ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ನಿಮಗೆ ಕ್ಯಾಲ್ಸಿಯಂ ಕೊರತೆ ಇದೆ ಎಂದರ್ಥ

ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ನಿಮಗೆ ಕ್ಯಾಲ್ಸಿಯಂ ಕೊರತೆ ಇದೆ ಎಂದರ್ಥ

ನಮಸ್ಕಾರ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ನಮ್ಮ ಕೆಲಸದ ಒತ್ತಡದಿಂದ ಸರಿಯಾದ ಆಹಾರವನ್ನು ತೆಗೆದುಕೊಳ್ಳುತ್ತಿಲ್ಲ ಇದರಿಂದ ನಮಗೆ ಹಲವಾರು ರೀತಿಯಾದಂತಹ ಸಮಸ್ಯೆಗಳು ಕಾಡುತ್ತಿವೆ ಅದರಲ್ಲೂ ಕ್ಯಾಲ್ಸಿಯಂ ಕೊರತೆಯಾದರೆ ನಮ್ಮ ದೇಹದಲ್ಲಿ ಅವರು ರೀತಿಯಾದಂತಹ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ ಯಾವೆಲ್ಲ ರೀತಿಯಾದಂತಹ ಲಕ್ಷಣಗಳು ನಮಗೆ ಕಾಣುತ್ತದೆ ಎನ್ನುವುದರ ಬಗ್ಗೆ ನಾನು ನಿಮಗೆ ಹೇಳುತ್ತೇನೆ ಸ್ನೇಹಿತರೆ ಮುಖ್ಯವಾಗಿ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮ್ಮ ದೇಹದಲ್ಲಿ ಉಗುರು ಅಷ್ಟೊಂದು ಫಾಸ್ಟ್ ಹಾಗಿ ಬೆಳೆಯುವುದಿಲ್ಲ ಅಂದರೆ ನಿಧಾನವಾಗಿ ಬೆಳೆಯುತ್ತದೆ ಮತ್ತು ಉಗುರು ತಾನಾಗಿ ಕಟ್ಟಾಗಿ ಬಿಡುತ್ತದೆ ಮತ್ತು ಹಲ್ಲುಗಳು ನೋವಿರುತ್ತದೆ ಹಲ್ಲುಗಳಿಗೆ ಸಂಬಂಧಪಟ್ಟ ಹಲವಾರು ಅತಿಯಾದಂತಹ ಸಮಸ್ಯೆಗಳು ಬರುತ್ತವೆ ಮತ್ತು ದಂತಕ್ಷಯ ಕೂಡ ಉಂಟಾಗುತ್ತದೆ ಮತ್ತು ಕ್ಯಾಲ್ಸಿಯಂ ಕೊರತೆಯಿಂದಾಗಿ ಕೈಕಾಲುಗಳಲ್ಲಿ ನೋವಿರುತ್ತದೆ ಜುಮ್ಮಾ ಎನ್ನುವುದು ಮತ್ತು ಸೆಳೆಯುವಂತಹ ಅನುಭವ ಇರುತ್ತದೆ ಇದೇ ಕಾರಣದಿಂದಾಗಿ ಕಡಿಮೆ ಕೆಲಸ ಮಾಡಿದರು ಕೂಡ ಒಬ್ಬ ವ್ಯಕ್ತಿ ಸಾಕಷ್ಟು ದಣಿವನ್ನು ಅನುಭವಿಸುತ್ತಿರುತ್ತಾನೆ ಮತ್ತು ಆಗಾಗ ತಲೆ ತಿರುಗುವಂತಹ ಸಮಸ್ಯೆಗಳು ಕಾಣುತ್ತಾ ಇರುತ್ತದೆ

ಇನ್ನು ಕೆಲವರಿಗೆ ಕೂದಲು ಉದುರುವ ಸಮಸ್ಯೆ ಇರುತ್ತದೆ ಮತ್ತು ಕೂದಲು ಬೆಳವಣಿಗೆ ಆಗುತ್ತ ಇರುವುದಿಲ್ಲ ಮತ್ತು ಮೂಳೆಗಳು ಕೂಡ ನೋವು ಇರುತ್ತದೆ ಏನಾದರೂ ಸಣ್ಣಪುಟ್ಟ ಗಾಯ ಆದರೆ ಅಥವಾ ಏನಾದರೂ ಕೈ ಮತ್ತು ಕಾಲಿಗೆ ಬಡಿದರೆ ಮೂಳೆಗಳು ಮುರಿತಕ್ಕೆ ಒಳಗಾಗುತ್ತವೆ ಹಾಗಾಗಿ ಕ್ಯಾಲ್ಸಿಯಂ ಕೊರತೆ ಎಂದಿಗೂ ಕೂಡ ಆಗಬಾರದು ಸರಿಯಾದ ರೀತಿಯಲ್ಲಿ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ನಿಮಗೂ ಕೂಡ ಕ್ಯಾಲ್ಶಿಯಂ ಕೊರತೆ ಉಂಟಾಗಿದ್ದರೆ ನಾನು ನಿಮಗೆ ಹೇಳಿದ ಆಹಾರವನ್ನು ನಿಯಮಿತವಾಗಿ ಸೇವನೆ ಮಾಡುತ್ತ ಬಂದರೆ

ನಿಮ್ಮ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು ಅವುಗಳು ಯಾವುದೆಂದು ನಾನು ನಿಮಗೆ ಹೇಳುತ್ತೇನೆ ಮೊದಲನೆಯದಾಗಿ ಬಿಳಿ ಎಳ್ಳು ಮನೆಯಲ್ಲಿ ತಿಂಡಿ ಮತ್ತು ತಿನಿಸನ್ನು ಮಾಡುವಾಗ ಈ ಬಿಳಿ ಎಳ್ಳನ್ನು ಬಳಸಲು ಹೇಳಿ ಇದರಲ್ಲಿ ಉತ್ತಮವಾದ ಕ್ಯಾಲ್ಸಿಯಂ ಮೂಲವಿದೆ ಇದನ್ನು ಸೇವನೆ ಮಾಡುವುದರಿಂದ ಬೋನ್ ಸ್ಟ್ರಾಂಗ್ ಆಗಲೂ ಸಹಾಯವಾಗುತ್ತದೆ ನಿಯಮಿತವಾಗಿ ತಿಂಡಿ ತಿನಿಸುಗಳಲ್ಲಿ ಈ ಬಿಳಿ ಎಳ್ಳನ್ನು ಬಳಸುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ಕೂಡ ನೀಗಿಸಬಹುದು

ಇನ್ನು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಮುಷ್ಟಿಯಷ್ಟು ಮೊಳಕೆ ಬಂದಿರುವಂತಹ ಕಾಳುಗಳನ್ನು ಸೇವನೆ ಮಾಡುತ್ತಾ ಬನ್ನಿ ಇದರಿಂದ ಕೂಡ ನಿಮಗೆ ಉತ್ತಮವಾದ ಕ್ಯಾಲ್ಸಿಯಂ ಸಿಗುತ್ತದೆ ಅದೇ ರೀತಿಯಾಗಿ ಒಳಗೆ ಬಂದಿರುವಂತಹ ಸೋಯಾಬಿನ್ ಸೇವನೆ ಮಾಡುವುದರಿಂದ ಕೇವಲ ಅರ್ಧ ಕಪ್ ಸೋಯಾಬೀನ್ ಸೇವನೆ ಮಾಡುವುದರಿಂದ ನಿಮಗೆ ಎರಡು ನೂರ 30mg ಎಷ್ಟು ಕ್ಯಾಲ್ಸಿಯಂ ಸಿಗುತ್ತದೆ ಇನ್ನು ಹಾಲಿನಲ್ಲಿ ಉತ್ತಮವಾದ ಕ್ಯಾಲ್ಸಿಯಂ ಸಿಗುತ್ತದೆ

ಇನ್ನು ಅದೇ ರೀತಿಯಲ್ಲಿ ಮೊಟ್ಟೆಯಲ್ಲಿ ಉತ್ತಮವಾದ ಕ್ಯಾಲ್ಸಿಯಂ ಸಿಗುತ್ತದೆ ಮತ್ತು ಮೀನಿನಲ್ಲಿ ಕೂಡ ಉತ್ತಮವಾದ ಕ್ಯಾಲ್ಸಿಯಂ ಸಿಗುತ್ತದೆ ಇನ್ನೂ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಫಾಸ್ಟ್ ಫುಡ್ ಸೇವನೆ ಮಾಡುತ್ತಾರೆ ಹಸಿ ತರಕಾರಿಗಳನ್ನು ಸೇವನೆ ಮಾಡುವುದೇ ಇಲ್ಲ ಅದರಲ್ಲೂ ಚಿಕ್ಕಮಕ್ಕಳು ಹಸಿ ತರಕಾರಿಗಳನ್ನು ಸೇವನೆ ಮಾಡುವುದರಿಂದ ಆಗಾಗೆ ಅವರಿಗೆ

ಸಣ್ಣಪುಟ್ಟ ಗಾಯವಾದರೆ ಅವರಿಗೆ ಬೇಗನೆ ವಾಸಿಯಾಗುತ್ತಿಲ್ಲ ಹಸಿರು ತರಕಾರಿಗಳನ್ನು ಸೇವನೆ ಮಾಡುವುದರಿಂದ ಇದರಲ್ಲಿ ಇರುವಂತಹ ಫೋಲಿಕ್ ಆಸಿಡ್ ಮ್ಯಾಗ್ನಿಷಿಯಂ ಕಾರ್ಬೋ ಕಾರ್ಬೊಹೈಡ್ರೇಟ್ ಕ್ಯಾಲ್ಸಿಯಂ ಕಬ್ಬಿಣ ಇವೆಲ್ಲವೂ ಕೂಡ ಸೊಪ್ಪು ತರಕಾರಿ ಯಲ್ಲಿ ಹೇರಳವಾಗಿ ಕಂಡುಬರುತ್ತವೆ ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ನಮ್ಮ ಮೂಳೆಗಳು ಸದೃಡವಾಗಿರಲು ಸಹಾಯಮಾಡುತ್ತದೆ ಜೊತೆಗೆ ಉತ್ತಮವಾದ ಫೈಬರ್ ಅಂಶವು ಕೂಡ ನಮಗೆ ಸಿಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.