ಭಾಗ್ಯವಂತರಿಗೆ ಮಾತ್ರ ಗೊತ್ತಿದೆ ತಾಮ್ರದ ಕಡಗ ಧರಿಸಿದಾಗ ಆಗುವ 10 ಲಾಭಗಳು

ಭಾಗ್ಯವಂತರಿಗೆ ಮಾತ್ರ ಗೊತ್ತಿದೆ ತಾಮ್ರದ ಕಡಗ ಧರಿಸಿದಾಗ ಆಗುವ 10 ಲಾಭಗಳು

ಇಂಗ್ಲಿಷ್ನಲ್ಲಿ ತಾಮ್ರವನ್ನು ಕಾಪರ್ ಎಂದು ಕರೆಯುತ್ತೇವೆ ಇದು ಯಾರು ತಾಮ್ರದ ಆಭರಣಗಳನ್ನು ಧರಿಸಿ ಕೊಂಡಿರುತ್ತಾರೆ ಅವರಿಗೆ ಶಿವ ಪರಿವಾರದ ಆಶೀರ್ವಾದವೂ ಕೂಡ ಸಿಗುತ್ತದೆ ತಾಮ್ರದ ಕಡಗಗಳನ್ನು ಆಭರಣಗಳನ್ನು ಧರಿಸಿಕೊಳ್ಳಬೇಕು. ಯಾವ ರೀತಿಯಾದ ಕಡಗಗಳನ್ನು ಧರಿಸಿಕೊಳ್ಳಬೇಕು ಎಂದು ನಾವು ಈ ಮೂಲಕ ತಿಳಿಸುತ್ತೇವೆ

ಮಾರ್ಕೆಟ್ ನಲ್ಲಿ ಸಿಗುವ ಖಡ್ಗಗಳಲ್ಲಿ ಅಥವಾ ತಾಮ್ರದ ಆಭರಣಗಳಲ್ಲಿ ಏಳು ಬಗೆಯ ದೋಷಗಳು ಇರುತ್ತವೆ ಎಲ್ಲಿಯವರೆಗೂ ನೀವು ಆ ದೋಷಗಳನ್ನು ದೂರ ಮಾಡಿಕೊಳ್ಳುವುದಿಲ್ಲವೋ. ಅಲ್ಲಿಯವರೆಗೂ ನಿಮಗೆ ಆಭರಣಗಳ ಲಾಭವು ಸಿಗುವುದಿಲ್ಲ. ಈ ದೋಷಗಳನ್ನು ಪರಿಹಾರ ಮಾಡುವುದನ್ನು ಇದರಲ್ಲಿ ನಾವು ನಿಮಗೆ ತಿಳಿಸುತ್ತೇವೆ

ಈ ಮೂಲಕ ನೀವು ಧನಸಂಪತ್ತು ಸಿರಿಸಂಪತ್ತನ್ನು ಗಳಿಸಿಕೊಳ್ಳಬಹುದು. ಎಲ್ಲರೂ ಧರಿಸಿಕೊಳ್ಳುವ ತಾಮ್ರದ ಆಭರಣ ವಾಗಲಿ ಖಡ್ಗವಾಗಲಿ ಹೆಚ್ಚಾಗಿ ನಕಾರತ್ಮಕ ಶಕ್ತಿಗಳನ್ನು ತನ್ನೊಳಗೆ ಎಳೆದುಕೊಳ್ಳುವ ಶಕ್ತಿಯು ಹೆಚ್ಚಾಗಿರುತ್ತದೆ ಒಂದು ವೇಳೆ ನೀವು ತಾಮ್ರದ ಕಡಗಗಳನ್ನ ಆಭರಣಗಳನ್ನ ಧರಿಸಿಕೊಂಡರೆ ನಮ್ಮ ದೇಹದಲ್ಲಿ ಎಷ್ಟೇ ನಕಾರಾತ್ಮಕ ಶಕ್ತಿಗಳು ಇದ್ದರು ಸಹ ಕೆಟ್ಟ ವಿಚಾರಗಳು ಇದ್ದರೂ ಸಹ ಎಲ್ಲವನ್ನು ಇದು ತನ್ನೊಳಗೆ ಹೇಳಿಕೊಂಡು ನಾಶಮಾಡುತ್ತದೆ

ಒಂದು ವೇಳೆ ಮಾಟ ಮಂತ್ರದಂತಹ ಕ್ರಿಯೆಗಳು ನಿಮ್ಮ ಮೇಲೆ ಅಂಟಿಕೊಂಡಿದ್ದರು ಸಹ ಈ ತಾಮ್ರದ ಆಭರಣವು ಎಲ್ಲವನ್ನೂ ತನ್ನೊಳಗೆ ಸೆಳೆದುಕೊಂಡು ನಾಶ ಮಾಡುತ್ತದೆ. ಇದು ಎಲ್ಲ ರೀತಿಯಾಗಿ ದೇಹಕ್ಕೆ ರಕ್ಷಣೆ ನೀಡುತ್ತದೆ ರೋಗಗಳಿಂದ ತಾಮ್ರದ ಆಭರಣಗಳು ನಮ್ಮನ್ನು ರಕ್ಷಣೆ ಮಾಡುವುದರ ಜೊತೆಗೆ ತಾಯಿ ಲಕ್ಷ್ಮೀದೇವಿಯ ಕೃಪೆಯು ಕೂಡ ನಮ್ಮ ಮೇಲೆ ಇರುತ್ತದೆ.
ಯಾರ ಮೇಲೆ ಶಿವನ ಆಶೀರ್ವಾದ ಇರುತ್ತದೆಯೋ ಅವರು ಜೀವನದಲ್ಲಿ ಯಾವಾಗಲೂ ಯಶಸ್ವಿಯಾಗಿರುತ್ತಾರೆ

ಮೊದಲನೆಯದಾಗಿ ಎಲ್ಲರಿಗೂ ನಾವು ಒಂದು ವಿಷಯವನ್ನು ಹೇಳಲು ಇಷ್ಟಪಡುತ್ತೇವೆ. ಯಾರು ತಾಮ್ರದ ಕಡಗ ಗಳನ್ನು ಗಳಿಸಿಕೊಂಡಿರುತ್ತಾರೆ ಅವರು ಅವರಿಗೆ ಎಲ್ಲಕ್ಕಿಂತ ಮೊದಲು ಆಂಜನೇಯ ಸ್ವಾಮಿಯ ಆಶೀರ್ವಾದ ಸಿಗುತ್ತದೆ. ಏಕೆಂದರೆ ಆಂಜನೇಯಸ್ವಾಮಿಗೆ ಖಡ್ಗವು ತುಂಬಾ ಪ್ರಿಯವಾಗಿರುತ್ತದೆ. ಎರಡನೆಯದಾಗಿ ಕಾರ್ತಿಕೇಯ ಸ್ವಾಮಿ ಶಿವನ ಪ್ರಥಮ ಪುತ್ರರಾಗಿದ್ದ

ತಾಮ್ರವು ಕಾರ್ತಿಕೇಯ ಮಹಾರಾಜರ ತಲೆಯಿಂದ ಉತ್ಪತ್ತಿಯಾಗಿದ್ದು ಅಂದರೆ ಕಾಪರ್ ನಿಂದ ಉತ್ಪತ್ತಿಯಾಗಿದೆ ಮನುಷ್ಯನ ಶರೀರದಲ್ಲಿಯೂ ಕೂಡ ತಾಮ್ರದ ಅಂಶಗಳು ಕಂಡು ಬರುತ್ತದೆ. ಜೊತೆಗೆ ಗಣೇಶ ಮಹಾರಾಜರ ಕೃಪೆ ಕೂಡ ಸಿಗಲು ಶುರುವಾಗುತ್ತದೆ. ಹಾಗೆ ಭಗವಂತನ ಅಂತ ವಿಷ್ಟು ತಾಯಿ ಲಕ್ಷ್ಮೀದೇವಿಯ ಕೃಪೆ ಕೂಡ ನಿಮಗೆ ಸಿಗಲು ಶುರುವಾಗುತ್ತದೆ. ಯಾವ ರೀತಿಯಾಗಿ ತಾಮ್ರದಲ್ಲಿರುವ ದೋಷಗಳನ್ನು ದೂರಮಾಡಬೇಕು. ಯಾವ ರೀತಿಯಾಗಿ ತಾಮ್ರದ ಆಭರಣಗಳನ್ನು ಧರಿಸಿ ಕೊಂಡಾಗ ನಿಮಗೆ ಹೆಚ್ಚಿನ ಲಾಭಗಳು ಆಗುತ್ತವೆ ಎಂದು ತಿಳಿಯೋಣ ಬನ್ನಿರಿ

ಮೊದಲನೆಯದಾಗಿ ಯಾವುದೇ ಕಾರಣಕ್ಕೂ ನೀವು ನೈಜವಾಗಿರುವ ತಾಮ್ರದ ಕಡಗವನ್ನು ಧರಿಸಿಕೊಳ್ಳಬೇಕು, ಮಾರ್ಕೆಟ್ ನಲ್ಲಿ ಸಿಗುವ ಕಡೆಗಳಲ್ಲಿ ಹೆಚ್ಚಾಗಿ ಮಿಕ್ಸಿಂಗ್ ಇರುತ್ತದೆ ಇವುಗಳನ್ನು ಯಾವ ರೀತಿಯಾಗಿ ಶುದ್ದಿ ಮಾಡಬೇಕು ಯಾವ ರೀತಿಯಾಗಿ ಶುದ್ಧವಾದ ಕಡಗ ಧರಿಸಿಕೊಳ್ಳಬೇಕು ಎಂಬುವುದನ್ನು ತಿಳಿಯೋಣ ಬನ್ನಿ

ಮೊದಲನೇದಾಗಿ ಒಂದು ಗ್ಲಾಸ್ ನಲ್ಲಿ ನಿಂಬೆಹಣ್ಣನ್ನು ಹಾಕಬೇಕು ನಂತರ ಅದರಲ್ಲಿ ತಾಮ್ರದ ಕಡಗವನ್ನು ಎರಡರಿಂದ ಮೂರು ದಿನಗಳ ಕಾಲ ಮುಳುಗಿಸಿ ಇಡಬೇಕು,ಒಂದು ವೇಳೆ ಬೇಡವಾದ ಸತ್ವಗಳು ಇದರಲ್ಲಿ ಇದ್ದರೆ ನಿಂಬೆಹಣ್ಣು ಅವುಗಳೆಲ್ಲವನ್ನೂ ಕ್ಲಿಯರ್ ಮಾಡುತ್ತದೆ, ಜೊತೆಗೆ ಹೊಳಪು ಕೂಡ ಬರುತ್ತದೆ. ಒಂದು ವೇಳೆ ನಿಮ್ಮಲ್ಲಿ ನೀಲಗುಂಡಿ ಎಂಬ ಸಸ್ಯ ಇದ್ದರೆ ಇದರ ಎರಡು ಗ್ಲಾಸ್ ರಸವನ್ನು ನೀವು ಮಾಡಿಕೊಂಡು ಇಟ್ಟುಕೊಳ್ಳಬೇಕು. ನಂತರ ತಾಮ್ರದ ಆಭರಣ ಅಥವಾ ಖಡ್ಗವನ್ನು ಇದರಲ್ಲಿ ಮುಳುಗಿಸಿ ನಂತರ ಬಿಸಿಲಲ್ಲಿ ಇಡಬೇಕು ನಂತರ ಮತ್ತೆ ಮುಳುಗಿಸಿ ಮತ್ತೆ ಬಿಸಿಲಲ್ಲಿ ಇಡಬೇಕು ಇದನ್ನು ಏಳು ಬಾರಿ ಮಾಡಬೇಕು ಈ ರೀತಿ ಮಾಡುವುದರಿಂದ ತಾಮ್ರದಲ್ಲಿ ಇರುವ ಅಶುದ್ಧತೆಯು ಕಡಿಮೆಯಾಗುತ್ತದೆ

ಇದರ ನಂತರ ನೀವು ಇದನ್ನು ಧರಿಸಿಕೊಳ್ಳಬಹುದು ನಂತರ ಆಂಜನೇಯಸ್ವಾಮಿ ದೇವಾಲಯ ಅಥವಾ ಶಿವನ ದೇವಸ್ಥಾನಕ್ಕೆ ಹೋಗಿ ದೇವರಿಗೆ ಸ್ಪರ್ಶ ಮಾಡಿದ ನಂತರ ನಂತರ ಒಂದು ದಿನ ಅಥವಾ 24 ಗಂಟೆಗಳ ಕಾಲ ತುಳಸಿ ಗಿಡದ ಹತ್ತಿರ ಇದನ್ನು ಮುತ್ತಿಡಬೇಕು ಅನಂತರ ಪವಿತ್ರವಾದ ಜಲದಿಂದ ಇದರನ್ನು ತೊಳೆದು ಧರಿಸಿಕೊಳ್ಳಬಹುದು ಈ ರೀತಿ ಮಾಡುವುದರಿಂದ ಜೀವನಪೂರ್ತಿ ನಕಾರಾತ್ಮಕ ಶಕ್ತಿಗಳು ನಿಮ್ಮನ್ನು ಸ್ಪರ್ಶ ಮಾಡುವುದಿಲ್ಲ ಯಾವುದೇ ರೀತಿಯ ಧನದೋಷಗಳು ಇದ್ದರೂ ಕೂಡ ನಿಮ್ಮನ್ನು ಸ್ಪರ್ಶಿಸುವುದಿಲ್ಲ ಯಾವುದೇ ಪ್ರಕಾರದ ರೋಗಗಳು ಅಂಟಿಕೊಳ್ಳುವುದಿಲ್ಲ ಯಾವಾಗಲೂ ಧನಸಂಪತ್ತು ಮತ್ತು ಸಿರಿ ಸಂಪತ್ತಿನಿಂದ ಕೂಡಿಕೊಂಡಿರುವುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.