ನವೆಂಬರ್ 14 ಶಕ್ತಿಶಾಲಿ ಏಕಾದಶಿ ಈ ಕೆಲಸ ಮಾಡಿ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ

Recent Posts

ನವೆಂಬರ್ 14 ಶಕ್ತಿಶಾಲಿ ಏಕಾದಶಿ ಈ ಕೆಲಸ ಮಾಡಿ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ

ಕಾರ್ತಿಕ ಏಕಾದಶಿ ಎಂದರೆ ಇದು ತುಂಬಾ ವಿಶೇಷವಾಗಿದ್ದು ಮತ್ತು ವಿಷ್ಣುವಿಗೆ ಸಂಬಂಧಪಟ್ಟ ಹಬ್ಬವಾಗಿದೆ ಶ್ರೀಮನ್ನಾರಾಯಣನಿಗೆ ತನ್ನ ಭಕ್ತರ ಎಲ್ಲ ಕಷ್ಟಗಳನ್ನು ನಿವಾರಣೆ ಮಾಡುವ ಶಕ್ತಿ ಶ್ರೀಮನ್ನಾರಾಯಣನಿಗೆ ಈ ದಿನದಂದು ಸಿಗುತ್ತದೆ ವಿಷ್ಣುವಿನ ಅವತಾರವಾದ ಕಾರ್ತಿಕ ಏಕಾದಶಿ ದಿನ ಪಾಂಡು ದೇವರಿಗೆ ವಿಶೇಷವಾದ ಪೂಜೆಯು ಖಂಡಿತವಾಗಿ ಸಿಕ್ಕುತ್ತದೆ ಒಂದು ಕಾರ್ತಿಕ ಏಕಾದಶಿಯ ದಿನ ನಾವು ಪ್ರಥಮವಾಗಿ ಯಾರನ್ನು ಭೇಟಿಯಾಗಬೇಕು ಯಾವ ಪೂಜೆಯನ್ನು ಮಾಡಬೇಕು ಎಂದರೆ ವೀಕ್ಷಕರೆ ಏಕಾದಶಿ ದಿನದಂದು ಹೆಸರೇ ಸೂಚಿಸುವ ಹಾಗೆ ಎಲ್ಲಾ ಒಂದು ಸಮಯದಲ್ಲೂ ಸಹ ಉಪವಾಸ ಇರಬೇಕು ಪ್ರಥಮ ದಿನದಂದು ದೇವಾಲಯಗಳಲ್ಲಿ ಉಪವಾಸ ಮಾಡಿ ಪೂಜೆಯನ್ನು ಮಾಡಬೇಕು ಮತ್ತು ಏಕಾದಶಿಯ ದಿನ ದೇವಾಲಯಕ್ಕೆ ನಾವು ಹಣ್ಣು ಕಾಯಿಯನ್ನು ಕೊಡಬಾರದು ಮತ್ತು ಈ ಸಮಯದಲ್ಲಿ

ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಆರೋಡ ಪ್ರಶ್ನೆ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ 9513668855 ಯಾವಾಗ ದೈವಶಕ್ತಿ ಜ್ಯೋತಿಷ್ಯರು ಇನ್ನೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ ಕೋರ್ಟ್ ವಿಚಾರ ಆಸ್ತಿ ವಿಚಾರ ಹಣಕಾಸಿನ ಸಮಸ್ಯೆ ಸತಿ ಪತಿ ಕಲಹ ಅತ್ತೆ-ಸೊಸೆ ಕಲಹ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಪ್ರೇಮ ಸಂಬಂಧ ಯಾವುದೇ ಸಮಸ್ಯೆಗಳಿಗೆ ಈ ಕೂಡಲೇ ಕರೆ ಮಾಡಿ ಗುರುಗಳೊಂದಿಗೆ ಮಾತನಾಡಿ 9513668855

ವಿಷ್ಣುವಿನ ದೇವಾಲಯಕ್ಕೆ ತುಳಸಿಯನ್ನು ನೀಡಿದರೆ ಅವರ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ ಮತ್ತು ಈ ಸಮಯದಲ್ಲಿ ಪಾಂಡುರಂಗನ ದರ್ಶನ ಯಾರು ಮಾಡುತ್ತಾರೆ ಅವರ ಆಯಸ್ಸು ವೃದ್ಧಿಯಾಗುತ್ತದೆ ಉತ್ತಮ ತೇಜಸ್ಸು ಮನೋಭಾವ ಇವರಲ್ಲಿ ಬರುತ್ತದೆ ಮತ್ತೆ ಇವರ ರೋಗಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಇದೇ ರೀತಿ ಕಷ್ಟಗಳು ಸಹ ನಿವಾರಣೆಯಾಗುತ್ತದೆ ಮತ್ತು ಜಗಳ ಕಷ್ಟ ಅಶಾಂತಿ ಎಲ್ಲವೂ ಸಹ ನಿವಾರಣೆಯಾಗುತ್ತದೆ ಈ ಸಮಯದಲ್ಲಿ ತಿರುಪತಿಯ ದೇವಾಲಯಗಳಲ್ಲಿ ವಿಶೇಷವಾದ ಪೂಜೆಗಳು ನಡೆಯುತ್ತದೆ ಮತ್ತು ಪಾಂಡುರಂಗನಿಗೆ ಸಹ ವಿಶೇಷವಾದ ಪೂಜೆ ಮತ್ತು ಅಲಂಕಾರಗಳು ನಡೆಯುತ್ತದೆ ಮತ್ತು ಈ ದಿನದಂದು ನೀವು ಯಾವುದೇ ಕಾರಣಕ್ಕೂ ಹಣ್ಣುಹಂಪಲುಗಳನ್ನು ದೇವಾಲಯಕ್ಕೆ ನೀಡುವುದು ಮತ್ತು ತೆಂಗಿನಕಾಯಿ ಒಡೆಯುವುದು ಈ ರೀತಿ ಕೆಲಸಗಳನ್ನು ಮಾಡಬಾರದು ಅದು ಮಾರನೇದಿನ ದ್ವಾದಶಿಯ ದಿನ ಇವನು ಕೈಯನ್ನು ಕೊಡಬಹುದು ದಾನಧರ್ಮಗಳನ್ನು ಮಾಡಬಹುದಾಗಿದೆ ಮತ್ತು ಉಪವಾಸವಿದ್ದ ಅವರು ದೇವರಿಗೆ ನೈವೇದ್ಯವಾದ ತಕ್ಷಣ ಅನ್ನ ಸೇವನೆಯನ್ನು ಮಾಡಬಹುದು

ಏಕೆಂದರೆ ದ್ವಾದಶಿ ಎನ್ನುವುದು ಸಹ ತುಂಬಾ ವಿಶೇಷವಾಗಿತ್ತು ವಿಷ್ಣುವಿನ ಆರಾಧನೆ ಮಾಡುವವರು ಏಕಾದಶಿಯ ದಿನ ಉಪವಾಸವಿದ್ದು ದ್ವಾದಶಿಯ ದಿನ ಆಹಾರ ಸೇವನೆಯನ್ನು ಮಾಡುತ್ತಾರೆ ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಮತ್ತು ಈ ಸಮಯದಲ್ಲಿ ನೀವು ಭಗವದ್ಗೀತೆ ರಾಮಾಯಣವನ್ನು ಪಾರಾಯಣ ಮಾಡಿದರೂ ಸಹ ತುಂಬಾ ಒಳ್ಳೆಯದಾಗುತ್ತದೆ ಈ ರೀತಿ ಮಾಡಿದರೆ ನಿಮಗೆ ಜ್ಞಾನ ವೃದ್ಧಿಯಾಗುತ್ತದೆ ದೈವ ಆಶೀರ್ವಾದ ನಿಮಗೆ ಸಿಗುತ್ತದೆ

ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಆರೋಡ ಪ್ರಶ್ನೆ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ 9513668855 ಯಾವಾಗ ದೈವಶಕ್ತಿ ಜ್ಯೋತಿಷ್ಯರು ಇನ್ನೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ ಕೋರ್ಟ್ ವಿಚಾರ ಆಸ್ತಿ ವಿಚಾರ ಹಣಕಾಸಿನ ಸಮಸ್ಯೆ ಸತಿ ಪತಿ ಕಲಹ ಅತ್ತೆ-ಸೊಸೆ ಕಲಹ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಪ್ರೇಮ ಸಂಬಂಧ ಯಾವುದೇ ಸಮಸ್ಯೆಗಳಿಗೆ ಈ ಕೂಡಲೇ ಕರೆ ಮಾಡಿ ಗುರುಗಳೊಂದಿಗೆ ಮಾತನಾಡಿ 9513668855

Leave a Reply

Your email address will not be published. Required fields are marked *