ರೂಟ್ ಅನ್ನು ಸೇವನೆ ಮಾಡುವುದರಿಂದ ಅದರಿಂದ ಎನಿಮಿಯ ದೂರ ಸರಿದು ಹೋಗುತ್ತೆ ಎನಿಮಿಯಾ ಏತಕ್ಕಾಗಿ ಬರುತ್ತದೆ ಎಂದರೆ ಐರನ್ ಲೋಪದಿಂದ ಐರನ್ ಲೋಪವನ್ನ ಸರಿ ತೂಗಿಸಿ ನಿಮ್ಮ ಆರೋಗ್ಯಕ್ಕೆ ರಕ್ತ ಹೀನತೆ ಬರದಂತೆ ಕಾಪಾಡುತ್ತದೆ ಬಿಟ್ರೋಟ್ ರಸ ಬಿಟ್ರೋಟ್ನಲ್ಲಿ ಐರನ್ ಸಮೃದ್ಧವಾಗಿದ್ದು ಇದು ರಕ್ತಕ್ಕೆ ತಗಲುವಂತೆ ಕಾರ್ಯನಿರ್ವಹಿಸುತ್ತದೆ ಇನ್ನು ಅಧಿಕ ರಕ್ತ ಒತ್ತಡದಿಂದ ಬಳಲುತ್ತಿರುವವರು ಬೀಟ್ರೋಟ್ ರಸವನ್ನು ಕುಡಿಯುವುದರಿಂದ ಸಾಕಷ್ಟು ಫಲಿತಗಳನ್ನು ಹೊಂದಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅಧಿಕ ರಕ್ತದ ಒತ್ತಡವನ್ನು ಬಹುಬೇಗನೆ ಕಡಿಮೆ ಮಾಡುತ್ತದೆ ಇದರಲ್ಲಿರುವ ನೇಟ್ಗಳು ರಕ್ತದಲ್ಲಿ ಸೇರಿಕೊಂಡು ನೈಟ್ರೇಟ್ ಆಕ್ಸಿಡನ್ನು ಉತ್ಪತ್ತಿ ಮಾಡುತ್ತವೆ ಈ ವಾಯು ರಕ್ತನಾಳಗಳು ಅಗಲವಾಗುವಂತೆ ಮಾಡಿ ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ಬೀಟ್ರೂಟ್ ರಸವನ್ನು ಕುಡಿದ ಮೂರು ಗಂಟೆಗಳ ಮೇಲೆ ನಿಮ್ಮ ರಕ್ತದ ಒತ್ತಡ ನಿಮ್ಮ ಹಿಡಿತಕ್ಕೆ ಬರುತ್ತದೆ ಬೀಟ್ರೂಟ್ ನಲ್ಲಿರುವ ಮತ್ತೊಂದು ಗುಣ ಎಂದರೆ ರಕ್ತನಾಳಗಳು ಬಿರುಕು ಬಿಡದಂತೆ ಕಾಪಾಡುತ್ತದೆ ಪ್ರತಿನಿತ್ಯ ಒಂದು ಗ್ಲಾಸ್ ಬೀಟ್ರೂಟ್ ರಸ ಕುಡಿಯುವುದರಿಂದ ಅಧಿಕ ರಕ್ತದ ಒತ್ತಡವನ್ನು ಬಹುಬೇಗನೆ ಕಡಿಮೆ ಮಾಡಬಹುದು ಇನ್ನು ಬೀಟ್ರೂಟ್ ರಸ

ರಕ್ತನಾಳಗಳಲ್ಲಿ ರಕ್ತ ಗಡ್ಡೆ ಕಟ್ಟದಂತೆ ಕಾಪಾಡುತ್ತದೆ ಅದರ ಫಲಿತವಾಗಿ ಹೃದಯಕ್ಕೆ ಸಂಬಂಧಪಟ್ಟಂತೆ ಯಾವುದೇ ಭಾದೆಗಳು ರೋಗಗಳು ಬರುವುದಿಲ್ಲ ನಾಲ್ಕುನೂರು ಮಿಲಿ ಲೀಟರ್ ನಷ್ಟು ಬೀಟ್ರೂಟ್ ರಸವನ್ನು ಎರಡು ದಿನಗಳಿಗೊಮ್ಮೆ ಕುಡಿಯೋದರಿಂದ ವೃದ್ಧರಲ್ಲಿಯೂ ಸಹ ಮೆದುಳಿನ ಭಾಗ ರಕ್ತ ಪ್ರಸರಣೆ ಚೆನ್ನಾಗಿ ಆಗಿ ಅವರ ಆಲೋಚನೆ ವಿಚಾರಗಳಲ್ಲಿ ಚುರುಕುತನ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ ಓದುವ ಪ್ರತಿಯೊಬ್ಬ ಮಕ್ಕಳಿಗೂ ಪ್ರತಿನಿತ್ಯ ದಿನದಲ್ಲಿ ಬೀಟ್ರೂಟ್ ರಸವನ್ನು ನೀಡುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಇದರಿಂದ ಒತ್ತಡ ಕೂಡ ಕಡಿಮೆಯಾಗಿ ಯಾವುದೇ ವಿಷಯವನ್ನು ಬಹುಬೇಗ ಅರ್ಥೈಸಿಕೊಳ್ಳಲು ಸಹಕಾರಿಯಾಗಿದೆ

