ಇದೇ ಗಂಡ -ಹೆಂಡತಿ ನಡುವೆ ಬಿರುಕು ಮೂಡಿಸುವ ಕಾರಣ

ಇದೇ ಗಂಡ -ಹೆಂಡತಿ ನಡುವೆ ಬಿರುಕು ಮೂಡಿಸುವ ಕಾರಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ವೈವಾಹಿಕ ಜೀವನ ಸಂತೋಷದಿಂದ ಕೂಡಿದ್ದರೆ ಅದೇ ಒಂದು ದೊಡ್ಡ ಉಡುಗೊರೆ ಇಬ್ಬರು ಪ್ರೀತಿಯಲ್ಲಿ ಮುಳುಗಿದ್ದಾಗ ಪರಸ್ಪರ ಸಮಾನವಾದ ಪ್ರೀತಿ ಮತ್ತು ಗೌರವವನ್ನು ನೀಡಿಕೊಳ್ಳುತ್ತಿದ್ದಾಗ ಜೀವನದ ಯಾವ ಕಷ್ಟಗಳು ದೊಡ್ಡದೇನಿಸುವುದಿಲ್ಲ ಆದರೆ ಕೆಲವೊಮ್ಮೆ ಪತಿ ಇಲ್ಲವೇ ಪತ್ನಿ ತಮಗೆ ತಿಳಿಯದೆ ಮಾಡುವ ಸಣ್ಣದೊಂದು ತಪ್ಪು ಕೂಡ ವೈವಾಹಿಕ ಜೀವನಕ್ಕೆ ದೊಡ್ಡ ಮಟ್ಟದ ಹಾನಿ ಉಂಟು ಮಾಡುತ್ತದೆ. ಅಂತಹ ತಪ್ಪು ಅಭ್ಯಾಸಗಳನ್ನು ದೂರ ಇಡುವಂತೆ ಆಚಾರ್ಯ ಚಾಣಕ್ಯ ಹೇಳಿದ್ದಾರೆ ಚಾಣಕ್ಯ ನೀತಿಯ ಪ್ರಕಾರ

ಪತಿ ಪತ್ನಿಯ ನಡುವೆ ಬಿರುಕು ಮೂಡಿಸುವ ಅಭ್ಯಾಸಗಳು ಯಾವಯಾವೆಲ್ಲ ಅಂತ ತಿಳಿದುಕೊಳ್ಳೋಣ ಮೊದಲನೆಯದಾಗಿ ಕೋಪ ಕೋಪ ಎಲ್ಲರಿಗೂ ಬರುತ್ತದೆ ಆದರೆ ಅದನ್ನು ಹೆಚ್ಚಿನ ಸಮಯ ಎಳೆದಾಡಬಾರದು ಯಾವುದೋ ಒಂದು ವಿಷಯಕ್ಕೆ ಜಗಳವಾಗುವುದು ಬೇರೆ ವಿಷಯ ಆದರೆ ಕೋಪದಲ್ಲಿ ಒಬ್ಬರಿಗೊಬ್ಬರು ಹವಮಾನಿಸುವುದು ನಿಂದಿಸುವುದು ದಾಂಪತ್ಯ ಜೀವನದ ಗುಣಾದಿಯನ್ನ ಅಲುಗಾಡಿಸಬಹುದು ಕೋಪ ಬಂದಾಗ ಮನಸ್ಸಿನ ಸ್ಥಿತಿ ತಪ್ಪಿ ಆಡುವ ಮಾತುಗಳು ಸಂಗಾತಿಯ ಮನಸಿನ ಮೇಲೆ ಜೀವನ ಪರ್ಯಂತ ಅಚ್ಚಲಿಯದೆ ಉಳಿಯಬಹುದು ಅದು ಅವರು ತೋರುವ ಪ್ರೀತಿಗೆ ಮಾಡಿಕೊಳ್ಳುವ ಹೊಂದಾಣಿಕೆಗೆ ದೊಡ್ಡ ಅಡ್ಡಿಯಾಗಿ ಪದೇಪದೇ ಬಾಧಿಸಬಹುದು ಇದರಿಂದ ಜೀವನ ಹದಗಿಡುತ್ತಾ ಹೋಗುತ್ತದೆ

ಗಂಡ ಹೆಂಡತಿ ಕೋಪದಿಂದ ದೂರವಿದ್ದರೆ ಒಳ್ಳೆಯದು ಒಂದು ವೇಳೆ ಸಣ್ಣಪುಟ್ಟ ಕೋಪ ತಾಪಗಳಿದ್ದರೂ ಸಂದರ್ಭದಲ್ಲಿ ನಾಲಿಗೆ ನಿಯಂತ್ರಣದಲ್ಲಿರಬೇಕು ಕೋಪ ಬಂದಾಗ ಮೌನಕ್ಕೆ ಜಾರುವುದು ಉತ್ತಮ ಇಲ್ಲವೇ ಸಮಾಧಾನದಿಂದ ನಿಮಗೆ ಅವರ ಯಾವ ವರ್ತನೆ ಇಷ್ಟವಾಗುವುದಿಲ್ಲ ಎಂದು ಹೇಳಬಹುದು

ಇನ್ನು ಎರಡನೇದಾಗಿ ಸುಳ್ಳು ಪತಿ ಮತ್ತು ಪತ್ನಿಯ ಸಂಬಂಧವು ನಂಬಿಕೆ ಮತ್ತು ಪ್ರೀತಿಯನ್ನ ಆದರಿಸಿದೆ ನಂಬಿಕೆ ಸಂಬಂಧದ ಗುಣಾದಿ ಆದರೆ ಸಂಬಂಧದ ನಡುವೆ ಸುಳ್ಳು ನುಸುಳಿದರೆ ಗುಣಾದಿಯೇ ಅಲಗಾಡಬಹುದು ಅದರಿಂದ ವೈವಾಹಿಕ ಜೀವನ ಎಂಬ ಕಟ್ಟಡ ಕುಸಿಯುವುದು. ಒಬ್ಬರಿಗೊಬ್ಬರು ಸುಳ್ಳು ಹೇಳುವುದು ಅಥವಾ ಮೋಸ ಮಾಡುವುದು ಸಂಬಂಧದಲ್ಲಿ ಯಾವಾಗಲೂ ಮುಗಿಯದ ಬಿರುಕು ಸೃಷ್ಟಿಸುತ್ತದೆ ಕೆಲವೊಮ್ಮೆ ಈ ಕಾರಣದಿಂದಾಗಿ ಸಂಬಂಧವು ಮುರಿಯುವ ಅಂಚಿಗೆ ತಲುಪುತ್ತದೆ .ನೀವು ತಪ್ಪನ್ನೇ ಮಾಡದಿರಬಹುದು ಅದನ್ನು ಮುಚ್ಚಿ ಹಾಕಲು ಸುಳ್ಳು ಹೇಳುವ ಬದಲಿಗೆ ತಪ್ಪೊಪ್ಪಿಕೊಳ್ಳುವುದು ಮುಂದೆ ಅಂತ ತಪ್ಪಾಗದಂತೆ ಜಾಗ್ರತೆ ವಹಿಸುವುದು ಜಾಣತನದ ನಡಿಗೆಯಾಗಿದೆ

ಇನ್ನು ಮೂರನೇದಾಗಿ ಇತರರಿಗೆ ವೈಯಕ್ತಿಕ ವಿಷಯಗಳನ್ನು ಹೇಳುವುದು ಪತಿ-ಪತ್ನಿಯರ ನಡುವಿನ ವಿಷಯಗಳ ಬಗ್ಗೆ ಗೌಪಿಕೆಯನ್ನ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಪತಿ ಪತ್ನಿಯ ಸಂಬಂಧ ಬಹಳ ಅನ್ಯೂನ್ಯವಾದದ್ದು ಎಲ್ಲಕ್ಕಿಂತ ಆತ್ಮವಾದದ್ದು ಅಲ್ಲಿ ಯಾವುದೇ ಗುಟ್ಟಿರಬಾರದು ಹಾಗಂತ ಇಬ್ಬರ ನಡುವಿನ ವಿಷಯಗಳು ಮೂರನೇ ಅವರಿಗೆ ಗುಟ್ಟಾಗಿಯೇ ಉಳಿಯಬೇಕು ಪತಿ-ಪತ್ನಿಯರು ತಮ್ಮ ನಡುವೆ ರಹಸ್ಯಗಳನ್ನು ಇಟ್ಟುಕೊಳ್ಳದೆ ಮತ್ತು ತಮ್ಮ ವಿಷಯಗಳನ್ನ ಮತ್ತೊಬ್ಬರಿಗೆ ಹೇಳುವುದು ಅವಮಾನಕ್ಕೆ ಕಾರಣವಾಗುತ್ತದೆ. ಇದರಿಂದ ವೈವಾಹಿಕ ಜೀವನದಲ್ಲಿ ತೊಂದರೆಗಳು ಆರಂಭವಾಗುತ್ತದೆ ಆದ್ದರಿಂದ ನಿಮ್ಮ ಮಾತುಗಳನ್ನು ಗೌಪ್ಯವಾಗಿ ಇಡಿ

