ಮೂಲ ನಕ್ಷತ್ರದಲ್ಲಿ ಜನಿಸಿದವರ ಗುಣ ಲಕ್ಷಣಗಳು

ಮೂಲ ನಕ್ಷತ್ರದಲ್ಲಿ ಜನಿಸಿದವರ ಗುಣ ಲಕ್ಷಣಗಳು

ಈ ನಕ್ಷತ್ರದಲ್ಲಿ ಜನಿಸಿದವರು ಅತ್ಯುತ್ತಮ ಆಲೋಚನೆಯೊಂದಿಗೆ ಅಧಿಕಾರಿವಾಗಿ ಬಾಳ್ವೆಯನ್ನು ಮಾಡುತ್ತಾರೆ ಇವರು ಹೆಚ್ಚು ಹಣವನ್ನು ಹೊಂದಿರುತ್ತಾರೆ ಇವರು ಹೆಚ್ಚು ಗೌರವವನ್ನು ಹೊಂದಿರುತ್ತಾರೆ ಹಿರಿಯರು ಬ್ರಾಹ್ಮಣರನ್ನು ಕಂಡರೆ ಇವರು ಹೆಚ್ಚು ಗೌರವವನ್ನು ನೀಡುತ್ತಾರೆ ಉತ್ತಮ ಗುಣ ನಡುವಳಿಕೆಯಿಂದ ಪ್ರಕಾಶಿಸುವ ಅವರು ಆಗಿರುತ್ತಾರೆ ಇವರು ಕುಟುಂಬ ಜೀವನವನ್ನು ತುಂಬಾ ಅದ್ದೂರಿಯಿಂದ ನಡೆಸುತ್ತಾರೆ ಮೂಲ ಮೂಲ ಎಂದರೆ ಬೇರು ಈ ನಕ್ಷತ್ರದವರಿಗೆ ಅತ್ಯಂತ ಆಳವಾದ ಆಲೋಚನೆಗಳು ಇರುತ್ತದೆ ಯಾವುದೇ ವಿಚಾರವನ್ನು ಬಹಳ ಸ್ಪಷ್ಟವಾಗಿ ತೆಗೆದುಕೊಳ್ಳುತ್ತಾರೆ ಈ ನಕ್ಷತ್ರದವರು ಅಪಾರವಾದ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಹೊಂದಿರುತ್ತಾರೆ

ಇವರು ಶಾಂತ ಸ್ವಭಾವದವರಾಗಿದ್ದು ಆದರೆ ಇವರು ನನಗೆ ಇಷ್ಟವಾದದ್ದು ಸಿಗದೇ ಹೋದರೆ ಇವರು ಜಗಳವಾಡಲು ಸಹ ಮುಂದಾಗುತ್ತಾರೆ ಈ ನಕ್ಷತ್ರದವರಿಗೆ ಹಲವು ಬಗೆಯ ಪ್ರತಿಭೆ ಇರುತ್ತದೆ ಕೌಶಲ್ಯವಿರುತ್ತದೆ ಹಣವನ್ನು ಹೆಚ್ಚಾಗಿ ಕೆಲಸ ಮಾಡುತ್ತಾರೆ ಜನರೊಂದಿಗೆ ಇವರ ಸಾಮರಸ್ಯವು ಕಡಿಮೆ ಇರುತ್ತದೆ ಇವರು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಒಳ್ಳೆಯ ಮಾತುಗಾರರಾದ ಇವರು ವಿಪರೀತ ಪ್ರವಾಸವನ್ನು ಮಾಡುತ್ತಾರೆ ಇವರು ಇತರರಿಗೆ ಸಹಾಯ ಎತ್ತಿದಕೈ ಆಗಿರುತ್ತಾರೆ

ಕೇತು ಗ್ರಹ ಮೂಲ ನಕ್ಷತ್ರದ ಅಧಿಪತಿಯಾಗಿದ್ದು ಈ ನಕ್ಷತ್ರದ ಅಧಿದೇವತೆ ಯು ದಮನಿ ಈ ನಕ್ಷತ್ರದ 4 ಪಾದಗಳು ಧನು ರಾಶಿಗೆ ಸೇರಿದ್ದು ಅವುಗಳ ಜನ್ಮನಾಮವು ಯೋ ಬ ನೋ ಈ ನಕ್ಷತ್ರದ ಯೋನಿಯ ನಾಯಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.