ಇನ್ನು ಬೀಟ್ರೂಟ್ನಲ್ಲಿರುವ ನೈಟ್ರೇಟ್ ಗಳು ಮಾತ್ರ ಅಲ್ಲದೆ ನಮ್ಮ ಶರೀರಕ್ಕೆ ಅತ್ಯಂತ ಅಗತ್ಯವಿರುವ ಅಮೀನು ಆಮ್ಲಗಳು, ವಿಟಮಿನ್ ಗಳು, ಖನಿಜಗಳು, ಸಮೃದ್ಧವಾಗಿವೆ ಅಷ್ಟೇ ಅಲ್ಲದೆ ಶರೀರಕ್ಕೆ ಬೇಕಾಗಿರುವ ಕ್ಯಾಲ್ಸಿಯಂ ಅನ್ನೋ ಉಪಯೋಗಿಸಿಕೊಳ್ಳುವುದರಲ್ಲಿ ಇದು ಸಹಾಯ ಮಾಡುತ್ತದೆ ಬೀಟ್ರೂಟ್ ಕೆಂಪು ಬಣ್ಣದಲ್ಲಿ ಇರುವುದರಿಂದ ಬೀಟಾ ಸೈನಿಂಗ್ ದೊಡ್ಡ ಕರುಳಿನಲ್ಲಿ ಬರುವಂತಹ ಕ್ಯಾನ್ಸರ್ ನೊಂದಿಗೆ ಹೋರಾಡುವಂತ ಲಕ್ಷಣಗಳನ್ನು ಹೊಂದಿದೆ ಇದು ಕ್ಯಾನ್ಸರ್ ನಲ್ಲಿ ಹೋರಾಡುವಂತಹ ಸಹಾಯವನ್ನು ವೃದ್ಧಿಸುತ್ತದೆ ಮುಖ್ಯವಾಗಿ ಇದು ಗರ್ಭಿಣಿ ಸ್ತ್ರೀಯರಿಗೆ ಆರೋಗ್ಯಕರವಾದಂತಹ ಆಹಾರವಾಗಿದೆ ವ್ಯಾದಿಯಿಂದ ಬಾದೆ ಪಡುತ್ತಿರುವವರಿಗೆ ಬೀಟ್ರೂಟ್ ರಸ ಸೇವನೆ ಮಾಡುವುದರಿಂದ ಇದರಲ್ಲಿರುವ ಪೊಟ್ಯಾಶಿಯಂ ಮ್ಯಾಂಗನೀಸ್ ಇವರಿಗೆ ಬಹಳ ಸಹಾಯ ಮಾಡುವುದರಿಂದ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ

ಬೀಟ್ರೂಟ್ ನಲ್ಲಿ ಆಂಟಿ ಆಕ್ಸಿಡೆಂಟ್ ಗಳು ಶರೀರದಲ್ಲಿರುವಂತಹ ಹಾನಿಕಾರಕ ಮತ್ತು ಕೆಟ್ಟ ಕೊಲೆಸ್ಟ್ರಾಲನ್ನು ಹೊರಗೆ ಕಳಿಸುವ ಕಾರ್ಯವನ್ನು ಸಮರ್ಥವಾಗಿ ಮಾಡುತ್ತದೆ ಆದ್ದರಿಂದ ಅನೇಕ ರೋಗಗಳನ್ನು ಇದು ತಡೆಗಟ್ಟುತ್ತದೆ ಬೀಟ್ರೂಟ್ ನಲ್ಲಿರುವ ವಿಟಮಿನ್ ಬಿ ಚರ್ಮ ಮತ್ತು ಉಗುರಿನ ಆರೋಗ್ಯವನ್ನು ಮುಖ್ಯವಾಗಿ ತಲೆಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ ಕ್ರೀಡಾಪಟು ಚಾಲನ ಮಾಡುವವರಿಗೆ ಬೀಟ್ರೋಟ್ ಅತ್ಯಂತ ಆರೋಗ್ಯಕರವಾಗಿದೆ ಎಂದು ಹೇಳಬಹುದು

ಏಕೆಂದರೆ ಇದು ಹೆಚ್ಚಿನ ಶಕ್ತಿಯನ್ನು ದೇಹಕ್ಕೆ ಒದಗಿಸುತ್ತದೆ ಅತಿ ಕಡಿಮೆ ಆಕ್ಸಿಜನ್ ತೆಗೆದುಕೊಳ್ಳುವಂತೆ ಮಾಡುತ್ತದೆ ಆದ್ದರಿಂದ ಅವರು ಬಹುಬೇಗ ಸುಸ್ತಾಗುವುದಿಲ್ಲ ಆದ್ದರಿಂದ ಕ್ರೀಡಾಪಟುಗಳು ಓಟದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರು ಬೀಟ್ರೂಟ್ ರಸವನ್ನು ತಪ್ಪದೆ ಕುಡಿಯುತ್ತಾರೆ ಬೀಟ್ರೂಟ್ ರಸ ಕುಡಿಯುವುದರಿಂದ ಚರ್ಮ ಒಣಗದಂತೆ ಕಾಪಾಡುತ್ತದೆ ಮಲಬದ್ಧತೆ ಕಾಡುತ್ತಿದ್ದರೆ ಬೀಟ್ರೂಟ್ ರಸವನ್ನು ಕುಡಿಯುವುದರಿಂದ ಆ ಸಮಸ್ಯೆ ಕೊನೆಗಾಣುತ್ತದೆ ಇದರಿಂದ ನಿಮ್ಮ ಶರೀರದಲ್ಲಿ ರಕ್ತ ಪ್ರಸರಣ ಸರಿಯಾಗಿ ಶೃಂಗಾರ ಸಮಸ್ಯೆಗಳು ಕೂಡ ಇಲ್ಲವಾಗುತ್ತವೆ

ಬೀಟ್ ರೂಟ್ ನಲ್ಲಿರುವ ನೈಟ್ರೇಟ್ ಗಳು ಮತ್ತು ಪೋಷಕಗಳು ನಮ್ಮ ಶರೀರದಲ್ಲಿನ ಸರಬರಾಜನ್ನು ರಕ್ತ ಪ್ರವಾಹವನ್ನು ಹೆಚ್ಚು ಮಾಡಿ ನಮಗೆ ನಮ್ಮ ಶರೀರಕ್ಕೆ ಹೆಚ್ಚಿನ ಉತ್ತೇಜನವನ್ನು ಶಕ್ತಿಯನ್ನು ಒದಗಿಸುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ತಿಳಿದುಬಂದಿದೆ ಇದು ಆರೋಗ್ಯದ ಗಣಿ ಎಂದರೆ ತಪ್ಪಿಲ್ಲ ವಿಷಕಾರಿ ಅಂಶಗಳನ್ನು ದೇಹದಿಂದ ನಿರ್ಮೂಲನೆ ಮಾಡುವುದಲ್ಲದೆ ಡೇಟ್ ಟಾಕ್ಸಿಫೈ ಮಾಡಲು ತುಂಬಾ ಉಪಯೋಗ ಅಷ್ಟೇ ಅಲ್ಲದೆ ಕ್ಯಾಲರಿ ಕಡಿಮೆ ಮಾಡುತ್ತದೆ ಮತ್ತು ಕೊಬ್ಬು ನಿವಾರಿಸುತ್ತದೆ ಕಡಿಮೆ ಕೊಬ್ಬು ಮತ್ತು ಕ್ಯಾಲರಿ ಇರುವುದರಿಂದ ಹೆಚ್ಚಿನ ಸಕ್ಕರೆಯನ್ನು ಹೊಂದಿದೆ

ಆದರೆ ಕ್ಯಾಲರಿ ಕಡಿಮೆ ಮತ್ತು ಕೊಬ್ಬು ರಹಿತ ಫೈಬರ್ ಅಂಶವನ್ನು ಇರೋದರಿಂದ ಇದು ಜೀರ್ಣ ಕ್ರಿಯೆಗೆ ಸಹಕಾರಿ ಬೀಟ್ರೂಟ್ ನಲ್ಲಿ ವಿಟಮಿನ್ ಹಾಗೂ ಖನಿಜಾಂಶಗಳು ಹೇರಳವಾಗಿರುವುದರಿಂದ ವಿಟಮಿನ್ b3, bc ಮತ್ತು ಸಿ ಅಂಶ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಬೀಟಾ ಕೆಲಿಟಿನ್ ಮ್ಯಾಗ್ನಿಷಿಯಂ ಜಿಂಕ್ ಮತ್ತು ಕಬ್ಬಿನಾಂಶಗಳು ಕೂಡ ಇರೋದ್ರಿಂದ ಇದು ಫೈಬರ್ ಮತ್ತು ಪಿತ್ತ ರಸಕಾರಿ ಅಂಶಗಳನ್ನು ಹೊರ ಹಾಕುತ್ತದೆ ಆದ್ದರಿಂದ ಹೆಚ್ಚು ಬೀಟ್ರೂಟ್ ಸೇವನೆಯನ್ನು ಮಾಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.