ಚಾಣಕ್ಯನೀತಿ ಹೆಣ್ಣಿನ ಗುಪ್ತಮಾಹಿತಿ

Recent Posts

ಚಾಣಕ್ಯನೀತಿ ಹೆಣ್ಣಿನ ಗುಪ್ತಮಾಹಿತಿ

ದಾಂಪತ್ಯ ಹೇಗಿರಬೇಕು ಪತಿ-ಪತ್ನಿ ಮತ್ತು ಚಾಣಕ್ಯ ಆಚಾರ್ಯ ಚಾಣಕ್ಯರು ಒಬ್ಬ ಮಹಾನ್ ವಿದ್ವಾಂಸರು. ಚಾಣಕ್ಯರು ಪ್ರತಿಯೊಂದು ಸಂಬಂಧವನ್ನು ಬಹಳ ಆಳವಾಗಿ ಅಧ್ಯಯನ ಮಾಡಿದರು ಅದು ಮಾನವ ಸಂಬಂಧಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ ಈ ಸಂಬಂಧಗಳಲ್ಲಿ ಒಂದು ಗಂಡ ಮತ್ತು ಹೆಂಡತಿಯ ಸಂಬಂಧ ಕೂಡ ಒಬ್ಬ ವ್ಯಕ್ತಿಯ ದಾಂಪತ್ಯ ಜೀವನವು ಆಹ್ಲಾದಕರವಾಗಿದ್ದರೆ, ಅವನು ಯಾವಾಗಲೂ ತನ್ನ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ ಅಂತ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳ್ತಾರೆ ಮಾನವ ಬೆಳವಣಿಗೆಯ ಸಾಧ್ಯತೆಯನ್ನು ಸಂತೋಷದ ದಾಂಪತ್ಯ ಜೀವನದಲ್ಲಿ ಮಾತ್ರ ಮರೆಮಾಡಲಾಗಿದೆ ಅಂತ ಚಾಣಕ್ಯರು ಹೇಳ್ತಾರೆ ಚಾಣಕ್ಯನ ಪ್ರಕಾರ ತನ್ನ ಕುಟುಂಬ ಮತ್ತು ಹೆಂಡತಿಯೊಂದಿಗೆ ಸಂತೋಷವಾಗಿರುವ ಅಂತಹ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗೋದು ಅವನಿಗೆ ಕಷ್ಟದ ಕೆಲಸ ಅಲ್ಲ ವೈವಾಹಿಕ ಜೀವನದ ಸಂತೋಷದಿಂದಾಗಿ ಮನುಷ್ಯನ ಮನಸ್ಸು ಶಾಂತವಾಗಿ ಸಕಾರತ್ಮಕ ಆಲೋಚನೆಗಳಿಂದ ತುಂಬಿರುತ್ತೆ ಸಕಾರಾತ್ಮಕ ಆಲೋಚನೆಗಳು ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ ಆದ್ದರಿಂದ ಆ ವ್ಯಕ್ತಿಯ ದಾಂಪತ್ಯ ಜೀವನ ಸುಖವಾಗಿರಬೇಕು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಇಂತಹ ವ್ಯಕ್ತಿ ಎಷ್ಟೇ ಜ್ಞಾನಿಯಾಗಿದ್ದರೂ, ವ್ಯರ್ಥ ಅಂತ ಹೇಳ್ತಾರೆ ಚಾಣಕ್ಯ ನೀತಿಯ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಯ ದಾಂಪತ್ಯ ಜೀವನ ಒತ್ತಡ,ನೋವು,ದುಃಖಗಳಿಂದ ತುಂಬಿರುತ್ತೆ ಅವನೆಷ್ಟೇ ಪ್ರತಿಭಾವಂತ ಮತ್ತು ಪ್ರಭಾವಶಾಲಿಯಾಗಿದ್ದರೂ ಅವನ ಜೀವನದಲ್ಲಿ ಯಾವಾಗಲೂ ನಿರಾಸೆ ದುಃಖ ಇರುತ್ತೆ ಅಂತಹ ಜನರು ತಮ್ಮ ಪ್ರತಿಭೆ ಮತ್ತು ಜ್ಞಾನದ ಸಂಪೂರ್ಣ ಲಾಭ ಪಡೆಯೋದಕ್ಕೆ ಆಗೋದಿಲ್ಲ ಅಂತ ಹೇಳ್ತಾರೆ ಆದ್ದರಿಂದ ನೀವು ಜೀವನದಲ್ಲಿ ಯಶಸ್ವಿಯಾಗಬೇಕು ಅಂತ ಬಯಸಿದರೆ ಆದ್ದರಿಂದ ನೀವು ಜೀವನದಲ್ಲಿ ಯಶಸ್ವಿಯಾಗಬೇಕು ಅಂತ ಬಯಸಿದರೆ ಮೊದಲು ನಿಮ್ಮ ವೈವಾಹಿಕ ಜೀವನವನ್ನು ಸರಿಯಾಗಿ ಇಟ್ಕೊಳ್ಳಿ ಅಂತ ಹೇಳ್ತಾರೆ ಚಾಣಕ್ಯರು ಲೋ ಗಂಡ-ಹೆಂಡ್ತಿ ಸಂಬಂಧದಲ್ಲಿ ಘನತೆ ಇರಬೇಕು ಅಂತ ಚಾಣಕ್ಯರು ಹೇಳ್ತಾರೆ

ಚಾಣಕ್ಯರ ಪ್ರಕಾರ ಸಂತೋಷದ ದಾಂಪತ್ಯ ಜೀವನ ಉಡುಗೊರೆ ಇದ್ದಂತೆ ಇದರ ಉಪಯುಕ್ತತೆಯನ್ನು ಎಂದಿಗೂ ಕಡಿಮೆ ರೀತಿಯಲ್ಲಿ ಅಂದಾಜು ಮಾಡಬಾರದು ಅಂದರೆ ದಾಂಪತ್ಯ ಜೀವನವನ್ನು ಎಂದಿಗೂ ಅಲ್ಲಗಳೆಯಬಾರದು ಅಥವಾ ಅವಮಾನಿಸಬಾರದು ಯಾಕೆಂದ್ರೆ ದಾಂಪತ್ಯ ಜೀವನ ಸಂತೋಷದಿಂದ ಕೂಡಿದ್ದರೆ ಆತನ ಜೀವನದಲ್ಲಿ ತೊಂದರೆಗಳು ಕಡಿಮೆಯಾಗುತ್ತವೆ ಅಂತ ಹೇಳ್ತಾರೆ. ಗಂಡ ಹೆಂಡತಿಯ ಸಂಬಂಧ ನಂಬಿಕೆಯಿಂದ ಬಲಗೊಳ್ಳುತ್ತದೆ ನಂಬಿಕೆಯನ್ನು ಗೌರವದಿಂದ ನಿರ್ಮಿಸಲಾಗಿದೆ ನೀವು ಪರಸ್ಪರರ ಗೌರವಗಳನ್ನು ಸಂಪೂರ್ಣವಾಗಿ ಗೌರವಿಸುವಾಗ ಮತ್ತು ಸಂತೋಷವನ್ನು ಮತ್ತು ದುಃಖವನ್ನು ಒಬ್ಬರನ್ನೊಬ್ಬರು ಹಂಚಿಕೊಂಡಾಗ ಮಾತ್ರ ಈ ಸಂಬಂಧ ದಿನದಿಂದ ದಿನಕ್ಕೆ ಬಲಗೊಳ್ಳುತ್ತದೆ

ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದಂತಹ ಘನತೆಯನ್ನು ಹೊಂದಿದಂತೆ ಅದೇ ರೀತಿ ಪ್ರತಿಯೊಂದು ಸಂಬಂಧಕ್ಕೂ ಕೂಡ ಅದೇ ರೀತಿ ಘನತೆ ಇರುತ್ತೆ ಅದು ನಕಾರಾತ್ಮಕ ಪರಿಣಾಮವನ್ನು ಬೀರಲು ಪ್ರಾರಂಭಿಸಿದಾಗ ವೈವಾಹಿಕ ಜೀವನದಲ್ಲಿ ಕಹಿ ಮತ್ತು ಉದ್ವೇಗದ ಪರಿಸ್ಥಿತಿ ಪ್ರಾರಂಭವಾಗುತ್ತದೆ ಅಂತ ಹೇಳ್ತಾರೆ ಚಾಣಕ್ಯರು. ಇನ್ನು ಪ್ರೀತಿ ಎಂದಿಗೂ ಕಡಿಮೆಯಾಗದಂತೆ ನೋಡಿಕೊಳ್ಳಿ ಅಂತ ಚಾಣಕ್ಯರು ಹೇಳ್ತಾರೆ ಚಾಣಕ್ಯನ ಪ್ರಕಾರ ಯಾವುದೇ ಸಂಬಂಧದ ಮೊದಲ ಷರತ್ತು ಪ್ರೀತಿ ಸಮರ್ಪಣೆಯ ಭಾವನೆಯು ಪ್ರೀತಿಯಿಂದ ಜಾಗೃತಗೊಳ್ಳುತ್ತದೆ ಗಂಡ ಮತ್ತು ಹೆಂಡತಿಯ ಸಂಬಂಧದಲ್ಲೂ ಈ ಎರಡು ವಿಷಯಗಳು ಬಹಳನೇ ಮುಖ್ಯ ಚಾಣಕ್ಯನ ಪ್ರಕಾರ ಯಾವುದೇ ಓರ್ವ ವ್ಯಕ್ತಿಯು ನಟನೆಯ ಪ್ರೀತಿಯನ್ನು ಮಾಡಬಾರದು ಮತ್ತು ಪ್ರೀತಿಯಲ್ಲಿ ಮೋಸ ಹೋಗಬಾರದು ಮತ್ತು ಮೋಸ ಮಾಡಬಾರದು ಕೂಡ ಗಂಡ ಮತ್ತು ಹೆಂಡತಿಯ ಸಂಬಂಧವನ್ನು ಅತ್ಯಂತ ಪವಿತ್ರವಾದ ಸಂಬಂಧ ಅಂತ ಕರೀತಾರೆ ಚಾಣಕ್ಯರು

ಒಟ್ನಲ್ಲಿ ಯಾವ ವ್ಯಕ್ತಿಯ ದಾಂಪತ್ಯ ಜೀವನವು ಹೊಂದಾಣಿಕೆ ಪ್ರೀತಿ ಸಂತೋಷ ತಾಳ್ಮೆ ಇರುತ್ತದೆಯೋ ಆ ವ್ಯಕ್ತಿ ಎಂದಿಗೂ ಯಶಸ್ಸಿನ ಮತ್ತು ಪ್ರಗತಿಯ ಮಾರ್ಗದಲ್ಲಿ ಜೀವನವನ್ನು ಸಾಗಿಸುತ್ತಾನೆ ಅಂತ ಹೇಳ್ತಾರೆ ಚಾಣಕ್ಯರು. ಒಬ್ಬ ಮನುಷ್ಯ ಹೊರ ಪ್ರಪಂಚದಲ್ಲಿ ಯಶಸ್ವಿಯಾಗಬೇಕು ಅಂದರೆ ಮೊದಲು ಆತನ ಮನೆಯಲ್ಲಿ ನೆಮ್ಮದಿ ಪ್ರೀತಿ ಅನ್ನೋದು ನೆಲೆಸಿರಬೇಕು ಅಂದ್ರೆ ದಾಂಪತ್ಯ ಜೀವನ ಸುಖಕರವಾಗಿದ್ರೆ ಆತ ಹೊರಗಡೆ ಕೂಡ ದೊಡ್ಡ ಯಶಸ್ಸನ್ನುಗಳಿಸುತ್ತಾನೆ, ಅಂತ ಹೇಳ್ತಾರೆ ಚಾಣಕ್ಯರು ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *