ಧನು ರಾಶಿ ವಾರ ಭವಿಷ್ಯ

Recent Posts

ಧನು ರಾಶಿ ವಾರ ಭವಿಷ್ಯ

ವೀಕ್ಷಕರ ಎಲ್ಲರಿಗೂ ಸ್ವಾಗತ ಇವತ್ತಿನ ಈ ಮಾಹಿತಿಯಲ್ಲಿ ನಾವು ವರ್ಷ 2022ರ ಜುಲೈ ತಿಂಗಳಿನ ದ್ವಿತೀಯ ಸಪ್ತಾಹ ಅಂದರೆ ಜುಲೈ ತಿಂಗಳ 8ನೇ ತಾರೀಖಿನಿಂದ ಹಿಡಿದು ಜುಲೈ ತಿಂಗಳ 14ನೆಯ ಧನಸ್ಸು ರಾಶಿಯ ಸಪ್ತಹಿಕ ತಿಳಿದುಕೊಳ್ಳಲಿದ್ದು ಧನಸ್ಸು ರಾಶಿಯವರ ಜಾತಕದ ಪಾಲಿಗೆ ಹೇಗೆ ಸಾಬೀತು ಆಗಲಿದೆ. ಯಾವೆಲ್ಲ ಫಲಗಳು ಧನಸ್ಸು ರಾಶಿಯವರ ಜಾತಕದಲ್ಲಿ ಫಲಿಸಲಿದೆ. ಜೊತೆಗೆ ಇಲ್ಲಿ ಯಾವ ವಿಶೇಷ ಎಚ್ಚರಿಕೆಗಳನ್ನು ಧನಸ್ಸು ರಾಶಿಯ ಜತಕದವರು ಹೊಂದಿರಬೇಕು ಎನ್ನುವುದನ್ನು ವಿಸ್ತಾರವಾಗಿ ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುನ್ನ ಎಂದಿನಂತೆ ನಮ್ಮ ವಿನಂತಿ ಎಂದರೆ ಈ ಮಾಹಿತಿಯನ್ನು ಸ್ಕಿಪ್ ಮಾಡಬೇಕು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹಾಗೂ ಈ ಮಾಹಿತಿ ಇಷ್ಟವಾಗಿದ್ದರೆ ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಫ್ರೆಂಡ್ಸ್. ಇದರಿಂದ ನಾವು ಹಾಕುವ ಮಾಹಿತಿ ನಿಮಗೆ ಮೊದಲು ಓದಲು ಸಹಾಯವಾಗುತ್ತದೆ

ವೀಕ್ಷಕರ ಇಲ್ಲಿ ಮೊದಲಿಗೆ ಈ ಸಪ್ತಾಹದ 8 9 ನೇ ತಾರೀಖಿನ ದಿನಗಳ ಕುರಿತಾಗಿ ತಿಳಿದುಕೊಳ್ಳುವುದಾದರೆ ಈ ಸಪ್ತಾಹ ಪ್ರಾರಂಭದ ಈ ಎರಡು ದಿನಗಳು ಚಂದ್ರ ಕೇತುವಿನ ಗ್ರಹಣ ದೋಷದೊಳಗೆ ಪ್ರಾರಂಭಗೊಳ್ಳಲಿದೆ. ಗ್ರಹಣದೋಷದ ಕಾರಣಗಳಿಂದಾಗಿ ಇಲ್ಲಿ ನಿಮ್ಮ ಸ್ವಭಾವದ ಸಾಕಷ್ಟು ಪರಿಣಾಮಗಳು ಉಂಟಾಗಲಿದ್ದು ಇಲ್ಲಿ ಮನಸ್ಸು ಸಾಕಷ್ಟು ವಿಚಲಿತಗೊಳ್ಳಬಹುದಾಗಿದೆ. ಎಲ್ಲಿ ನಿಮ್ಮ ಕ್ಷಮತೆಯಲ್ಲಿ ಕೊರತೆ ಇರಲಿದ್ದು ಹೀಗಾಗಿ ಈ ದಿನಗಳಂದು ನೀವು ಯಾವುದೇ ಪ್ರಮುಖ ನಿರ್ಧಾರಗಳನ್ನು ಸಹ ಕೈಗೊಳ್ಳಲು ಹೋಗಬಾರದು

ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಕ್ರೋಧದಲ್ಲಿ ವೃದ್ಧಿ ಉಂಟಾಗಲಿದ್ದು ಇಲ್ಲಿ ನಿಮ್ಮ ಮನಸ್ಸಿಗೆ ತೋಷದಂತೆ ಮಾತನಾಡಲು ಹೋದಾಗಿದೆ. ಇಲ್ಲಿನ ಪರಿಣಾಮಗಳು ಸಹ ಸಾಕಷ್ಟು ಗಂಭೀರವಾಗಿ ಇರಲಿದ್ದು ಬಹುದಾಗಿದೆ ಹೀಗಾಗಿ ಇಲ್ಲಿ ಖಂಡಿತವಾಗಿಯೂ ನಿಮಗೆ ಆಗುವ ಪರಿಣಾಮಗಳ ಕುರಿತಾಗಿ ನಡೆಯಬೇಕು. ಇಲ್ಲಿ ವಿಶೇಷ ದಿನದಂದು ನೀವು ಹೊಸ ಕಾರ್ಯಗಳ ಪ್ರಾರಂಭ ಮಾಡಬಹುದಾಗಲಿ, ಯಾತ್ರೆಗಳಿಗೆ ತೆರಳುವುದು ಆಗಲಿ ಕೂಡ ಮಾಡಬಾರದು.

ವಿಶೇಷವಾಗಿ ಈ ದಿನಗಳಂದು ನೀವು ಪರಿವರ್ತನೆ ಮತ್ತು ಸಾಕಷ್ಟು ದೂರವನ್ನು ಕಾಯ್ದುಕೊಳ್ಳಬೇಕು ಎಲ್ಲಿ ವಿಶೇಷ ಸಮಯದಲ್ಲಿ ನಿಮ್ಮ ಕಾರ್ಯಕ್ಷೇತ್ರವು ಸೇರಿದಂತೆ ವ್ಯಾಪಾರ ಕ್ಷೇತ್ರದಲ್ಲಿ ಒಂದಿಷ್ಟು ಸಮಸ್ಯೆಗಳು ಉದ್ಭವಿಸುವುದು ಆಗಿದೆ. ಈ ವಿಶೇಷ ಸಮಯದಲ್ಲಿ ನಿಮ್ಮ ಕಾರ್ಯಕ್ಷೇತ್ರವು ಸೇರಿದಂತೆ ವ್ಯಾಪಾರ ಕ್ಷೇತ್ರದಗಳಲ್ಲಿ ಒಂದಿಷ್ಟು ಸಮಸ್ಯೆಗಳು ಉದ್ಭವಿಸುವುದು ಆಗಿವೆ. ಜೊತೆಗೆ ಇಲ್ಲಿ ನಮ್ಮ ಲವ್ ರಿಲೇಷನ್ಶಿಪ್ ಮತ್ತು ದಾಂಪತ್ಯ ಜೀವನದಲ್ಲಿಯೂ ಸಮಸ್ಯೆಗಳು ಕಂಡು ಬರಲಿವೆ. ಹೀಗಾಗಿ ಈ ದಿನಗಳಂದು ನೀವು ನಿಮ್ಮ ಕ್ರೋದ ಮೇಲೆ ನಿಯಂತ್ರಣ ಹೊಂದಿರುವುದರ ಬಗ್ಗೆ ಏನೇ ಮಾತನಾಡಿದರು ಅಳೆದು ತೂಗಿ ಮಾತನಾಡಬೇಕು.