ಇನ್ನು ನಾಲ್ಕನೆಯದಾಗಿ ಅನಾವಶ್ಯಕ ಖರ್ಚು ತನ್ನ ಮತ್ತು ಕುಟುಂಬದ ಸೌಕರ್ಯಕ್ಕಾಗಿ ಖರ್ಚು ಮಾಡುವುದು ಒಳ್ಳೆಯದು ಆದರೆ ಅನಗತ್ಯ ವ್ಯರ್ಥ ಖರ್ಚು ಆರ್ಥಿಕ ಸಮಸ್ಯೆಗಳನ್ನು ತರುತ್ತದೆ ಇದು ಪತಿ-ಪತ್ನಿಯರ ನಡುವೆ ಜಗಳಕ್ಕೂ ಕಾರಣವಾಗುತ್ತದೆ. ಆದರಿಂದ ಗಂಡ ಹೆಂಡತಿ ಇಬ್ಬರೂ ಕಾಳಜಿ ವಹಿಸಿ ಖರ್ಚು ಮಾಡಿದರೆ ಒಳ್ಳೆಯದು ಸಾಧ್ಯವಾದಷ್ಟು ಉಳಿತಾಯ ಯೋಜನೆಗಳನ್ನು ಮಾಡುವುದು ಉತ್ತಮ ಒಬ್ಬರು ದುಡಿಯುವುದು ಮತ್ತೊಬ್ಬರು ಬೇಕಾಬಿಟ್ಟಿ ಖರ್ಚು ಮಾಡುವುದು ಒಳ್ಳೆಯದಲ್ಲ ಬದಲಿಗೆ ದುಡಿಮೆಗೆ ಬೆಲೆ ಕೊಡಬೇಕು ಅನಾವಶ್ಯಕ ಖರ್ಚು ಮಾಡಬಾರದು ಇಬ್ಬರು ದುಡಿಯುತ್ತಿದ್ದರೆ ಸಾಧ್ಯವಾದ ಖರ್ಚುಗಳನ್ನೆಲ್ಲ ಹಂಚಿಕೊಳ್ಳಬೇಕು.

ಐದನೇದಾಗಿ ಮಿತಿಗಳನ್ನು ಮುರಿಯುವುದು ಪತಿ ಪತ್ನಿಯ ಸಂಬಂಧದಲ್ಲಿ ಮಿತಿ ಇರಬೇಕು ಅದನ್ನ ಎಂದಿಗೂ ದಾಟಬೇಡಿ ಉತ್ತಮ ಸಂಬಂಧಕ್ಕಾಗಿ ಇಬ್ಬರು ಯೋಗ್ಯವಾಗಿ ವರ್ತಿಸುವುದು ಅವಶ್ಯಕ ನಿಮ್ಮ ಸಂಗಾತಿ ಆಗಿದ್ದರು ಅವರಿಗೆ ಕೊಂಚ ಸ್ಪೇಸ್ ಬೇಕು ಅದನ್ನ ದಾಟಿ ಹೋಗಬೇಡಿ ಅತಿಯಾಗಿ ಅವರ ಬದುಕಿನಲ್ಲಿ ಮೂಗು ತೋರಿಸುವುದು ಸರಿಯಲ್ಲ ಅವರು ಎಷ್ಟೊತ್ತಿಗೆ ಹೇಳಬೇಕು ಯಾರ ಸ್ನೇಹ ಮಾಡಬೇಕು ಏನು ಕೆಲಸ ಮಾಡಬೇಕು ಕುಟುಂಬದಲ್ಲಿ ಯಾರೊಂದಿಗೆ ಹೇಗೆ ಇರಬೇಕು ಎಲ್ಲವನ್ನು ನಿಯಂತ್ರಿಸಲು ಹೋಗಬೇಡಿ ಸ್ನೇಹಿತರಂತೆ ಇದ್ದರೆ ಯಾವ ಸಮಸ್ಯೆಯು ಉದ್ಬವಿಸುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.