ಈ ನಾಲ್ಕು ರಾಶಿಯವರು ತುಂಬಾ ಪ್ರಭಲ ಶಾಲಿ ಮತ್ತು ಧೈರ್ಯವಂತರು

Recent Posts

ಈ ನಾಲ್ಕು ರಾಶಿಯವರು ತುಂಬಾ ಪ್ರಭಲ ಶಾಲಿ ಮತ್ತು ಧೈರ್ಯವಂತರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಬಹಳಷ್ಟು ಪ್ರಬಲವಾಗಿರುವಂತಹ ಈ ನಾಲ್ಕು ರಾಶಿಗಳು ಧೈರ್ಯಶಾಲಿ ರಾಶಿಗಳು ಎಂದು ಹೇಳಬಹುದು ಯಾವುದೇ ಕಾರಣಕ್ಕೂ ಈ ಮೆಟ್ಟುವಂತಹ ಗುಣಗಳು ಈ ರಾಶಿಯವರಿಗೆ ಇರುವುದಿಲ್ಲ ಹಾಗೂ ಎಲ್ಲಾ ಕೆಲಸಗಳಲ್ಲು ಸದಾ ಮುಂದೆ ಇರುತ್ತಾರೆ ಆ ರಾಶಿಗಳು ಯಾವುವೆಂದರೆ ಮೊದಲನೆಯದಾಗಿ

ಮೇಷ ರಾಶಿ: ಮೇಷ ರಾಶಿಯಲ್ಲಿ ಹುಟ್ಟಿರುವಂತ ವ್ಯಕ್ತಿಗಳು ಬಹಳಷ್ಟು ಸಾಹಸಿ ವ್ಯಕ್ತಿಗಳು ಎಂದೇ ಹೇಳಬಹುದು ಅವರು ಸದಾ ಕಾಲ ಚೈತನ್ಯದಿಂದ ಕೂಡಿರುತ್ತಾರೆ ಭಯ ಅನ್ನುವುದು ಅವರ ಬಳಿ ಸಹ ಸುಳಿಯುವುದಿಲ್ಲ ಸದಾ ಕಾಲ ಧೈರ್ಯದಿಂದ ಮತ್ತು ಹುಮ್ಮಸ್ಸಿನಿಂದ ಇರುತ್ತಾರೆ ಎಂತಹ ಕಷ್ಟಗಳ ಕೆಲಸ ಆದರೂ ಕೂಡ ಅದನ್ನು ಮಾದೆ ತೀರುತ್ತಾರೆ ನಾಯಕತ್ವದ ಗುಣ ಇವರ ಹುಟ್ಟಿನಿಂದಲೂ ಇದೆ

ಎರಡನೆಯದಾಗಿ ವೃಶ್ಚಿಕ ರಾಶಿ:ವೃಶ್ಚಿಕ ರಾಶಿಯವರಿಗೆ ಬಹಳಷ್ಟು ಭಾವುದ್ವೇಗ ಎಂದೇ ಹೇಳಬಹುದು ಇವರು ಯಾವುದೇ ಕೆಲಸವನ್ನು ಮಾಡಬೇಕು ಎಂದರು ಬೇರೆಯವರ ಹಂಗಿನಲ್ಲಿ ಕೆಲಸ ಮಾಡುವುದಿಲ್ಲ ಮನೆಯಲ್ಲೇ ಆಗಲಿ ವ್ಯವಹಾರದ ಸ್ಥಳವೇ ಆಗಲಿ ಅಥವಾ ಕೆಲಸದಲ್ಲಿಯೇ ಆಗಲಿ ಅವರು ಯಾವ ಕಾರಣಕ್ಕೂ ಬಗ್ಗುವುದಿಲ್ಲ ಅವರು ಮಾಡುವುದು ಸರಿ ಎಂದೆ ಮಾಡುತ್ತಾರೆ ಅವರು ಯಾವುದೇ ಕಾರಣಕ್ಕೂ ತಪ್ಪುಗಳನ್ನು ಸಹ ಮಾಡುವುದಿಲ್ಲ ಹಠದಿಂದಲೇ ತಾವು ಅಂದುಕೊಂಡಿರುವುದನ್ನು ಸಾಧಿಸುತ್ತಾರೆ

ಮೂರನೆಯದು ಕರ್ಕಟಕ ರಾಶಿ: ಇವರಿಗೆ ಸುರಕ್ಷತೆ ಬಹಳಷ್ಟು ಮುಖ್ಯವಾಗಿ ಕಾಣುತ್ತದೆ ಇರುವುದರಲ್ಲಿ ಸ್ವಲ್ಪ ಮೃದು ಸ್ವಭಾವ ಎಂದೇ ಹೇಳಬಹುದು ಇವರು ಯಾವುದೇ ಕಾರಣಕ್ಕೂ ನಮ್ಮವರು ಮತ್ತು ಬೇರೆಯವರು ಎಂಬ ವ್ಯತ್ಯಾಸವನ್ನು ಮಾಡುವುದಿಲ್ಲ ಯಾರೇ ಆಗಲಿ ಅವರು ತಪ್ಪು ಮಾಡಿದ್ದರೆ ತಪ್ಪು ಎಂದು ವಾದಿಸಿ ಅವರಿಗೆ ಶಿಕ್ಷೆಯನ್ನು ನೀಡುತ್ತಾರೆ ಬಹಳಷ್ಟು ನಿರ್ಣಾಯಕ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ

ಹಾಗೂ ಬಹಳಷ್ಟು ಪ್ರಾಮಾಣಿಕತೆ ಇವರಲ್ಲಿ ಇದೆ. ನಾಲ್ಕನೆಯದಾಗಿ ಸಿಂಹ ರಾಶಿ: ಸಿಂಹ ರಾಶಿ ಬಹಳಷ್ಟು ಕೆಚ್ಚಿನ ರಾಶಿ ಎಂದೇ ಹೇಳಬಹುದು ಈ ರಾಶಿಯಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಬಹಳಷ್ಟು ಕೆಚ್ಚು ಇರುತ್ತದೆ ಇವರಿಗೆ ಬಹಳಷ್ಟು ಸಾಹಸಗಳು ಇಷ್ಟವಾಗುತ್ತದೆ ಇವರಿಗೆ ಭಯವೇ ಇಲ್ಲ ಎಂದು ಹೇಳಬಹುದು ನಾಯಕತ್ವದ ಗುಣ ಮತ್ತು ಹೆಚ್ಚಿನ ಆತ್ಮವಿಶ್ವಾಸ ಇವರಿಗೆ ಇರುತ್ತದೆ ಇವರಿಗೆ ಹಠಮಾರಿತನ ಹೆಚ್ಚಾಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *