ಡಿಸೆಂಬರ್ 19-20 ಹೊಸ್ತಿಲ ಹುಣ್ಣಿಮೆ ಈ ಆರು ರಾಶಿಯವರಿಗೆ ರಾಜಯೋಗ ಸುಮಾರು ವರ್ಷಗಳ ಗುರುಬಲ

Recent Posts

ಡಿಸೆಂಬರ್ 19-20 ಹೊಸ್ತಿಲ ಹುಣ್ಣಿಮೆ ಈ ಆರು ರಾಶಿಯವರಿಗೆ ರಾಜಯೋಗ ಸುಮಾರು ವರ್ಷಗಳ ಗುರುಬಲ

ನಮಸ್ಕಾರ ಸ್ನೇಹಿತರೆ, ಡಿಸೆಂಬರ್ 18 ಮತ್ತು 19ನೇ ತಾರೀಕು ವಿಶೇಷ ಹಾಗೂ ಭಯಂಕರವಾದ ಹೊಸ್ತಿಲ ಹುಣ್ಣಿಮೆ ಇದೆ ಈ ಹುಣ್ಣಿಮೆಯಂದು ಈ ಆರು ರಾಶಿಯವರಿಗೆ ರಾಜಯೋಗ ಶುರುವಾಗುತ್ತಿದೆ ಶುಕ್ರದೆಶೆ ಆರಂಭವಾಗುತ್ತಿದೆ ಮುಂದಿನ ಐದು ವರ್ಷಗಳು ಶನಿದೇವರ ಸಂಪೂರ್ಣ ಕೃಪೆಯನ್ನು ಈ ಆರು ರಾಶಿಯವರು ಪಡೆಯಲಿದ್ದಾರೆ ಆದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಈ ಆರು ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳಿಗೆ ಒಳ್ಳೆಯ ದಾರಿಯನ್ನು ಶನಿದೇವರು ತೋರಲಿದ್ದಾರೆ ಒಳ್ಳೆಯ ಕೆಲಸ ಕಾರ್ಯಗಳಿಗೆ ಕೈ ಹಾಕಲಿದ್ದಾರೆ ಈ ರಾಶಿಯವರು ಸಂತೋಷದ ನೆಮ್ಮದಿಯ ಜೀವನವನ್ನು ಅನುಭವಿಸಲಿದ್ದಾರೆ ಇನ್ನು ಹೂಡಿಕೆಯಲ್ಲಿ ಪಾಲುದಾರಿಕೆಯನ್ನು ಹಾಕಲು ಯೋಜನೆಯನ್ನು ಮಾಡುತ್ತಿದ್ದರೆ ತಪ್ಪದೇ ಈ ಹುಣ್ಣಿಮೆಯಂದು ನೀವು ಅದೃಷ್ಟವನ್ನು ಹಾಗೂ ಯೋಜನೆಯನ್ನು ಕಾರ್ಯರೂಪಕ್ಕೆ ತೆಗೆದುಕೊಂಡು ಬನ್ನಿ ಅದರಿಂದ ನೀವು ಹೆಚ್ಚಿನ ಲಾಭವನ್ನು ಕೂಡ ಪಡೆದುಕೊಳ್ಳಲಿದ್ದೀರಿ ನಿಮ್ಮ ಕನಸುಗಳು ನನಸಾಗುವ ಕಾಲವು ಇದಾಗಿದೆ ಅಷ್ಟೇ ಅಲ್ಲ ನೀವೇನಾದರೂ ಉದ್ಯೋಗಿಗಳಾಗಿದ್ದರೆ ನಿಮ್ಮ ಕೆಲಸಗಾರರ ಜೊತೆ ಒಳ್ಳೆಯ ರೀತಿಯಾದ ಸಂಬಂಧವನ್ನು ಬೆಳೆಸಿಕೊಂಡಿದ್ದೆ ಆದಲ್ಲಿ ನಿಮಗೆ ವ್ಯವಹಾರದಲ್ಲಿ ಇನ್ನು ಹೆಚ್ಚಿನ ಲಾಭ ಸಿಗಲಿದೆ,

ನಿಮ್ಮ ಕೆಲಸಗಾರರ ಸಹಕಾರದಿಂದ ನಿಮಗೆ ಇನ್ನೂ ಹೆಚ್ಚಿನ ಅವಕಾಶಗಳು ಒಲಿದು ಬಂದು ನಿಮ್ಮ ವ್ಯವಹಾರವನ್ನು ನೀವು ಇನ್ನಷ್ಟು ವಿಸ್ತರಣೆಯನ್ನು ಮಾಡಲಿದ್ದೀರಿ. ಈ ರಾಶಿಯವರು ಬಹಳ ಒಳ್ಳೆಯ ಅದೃಷ್ಟವಂತರು ಎಂದು ಹೇಳಿದರೆ ತಪ್ಪಾಗಲಾರದು ಈ ರಾಶಿಯವರ ಮೇಲೆ ಸಂಪೂರ್ಣವಾಗಿ ಶನಿದೇವರ ಆಶೀರ್ವಾದ ಇರುವುದರಿಂದ ಇವರು ಜೀವನದಲ್ಲಿ ಸಾಕಷ್ಟು ಸಾಧನೆಯನ್ನು ಮಾಡುತ್ತಾರೆ ಒಟ್ಟಾರೆ ಹೇಳಬೇಕು ಅಂದರೆ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗುವಂತೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಆದರೆ ಇಲ್ಲಿ ನಾವು ಒಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಯಾರು ಕೂಡ ಹುಟ್ಟಿನಿಂದಲೇ ಅದೃಷ್ಟವನ್ನು ಹಾಗೂ ದುರಾದೃಷ್ಟವನ್ನು ಹೊತ್ತು ತರುವುದಿಲ್ಲ ಎಲ್ಲವೂ ಕೂಡ ನಮ್ಮ ಪರಿಶ್ರಮದ ಮೇಲೆ ನಿರ್ಧಾರವಾಗುತ್ತದೆ ಎಂದು ಹೇಳಬಹುದು ಹೀಗಾಗಿ ದೇವರ ಕೃಪೆಯಿಂದ ಅದೃಷ್ಟ ದುರಾದೃಷ್ಟ ಎಲ್ಲವೂ ನಿರ್ಧಾರವಾಗುತ್ತದೆ ಎನ್ನುವುದು ಅಷ್ಟೇ ನಿಜ ಕುಟುಂಬದ ಸದಸ್ಯರೊಂದಿಗೆ ಆದಷ್ಟು ಸಮಯವನ್ನು ಕಳೆಯಿರಿ ಆದಷ್ಟು ನೀವು ತಾಳ್ಮೆಯಿಂದ ವರ್ತಿಸುವುದು ಅವಶ್ಯಕವಾಗಿರುತ್ತದೆ

ವ್ಯಾಪಾರಸ್ಥರು ಜಾಗರೂಕತೆಯಿಂದ ವ್ಯವಹಾರವನ್ನು ಮಾಡುವುದು ತುಂಬಾನೆ ಒಳ್ಳೆಯದು ತಪ್ಪದೇ ನೀವು ಶನಿದೇವರ ಆರಾಧನೆಯನ್ನು ಮಾಡಿ ಶನಿದೇವರ ದೇವಾಲಯಕ್ಕೆ ಹುಣ್ಣಿಮೆಯಂದು ಭೇಟಿ ನೀಡಿ ಇದರಿಂದಾಗಿ ನಿಮ್ಮ ಸಕಲ ದೋಷಗಳು ನಿವಾರಣೆಯಾಗುತ್ತದೆ ಶನಿ ದೇವರ ಆಶೀರ್ವಾದವನ್ನು ಪಡೆದುಕೊಂಡು ಇದೇ ಹೊಸ್ತಿಲ ಹುಣ್ಣಿಮೆಯಂದು ಇಷ್ಟೆಲ್ಲ ಲಾಭವನ್ನು ಪಡೆಯುತ್ತಿರುವಂತಹ ಆ ಅದೃಷ್ಟವಂತ 6 ರಾಶಿಗಳು ಯಾವುವೆಂದರೆ:
ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ, ಮಿಥುನ ರಾಶಿ, ಕರ್ಕಾಟಕ ರಾಶಿ, ಮತ್ತು ಕನ್ಯಾ ರಾಶಿ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *