ಮೇಷ ರಾಶಿ ಜನರ ಆಗಸ್ಟ್ ತಿಂಗಳ ಭವಿಷ್ಯ

ಮೇಷ ರಾಶಿ ಆಗಸ್ಟ್ ತಿಂಗಳ ಭವಿಷ್ಯ ರಾಶಿಯ ಅಧಿಪತಿಯಾದ ಕುಜ ನನ್ನ ಸ್ನೇಹಿತನ ಮನೆಗೆ ತೆರಳಿ ಇರುವ ಕಾರಣ ಈ ರಾಶಿಯವರಿಗೆ ಹೆಚ್ಚಿನ ಬಲ ಬರುತ್ತದೆ ಇದರಿಂದ ಕುಜನ ಗ್ರಹದಿಂದ ನಿಮಗೆ ಹೆಚ್ಚಿನ ಒಳ್ಳೆಯದು ಆಗುತ್ತದೆ ರಭೂಮಿಗೆ ಸಂಬಂಧಿಸಿದ ವಿಚಾರದಲ್ಲಿ ಅನುಕೂಲವಾಗುತ್ತದೆ ರಿಯಲ್ ಎಸ್ಟೇಟ್ ಬಿಸಿನೆಸ್ಸ್ ತುಂಬಾ ಚೆನ್ನಾಗಿರುತ್ತದೆ ವ್ಯವಸಾಯದಲ್ಲಿ ತುಂಬಾ ಅನುಕೂಲವಾಗುತ್ತದೆ ಭೂಮಿಯನ್ನು ಖರೀದಿಸಲು ಇದು ಸೂಕ್ತವಾದ ಸಮಯವಾಗಿದೆ ಭೂಮಿಗೆ ಸಂಬಂಧಿಸಿದ ವಿಷಯದಲ್ಲಿ ಮೇಷ ರಾಶಿಯವರಿಗೆ ಹೆಚ್ಚಿನ ಅನುಕೂಲತೆಗಳು ಕಂಡುಬರುತ್ತದೆ ಎರಡನೇ ಮನೆಯಲ್ಲಿ ರಾಹು ಇರುವ ಕಾರಣ ಸ್ವಲ್ಪ ಕನ್ಫ್ಯೂಷನ್ಸ್ ಮತ್ತು ಚಂಚಲ ಮನಸ್ಥಿತಿ ಇರುತ್ತದೆ ಈ ತಿಂಗಳು ಮೇಷ ರಾಶಿಯವರಿಗೆ ಹೆಚ್ಚಿನ ಪ್ರಬಲವಾದ ತಿಂಗಳಾಗಿದೆ ಯಾವುದೇ ಕಾರ್ಯವನ್ನು ಮಾಡಲು ಈ ತಿಂಗಳು ಪ್ರಶಸ್ತವಾದ ತಿಂಗಳಾಗಿದೆ ಮೇಷ ರಾಶಿಯವರಿಗೆ ಇಂದು ಯಾವುದೇ ಕೆಲಸದಲ್ಲಿ ಕೈ ಹಾಕಿದರೆ ಅದು ಯಶಸ್ಸನ್ನು ನೀಡುತ್ತದೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

ಆಗಸ್ಟ್ ತಿಂಗಳಿನ ಮೊದಲ ದಿನ ಸ್ವಲ್ಪ ಬಲ ಕಡಿಮೆ ಇರುತ್ತದೆ 10ನೇ ತಾರೀಖಿನ ನಂತರ ನಿಮಗೆ ಧೈರ್ಯ ಹೆಚ್ಚಾಗಿರುತ್ತದೆ ಸಾಹಸ ಹೆಚ್ಚಾಗಿರುತ್ತದೆ ಮತ್ತು ಕ್ರೀಡೆಯಲ್ಲಿ ಉತ್ತಮ ಬೆಳವಣಿಗೆಯನ್ನು ನೀವು ಕಾಣುತ್ತೀರಾ ಚಿತ್ರರಂಗ ಮತ್ತು ಸಿನಿಮಾರಂಗದಲ್ಲಿ ನೀವು ಹೆಚ್ಚು ಅಭಿವೃದ್ಧಿಯನ್ನು ಕಾಣುತ್ತೀರಾ ಸಾಂಸ್ಕೃತಿಕ ವಿಚಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಾ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಆಗಸ್ಟ್ ತಿಂಗಳು ಮೇಷ ರಾಶಿಯ ಹೆಣ್ಣುಮಕ್ಕಳಿಗೆ ಇದು ತುಂಬಾ ಒಳ್ಳೆಯ ತಿಂಗಳಾಗಿದೆ ಇವರು ಏನೇ ಕೆಲಸ ಮಾಡಿದರೂ ಅದು ಉತ್ತಮ ಫಲವನ್ನು ನೀಡುತ್ತದೆ ಈ ರೀತಿ ಹಲವಾರು ವಿಷಯಗಳಲ್ಲಿ ಮೇಷ ರಾಶಿಯವರು ಆಗಸ್ಟ್ ತಿಂಗಳಿನಲ್ಲಿ ಉತ್ತಮ ಅಭಿವೃದ್ಧಿಯನ್ನು ಕಾಣುತ್ತಾರೆ ನಿಮಗೆ ಸಾಲಬಾದೆ ಯು ಕಡಿಮೆಯಾಗುತ್ತಾ ಬರುತ್ತದೆ ಇನ್ನೂ ಆರೋಗ್ಯದ ವಿಷಯದಲ್ಲಿ ನೀವು ಚೇತರಿಕೆಯನ್ನು ಕಾಣುತ್ತೀರಾ ನಿಮ್ಮ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ ಇನ್ನು ಶತ್ರುವಿನ ವಿಷಯದಲ್ಲಿ ನಿಮ್ಮ ಶತ್ರುಗಳು ಆಗಸ್ಟ್ ತಿಂಗಳಿನಲ್ಲಿ ದೂರವಾಗುತ್ತಾರೆ ಅಥವಾ ಶತ್ರುಗಳು ನಿಮಗೆ ಮಿತ್ರರಾಗುತ್ತಾರೆ

ಈ ತಿಂಗಳು ನಿಮಗೆ ಉದ್ಯೋಗದ ವಿಷಯದಲ್ಲೂ ಸಹ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಶುಕ್ರನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ತೆರಳಿರುವ ಕಾರಣದಿಂದ ಹೆಚ್ಚು ಫಲಗಳು ಲಭಿಸದೆ ಹೋದರು ಸಹ ಅಲ್ಪ ಫಲಗಳು ನಿಮಗೆ ಲಭಿಸುತ್ತದೆ ಮದುವೆ ವಿಷಯದಲ್ಲಿ ಮಾತ್ರ ಈ ರಾಶಿಯವರಿಗೆ ಸ್ವಲ್ಪ ಹಿನ್ನಡೆ ಉಂಟಾಗುತ್ತದೆ ಸಪ್ಟೆಂಬರ್ ನ 15 ದಿನಗಳ ಕಾಲದವರೆಗೂ ಶುಕ್ರನು ನೀಚಸ್ಥಾನ ದಲ್ಲಿ ಇರುವ ಕಾರಣ ಹೆಚ್ಚು ಏಳಿಗೆ ಯಾಗುವುದಿಲ್ಲ ಮತ್ತು ಮದುವೆಯಂತಹ ವಿಷಯಗಳಲ್ಲಿ ಒಳಿತು ಆಗುವುದಿಲ್ಲ ಈ ವಿಷಯದಲ್ಲಿ ಮೇಷ ರಾಶಿಯವರಿಗೆ ಆಗಸ್ಟ್ ತಿಂಗಳಿನಲ್ಲಿ ಸ್ವಲ್ಪ ಹಿನ್ನಡೆ ಉಂಟಾಗುತ್ತದೆ ಮೇಷ ರಾಶಿಯವರಿಗೆ 11ನೇ ಮನೆಯಲ್ಲಿ ಗುರು ಇರುವ ಕಾರಣ ಈ ಕಾರಣದಿಂದ ನೀವು ಬಹಳ ವಿಶೇಷವಾದ ಫಲವನ್ನು ಈ ತಿಂಗಳು ಪಡೆದುಕೊಳ್ಳುತ್ತಿದೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

Leave A Reply

Your email address will not be published.