ಜೊತೆ ಜೊತೆಗೆ ಇಲ್ಲಿ ನಿಮ್ಮ ಮತ್ತು ನಿಮ್ಮ ಸಂತಾನದ ಆರೋಗ್ಯ ಸಂಬಂಧಿಸಿದ ವಿಶೇಷ ಎಚ್ಚರಿಕೆಗಳನ್ನು ಹೊಂದಿರಬೇಕು. ಇಲ್ಲಿ ನಿಮ್ಮವರೊಂದಿಗೆ ವೈಮನಸ್ಸು ಉಂಟಾಗಬಹುದು ಆದರೂ ಸಾಧ್ಯತೆ ಕೂಡ ಇರಲಿದ್ದು ಹೀಗಾಗಿ ಇತರರೊಂದಿಗೆ ಹೆಚ್ಚು ಸೌಮ್ಯತೆಯಿಂದ ವರ್ತಿಸಬೇಕು. ಈ ಸಮಯದಲ್ಲಿ ನಿಮ್ಮ ವಾದ ವಿವಾದಗಳು ಯಾರೊಂದಿಗೆ ಬೇಕಾದರೂ ಸುಲಭ ಕಿ ಏರ್ಪಡಲು ಬಹುದಾದ ಸಾಧ್ಯತೆ ಇರಲಿಲ್ಲ. ಹಾಗಾಗಿ ಈ ಸಮಯದಲ್ಲಿ ನೀವು ಸರ್ಕಾರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬಹುದು ಆಗಿದೆ. ಇಲ್ಲಿ ತಂದೆಯ ವ್ಯಾಪಾರದೊಂದಿಗೆ ಬೆಸೆದುಕೊಳ್ಳಬೇಕಿದ್ದರೆ ಅಂತಹ ಜಾತಕದವರಿಗೆ ಧನ ಲಾಭದ ಯೋಗವು ಕೂಡ ಪ್ರಬಲವಾಗಿರಲಿದೆ.

ಜೊತೆಗೆ ಲಾಭವನ್ನು ಸಹ ಹೊಂದಬಹುದಾಗಿದೆ. ಇನ್ನು ಈ ವಿಶೇಷ ಸಂದರ್ಭದಲ್ಲಿ ನೀವು ಸ್ಟಾರ್ಟ್ ಮಾರ್ಕೆಟ್ ಅಥವಾ ಕಮ್ಯುನಿಟಿ ಸೆಟರ್ನಲ್ಲಿ ನೀವು ಎಚ್ಚರಿಕೆ ಪೂರ್ವಕ ಮುಂದುವರಿಯಬೇಕು. ಇಲ್ಲದೆ ಹೋದರೆ ನೀವು ನಷ್ಟಕ್ಕೂ ಈಡಾಗಬಹುದಾಗಿದೆ. ಇದರ ನಂತರದಲ್ಲಿ ಜುಲೈ ತಿಂಗಳಿನ ಹತ್ತು ಹನ್ನೊಂದು ಮತ್ತು 12ನೆಯ ತಾರೀಖಿನ ಬೆಳಗಿನ ಐದು ಗಂಟೆ 14 ನಿಮಿಷದ ಒಳಗಿನ ಸಮಯದ ಕುರಿತಾಗಿ ತಿಳಿದುಕೊಳ್ಳುವುದಾದರೆ ಈ ಸಂದರ್ಭದಲ್ಲಿ ಚಂದ್ರನ ವೃಶ್ಚಿಕ ರಾಶಿಯ ಮೂಲಕ ನಿಮ್ಮ ದ್ವಾದಶ ಭಾವದಲ್ಲಿ ಗೋಚರಿಸಲಿದ್ದಾನೆ. ಹೀಗಾಗಿ ಈ ದಿನಗಳಲ್ಲಿ ಸಹ ನೀವು ಸಾಕಷ್ಟು ಎಚ್ಚರಿಕೆಯಿಂದ ಹೊಂದಿರಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *