ದೇವಸ್ಥಾನದಲ್ಲಿ ಚಪ್ಪಲಿ ಕಳೆದು ಹೋದರೆ ಶುಭನಾ ?ಅಶುಭನಾ

Recent Posts

ದೇವಸ್ಥಾನದಲ್ಲಿ ಚಪ್ಪಲಿ ಕಳೆದು ಹೋದರೆ ಶುಭನಾ ?ಅಶುಭನಾ?

ಸ್ನೇಹಿತರೆ ಚಪ್ಪಲಿಗಳನ್ನು ನಾವೆಲ್ಲರೂ ತುಂಬಾನೇ ಕೀಳು ಭಾವದಿಂದ ನೋಡುತ್ತೇವೆ ಆದರೆ ಈಗಿನ ಕಾಲದಲ್ಲಿ ಚಪ್ಪಲಿಗಳಿಗೆ ತುಂಬಾನೇ ಮಹತ್ವ ಇದೆ ಚೆನ್ನಾಗಿರುವ ಚಪ್ಪಲಿಗಳನ್ನು ನೋಡಿ ಮನುಷ್ಯರ ವ್ಯಕ್ತಿತ್ವವನ್ನು ಸಹ ಹೇಳುತ್ತಾರೆ ಹಾಗೆ ಚಪ್ಪಲಿ ಕೆಟ್ಟದಾಗಿದ್ದರೆ ಅವರನ್ನು ಸರಿಯಾಗಿ ಗುರುತಿಸುವುದಿಲ್ಲ ಹಾಗೆ ನಾವು ಹಾಕಿಕೊಳ್ಳುವ ಪಾದರಕ್ಷೆ ಗಳಿಂದಲೂ ಕೂಡ ಬಡವರು ಶ್ರೀಮಂತರು ಅಂತ ಹೇಳುತ್ತಾರೆ ಚಪ್ಪಲಿಗಳಿಂದ ನಮಗೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳು ಕೂಡ ಬರುತ್ತದೆ ಭಾರತೀಯ ಸಂಸ್ಕೃತಿಯಲ್ಲಿ ಮನೆಯೇ ಮಂದಿರ ಎಂದು ಹೇಳುತ್ತಾರೆ ಅಂತಹ ಮಂದಿರದ ಒಳಗಡೆ ಹೋಗುವಾಗ ಚಪ್ಪಲಿಗಳನ್ನು ಮನೆಯ ಹೊರಗೆ ಬಿಡುತ್ತೇವೆ ಹಿಂದಿನ ಕಾಲದಿಂದ ಈ ಅಭ್ಯಾಸವನ್ನು ನಮ್ಮ ಹಿರಿಯರು ಮಾಡಿದ್ದಾರೆ ಇದರಿಂದ ನಮ್ಮ ಆರೋಗ್ಯವು ಕೂಡ ಹೆಚ್ಚುತ್ತದೆ ಆದರೆ ಮುಖ್ಯವಾದ ವಿಷಯ ಏನೆಂದರೆ ಮನೆಯ ಮುಂದೆ ಹರಿದ ಚಪ್ಪಲಿಗಳನ್ನು ಬಿಡಬಾರದು ಇದರಿಂದ ಮನೆಯಲ್ಲಿ ಅನಾರೋಗ್ಯದ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ ಹಾಗೆ ಈ ಚಪ್ಪಲಿಗಳು ಮನೆಯ ಮುಂದೆ ಉಲ್ಟಾ ಪಲ್ಟಾ ಹಾಗಿದ್ದರೆ ಜಗಳಗಳು ಕೂಡ ಹೆಚ್ಚಾಗುತ್ತದೆ ಅಂತ ವಾಡಿಕೆ ಇದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ಯಾವುದೇ ಕಾರಣಕ್ಕೂ ನೀವು ಮನೆಯ ಮುಖ್ಯ ದ್ವಾರದ ಮುಂದೆ ಚಪ್ಪಲಿಗಳನ್ನು ಬಿಡಬೇಡಿ ಹೀಗೆ ಮಾಡುತ್ತಿದ್ದರೆ ಮನೆಯಲ್ಲಿ ಲಕ್ಷ್ಮಿ ಕೂಡ ಸಂಚಾರ ಆಗುವುದಿಲ್ಲ ನೀವೇನಾದರೂ ಹರಿದ ಚಪ್ಪಲಿಗಳನ್ನು ಹಾಕಿಕೊಳ್ಳುತ್ತಿದ್ದರೆ ಈಗಲೇ ಅದನ್ನು ಮನೆಯಿಂದ ಹೊರಗೆ ಹಾಕಿ ಯಾಕೆಂದರೆ ಹರಿದ ಚಪ್ಪಲಿಗಳು ನಕಾರಾತ್ಮಕ ಶಕ್ತಿಗಳನ್ನು ಅವರಿಸುತ್ತದೆ ಆದ್ದರಿಂದ ಲಕ್ಷ್ಮಿ ಕೂಡ ಸಂಚಾರ ಆಗುವುದಿಲ್ಲ ಇದರಿಂದ ಸಾಲಬಾಧೆ ಕೂಡ ಹೆಚ್ಚಾಗುತ್ತದೆ ನೀವು ಯಾವುದೇ ಕೆಲಸಕ್ಕೆ ಕೈಹಾಕಿದರು ಕೂಡ ನಿಮಗೆ ನಷ್ಟವಾಗುತ್ತದೆ ಹಾಗೆ ಸ್ನೇಹಿತರೆ

ನಿಮಗೆ ಚಪ್ಪಲಿಗಳನ್ನು ಗಿಫ್ಟಾಗಿ ಕೊಟ್ಟರೆ ತೆಗೆದುಕೊಳ್ಳಬೇಡಿ ಚಪ್ಪಲಿಗಳನ್ನು ನೀವು ಬಳಸುತ್ತಿದ್ದರೆ ನಿಮ್ಮ ಜೀವನದಲ್ಲಿ ಕಷ್ಟಗಳನ್ನು ನೋಡುತ್ತೀರಾ ಇನ್ನು ಮನೆಯಲ್ಲಿ ಚಪ್ಪಲಿಗಳನ್ನು ಬಿಡಲು ಪ್ರತ್ಯೇಕ ಸ್ಥಳವನ್ನು ನಿಗದಿ ಮಾಡಿಕೊಳ್ಳಿ ಎಲ್ಲೆಂದರಲ್ಲಿ ಚಪ್ಪಲಿಗಳನ್ನು ಬಿಡುವುದರಿಂದ ಗಂಡ ಹೆಂಡತಿಯ ಜಗಳ ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ ಚಿಕ್ಕ ಮಕ್ಕಳಿಗೆ ಎಡಗಾಲಿನಿಂದ ಚಪ್ಪಲಿಯನ್ನು ನಿವಳಿಸಿದರೆ ಯಾವ ಕೆಟ್ಟ ದೃಷ್ಟಿಯು ಕೂಡ ಬೀಳುವುದಿಲ್ಲ ಸ್ನೇಹಿತರೆ ನಿಮ್ಮ ಮನೆಯಲ್ಲಿ ತುಂಬಾ ಕಷ್ಟದ ಜೀವನ ನಡೆಸುತ್ತಿದ್ದರೆ ಮನೆಯಲ್ಲಿ ನೆಮ್ಮದಿಯ ವಾತಾವರಣ ಇಲ್ಲ ಎಂದರೆ ಒಂದು ಜೊತೆ ಹೊಸ ಚಪ್ಪಲಿಯನ್ನು ತೆಗೆದುಕೊಂಡು ಮಂಗಳವಾರದ ದಿನ ಬಡವರಿಗೆ ದಾನ ಮಾಡಿದರೆ ನಿಮ್ಮ ಮನೆಯಲ್ಲಿನ ಎಲ್ಲಾ ಕಷ್ಟಗಳು ಸಾಲ ಬಾಧೆ ಕಡಿಮೆಯಾಗುತ್ತದೆ ಹಾಗೆ ಶನಿವಾರ ಯಾವುದೇ ಕಾರಣಕ್ಕೂ ಚಪ್ಪಲಿಗಳನ್ನು ಖರೀದಿ ಮಾಡಲಿಕ್ಕೆ ಹೋಗಬೇಡಿ ಯಾಕೆ ಎಂದರೆ ಶನಿವಾರ ಖರೀದಿ ಮಾಡಿದರೆ ಶನಿಯ ಕಾಟ ನಿಮ್ಮ ಮನೆಯ ಮೇಲೆ ಬೀಳುತ್ತದೆ ಮನೆಯಲ್ಲಿ ಚಿಕ್ಕ ಮಕ್ಕಳು ಚಪ್ಪಲಿಯನ್ನು ಹಿಡಿದು ಆಟವಾಡುತ್ತಿದ್ದರೆ ಅದರ ಶುಭದ ಸಂಕೇತ ಯಾಕೆ ಎಂದರೆ

ಸದ್ಯದಲ್ಲಿ ನಿಮ್ಮ ಮನೆಯಲ್ಲಿ ಶುಭಕಾರ್ಯ ನಡೆಯಲಿದೆ ಎಂದು ಅರ್ಥ ಎಷ್ಟು ವರ್ಷಗಳಿಂದ ಆಗದೇ ಇರುವ ಕೆಲಸಗಳು ಕೂಡ ನೆರವೇರುತ್ತದೆ ಎನ್ನುವುದನ್ನ ಸೂಚಿಸುತ್ತದೆ. ನಿಮ್ಮ ಚಪ್ಪಲಿಗಳು ದೇವಸ್ಥಾನದಲ್ಲಿ ಕಳೆದುಹೋದರೆ ಏನು ಚಿಂತೆ ಮಾಡಬೇಡಿ ಹೀಗೆ ಚಪ್ಪಲಿ ಕಳೆದುಹೋಗುವುದು ತುಂಬಾನೆ ಒಳ್ಳೆಯದು ಆ ದಿನದಂದು ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರವಾಗುತ್ತದೆ ಚಪ್ಪಲಿಗಳು ಚೆನ್ನಾಗಿ ಇದ್ದವು ಎಂದು ಚಿಂತೆ ಮಾಡುವ ಅವಶ್ಯಕತೆ ಇಲ್ಲ .ದುಡ್ಡಿನ ಬಗ್ಗೆ ಯೋಚನೆಮಾಡಲು ಹೋಗಬೇಡಿ ಯಾರ ಬಳಿಯು ಕೂಡ ಚಪ್ಪಲಿ ಕಳೆದು ಹೋಗಿದೆ ಅಂತ ಹೇಳಿಕೊಳ್ಳಬೇಡಿ ಹಾಗೆ ಬೇರೆಯವರ ಚಪ್ಪಲಿಗಳನ್ನು ಮನೆಗೆ ಹಾಕಿಕೊಂಡು ಹೋಗಬಾರದು ಬದಲಾಗಿ ಮನೆಗೆ ಬರಿಗಾಲಿನಿಂದ ಹೋಗುವುದು ಕೈಕಾಲುಗಳನ್ನು ತೊಳೆದು ದೇವರ ಮುಂದೆ ದೀಪವನ್ನು ಹಚ್ಚಬೇಕು ಚಪ್ಪಲಿಗಳು ಕಳೆಯುವುದು ಆಶುಭವಲ್ಲ ಶುಭದ ಸಂಕೇತ ನಿಮ್ಮ ಎಷ್ಟೋ ಕರ್ಮದ ಪಾಪಗಳು ಕೂಡ ಕಳೆದು ಹೋಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *