ದಾಲ್ಚಿನ್ನಿ/ಚಕ್ಕೆ ಹೀಗೆ ಬಳಸಿನೋಡಿ ಈ ಸಮಸ್ಯೆಗಳು ಜನ್ಮದಲ್ಲಿ ಹತ್ತಿರ ಸುಳಿಯಲ್ಲ ವೈದ್ಯ ಲೋಕಕ್ಕೆ ಸವಾಲ್ ಇದು

ದಾಲ್ಚಿನ್ನಿ/ಚಕ್ಕೆ ಹೀಗೆ ಬಳಸಿನೋಡಿ
ಈ ಸಮಸ್ಯೆಗಳು ಜನ್ಮದಲ್ಲಿ ಹತ್ತಿರ ಸುಳಿಯಲ್ಲ
ವೈದ್ಯ ಲೋಕಕ್ಕೆ ಸವಾಲ್ ಇದು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಾವು ಬಳಸುವಂತಹ ಕೆಲವೊಂದು ಮಸಾಲ ಪದಾರ್ಥಗಳು ಅಥವಾ ಸಾಂಬಾರು ಪದಾರ್ಥಗಳು ನಮ್ಮ ಆರೋಗ್ಯಕ್ಕೆ ಕೂಡ ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು ಅದರಲ್ಲಿ ಒಂದು ಅಂತ ಹೇಳಿದರೆ ಚಕ್ಕೆ ಅಥವಾ ದಾಲ್ಚಿನ್ನಿ ಅಥವಾ ಸಿನಾಮನ್ ಎಂದು ಕರೆಯುತ್ತೇವೆ ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು ಇದು ನಮಗೆ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡಲು ತುಂಬಾ ಸಹಾಯ ಮಾಡುತ್ತದೆ ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಯಾವ ರೀತಿಯಲ್ಲಿ ಇದು ಸಹಾಯ ಮಾಡುತ್ತದೆ ಎನ್ನುವುದನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ. ಈ ಚಕ್ಕೆಯನ್ನು ನಾವು ಅಡುಗೆಯಲ್ಲಿ ನಾರ್ಮಲ್ ಆಗಿ ಬಳಸಬಹುದು ಇಲ್ಲ ಎಂದರೆ ಕೆಲವೊಂದು ಸಾರಿ ಮನೆ ಮದ್ದು ರೂಪದಲ್ಲಿ ಕೂಡ ಬೆಳೆಸಬಹುದು ಇದರ ಉಪಯೋಗ ಎಂದು ಹೇಳಿದರೆ ಇದು ನಮಗೆ ಎಲ್ಲ ರೀತಿಯಲ್ಲೂ ಹೆಲ್ಪ್ ಆಗುವಂತದ್ದು,

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮೊದಲನೇ ಬೆನಿಫಿಟ್ ಹೇಳಬೇಕೆಂದರೆ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ ದೇಹದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ ಇದರಿಂದಾಗಿ ಇದು ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಹಾಗೇನೇ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಗುವುದರಿಂದ ತೂಕ ಇಳಿಸಿಕೊಳ್ಳುವುದಕ್ಕೆ ಕೂಡ ತುಂಬಾನೇ ಸಹಾಯ ಮಾಡುತ್ತದೆ ಇದು ಇನ್ನು ಜೀರ್ಣಕ್ಕೆ ಕೂಡ ತುಂಬಾನೇ ಒಳ್ಳೆಯದು ನಾವು ನಾರ್ಮಲ್ ಅಡುಗೆಯಲ್ಲಿ ಆದಷ್ಟು ಬಳಸಿದರೆ ಕೂಡ ಸಾಕಾಗುತ್ತದೆ ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಈ ಚಕ್ಕೆ ಅಥವಾ ದಾಲ್ಚಿನ್ನಿ ಸಹಾಯ ಮಾಡುತ್ತದೆ

ಇನ್ನು ಲೇಡೀಸ್ಗೆ ಮುಟ್ಟಿನ ಸಮಯದಲ್ಲಿ ತುಂಬಾನೇ ಮೈಕೈ ನೋವು, ಸೆಳೆತ, ಕ್ರಾಂಪ್ಸ್ ಇರುತ್ತದೆ ತುಂಬಾ ಜನಕ್ಕೆ ಮಹಿಳೆಯರಿಗೆ ಪಿರಿಯಡ್ಸ್ ಸಮಯದಲ್ಲಿ ತುಂಬಾನೇ ನೋವು ಇರುತ್ತದೆ ಕಾಲು ನೋವು ಕೈ ನೋವು, ಬೆನ್ನು ನೋವು ಎಲ್ಲಾ ಕೂಡ ಇರುತ್ತದೆ ಎಲ್ಲವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ಇದು ತುಂಬಾನೇ ಸಹಾಯಮಾಡುತ್ತದೆ ಇದರ ಪೌಡರ್ ಅನ್ನು ನಾವು ನೀರಿನಲ್ಲಿ ಹಾಕಿ ಬಿಸಿ ನೀರಿನಲ್ಲಿ ಹಾಕಿ ಕೂಡ ಕುಡಿಯಬಹುದು ಈ ರೀತಿ ಕನ್ಸ್ಯೂಮ್ ಮಾಡುವುದರಿಂದ ಮುಟ್ಟಿನ ಸಮಯದಲ್ಲಿ ಬರುವಂತಹ ನೋವು, ಕ್ರಾಂಪ್ಸ್ ಸೆಳೆತ ಎಲ್ಲವನ್ನೂ ಕೂಡ ಕಡಿಮೆ ಮಾಡಿಕೊಳ್ಳಬಹುದು ಇನ್ನು ಕೆಲವೊಂದು ಸಾರಿ ಬಾಯಿಯಿಂದ ತುಂಬಾನೇ ದುರ್ವಾಸನೆ ಬರುತ್ತಾ ಇರುತ್ತದೆ ಹಾಗೇನೇ ಹಲ್ಲು ನೋವು ವಸಡು ನೋವು ಕಾಡುತ್ತಿರುತ್ತದೆ ಅಲ್ಲವೇ ಇವೆಲ್ಲದಕ್ಕೂ ಕೂಡ ನಾವು ಚಕ್ಕೆ ಅಥವಾ ದಾಲ್ಚಿನ್ನಿಯನ್ನು ಬಳಸಬಹುದು ಇದರ ಪೌಡರ್ ಇದ್ದರೆ

