ಈ 8 ಗುಣಗಳು ಇದ್ದವರು ಮಾತ್ರ ನಿಜವಾದ ಸ್ನೇಹಿತರು

ಈ 8 ಗುಣಗಳು ಇದ್ದವರು ಮಾತ್ರ ನಿಜವಾದ ಸ್ನೇಹಿತರು

  1. ನಿಜವಾದ ಸ್ನೇಹಿತ: ಸ್ನೇಹಿತನ ಪ್ರಗತಿಯನ್ನು ಕಂಡು ಸಂತೋಷ ಪಡುವವನು ಸ್ನೇಹಿತನನ್ನು ಟೀಕಿಸುವವರನ್ನು ನಿಂದಿಸುತ್ತಾನೆ ಮತ್ತು ಹೊಗಳಿದಾಗ ಹೋಗಳುತ್ತಾನೆ ಅಂತಹ ಗೆಳೆಯರಿಗೆ ತಂದೆ ತಾಯಿ ಮತ್ತು ಮಗನಂತೆ ಆಥಿತ್ಯ ನೀಡಬೇಕು.
  2. ಪ್ರೀತಿಯ ಸ್ನೇಹಿತರು: ಯಾರು ತನ್ನರಹಸ್ಯವನ್ನು ಸ್ನೇಹಿತನ ಜೊತೆ ಹಂಚಿಕೊಳ್ಳುತ್ತಾನೋ ಮತ್ತು ಸ್ನೇಹಿತನ ರಹಸ್ಯವನ್ನು ರಹಸ್ಯವಾಗಿ ಇರಿಸುತ್ತಾನೋ ಪ್ರತಿಕೂಲ ಪರಿಸ್ಥಿತಿಯಲ್ಲಿ ಸ್ನೇಹಿತನನ್ನು ಬೆಂಬಲಿಸುತ್ತಾನೋ ಮತ್ತು ಅವನಿಗೆ ತನ್ನ ಪ್ರಾಣವನ್ನು ತ್ಯಜಿಸಲು ಸಿದ್ಧನಾಗಿರುತ್ತಾನೆ ಅವನನ್ನು ನಿಜವಾದ ಮತು ಅತ್ಯಂತ ಪ್ರೀತಿಯ ಸ್ನೇಹಿತ ಎಂದು ಪರಿಗಣಿಸಿ.
  3. ಪ್ರಗತಿಯನ್ನು ಬಯಸುವವನು: ಪಾಪಗಳನ್ನು ಹೋಗಲಾಡಿಸಿ ಪುಣ್ಯವನ್ನು ಪ್ರವೇಶಿಸಲು ಮತ್ತು ಪ್ರಗತಿಯ ಮಾರ್ಗವನ್ನು ತೋರಿಸುವವನು ಹಾಗು ಇತರರೊಂದಿಗೆ ಅರ್ಥ ಪ್ರಾಪ್ತಿಯ ಮಾರ್ಗವನ್ನು ಹೇಳುವವನು ಉತ್ತಮ ಸ್ನೇಹಿತ
  1. ತಾಳ್ಮೆ ಕರುಣೆಯಿಂದಿರಬೇಕು: ಪರೋಪಕಾರಿ ಸುಖ ದುಃಖಗಳಲ್ಲಿ ನಮ್ಮನ್ನು ಸಮಾನವಾಗಿ ಮತ್ತು ಕರುಣಾಮಾಯಿಯಾಗಿರುವ ವ್ಯಕ್ತಿಯನ್ನು ಸ್ನೇಹಿತನನ್ನಾಗಿ ಮಾಡಿಕೊಳ್ಳಬೇಕು ನಾವು ಆಯ್ದುಕೊಳ್ಳುವ ಸ್ನೇಹಿತರು ಬುದ್ಧಿವಂತರಾಗಿರಬೇಕು ತಾಳ್ಮೆಯಿಂದ ವರ್ತಿಸಬೇಕು ಮತ್ತು ಎಲ್ಲ ಸಮಸ್ಯೆಗಳನ್ನು ನಿಭಾಯಿಸಲು ಮಾರ್ಗವನ್ನು ಸೂಚಿಸುವಂತಹವರಾಗಿರಬೇಕು.
