ದೇವಾಲಯದಲ್ಲಿ ಕುಳಿತು ಕೊಂಡು ಬಂದರೆ ಏನಾಗುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಸಾಮಾನ್ಯವಾಗಿ ಪ್ರತಿಯೊಬ್ಬರೂ ದೇವಸ್ಥಾನಕ್ಕೆ ಹೋಗುತ್ತೇವೆ, ದೇವಸ್ಥಾನಕ್ಕೆ ಹೋದಾಗ ದೇವರಿಗೆ ನಮಸ್ಕರಿಸಿ ಪ್ರದಕ್ಷಿಣೆ ಹಾಕಿಕೊಂಡು. ತೀರ್ಥ ಪ್ರಸಾದ ತೆಗೆದುಕೊಂಡು ಒಂದು ಘಳಿಗೆ ಅಲ್ಲೇ ಯಾವುದಾದರೂ ಒಂದು ಕಟ್ಟೆ ಮೇಲೆ ಕುಳಿತುಕೊಂಡು ಎದ್ದು ಬರುತ್ತೇವೆ, ಹೀಗೆ ಯಾಕೆ ಮಾಡುತ್ತೇವೆ ಎಂದರೆ ಮನಶ್ಯಾಂತಿ ಗೋಸ್ಕರ
ಅಲ್ಲಿಯೇ ಕುಳಿತು ಭಗವಂತನನ್ನು ಧ್ಯಾನಿಸಿ ಎದ್ದು ಬರುತ್ತೇವೆ, ಇದು ನಮ್ಮಲ್ಲಿ ಬಹಳಷ್ಟು ಜನರಿಗೆ ಇರುವ ಅಭ್ಯಾಸ ಮನದಲ್ಲಿ ಇರುವ ಕೆಲವು ಭಯಗಳ ನಿವಾರಣೆಗಾಗಿ ದೇವಸ್ಥಾನಕ್ಕೆ ಹೋಗುವುದರಿಂದ ಮನಸ್ಸಿಗೆ ಬಹಳಷ್ಟು ನೆಮ್ಮದಿ ಮತ್ತು ಶಾಂತಿ ಸಿಗುತ್ತದೆ, ಮತ್ತು ಜೊತೆಗೆ ದೇವರ ದರ್ಶನ ಮಾಡುತ್ತದೆ. ಪೂಜೆಗಳು ಮುಗಿದ ನಂತರ ಕುಳಿತುಕೊಳ್ಳಬೇಕು. ದೇವಸ್ಥಾನದಲ್ಲಿ ಕುಳಿತುಕೊಳ್ಳುವುದರಿಂದ ಸಾಕಷ್ಟು ಮನಶ್ಯಾಂತಿ ಸಿಗುತ್ತದೆ. ಅನ್ನುವುದರಲ್ಲಿ ಎರಡು ಮಾತಿಲ್ಲ, ಈ ಸಮಯದಲ್ಲಿ ಯಾವುದೇ ರೀತಿಯಾದ ಕೆಟ್ಟ ಆಲೋಚನೆಗಳು ಬರುವುದಿಲ್ಲ ಭಗವಂತನಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ ಒಳ್ಳೆಯದನ್ನೇ ಆಲೋಚನೆ ಮೂಡುತ್ತದೆ.
ಯಾವುದೇ ಒಂದು ದೃಢಸಂಕಲ್ಪ ಮಾಡಿಕೊಳ್ಳಬೇಕು ಎಂದು ಯೋಚನೆ ಮಾಡುತ್ತಿದ್ದಾರೆ ದೇವಸ್ಥಾನಕ್ಕೆ ಹೋಗಿ ಸ್ವಲ್ಪ ಸಮಯ ಕುಳಿತುಕೊಂಡು ವಿಶ್ರಾಂತಿ ಪಡೆದು ಧ್ಯಾನಾಸಕ್ತರಾಗಿ ನಂತರ ನಿರ್ಧಾರ ಮಾಡುವುದರಿಂದ ಆ ನಿರ್ಧಾರ ಬಹಳಷ್ಟು ಸಂಪೂರ್ಣವಾಗಿ ಸರಿಯಾಗಿ ಇರುತ್ತದೆ. ಈ ರೀತಿಯಾಗಿ ಸ್ವಲ್ಪದಿನ ದೇವಸ್ಥಾನದಲ್ಲಿ ಕುಳಿತುಕೊಳ್ಳುವುದರಿಂದ ಮನಸ್ಸಿನಲ್ಲಿ ಶಾಂತಿ ಉಂಟಾಗುತ್ತದೆ.
ಇನ್ನು ಈ ರೀತಿ ಮಾಡುವುದರಿಂದ ಕೆಟ್ಟ ಆಲೋಚನೆಗಳು ಬರುವುದಿಲ್ಲ. ಮತ್ತು ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇಲ್ಲ, ಇನ್ನೂ ಒಳ್ಳೆಯ ಶಾಂತವಾದ ವಾತಾವರಣದಲ್ಲಿ ಭಗವಂತನ ಸನ್ನಿಧಾನದಲ್ಲಿ ನಿರ್ಣಯಗಳನ್ನು ನಿರ್ಧಾರಗಳನ್ನು ಕೈಗೊಂಡರೆ ಅದರಲ್ಲಿ ಯಶಸ್ಸನ್ನು ಕಾಣುತ್ತೇವೆ. ಕೋಪ ಬಂದಾಗ ಅಥವಾ ಬೇಜಾರಾದಾಗ ದೇವಸ್ಥಾನದಲ್ಲಿ ಕುಳಿತುಕೊಂಡು ಎದ್ದು ಬರುವುದು ಬಹಳಷ್ಟು ಜನರಿಗೆ ರೂಡಿ. ದೇವಸ್ಥಾನಗಳು ನಮ್ಮಲ್ಲಿ ಒಂದು ಪ್ರಶಾಂತತೆಯನ್ನು ಏಕಾಗ್ರತೆಯನ್ನು ಧ್ಯಾನವನ್ನು ನೀಡುವಂತಹ ಕೇಂದ್ರಗಳು ಹೀಗೆ ನಮ್ಮ ಹಿರಿಯರು ಪ್ರತಿನಿತ್ಯ ದೇವಸ್ಥಾನಕ್ಕೆ ಹೋಗಿ ಬರುವ ರೂಢಿಯನ್ನು ಉಳಿಸಿದ್ದಾರೆ.
ಹೀಗೆ ಪ್ರತಿನಿತ್ಯ ಭಗವಂತನಲ್ಲಿ ಧ್ಯಾನಾಸಕ್ತರಾಗಿ ಆದರಿಂದ ಮನಸ್ಸಿನಲ್ಲಿರುವ ದ್ವಂದ್ವಗಳು ನಕಾರಾತ್ಮಕ ಯೋಚನೆಗಳು ಹಾಗೆಯೇ ಕೆಟ್ಟ ಆಲೋಚನೆಗಳು ನಾಶ ಹೊಂದಿ ಸಕಾರಾತ್ಮಕ ಮತ್ತು ಉತ್ತಮವಾದ ಆಲೋಚನೆಗಳು ನಮ್ಮ ಮನಸ್ಸಿನಲ್ಲಿ ಉಂಟಾಗುತ್ತದೆ