ದೇವಿಯ ಅರ್ಚನೆಯ ಅರಿಶಿನ-ಕುಂಕುಮವನ್ನು ಮನೆಯಲ್ಲಿ ಈ ರೀತಿ ಮಾಡಿ ಸಕಲ ಐಶ್ವರ್ಯವನ್ನು ಪ್ರಾಪ್ತಿ ಮಾಡಿಕೊಳ್ಳಿ

ದೇವಿಯ ಅರ್ಚನೆಯ ಅರಿಶಿನ-ಕುಂಕುಮವನ್ನು ಮನೆಯಲ್ಲಿ ಈ ರೀತಿ ಮಾಡಿ ಸಕಲ ಐಶ್ವರ್ಯವನ್ನು ಪ್ರಾಪ್ತಿ ಮಾಡಿಕೊಳ್ಳಿ

ನಮಸ್ಕಾರ ಸ್ನೇಹಿತರೆ, ನವರಾತ್ರಿ ಅಂದ್ರೇನೆ ಹಾಗೆ ಪ್ರತಿದಿನ ಪ್ರತಿ ದಿನದ ಅಲಂಕಾರ ನಡೆಯುತ್ತಾ ಇರುತ್ತದೆ 9ದಿನಗಳಲ್ಲು ದೇವಸ್ಥಾನಗಳಲ್ಲಿ ಭಕ್ತಾದಿಗಳು ತುಂಬಿ ತುಳುಕುತ್ತಾ ಇರುತ್ತಾರೆ ಈ ರೀತಿ ನಾವು ದೇವಸ್ಥಾನದಲ್ಲಿ ಹೋಗಬೇಕಾದರೆ ಅರಿಶಿನ ಕುಂಕುಮ ಗಂಧನ ಹಚ್ಚಿಕೊಂಡು ಮನೆಗೆ ತಗೋಬರುವುದು ವಾಡಿಕೆ ಅದು ತೆಗೆದುಕೊಂಡು ಬಂದಾಗ ಅದನ್ನು ಯಾವ ರೀತಿ ಬಳಸಬಹುದು ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವಂತಹ ದುಷ್ಟಶಕ್ತಿಗಳು ಹಾಗೆ ಮನೆಯಲ್ಲಿ ಶಾಂತಿ ನೆಮ್ಮದಿ ಸಮೃದ್ಧಿಯನ್ನು ಹೇಗೆ ಕಾಪಾಡಬೇಕು ಎಂಬುದನ್ನು ನಿಮಗೆ ಹೇಳುತ್ತೇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮೊದಲಿಗೆ ಹೇಳಿದ ಹಾಗೆ ನಾವು ನವರಾತ್ರಿ ಟೈಮ್ ಅಲ್ಲ ಬೇರೆ ಟೈಮಲ್ಲೂ ದೇವಿ ದೇವಸ್ಥಾನಕ್ಕೆ ಹೋಗುತ್ತಾ ಇರುತಿವಿ ಅಲ್ಲಿ ಕುಂಕುಮನ ಅರ್ಚನೆ ಮಾಡಿಸುತ್ತಿವಿ ಅರ್ಚನೆ ಮಾಡಿಸುರುವಂತಹ ಕುಂಕುಮ ಮತ್ತು ಅರಿಶಿನವನ್ನು ಮನೆಗೆ ತೆಗೆದುಕೊಂಡು ಬರುತ್ತೀವಿ ಅದನ್ನ ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಅಭಿವೃದ್ಧಿ ಜಾಸ್ತಿಯಾಗುತ್ತೆ ಅಂತಾನೆ ಹೇಳಬಹುದು ಆಗಾದರೆ ಯಾವ ರೀತಿ ಮಾಡಬೇಕು ಅಂತ ನಾನು ನಿಮಗೆ ಹೇಳುತ್ತೇನೆ ತಾಯಿಯ ಪೂಜೆ ಕಾಲದಲ್ಲಿ ಅರ್ಪಿಸಿ ದಂತಹ ಕುಂಕುಮ ಅರಿಶಿನ ಗಂಧವನ್ನು ನೀವು ಧರಿಸಬಹುದು ಅದೇ ರೀತಿ ನಾವೇನು ಅರಿಶಿನ-ಕುಂಕುಮ ಅರ್ಚನೆಗೆ ಕೊಟ್ಟಿರುವುದನ್ನು ಆ ಅರಿಶಿನ-ಕುಂಕುಮ ಮನೆಗೆ ತಂದಿ ಮನೆಯಲ್ಲಿರುವಂತ ಉಳಿದ ಸದಸ್ಯರಿಗೂ ನೀವು ಕುಂಕುಮನ್ನ ಕೊಡಬಹುದು