  2. ಆತ್ಮವಿಶ್ವಾಸ: ಎಲ್ಲ ವಿಚಾರಗಳಲ್ಲು ತಪ್ಪು ಹುಡುಕುವ ಮತ್ತು ಸ್ನೇಹವನ್ನು ಮುರಿಯುವ ಭಯದಿಂದ ಮೊನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಕೆಲಸವನ್ನು ಮಾಡುವವನು ಸ್ನೇಹಿತನಲ್ಲ ಒಬ್ಬ ಮಗ ತನ್ನ ತಂದೆಯ ಭುಜದ ಮೇಲೆ ವಿಶ್ವಾಸದಿಂದ ನಿದ್ರಿಸುವಂತೆ ಆತ್ಮವಿಶ್ವಾಸದಿಂದ ನಡೆಸಿಕೊಳ್ಳುವುದು ಮತ್ತು ಇತರರು ಮುರಿಯಲು ಸಾಧ್ಯವಿಲ್ಲದ ಬಂಧವನ್ನು ಇಟ್ಟುಕೊಂಡಿರುವವನೆ ನಿಜವಾದ ಸ್ನೇಹಿತ.
  3. ಕೆಟ್ಟ ಹವ್ಯಾಸಗಳು: ಮದ್ಯಪಾನ ಮತ್ತು ಅಲೆಮಾರಿತನದಂತಹ ಕೆಟ್ಟ ಕೆಲಸಗಳಿಗೆ ನಿಮ್ಮನ್ನು ಪ್ರೋತ್ಸಾಹಿಸಿ ತಪ್ಪು ದಾರಿಗೆ ಕರೆದುಯುವವನು ಸ್ನೇಹಿತನಲ್ಲ ಆದರೆ ಅವನು ಸ್ನೇಹ ಹೀನ ಆದ್ದರಿಂದ ಅಂತಹ ಶತ್ರುವಿನಂತ ಸ್ನೇಹಿತನನ್ನು ಅನುಸರಿಸುವುದು ಅಪಾಯಕಾರಿ ಮಾರ್ಗವೆಂದು ಪರಿಗಣಿಸಿ ಒಬ್ಬನು ಅವನ ಸ್ನೇಹವನ್ನು ಬಿಡಬೇಕು.
  4. ಸ್ನೇಹಿತನ ಪರವಾಗಿ ನಿಲ್ಲುವವನು: ತನ್ನ ಸ್ನೇಹಿತನನ್ನು ರಕ್ಷಿಸುವವನು ತಪ್ಪು ಮಾಡಲು ಬಿಡದವನು ಮತ್ತು ಅವನ ಆಸ್ತಿಯನ್ನು ರಕ್ಷಿಸುವವನು ಸ್ನೇಹಿತನಿಗೆ ಕಷ್ಟದಲ್ಲಿ ಆಶ್ರಯವನ್ನು ನೀಡುವವನು ಮತ್ತು ಯಾವಾಗಲೂ ತನ್ನ ಸ್ನೇಹಿತನ ಪ್ರಯೋಜನವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಾರ್ಯವನ್ನು ನಿರ್ವಹಿಸುವವನು ಒಳ್ಳೆಯ ಸ್ನೇಹಿತನಾಗಿರುತ್ತಾನೆ ಎಂದು ಗೌತಮ ಬುದ್ಧನು ಹೇಳುತ್ತಾನೆ.
  5. ಇಂತಹವರ ಸ್ನೇಹ ಮಾಡದಿರಿ: ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ನಿಮ್ಮ ಪ್ರಕಾರ ನಿಮಗಿಷ್ಟವಾದ ಸ್ನೇಹಿತರು ಸಿಗದಿದ್ದರೆ ನಂತರ ದೃಢತೆಯಿಂದ ಏಕಾಂಗಿಯಾಗಿ ಯೋಚಿಸುವ ಮತ್ತು ಬೆಳೆಯುವ ಸಾಮರ್ಥ್ಯವನ್ನು ರೂಡಿಸಿಕೊಳ್ಳಿ ಮೂರ್ಖರೊಂದಿಗೆ ಎಂದಿಗೂ ಸ್ನೇಹವನ್ನು ಮಾಡಬೇಡಿ ಒಂಟಿಯಾಗಿ ನಡೆಯುವುದು ಒಳ್ಳೆಯದು ಆದರೆ ಮೂರ್ಖರೊಂದಿಗೆ ಸ್ನೇಹ ಮಾಡುವುದು ಒಳ್ಳೆಯದಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.