ಈ ನಾಲ್ಕು ವಸ್ತುಗಳನ್ನು ಮುಖಕ್ಕೆ ಹಚ್ಚಲೇಬೇಡಿ ಹಚ್ಚಿದರೆ ಮುಖ ಹಾಳಾಗುವುದು ಖಂಡಿತಾ

ಈ ನಾಲ್ಕು ವಸ್ತುಗಳನ್ನು ಮುಖಕ್ಕೆ ಹಚ್ಚಲೇಬೇಡಿ ಹಚ್ಚಿದರೆ ಮುಖ ಹಾಳಾಗುವುದು ಖಂಡಿತಾ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾನು ನಿಮ್ಮೆಲ್ಲರಿಗೂನು 4 ವಸ್ತುಗಳ ಬಗ್ಗೆ ತಿಳಿಸಿಕೊಡುತ್ತಿದ್ದೇನೆ ಇದನ್ನು ಯಾವುದೇ ಕಾರಣಕ್ಕೂ ನಿಮ್ಮ ಮುಖಕ್ಕೆ ಹಚ್ಚಲೇಬಾರದು ಯಾವುದು ಈ ವಸ್ತುಗಳು ಇದನ್ನು ಹಚ್ಚಿದರೆ ಏನೆಲ್ಲ ತೊಂದರೆಗಳು ಆಗುತ್ತವೆ ಎಂದು ತಿಳಿಸಿಕೊಡುತ್ತಿದ್ದೇನೆ ಬನ್ನಿ ತಿಳಿಯೋಣ

ನಾವೆಲ್ಲ ಸಾಮಾನ್ಯವಾಗಿ ಮುಖದ ಹಾರೈಕೆ ಮಾಡುವಾಗ ಕೆಲವು ತಪ್ಪುಗಳನ್ನು ಮಾಡುತ್ತೇವೆ ಅದರಲ್ಲಿ ಕೆಲವು ತಿಳಿದು ಮಾಡಿದರೆ ಇನ್ನೂ ಕೆಲವನ್ನು ತಿಳಿಯದೆ ಮಾಡುತ್ತೇವೆ,
ಮುಖ್ಯವಾಗಿ ಕೆಲವು ವಸ್ತುಗಳನ್ನು ಮುಖಕ್ಕೆ ಹಚ್ಚುವಂತಹ ತಪ್ಪು, ಇದರಿಂದ ಮುಖ ದಿನದಿಂದ ದಿನಕ್ಕೆ ಹಾಳಾಗುವುದು ಖಂಡಿತಾ ನೀವೇನಾದರೂ ಈ ನಾಲ್ಕು ವಸ್ತುಗಳನ್ನು ಅಪ್ಪಿ ತಪ್ಪಿಯು ನಿಮ್ಮ ಮುಖಕ್ಕೆ ಹಚ್ಚುತ್ತಿದ್ದರೆ ಅಥವಾ ಬಳಸುತ್ತಿದ್ದರೆ ಇವಾಗಲೇ ನಿಲ್ಲಿಸಿ ಬನ್ನಿ ಯಾವುದು ಆ ವಸ್ತುಗಳು ಎಂದು ತಿಳಿಯೋಣ.

1) ಎಕ್ಸ್ಪರಿ ಆಗಿರುವ ಬ್ಯೂಟಿ ಪ್ರಾಡಕ್ಟ್ಸ್ ಗಳನ್ನು ಬಳಸುವುದು :-
ಇದಂತೂ ಬಹಳ ಜನರು ಮಾಡುವ ಸಾಮಾನ್ಯವಾದ ಒಂದು ತಪ್ಪು ಎಂದು ಹೇಳಬಹುದು ಕೆಲವರು ಗೊತ್ತಿಲ್ಲದೇ ಬಳಸಿದರೆ ಇನ್ನೂ ಕೆಲವರು ಗೊತ್ತಿದ್ದರೂ ಹಣ ಕೊಟ್ಟು ತಂದಿದ್ದೀವಿ ಎನ್ನುವ ಆಸೆಯಿಂದ ಬಳಸುತ್ತಾರೆ ನಾವು ಬಳಸುವ ಯಾವುದೇ ವಸ್ತುವಿನ ಗಡುವಿನ ದಿನ ಅಂದರೆ ಎಕ್ಸ್ಪರಿ ಡೇಟ್ ಮುಗಿದರೆ ಅದನ್ನು ಬಳಸಲೇಬಾರದು ಯಾಕೆಂದರೆ ಯಾವುದೇ ಪ್ರಾಡಕ್ಟ್ಸ್ ಗಳಾಗಲಿ ಅವುಗಳಲ್ಲಿ ಕೆಮಿಕಲ್ಸ್ ಇದ್ದೇ ಇರುತ್ತದೆ ಅದಕ್ಕಾಗಿ ಒಂದು ಗಡುವಿನ ದಿನಾಂಕವನ್ನು ನೀಡಿರುತ್ತಾರೆ ಅಂದರೆ ಅದರ ಅರ್ಥ ಆಮೇಲೆ ಈ ಪ್ರಾಡಕ್ಟ್ಸ್ ಗಳನ್ನು ಬಳಸಿದರೆ ಕೆಮಿಕಲ್ ರಿಯಾಕ್ಷನ್ಗಳಾಗಬಹುದು ಎಂದು ಇನ್ನು ಇಂತಹ ಎಕ್ಸ್ಪೈರಿ ಗೆ ಒಳಗಾಗಿರುವಂತಹ ವಸ್ತುಗಳನ್ನು ನಾವು ಬಳಸಿದರೆ ಅಲರ್ಜಿಗಳಾಗುವುದು, ಮೊಡವೆಗಳಾಗುವುದು, ಸ್ಕಿನ್ ಸುಟ್ಟಂತೆ ಆಗುವುದು ಮೊದಲಾದ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ ಇದು ನೀವು ಪ್ರಾಡಕ್ಟ್ಸ್ ಗಳನ್ನು ಖರೀದಿಸುವ ಮೊದಲು ಕೂಡ ಆದರೆ ಎಕ್ಸ್ಪರಿ ಡೇಟ್ ಅನ್ನು ನೋಡಿ ಖರೀದಿಸಿ.

2) ಸೋಪ್ ಗಳು :-
ಸೋಪ್ ಬಳಸುವುದು ದೇಹವನ್ನು ಸ್ವಚ್ಛಗೊಳಿಸಲು ಅದನ್ನು ಮುಖಕ್ಕೆ ಬಳಸಲೇಬಾರದು ಯಾಕೆಂದರೆ ಸೋಪಲ್ಲಿ ಹ್ಯಾಶ್ ಕೆಮಿಕಲ್ ಗಳು ಇರುತ್ತವೆ ಅಷ್ಟೇ ಅಲ್ಲ ಇದು ನಿಮ್ಮ ಮುಖದ ಪೋಷಕಾಂಶ ಅಂದರೆ ನ್ಯೂಟ್ರಿಯನ್ಸ್ ಗಳನ್ನು ತೆಗೆದು ಹಾಕುತ್ತದೆ ಇನ್ನು ನಿಮ್ಮ ಮುಖಕ್ಕೂ ಹಾಗೂ ದೇಹದ ಸ್ಕಿನ್ ಗು ತುಂಬಾನೇ ವ್ಯತ್ಯಾಸವಿರುತ್ತದೆ ಸೋಪ್ ಮುಖದ ಟಿ ಹೆಚ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ ಜೊತೆಗೆ ಮುಖದಿಂದ ಮಾಯ್ಶ್ಚರನ್ನು ತೆಗೆದುಹಾಕುತ್ತದೆ ಇದರಿಂದ ಮುಖದಲ್ಲಿ ಮೊಡವೆಗಳು, ಡ್ರೈ ಸ್ಕಿನ್ ಪ್ರಾಬ್ಲಮ್, ಹಾಗೂ ಮುಖದಲ್ಲಿ ನೆರಿಗೆಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಇನ್ನು ಸೋಪ್ ಅನ್ನು ನಮ್ಮ ದೇಹಕ್ಕೆ ಬಳಸುವುದರಿಂದ ಅದರಲ್ಲಿ ಬ್ಯಾಕ್ಟೀರಿಯಗಳು ಇರಬಹುದು ಇದು ಮುಖವನ್ನು ಹೆಚ್ಚಾಗಿ ಹಾಳು ಮಾಡುವ ಸಾಧ್ಯತೆ ಇರುತ್ತದೆ ಅದರಿಂದ ಮುಖಕ್ಕೆ ಯಾವುದೇ ಕಾರಣಕ್ಕೂ ಸೋಪನ್ನು ಬಳಸಲೇಬೇಡಿ ಬದಲಿಗೆ ಫೇಸ್ ವಾಶ್ ಅಥವಾ ಹೋಂ ಮೇಡ್ ಫೇಸ್ ವಾಷ್ ಪೌಡರ್ಗಳನ್ನು ಬಳಸಿ.

3 ) ಸ್ಕಿನ್ ವೈಟ್ನಿಂಗ್ ಕ್ರೀಮ್ ಗಳು :-
ಸ್ಕಿನ್ ಲೈಟ್, ಮೆಲಾಕೇರ್, ಮೆಲಾ ಲೈಟ್, ಗೆಟ್ ಲೈಟ್, ಕಾಸ್ಮೋ ಲೈಟ್,
ಸ್ಕಿನ್ ಶೈನ್, ಪೆಡರ್ಮಾ ಪ್ಲಸ್ ಇನ್ನು ಅನೇಕ ಸ್ಕಿನ್ ವೈಟ್ನಿಂಗ್ ಕ್ರೀಮ್ಗಳು ಇವೆ
ಇವೆಲ್ಲ ಕ್ರೀಮ್ಗಳಲ್ಲಿ ಹಾನಿಕಾರಕ ಶಿರಾಯಿಡ್ಗಳು ಹಾಗೂ ಬ್ಲೀಚಿಂಗ್ ಗಳು ಇದ್ದು ಇದರಿಂದ ಮುಖ ದಿನದಿಂದ ದಿನಕ್ಕೆ ಹಾಳಾಗುವುದು ಖಂಡಿತ ಮೆಡಿಕಲ್ ಸ್ಟೋರ್ ಗಳಲ್ಲಿ ದೊರೆಯುವ ಈ ಕ್ರೀಮ್ ಗಳ ಬಳಕೆಯಿಂದ ಮುಖದ ಚರ್ಮ ತೆಳ್ಳಗಾಗುವುದು, ಮುಖದಲ್ಲಿ ಕೂದಲು ಬೆಳೆಯುವುದು ಹಾಗೂ ಮೊದಲಿಗಿಂತ ಮುಖ ಕಪ್ಪಗೆ ಆಗುವುದು, ಇನ್ನು ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಇಂತಹ ಕ್ರೀಮ್ಗಳನ್ನು ಬಳಸಲೇಬೇಡಿ ಇವೆಲ್ಲ ಸುಳ್ಳು ಈ ಕ್ರೀಮ್ ಗಳಿಂದ ಬೆಳ್ಳಗೆ ಆಗುವುದಿಲ್ಲ ಅವೆಲ್ಲ ತಾತ್ಕಾಲಿಕ ಫಲಿತಾಂಶ ಅಷ್ಟೇ ಬಳಸುವುದನ್ನು ನಿಲ್ಲಿಸಿದರೆ ಮುಖ ಮೊದಲಿಗಿಂತ ಕಪ್ಪಗಾಗುವುದು ಖಂಡಿತ.

4) ಬಾಡಿ ಲೋಷನ್ ಅನ್ನು ಮುಖಕ್ಕೆ ಹಚ್ಚುವುದು :-
ಬಾಡಿ ಲೋಶನ್ ನಮ್ಮ ದೇಹದ ಚರ್ಮದ ಆರೋಗ್ಯಕ್ಕಾಗಿ ಬಳಸಲ್ಪಡುವ ಒಂದು ಉತ್ಪನ್ನ, ಕೆಲವರು ಮಾಯಿಶ್ಚರೈಸರ್ ಮುಗಿದಾಗ ಬಾಡಿ ಲೋಶನ್ ನನ್ನ ಮುಖಕ್ಕೆ ಬಳಕೆ ಮಾಡುತ್ತಾರೆ ಯಾವಾಗಲೂ ಒಮ್ಮೆ ಆದರೆ ಪರವಾಗಿಲ್ಲ ಇನ್ನು ಕೆಲವರಂತೂ ಒಂದೇ ಎಂದು ಮುಖಕ್ಕೂ ದೇಹಕ್ಕೂ ಒಂದೇ ಮಾಯ್ಶ್ಚರೈಸರ್ ಅನ್ನು ಬಳಸುತ್ತಾರೆ ಇದು ತಪ್ಪು ಬಾಡಿಲೋಶನ್ ಮುಖಕ್ಕೆ ಹಚ್ಚುವುದರಿಂದ ಇದು ನಿಮ್ಮ ಮುಖದ ರಂದ್ರಗಳನ್ನು ಬ್ಲಾಕ್ ಮಾಡುತ್ತದೆ ಇದರಿಂದ ಮೊಡವೆಗಳಾಗುವುದು ಖಂಡಿತ ಹಾಗೂ ಇದನ್ನು ಆಯ್ಲಿ ಸ್ಕಿನ್ ಇರುವವರು ಬಳಸಲೇಬಾರದು ಇದು ಮುಖವನ್ನು ಇನ್ನು ಹೆಚ್ಚು ಜಿಡ್ಡಾಗಿಸುವುದರ ಜೊತೆಗೆ ಮೊಡವೆಗಳು ಬೇಗನೆ ಆಗುತ್ತವೆ ಯಾವುದೇ ಕಾರಣಕ್ಕೂ ಮುಖಕ್ಕೆ ಬಾಡಿಲೋಶನನ್ನು ಬಳಸಲೇಬೇಡಿ
ಬಾಡಿ ಲೋಷನ್ ಅನ್ನು ದೇಹಕ್ಕೆ ಬಳಸಿ ಫೇಸ್ಗೆ ಫೇಸ್ ಮಾಯ್ಶ್ಚರೈಸರ್ ಅನ್ನು ಬಳಸಿ

ನೋಡಿಡಿರಲ್ಲ ಯಾವುದೇ ಕಾರಣಕ್ಕೂ ಈ 4 ವಸ್ತುಗಳನ್ನು ಅಪ್ಪಿತಪ್ಪಿಯೂ ನಿಮ್ಮ ಮುಖಕ್ಕೆ ಹಚ್ಚಲೆ ಬೇಡಿ, ನಾವು ಸಾಮಾನ್ಯವಾಗಿ ಮಾಡುವಂತಹ ತಪ್ಪುಗಳಿಂದಲೆ ನಮ್ಮ ಮುಖ ಹಾಳಾಗುವುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.