ಅಷ್ಟೇ ಅಲ್ಲದೆ ಹೊರಗಡೆ ಇಂದ ಬಂದಿರುವಂತಹ ಸಂಬಂಧಿಕ ರಾಗಿರಬಹುದು ಅಥವಾ ಬೇರೆಯವರು ಆಗಿರಬಹುದು ಅವರಿಗೂ ಕೂಡ ಈ ಕುಂಕುಮವನ್ನು ನೀವು ಕೊಡಬಹುದು ಇನ್ನು ಅರಿಶಿನದ ಪುಡಿಯನ್ನು ನೀರಿನಲ್ಲಿ ಬೆರೆಸಿ ಸ್ಥಾನ ಮಾಡುವುದರಿಂದ ನಿಮ್ಮ ದೇಹ ಶುದ್ಧವಾಗುತ್ತೆ ಅಷ್ಟೇ ಅಲ್ಲದೆ ಈ ಅರಿಶಿನದ ನೀರನ್ನು ನಿಮ್ಮ ಬಿಜಿನೆಸ್ ಆಗಿರಬಹುದು ಫ್ಯಾಕ್ಟರಿ ನೀವೇನಾದರೂ ನಡೆಸುತ್ತಿದ್ದಾರೆ ನೀವು ಜಮೀನ್ ಏನಾದರೂ ತೆಗೆದುಕೊಂಡಿದ್ದರೆ ಹಾಗೆ ನಿಮ್ಮ ಮನೆ ಒಳಗೆ ಕೂಡ ಇದನ್ನ ಪ್ರೋಕ್ಷಣೆ ಮಾಡುವುದರಿಂದ ಆ ಸ್ಥಳ ಏನಿದೆ ಅದು ಶುದ್ಧವಾಗುತ್ತದೆ

ಪ್ರತಿ ಚತುರ್ದಶಿ ದಿನದಂದು ನಿಮ್ಮ ಅಂಗಡಿಗಳಲ್ಲಿ ಈ ಅರಿಶಿನದ ನೀರನ್ನು ಚಿಮುಕಿಸುತ್ತಾ ಬಂದರೆ ಯಾವುದೇ ರೀತಿಯಾದಂತಹ ಮಾಟ ಮಂತ್ರ ಆಗಿರಬಹುದು ಅಥವಾ ದುಷ್ಟ ತಡೆ ಆಗಿರಬಹುದು ಆದರೆ ಏನಾದರೂ ನಿಮ್ಮ ಅಂಗಡಿಯ ಮೇಲೆ ಬಿದ್ದಿದ್ದರೆ ಅದು ಯಾವುದೇ ರೀತಿಗಿ ಅದು ದುಷ್ಟ ಪರಿಣಾಮ ನಿಮ್ಮ ಅಂಗಡಿ ಮೇಲೆ ಬೀಳುವುದಿಲ್ಲ ಅಂತಾನೆ ಹೇಳಬಹುದು ಇನ್ನು ಸಂತಾನಕ್ಕಾಗಿ ಕೊರುತ್ತಿರಬಹುದು ಇನ್ನೂ ಮದುವೆಯಾಗಿಲ್ಲ ಆಗಿಲ್ಲ ಅಂತ ಹೆಣ್ಣುಮಕ್ಕಳು ಈ ನವರಾತ್ರಿ ಯ ಸಮಯದಲ್ಲಿ ಕೊನೆಯ ದಿನ ಅಮ್ಮನವರಿಗೆ ನೀವು ಬ್ಲೌಸ್ ಪೀಸ್ ಇಂದ ಮಡಲಕ್ಕಿ ಕೊಡುವುದರಿಂದ ನಿಮ್ಮ ಆಸೆಗಳು ಈಡೇರುತ್ತದೆ ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.