ಶೀತ, ಕೆಮ್ಮು, ಕಫ ಸಮಸ್ಯೆ ಕಾಡ್ತಿದ್ಯಾ ಬೇಗನೆ ಕಡಿಮೆ ಆಗ್ಬೇಕಾ? ಹೀಗೆ ಮಾಡಿ ಸಾಕು ಸೂಪರ್ ಟಿಪ್ಸ್

Recent Posts

ಶೀತ, ಕೆಮ್ಮು, ಕಫ ಸಮಸ್ಯೆ ಕಾಡ್ತಿದ್ಯಾ ಬೇಗನೆ ಕಡಿಮೆ ಆಗ್ಬೇಕಾ? ಹೀಗೆ ಮಾಡಿ ಸಾಕು ಸೂಪರ್ ಟಿಪ್ಸ್

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈಗಿನ ಸಿಚುವೇಶನ್ ಅಥವಾ ಸೀಸನ್ ಯಾವ ತರ ಇದೆ ಎಂದರೆ ಮಳೆ ಬರುತ್ತೆ ಇಮ್ಮಿಡಿಯಟ್ಲಿ ಬಿಸಿಲು ಬರುತ್ತದೆ, ಚಳಿ ಇರುತ್ತದೆ ಯಾವ ರೀತಿ ಇರುತ್ತದೆ ಅಂತಾನೇ ಗೊತ್ತಾಗೋದಿಲ್ಲ ಅಲ್ಲವೇ ಈ ತರಹ ಆದಾಗ ನಮ್ಮ ದೇಹದಲ್ಲಿ ಕೂಡ ವೇರಿಯೇಷನ್ ಆಗುತ್ತಿರುತ್ತದೆ ನಾರ್ಮಲ್ ಆಗಿ ತುಂಬಾ ಜನರನ್ನು ಈ ಶೀತ ಕೆಮ್ಮು ಕಫ ಕಾಡುತ್ತಿರುತ್ತದೆ ಅಲ್ಲವೇ, ಆದ್ದರಿಂದ ಈ ಶೀತ ಎಲ್ಲ ಆದಾಗ ತುಂಬಾ ಬೇಗನೆ ಕಡಿಮೆಯಾಗಬೇಕು ಎಂದರೆ ಮೆಡಿಸನ್ ತೆಗೆದುಕೊಳ್ಳುವುದರ ಜೊತೆಯಲ್ಲಿ ನಾವು ಬೇರೆ ಯಾವ ರೀತಿ ಮನೆಯಲ್ಲೇ ಕೇರ್ ಮಾಡಿಕೊಳ್ಳಬಹುದು ಬೇಗ ಕಡಿಮೆಯಾಗಬೇಕು ಶೀತ ಎನ್ನುವುದಾದರೆ ನಾವು ಈ ದಿನ ನಿಮಗೆ ತಿಳಿಸಿಕೊಡುತ್ತಿದ್ದೇವೆ

ಮೊದಲನೆಯದಾಗಿ ಈ ಶೀತ ಎಲ್ಲಾ ಆದಾಗ ಅಥವಾ ತುಂಬಾ ಹೊರಗಡೆ ತಣ್ಣಗೆ ಇದ್ದಾಗ ನಮ್ಮ ದೇಹವನ್ನು ನಾವು ಬೆಚ್ಚಗೆ ಇಟ್ಟುಕೊಳ್ಳಬೇಕು ನಾರ್ಮಲ್ ಆಗಿ ಹೊರಗಡೆ ಹೋಗುವಾಗ ಸ್ವೆಟರ್ ಹಾಕೊಂಡು ಹೋಗುವುದು ಅಥವಾ ಹೊರಗಡೆ ತಣ್ಣಗಿದ್ದಾಗ ಕಿವಿಗೆ ಸ್ವಲ್ಪ ಹತ್ತಿಯನ್ನು ಹಾಕಿಕೊಂಡು ಹೋಗುವುದು ಹಾಗೇನೆ ಕಾಲಿಗೆ ಸಾಕ್ಸ್ ಹಾಕಿಕೊಳ್ಳುವುದು ಹಾಗೆ ಮನೆಯಲ್ಲಿ ನೆಲ ಎಲ್ಲ ತುಂಬಾ ತಣ್ಣಗಿದ್ದರೆ ನಾವು ಮನೆಯಲ್ಲಿ ಕೂಡ ಸಾಕ್ ಸನ್ನು ಬಳಸಬಹುದು ಈತರ ಮಾಡುವುದರಿಂದ ನಮ್ಮ ದೇಹವನ್ನು ನಾವು ಬೆಚ್ಚಗಿಟ್ಟುಕೊಳ್ಳಬಹುದು ಇನ್ನೊಂದು ಮುಖ್ಯವಾದ ಸಂಗತಿಯನ್ನು ಹೇಳಲೇಬೇಕು ಅದೇನೆಂದರೆ ಸ್ವಲ್ಪ ಬಿಸಿಯಾಗಿರುವಂತಹ ಆಹಾರ ಪದಾರ್ಥವನ್ನು ಜಾಸ್ತಿ ತಿನ್ನುವುದು, ಬಿಸಿ ನೀರನ್ನು ಕುಡಿಯುವುದು ಅಥವಾ ಬಿಸಿ ನೀರನ್ನು ಕುಡಿಯುವುದು ಅಥವಾ ಬಿಸಿ ಬಿಸಿಯಾಗಿರುವಂತಹ ಆಹಾರವನ್ನು ತಿನ್ನುವುದು ಅಥವಾ ಟೀ ಎಲ್ಲ ಮಾಡಿಕೊಂಡು ಕುಡಿಯುವುದು ಈತರ ಮಾಡುವುದರಿಂದ ಕೂಡ ನಾವು ಶೀತದಿಂದ ಬೇಗನೆ ಗುಣವಾಗಬಹುದು

ಇನ್ನು ಶೀತ ಕೆಮ್ಮು ಕಫಕ್ಕೆ ಎಲ್ಲದಕ್ಕೂ ಒಂದು ಬೆಸ್ಟ್ ಮೆಡಿಸನ್ ಎಂದು ಹೇಳಿದರೆ ಹಸಿ ಶುಂಠಿ, ಇದನ್ನು ನಾವು ಅಡುಗೆಯಲ್ಲಿ ಬಳಸಬಹುದು ಇಲ್ಲವೆಂದರೆ ಶುಂಠಿ ಟೀಯನ್ನು ಮಾಡಿಕೊಂಡು ಕುಡಿಯಬಹುದು ತುಂಬಾ ಏನು ಇಂಗ್ರಿಡಿಎಂಟ್ಸ್ ಬೇಕಂತ ಇಲ್ಲ ಸ್ವಲ್ಪ ನೀರಿಗೆ ಶುಂಠಿಯನ್ನು ಜಜ್ಜಿ ಹಾಕಿ ಕುದಿಸಿ ಕುಡಿಯುವುದರಿಂದ ಕೂಡ ಈ ಶೀತ ಎಲ್ಲ ತುಂಬಾ ಬೇಗನೆ ಕಂಟ್ರೋಲ್ಗೆ ಬರುತ್ತದೆ ಹಾಗೇನೇ ಕಫ ಎಲ್ಲ ಇದ್ದರೂ ಕೂಡ ಕರಗುತ್ತದೆ ಇನ್ನು ನಾರ್ಮಲ್ ಆಗಿ ಶೀತ ಆಗುವಾಗ ಏನಾಗಿರುತ್ತೆ ನಮ್ಮ ದೇಹದಲ್ಲಿ ಇಮ್ಯುನಿಟಿ ಕಡಿಮೆಯಾಗಿರುತ್ತದೆ ಅಲ್ಲವೇ ಅದಕ್ಕಾಗಿ

ನಾವು ಇಂಪಾರ್ಟೆಂಟ್ ಲಿ ವಿಟಮಿನ್ ಸಿ ಜಾಸ್ತಿ ಇರುವಂತಹ ಆಹಾರಗಳನ್ನು ಜಾಸ್ತಿ ತಿನ್ನಬೇಕು, ಎಕ್ಸಾಮ್ಪಲ್ ಅಂತ ಹೇಳಿದರೆ ನಿಂಬೆ ಹಣ್ಣನ್ನು ಆದಷ್ಟು ಬಳಸಬಹುದು ಅಡುಗೆಯಲೆಲ್ಲ ಬಳಸಬಹುದು ಇಲ್ಲ ಎಂದರೆ ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆರಸವನ್ನು ಮಿಕ್ಸ್ ಮಾಡಿ ಕೂಡ ನಾವು ಅದನ್ನು ಬಳಸಬಹುದು ಇನ್ನು ಈ ಶೀತದ ಜೊತೆಯಲ್ಲಿ ಕೆಲವೊಂದು ಸಾರಿ ಗಂಟಲು ನೋವು ಗಂಟಲು ಕಿರಿಕಿರಿ ಹಾಗೇನೆ ಕೆಮ್ಮು ಕಫ ಎಲ್ಲಾ ಇರುತ್ತೆ ಅಲ್ಲವೇ ಈ ತರಹ ಆದಾಗ ನಾವು ಬೆಚ್ಚಗಿನ ನೀರಲ್ಲಿ ಗಾಗಲ್ ಮಾಡಬೇಕಾಗುತ್ತದೆ ಆತರ ಮಾಡುವಾಗ ಬರಿ ಬೆಚ್ಚಗಿನ ನೀರಲ್ಲ ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆರಸ ಹಾಗೇನೇ ಸ್ವಲ್ಪ ಸೈಂದವ ಲವಣವನ್ನು ಆಡ್ ಮಾಡಿಕೊಳ್ಳಬಹುದು ತುಂಬಾನೇ ಬೆಸ್ಟ್ ಮನೆ ಮದ್ದು ಇದು ಸೈಂಧವ ಲವಣ ಇಲ್ಲ ಅಂದರೆ ಕಲ್ಲುಪ್ಪನ್ನು ಕೂಡ ಬಳೆಸಿಕೊಳ್ಳಬಹುದು