ಅದನ್ನು ಬಿಸಿ ನೀರಿನಲ್ಲಿ ಮಿಕ್ಸ್ ಮಾಡಿಕೊಂಡು ಅದು ಬೆಚ್ಚಗಿರುವಾಗಲೇ ನಾವು ಅದರಿಂದ ಬಾಯಿ ಮುಕ್ಕಳಿಸಬಹುದು ಗಾಗಲ್ ಮಾಡಬಹುದು ಅಥವಾ ನಾವು ಚಕ್ಕೆ ಪೀಸ್ ಇದ್ದರೆ ನಮ್ಮ ಹತ್ತಿರ ಒಂದು ಎರಡು ಮೂರು ಇಂಚು ಆಗುವಷ್ಟು ಚಕ್ಕೆ ಪೀಸನ್ನು ಒಂದು ಲೋಟ ಆಗುವಷ್ಟು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆ ನೀರಿನಿಂದ ಬಾಯಿ ಮುಕ್ಕಳಿಸಬಹುದು ಇದರಿಂದ ಬಾಯಿ ದುರ್ವಾಸನೆ ಹಾಗೆ ಹಲ್ಲು ನೋವು ವಸಡು ನೋವು ಎಲ್ಲ ಇದ್ದರೆ ಕಡಿಮೆಯಾಗುತ್ತದೆ ಹಾಗೇನೆ ನಮ್ಮ ಮೊಡವೆ, ಮುಖದಲ್ಲಿ ಮೊಡವೆಯ ಕಲೆ ಎಲ್ಲ ಇದ್ದರೂ ಕೂಡ ತುಂಬಾ ಬೇಗ ಕಡಿಮೆ ಮಾಡಿಕೊಳ್ಳಲು ಈ ಚಕ್ಕೆ ಸಹಾಯ ಮಾಡುತ್ತದೆ ಇದರ ಪೌಡರ್ ಅನ್ನು ಸ್ವಲ್ಪ ಜೇನು ತುಪ್ಪದ ಜೊತೆಗೆ ಮಿಕ್ಸ್ ಮಾಡಿಕೊಂಡು ನಾವು ಎಲ್ಲಿ ಕಲೆ ಇದೆ ಮೊಡವೆ ಇದೆ ಅಲ್ಲಿಗೆ ಹಚ್ಚಿಕೊಳ್ಳಬಹುದು ರೆಗ್ಯುಲರಾಗಿ ಈತರ ಮಾಡುವುದರಿಂದ ಮೊಡವೆ ಕಲೆ ಎಲ್ಲ ತುಂಬಾ ಬೇಗನೆ ಕಡಿಮೆಯಾಗುತ್ತದೆ ಹಾಗೇನೆ

ಇನ್ನೊಂದು ಬೆಸ್ಟ್ ಮೆಡಿಸನ್ ಯಾವುದಕ್ಕೆ ಎಂದು ಹೇಳಿದರೆ ನಾರ್ಮಲ್ ಆಗಿ ಕಾಡುವಂತಹ ಇನ್ಫೆಕ್ಷನ್, ಅಲರ್ಜಿ, ಕೆಮ್ಮು, ಶೀತ, ಕಫ ಇದೆಲ್ಲದಕ್ಕೂ ಕೂಡ ಈ ಚಕ್ಕೆ ತುಂಬಾನೇ ಒಂದು ಬೆಸ್ಟ್ ಮನೆ ಮದ್ದು ಅಂತಾನೆ ಹೇಳಬಹುದು ನೀವು ಯಾವುದೇ ರೀತಿಯ ಕಷಾಯವನ್ನು ಮಾಡಿದರು ಅದಕ್ಕೆ ಒಂದಿಂಚಾಗುವಷ್ಟು ಚಕ್ಕೆಯನ್ನು ಆಡ್ ಮಾಡಿಕೊಳ್ಳಬಹುದು ಇದರಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಇದರಿಂದಾಗಿ ಇನ್ಫೆಕ್ಷನ್ ಇಂದ ದೂರ ಇರುವುದಕ್ಕೆ ನಮಗೆ ತುಂಬಾನೇ ಸಹಾಯ ಮಾಡುತ್ತದೆ ಅದೇ ರೀತಿಯಲ್ಲಿ ಶೀತ ಕೆಮ್ಮು ಕಫ ಗಂಟಲು ನೋವು ಕೂಡ ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ ಇಷ್ಟೇ ಅಲ್ಲದೆ ಇದು ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿ ಇಡಲು ಸಹ ಸಹಾಯ ಮಾಡುತ್ತದೆ ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಮಾಡುತ್ತದೆ ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.