ಇದೊಂದು ನಿಮಗೆ ತಿಳಿದಿದ್ದರೆ ನಿಮ್ಮ ಸಂಬಂಧದಲ್ಲಿನ ನಿಮ್ಮ ಸಮಸ್ಯೆಗಳನ್ನು 100% ಪರಿಹರಿಸಿಕೊಳ್ಳಬಹುದು

ಇದೊಂದು ನಿಮಗೆ ತಿಳಿದಿದ್ದರೆ ನಿಮ್ಮ ಸಂಬಂಧದಲ್ಲಿನ ನಿಮ್ಮ ಸಮಸ್ಯೆಗಳನ್ನು 100% ಪರಿಹರಿಸಿಕೊಳ್ಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಇದು ನಿಮಗೆ ತಿಳಿದಿದ್ದರೆ ನಿಮ್ಮ ಸಂಬಂಧದಲ್ಲಿನ ನಿಮ್ಮ ಸಮಸ್ಯೆಗಳನ್ನು 100% ಪರಿಹರಿಸಬಹುದು ಒಂದು ಸಣ್ಣ ಉದಾಹರಣೆಯೊಂದಿಗೆ ತಿಳಿಯೋಣ,ಒಬ್ಬ ಯುವ ದಂಪತಿಗಳು ಇದ್ದರು ಒಬ್ಬರನ್ನೊಬ್ಬರು ಆಳವಾಗಿ ಪ್ರೀತಿಸುತ್ತಿದ್ದರು ಆದರೆ ನಂತರ ಅವರು ಯಾವಾಗಲೂ ಪರಸ್ಪರ ಜಗಳ ಮಾಡುತ್ತಿದ್ದರು ಒಂದು ದಿನ ಅವರು ಪರ್ವತ ಶ್ರೇಣಿಗೆ ಪಿಕ್ನಿಕ್ ಗೆ ಹೋದರು ಅವರು ಇದ್ದಕ್ಕಿದ್ದಂತೆ ಅಪಘಾತವನ್ನು ಎದುರಿಸಬೇಕಾಯಿತು ಹುಡುಗಿ ಪರ್ವತದ ಅಂಚಿನಲ್ಲಿ ನೇತಾಡುತ್ತಿದ್ದಳು ಮತ್ತು ಹುಡುಗ ಹುಡುಗಿಯನ್ನು ಉಳಿಸಬೇಕಾಗಿತ್ತು ಆದರೆ ಅವನು ತೊಂದರೆಯಲ್ಲಿದ್ದ ಹುಡುಗ ಹುಡುಗಿಯನ್ನು ಉಳಿಸಲು ಪ್ರಯತ್ನಿಸುತ್ತಿರುವಾಗ ಬಂದು ಬಂಡೆ ಅವನ ಮೇಲೆ ಬಿದ್ದಿತ್ತು ಮತ್ತು ಹುಡುಗಿಯ ಕೆಳಗೆ ಹಾವು ಇದೆ ಎಂದು ಹುಡುಗನಿಗೆ ತಿಳಿದಿರಲಿಲ್ಲ

ಮತ್ತು ಹಾಗೆಯೇ ಅದೇ ರೀತಿ ಹುಡುಗನನ್ನು ನಜ್ಜು ಮಾಡುವ ಕಲ್ಲು ಅವನ ಮೇಲೆ ಇದೆ ಎಂದು ಹುಡುಗಿಗು ತಿಳಿದಿರುವುದಿಲ್ಲ ಹುಡುಗಿ ಭಾವಿಸುತ್ತಾಳೆ ನಾನು ಬೀಳುತ್ತೇನೆ ಎಂದು ಹಾಗೆಯೇ ತೆವಳಲು ಸಾಧ್ಯವಿಲ್ಲ ಹಾಗೂ ನನ್ನನ್ನು ಕಚ್ಚುವುದರಿಂದ ಹುಡುಗ ಇನ್ನು ಸ್ವಲ್ಪ ಹೆಚ್ಚು ಶಕ್ತಿಯನ್ನು ಬಳಸಿ ನನ್ನನ್ನು ಎಳೆಯಲು ಏಕೆ ಪ್ರಯತ್ನಿಸಬಾರದು ಅದೇ ರೀತಿ ನಾನು ತುಂಬಾ ನೋವಿನಲ್ಲಿ ಇದ್ದೇನೆ ಎಂದು ಹುಡುಗ ಯೋಚಿಸುತ್ತಾನೆ

ಆದರೂ ನಾನು ಇನ್ನೂ ನಿನ್ನನ್ನು ಸಾಧ್ಯವಾದಷ್ಟು ಎಳೆಯುತ್ತಿದ್ದೇನೆ ನೀನು ಸ್ವಲ್ಪ ಕಷ್ಟಪಟ್ಟು ಮೇಲೆ ಬರಲು ಏಕೆ ಪ್ರಯತ್ನಿಸಬಾರದು ಈ ಹಂತದಲ್ಲಿ ಇಬ್ಬರು ಹೆಚ್ಚು ನೋವಿನಿಂದ ಕೂಡಿರುತ್ತಾರೆ ಮತ್ತು ಹುಡುಗಿ ಹುಡುಗನ ಕೈಬಿಡಲು ಹಾಗೆಯೇ ಸಾಯಲು ನಿರ್ಧರಿಸುತ್ತಾಳೆ ಅವಳು ಹುಡುಗನ ಕೈಯನ್ನು ಬಿಟ್ಟು ಪರ್ವತದಿಂದ ಬಿದ್ದು ಮತ್ತು ಆ ಹುಡುಗನು ಬಂಡೆಯ ಕೆಳಗೆ ಸಿಲುಕಿಕೊಂಡು ಸಾಯುತ್ತಾರೆ ಈ ನೋವಿನ ಕಥೆಯಿಂದ ನೀವು ಈಗ ಏನು ಕಲಿತಿರಿ ಇನ್ನೊಬ್ಬ ವ್ಯಕ್ತಿಯು ಅನುಭವಿಸುತ್ತಿರುವ ಒತ್ತಡವನ್ನು

ನೀವು ನೋಡಲಾಗುವುದಿಲ್ಲ ಹಾಗೆಯೇ ಇತರ ವ್ಯಕ್ತಿಯು ನೀವು ಅನುಭವಿಸುತ್ತಿರುವ ನೋವನ್ನು ನೋಡುವುದಿಲ್ಲ ಇದು ಜೀವನ ಅದು ಕೆಲಸ ಮಾಡುವ ಜಾಗವೇ ಆಗಿರಲಿ, ಕುಟುಂಬ, ಭಾವನೆಗಳು ಅಥವಾ ಸ್ನೇಹಿತರೊಂದಿಗೆ ಇರಲಿ ನಾವು ಪರಸ್ಪರ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು ವಿಭಿನ್ನವಾಗಿ ಯೋಚಿಸಲು ಕಲಿಯಿರಿ ಬಹುಶಹ ಹೆಚ್ಚು ಸ್ಪಷ್ಟವಾಗಿ ಮತ್ತು ಉತ್ತಮವಾಗಿ ಮಾತನಾಡಲು ಪ್ರಯತ್ನ ಮಾಡಿ ಸ್ವಲ್ಪ ಆಲೋಚನೆ ಮತ್ತು ತಾಳ್ಮೆ ಬಹಳ ದೂರ ಹೋಗುತ್ತದೆ ಕೆಲವೊಮ್ಮೆ ಸರಿಯಾಗಿರುವುದಕ್ಕಿಂತ ಅರ್ಥ ಮಾಡಿಕೊಳ್ಳುವುದು ಹೆಚ್ಚು ಮುಖ್ಯವಾಗಿದೆ

ಅರ್ಥ ಮಾಡಿಕೊಳ್ಳುವುದು ಪ್ರೀತಿಯ ಸ್ವಭಾವವಾಗಿದೆ ತಪ್ಪು ತಿಳುವಳಿಕೆಯ ಒಂದು ಕ್ಷಣವು ತುಂಬಾ ವಿಷಕಾರಿಯಾಗಿದೆ ಒಂದೇ ನಿಮಿಷದಲ್ಲಿ ಒಟ್ಟಿಗೆ ಕಳೆದ ನೂರು ಪ್ರೀತಿಯ ಕ್ಷಣಗಳನ್ನು ಮರೆಯುವಂತೆ ಮಾಡುತ್ತದೆ ಉತ್ತಮ ಸಂಬಂಧದಲ್ಲಿ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾದ ವಿಷಯ ನಾವು ಭೇಟಿಯಾಗುವ ಪ್ರತಿಯೊಬ್ಬರಿಗೂ ದಯೆ ತೋರಿಸಬೇಕು ಅವರು ಅವರದ್ದೇ ಆದ ಯುದ್ಧದಲ್ಲಿ ಹೋರಾಡುತ್ತಿರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.