ಇನ್ನು ನಾವು ಆದಷ್ಟು ನಮ್ಮ ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಹೆಚ್ಚೆಚ್ಚು ಬಳಸಬೇಕು ಬೆಳ್ಳುಳ್ಳಿ ಇರಬಹುದು ಈರುಳ್ಳಿ ಹಾಗೇನೇ ಚಕ್ಕೆ ಲವಂಗ ಅದೇ ರೀತಿಯಲ್ಲಿ ಕಾಳುಮೆಣಸು ಇವೆಲ್ಲವೂ ಕೂಡ ಈ ಶೀತ ಕೆಮ್ಮು ಕಫಕ್ಕೆಲ್ಲ ಬೆಸ್ಟ್ ಮನೆ ಮದ್ದು ಅಂತ ಹೇಳಬಹುದು ಹಾಗಾಗಿ ನಾವು ನಮ್ಮ ಆಹಾರದಲ್ಲಿ ಇವುಗಳನ್ನು ಇಂಕ್ಲುಡ್ ಮಾಡಿಕೊಳ್ಳಬೇಕು ಇನ್ನು ನಾರ್ಮಲ್ ಆಗಿ ಶೀತ ಆದಾಗ ಮೂಗು ಬ್ಲಾಕ್ ಆಗುತ್ತದೆ ಅಲ್ಲವೇ ಸಣ್ಣ ಮಕ್ಕಳಿಗೂ ಕೂಡ ಆಗುತ್ತದೆ ತುಂಬಾನೇ ಇರಿಟೇಟ್ ಆಗುತ್ತಿರುತ್ತದೆ

ಈ ತರಹ ಆದಾಗ ನಾವು ಬಿಸಿನೀರಿನಲ್ಲಿ ಹವೆ ತೆಗೆದುಕೊಳ್ಳಬಹುದು ಸ್ಟೀಮ್ ತೆಗೆದುಕೊಳ್ಳಬಹುದು ದಿನಕ್ಕೆ ಅಟ್ಲಿಸ್ಟ್ ಎರಡು ಸಲಿ ತೆಗೆದುಕೊಳ್ಳಬಹುದು ಬರೀ ನೀರಿನಲ್ಲಿ ಸ್ಟೀಮ್ ತೆಗೆದುಕೊಳ್ಳಬಹುದು ಅಥವಾ ನೀರಿಗೆ ಒಂದು ಚಿಟಿಕೆ ಆಗುವಷ್ಟು ಅರಿಶಿಣ ಅಥವಾ ಒಂದು ದೊಡ್ಡಪತ್ರೆ ಅಥವಾ ಸಾಂಬಾರ್ ಬಳ್ಳಿ ಸಾಂಬಾರ್ ನಟ್ಟಿ ಅಂತ ಕೂಡ ಕರೆಯುತ್ತೇವೆ ಅದರ ಒಂದು ಎಲೆಯನ್ನು ಕ್ರಷ್ ಮಾಡಿ ಕೂಡ ಆ ನೀರಿನಲ್ಲಿ ಸ್ಟೀಮ್ ತೆಗೆದುಕೊಳ್ಳಬಹುದು ಇದರಿಂದಾಗಿ ಶೀತವೆಲ್ಲ ಇದ್ದರೆ ಹಾಗೇನೆ ಮೂಗು ಬ್ಲಾಕ್ ಇದ್ದರೆ ತುಂಬಾ ಬೇಗನೆ ಕಡಿಮೆಯಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *