ಸಿಂಹ ರಾಶಿ ನವೆಂಬರ್ 2022 ಸಂಪೂರ್ಣ ರಾಶಿ ಭವಿಷ್ಯ

ಸಿಂಹ ರಾಶಿ ನವೆಂಬರ್ 2022 ಸಂಪೂರ್ಣ ರಾಶಿ ಭವಿಷ್ಯ

ಸಿಂಹ ರಾಶಿ ರಾಶಿ ಚಕ್ರದ 5ನೇ ಜ್ಯೋತಿಷ್ಯ ಚಿಹ್ನೆ ಇದು ಮಾಕ ನಕ್ಷತ್ರದ ನಾಲ್ಕು ಪಾದ ಪೂರ್ವ ಪಾಲ್ಗುಣಿ ನಕ್ಷತ್ರದ ನಾಲ್ಕು ಪಾದ ಉತ್ತರ ಪಾಲ್ಗುಣಿ ನಕ್ಷತ್ರದ ಒಂದನೇ ಪಾದಗಳ ಅಡಿಯಲ್ಲಿ ಜನಿಸಿದವರು ಸಿಂಹ ರಾಶಿಯ ಅಡಿಯಲ್ಲಿ ಬರುತ್ತಾರೆ ಈ ರಾಶಿಯ ಅಧಿಪತಿ ಸೂರ್ಯ ಕುಟುಂಬದ ವಿಷಯದಲ್ಲಿ ನಿಮಗೆ ಇದು ಸರಿಯಾದ ಸಮಯ ಕುಟುಂಬ ಕಾರ್ಯಕ್ರಮಗಳಲ್ಲಿ ಹಾಜರಾಗಿ ಸಂಬಂಧಿಕರನ್ನು ಭೇಟಿ ಮಾಡಿ ಮದುವೆ ಮತ್ತು ದೀರ್ಘಾವಧಿ ಸಂಬಂಧಗಳನ್ನು ಎದುರು ನೋಡುತ್ತಿರುವವರಿಗೆ

ಈ ತಿಂಗಳು ಉತ್ತಮವಾಗಿದೆ ನಿಮ್ಮ ಸಂಗಾತಿಯಿಂದ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ ಮಕ್ಕಳ ಒಡನಾಟದಿಂದ ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ ಹಣಕಾಸಿನ ವಿಚಾರವಾಗಿ ಸಂಗಾತಿಯೊಡನೆ ಜಗಳವಾಡುವುದನ್ನು ತಪ್ಪಿಸಿ ಇಲ್ಲದಿದ್ದರೆ ಸಂಸಾರದಲ್ಲಿ ಬಿರುಕು ಉಂಟಾಗಬಹುದು ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ವಿದ್ಯಾರ್ಥಿಗಳಿಗೆ ಈ ತಿಂಗಳು ಕಠಿಣ ಅಧ್ಯಯನದ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ ಕೋಪ ಮತ್ತು ಅಸಹನೆಯನ್ನು ನಿಯಂತ್ರಿಸಬೇಕು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರೆಯಲು ಪ್ರಯತ್ನ ಪಡಬೇಕು ಅಂತಿಮ ವರ್ಷದ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಇರುವ ವಿದ್ಯಾರ್ಥಿಗಳು ಕಠಿಣ ಸಮಯ ಅನುಭವಿಸಬಹುದು ನಿರಂತರ ಅಭ್ಯಾಸದಿಂದ ಎದುರಾಗುವ ಸಮಸ್ಯೆಗಳನ್ನು ತೊಡೆದು ಹಾಕಬೇಕು

ನಿಮ್ಮ ಆರೋಗ್ಯವನ್ನು ಕಾಳಜಿಯಿಂದ ನೋಡಿಕೊಳ್ಳಬೇಕು ಮಧುಮೇಹ, ರಕ್ತದೊತ್ತಡ ಸಮಸ್ಯೆಗಳು ಕಾಡಬಹುದು ಮಧ್ಯಪಾನ ಮತ್ತು ಧೂಮಪಾನದಿಂದ ದೂರ ಇರುವುದು ಒಳ್ಳೆಯದು ನೀವು ಸರಿಯಾದ ವೈದ್ಯಕೀಯ ಹಾರೈಕೆಯನ್ನು ತೆಗೆದುಕೊಳ್ಳಬೇಕು ವೃತ್ತಿ ಜೀವನದ ವಿಷಯದಿಂದ ಇದು ನಿಮಗೆ ಕಷ್ಟದ ಸಮಯವಾಗಿದೆ ಈ ತಿಂಗಳು ನೀವು ಹೆಚ್ಚುವರಿ ಕೆಲಸದ ಹೊರೆ ಮತ್ತು ಒತ್ತಡವನ್ನು ಅನುಭವಿಸುವಿರಿ ಕೆಲವರು

ನಿಮ್ಮ ಕೆಲಸವನ್ನು ಕಸಿದುಕೊಳ್ಳಬಹುದು ಅಥವಾ ನಿಮ್ಮ ವೃತ್ತಿ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಮಾಡಬಹುದು ಮೇಲಾಧಿಕಾರಿಗಳಿಂದ ಕಡಿಮೆ ಪ್ರಶಂಸೆ ಪಡೆಯುವಿರಿ ಕಷ್ಟಪಟ್ಟು ಕೆಲಸ ಮಾಡಿದರು ಕಡಿಮೆ ಮಾನ್ಯತೆ ಪಡೆಯುವಿರಿ ಈ ತಿಂಗಳ ಮೊದಲ ಎರಡು ವಾರಗಳು ಸಹಾಯಕವಾಗಿದೆ ಮತ್ತು

ಕೊನೆಯ ಎರಡು ವಾರಗಳು ಕಠಿಣ ಸಮಯವಾಗಿರುತ್ತದೆ ನೀವು ಮಾಡಿದ ಕೆಲಸಗಳಲ್ಲಿ ನಿಮ್ಮ ಮೇಲಾಧಿಕಾರಿಗಳು ತಪ್ಪುಗಳನ್ನು ಹುಡುಕುತ್ತಾರೆ ಸಹೋದ್ಯೋಗಿಗಳು ಈ ತಿಂಗಳು ನಿಮ್ಮ ಬೆಂಬಲಕ್ಕೆ ನಿಲ್ಲುವುದಿಲ್ಲ ಹಣಕಾಸಿನ ವಿಚಾರವಾಗಿ ಉತ್ತಮ ಆದಾಯ ಮತ್ತು ಅನಿರೀಕ್ಷಿತ ಹಣ ದೊರೆಯುವ ಸಂಭವವಿದೆ ನಿಮ್ಮ ಸಂಗಾತಿಯಿಂದ ಮತ್ತು ಕುಟುಂಬ ಸದಸ್ಯರಿಂದ ಅಚ್ಚರಿಯ ಉಡುಗೊರೆಗಳನ್ನು ಪಡೆಯಬಹುದು ಹಣವನ್ನು ಹೂಡಿಕೆ ಮಾಡಲು ಬಯಸುವವರು

ಈ ತಿಂಗಳ 17ನೇ ತಾರೀಖಿನೊಳಗೆ ಹೂಡಿಕೆ ಮಾಡಬೇಕು ಆಸ್ತಿಯ ವಿಚಾರವಾಗಿ ಈ ತಿಂಗಳು ಸಕಾರಾತ್ಮಕ ಬೆಳವಣಿಗೆಯನ್ನು ಕಾಣಬಹುದು ಸ್ನೇಹಿತರಿಗೆ ಮತ್ತು ಮೂರನೇ ವ್ಯಕ್ತಿಗೆ ಹಣವನ್ನು ನೀಡಿ ಕಳೆದುಕೊಳ್ಳುವ ಸಾಧ್ಯತೆಗಳು ಇದೆ ಆದ್ದರಿಂದ ಎಚ್ಚರಿಕೆಯಿಂದ ಇರಬೇಕು ಬಟ್ಟೆ, ಕಬ್ಬಿಣ ಮತ್ತು ಸಿಮೆಂಟ್ ನಂತಹ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಈ ತಿಂಗಳು ನಿಮಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ ಶ್ರೀ ಲಕ್ಷ್ಮಿ ದೇವಿಯನ್ನು ಪ್ರತಿದಿನ ಪೂಜಿಸಿದರೆ ಲಕ್ಷ್ಮಿ ದೇವಿಯ ಕೃಪೆಯು ನಿಮಗೆ ಸಿಗುತ್ತದೆ ನಿಮ್ಮ ಸಂಕಷ್ಟಗಳೆಲ್ಲವೂ ನಿವಾರಣೆಯಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.