ದೇವರ ಪೂಜೆಗೆ ಯಾಕೆ ಬಾಳೆಹಣ್ಣು ಮತ್ತು ತೆಂಗಿನಕಾಯಿ ಶ್ರೇಷ್ಠ ಅಂತ ಗೊತ್ತೇ?

ದೇವರ ಪೂಜೆಗೆ ಯಾಕೆ ಬಾಳೆಹಣ್ಣು ಮತ್ತು ತೆಂಗಿನಕಾಯಿ ಶ್ರೇಷ್ಠ ಅಂತ ಗೊತ್ತೇ?

ತೆಂಗಿನಕಾಯಿ ಮತ್ತು ಬಾಳೆಹಣ್ಣು ಯಾಕೆ ಇಷ್ಟ ಅಂತ ನಿಮಗೆ ಗೊತ್ತಿದೆ ಭಕ್ತರು ದೇವರ ದರ್ಶನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗುವುದಿಲ್ಲ ತೆಂಗಿನಕಾಯಿ ಬಾಳೆಹಣ್ಣು ಹೂ ತೆಗೆದುಕೊಂಡು ಹೋಗುತ್ತಾರೆ ದೇವರಿಗೆ ತೆಂಗಿನಕಾಯಿ ಬಾಳೆಹಣ್ಣು ಯಾಕೆ ಅರ್ಪಿಸಬೇಕು ಎಂದರೆ ಎರಡು ಕೂಡ ಪವಿತ್ರ ಫಲಗಳು ಭೂಮಿಯ ಮೇಲೆ ಬೆಳೆಯುವ ಎಲ್ಲಾ ಫಲಗಳನ್ನು ಪಶು ಪಕ್ಷಿಗಳು ತಿನ್ನುತ್ತವೆ ಕೆಲವೊಂದು ಇವಿಕೆಲ್ಲಿ ಬೀಜಗಳು ಇರುತ್ತದೆ ಕೆಲವೊಂದು ಹಣ್ಣುಗಳಿಂದ ಹಣ್ಣನ್ನು ತಿಂದು ಮನುಷ್ಯನು ಬೀಜಗಳನ್ನು ಎಸೆಯುತ್ತಾನೆ ಆದೇಶದಿಂದ ಬರುವ ಮರಗಲು ಎಂಚಿನ ಆಗಿರುತ್ತದೆ ಇಂತಹ ಮರದಿಂದ ಬಂದಂತಹ ಪಲಗಳನ್ನು ದೇವರಿಗೆ ಅರ್ಪಿಸುವುದು ಅಷ್ಟೊಂದು ಶ್ರೇಷ್ಠ ವಾಗಿರುವುದಿಲ್ಲ ಆದ್ದರಿಂದ ದೇವರಿಗೆ ಎಂತಹ ಫಲಕಗಳನ್ನು ಇಂತಹ ಫಲಗಳನ್ನು ದೇವರ ಹೆಸರು ಹೇಳಿ ನೈವೇದ್ಯವನ್ನು ಮಾಡಿ ಅರ್ಪಿಸಬಾರದು ಆದರೆ ತೆಂಗಿನಕಾಯಿ ಮತ್ತು ಬಾಳೆಹಣ್ಣು ಈ ವರ್ಗಕ್ಕೆ ಸೇರಿದೆ ಇರುವುದರಿಂದ

ಇವೆರಡು ಪವಿತ್ರ ಫಲಗಳು ತೆಂಗಿನಕಾಯಿಯನ್ನು ಸಿಪ್ಪೆ ಸಮೇತ ಅಥವಾ ಒಂದು ತಿಂಗಳು ನೀರಿನ ಕುಂಭದಲ್ಲಿ ಇತ್ತು ಭೂಮಿಯಲ್ಲಿ ಹೂಥರೆ ಅದು ಮರವಾಗಿ ಬೆಳೆಯುತ್ತದೆ ಇದಕ್ಕೆ ಎಂತಲೂ ಅನ್ವಯಿಸುವುದಿಲ್ಲ ಹಾಗೂ ಬಾಳೆಹಣ್ಣು ಬೀಜದಿಂದ ಬೆಳೆಯದೆ ಕಂದಿನ ಸಹಾಯದಿಂದ ಬೆಳೆಯುತ್ತದೆ ಹಾಗೂ ಕಂದಿನಿಂದ ಚಿಗುರಿನ ಗಿಡವಾಗಿ ಬಾಲೆ ಫಲ ನೀಡುತ್ತದೆ ಅಲ್ಲದೆ ಒಮ್ಮೆ ಕಾಲ ಬಿಟ್ಟ ನಂತರ ತನ್ನ ಆಯುಷ್ಯನ್ನು ಮುಗಿಸುತ್ತದೆ ಬಾಳೆ ತನ್ನ ಆಯಸ್ಸು ಮುಗಿಸುವ ಮೊದಲು ಕಂದುಗಳನ್ನು ಬೆಳೆಸಿ ಸಸಿಗಳ ಬೆಳೆಸುತ್ತದೆ ಬಾಳೆಹಣ್ಣು ಸಹ ಎಂಜಲಾಗದ ಫಲವಾಗಿದೆ ಹೀಗಾಗಿಯೇ ಕಾರಣಕ್ಕಾಗಿ ದೇವರಿಗೆ ತೆಂಗಿನಕಾಯಿ ಮತ್ತು ಬಾಳೆಹಣ್ಣು ನೈವೇದ್ಯವಾಗಿ ನೀಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಸಂಭಾಜಿರಾವ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9611696654 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9611696654 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9611696654

Leave A Reply

Your email address will not be published.