ಮನುಷ್ಯ ಈ 4 ಜಾಗದಲ್ಲಿ ಯಾವತ್ತೂ ನಿಲ್ಲಬಾರದು

ಮನುಷ್ಯ ಈ 4 ಜಾಗದಲ್ಲಿ ಯಾವತ್ತೂ ನಿಲ್ಲಬಾರದು

ನಮಸ್ಕಾರ ಸ್ನೇಹಿತರೆ, ಆರ್ಯ ಚಾಣಕ್ಯರು ಒಬ್ಬ ಮಹಾನ್ ತತ್ವಜ್ಞಾನಿಯಾಗಿದ್ದರು, ಅವರ ಅನೇಕ ವೇದಗಳು ಹಾಗೂ ಗ್ರಂಥಗಳ ಬಗ್ಗೆ ಅಭ್ಯಾಸ ಮಾಡಿದ್ದರು ಅವರು ರಚಿಸಿದ ಪ್ರತಿಯೊಂದು ಸಿದ್ಧಾಂತ ಇವತ್ತಿಗೂ ಕೂಡ ಜನರಿಗೆ ಪ್ರತಿ ಕ್ಷೇತ್ರದಲ್ಲಿ ಕೆಲಸಕ್ಕೆ ಬರುತ್ತದೆ, ಈ ದಿನ ನಾವು ಆರ್ಯ ಚಾಣಕ್ಯರ ಒಂದು ಸಿದ್ಧಾಂತದ ಬಗ್ಗೆ ತಿಳಿಯೋಣ. ಅವರು ಹೇಳಿದ್ದಾರೆ ಮನುಷ್ಯ ಈ ನಾಲ್ಕು ಜಾಗದಲ್ಲಿ ಯಾವತ್ತು ಇರಬಾರದು ಅವರ ಈ ಸಿದ್ಧಾಂತ ನಮ್ಮ ಆತ್ಮವಿಶ್ವಾಸವನ್ನು ಪರೀಕ್ಷಿಸುತ್ತದೆ ಅದಕ್ಕಾಗಿ ಇದನ್ನು ಪೂರ್ತಿಯಾಗಿ ಕೊನೆಯವರೆಗೂ ಓದಿ

ಮೊದಲನೆಯ ಜಾಗ: ಎಲ್ಲಿ ಮನುಷ್ಯನಿಗೆ ಗೌರವ ಸಿಗುವುದಿಲ್ಲ ಮರ್ಯಾದೆ ಸಿಗುವುದಿಲ್ಲ ಅಂತಹ ಜಾಗದಲ್ಲಿ ಮನುಷ್ಯ ಯಾವತ್ತೂ ನಿಲ್ಲಬಾರದು ಪ್ರತಿಯೊಬ್ಬರಿಗೂ ಆತ್ಮಗೌರವ ತುಂಬಾನೇ ಪ್ರಿಯವಾಗಿರುತ್ತದೆ ಆದರೆ ಅದೇ ಅವರಿಗೆ ಸಿಗಲಿಲ್ಲ ಎಂದರೆ ಅವರನ್ನು ಎಷ್ಟು ದೊಡ್ಡ ಅರಮನೆಯಲ್ಲಿ ಇಟ್ಟರು ಕೂಡ ಅವರಲ್ಲಿ ಹೋಗುವುದಕ್ಕೆ ಅಥವಾ ಇರುವುದಕ್ಕೆ ಇಷ್ಟಪಡುವುದಿಲ್ಲ, ಅಪಮಾನ ಸಹಿಸುವ ಬದಲು ನಮಗೆ ಎಲ್ಲಿ ಗೌರವ ಮರ್ಯಾದೆ ಸಿಗುತ್ತದೆ ಅಲ್ಲಿ ಹೋಗುವುದು ಯಾವಾಗಲೂ ಉತ್ತಮ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಎರಡನೆಯ ಜಾಗ: ಎಲ್ಲಿ ಮನುಷ್ಯನಿಗೆ ತನ್ನ ಇಷ್ಟವಾದ ಕೆಲಸಕ್ಕೆ ಅಥವಾ ವ್ಯವಸಾಯಕ್ಕೆ ಅವಕಾಶ ಸಿಗುವುದಿಲ್ಲ ಅಲ್ಲಿ ಮನುಷ್ಯ ಯಾವತ್ತು ಇರಬಾರದು ಒಂದು ವೇಳೆ ನೀವು ಮಾಡುವ ಕೆಲಸದಲ್ಲಿ ನಿಮಗೆ ಆನಂದ ಸಿಗುವುದಿಲ್ಲ ಅಂದರೆ ಫೋರ್ಸ್ ಪುಲಿಯಾಗಿ ಆ ಕೆಲಸವನ್ನು ನೀವು ಮಾಡುತ್ತಿದ್ದರೆ ಸಾಧ್ಯವಾದರೆ ನೀವು ನಿಮ್ಮ ಇಷ್ಟದ ಕೆಲಸವನ್ನು ಹುಡುಕಬೇಕು ಆದರೆ ಇವತ್ತಿನ ದಿನದಲ್ಲಿ ನಿಮಗೆ ಇಷ್ಟವಾದ ಕೆಲಸ ಸಿಗುವುದು ಸ್ವಲ್ಪ ಕಷ್ಟನೆ ಯಾಕೆಂದರೆ ಕಾಂಪಿಟೇಷನ್ ತುಂಬಾ ಇದೆ ಅದಕ್ಕೆ ಸದ್ಯದಲ್ಲಿ ನೀವು ಈಗ ಯಾವ ಕೆಲಸ ಮಾಡುತ್ತಿದ್ದೀರಾ ಅದರಲ್ಲಿ ಹೇಗೆ ಆನಂದ ಸಿಗುತ್ತದೆ ಎಂದು ಹುಡುಕುವುದಕ್ಕೆ ಟ್ರೈ ಮಾಡಿ.

ಮೂರನೆಯ ಜಾಗ: ಯಾವ ಜಾಗದಲ್ಲಿ ನಿಮ್ಮ ಕುಟುಂಬದವರು ಅಥವಾ ನಿಮ್ಮ ಮಿತ್ರರು ಸರಿಯಾಗಿ ವರ್ತಿಸುವುದಿಲ್ಲ ಅಂತಹ ಜಾಗದಲ್ಲಿ ನೀವು ಯಾವತ್ತಿಗೂ ಇರಬಾರದು ಮನುಷ್ಯ ಎಂದರೆ ಸಮಾಜದ ಒಂದು ಪ್ರೀತಿಯ ಪ್ರಾಣಿ ಆತನಿಗೆ ತನ್ನದೇ ಆದ ಭಾವನೆಗಳಿರುತ್ತವೆ ಆದರೆ ಅವನು ಇರುವ ಜಾಗದಲ್ಲಿ ಅವನನ್ನು ಯಾರು ಇಷ್ಟಪಡುತ್ತಿಲ್ಲ ವೆಂದರೆ ತನ್ನ ಸುಖ-ದುಃಖಗಳನ್ನು ಯಾರ ಜೊತೆನೂ ಹಂಚಿಕೊಳ್ಳುವುದಕ್ಕೆ ಆಗಲ್ಲ ಹಾಗಾಗಿ ನಮ್ಮನ್ನು ಪ್ರೀತಿಸುವವರ ಜೊತೆ ಇದ್ದರೆ ಅದರ ಮಜಾನೆ ಬೇರೆ ಇರುತ್ತೆ.

ನಾಲ್ಕನೆಯ ಜಾಗ: ಯಾವ ಜಾಗದಲ್ಲಿ ಮನುಷ್ಯನಿಗೆ ಹೊಸದಾಗಿ ಏನು ಕಲಿಯುವುದಕ್ಕೆ ಸಿಗುವುದಿಲ್ಲವೋ ಮನುಷ್ಯ ಯಾವತ್ತು ಇರಬಾರದು ಕಲಿಯುವುದು ನಿಲ್ಲಿಸಿದರೆ ಬದುಕುವುದು ನಿಲ್ಲುತ್ತೆ ಏಕೆಂದರೆ ಮನುಷ್ಯನಿಗೆ ಬುದ್ಧಿಯನ್ನು ಆ ದೇವರು ಏತಕ್ಕಾಗಿ ಕೊಟ್ಟಿದ್ದಾನೆ ಎಂದರೆ ಹೊಸಹೊಸ ವಿಷಯಗಳ ಬಗ್ಗೆ ಕಲಿಯುವುದಕ್ಕೆ ಮತ್ತು ಪ್ರಗತಿಯನ್ನು ಹೊಂದಲು ಕೊಟ್ಟಿದ್ದಾನೆ ಜಗತ್ತಿನಲ್ಲಿ ಎಷ್ಟು ಫೇಮಸ್ ವ್ಯಕ್ತಿಗಳು ಇದ್ದರೂ ಅವರೆಲ್ಲರಲ್ಲಿ ಇರುವ ಸಮಾನ ಗುಣ ಏನೆಂದರೆ ಅವರು ಸತತವಾಗಿ ಹೊಸದಾಗಿ ಏನಾದರೂ ಕಲಿಯುತ್ತಲೇ ಇರುತ್ತಾರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave A Reply

Your email address will not be published.