ರಾಶಿಗಳ ಸ್ವಭಾವಕ್ಕೆ ಅನುಗುಣವಾಗಿ ಇರುವ ಈ ಭಾವನೆಗಳು ಸಂಬಂಧಗಳಿಗೆ ಹಾನಿಕಾರಕ

Recent Posts

ರಾಶಿಗಳ ಸ್ವಭಾವಕ್ಕೆ ಅನುಗುಣವಾಗಿ ಇರುವ ಈ ಭಾವನೆಗಳು ಸಂಬಂಧಗಳಿಗೆ ಹಾನಿಕಾರಕ

ನಮಸ್ಕಾರ ಸ್ನೇಹಿತರೆ, ಕೆಲವು ಸಾರಿ ನೀವು ವ್ಯಕ್ತಪಡಿಸುವ ಭಾವನೆಗಳು ಬೇರೆಯವರಿಗೆ ಕಿರಿಕಿರಿಯನ್ನುಂಟುಮಾಡಬಹುದು. ಅಥವಾ ನಿಮ್ಮ ಕುರಿತು ಬೇರೆಯವರಿಗೆ ಅಭಿಪ್ರಾಯವನ್ನೇ ಬದಲಾಯಿಸಬಹುದು, ಇಂತಹ ಅಪಾಯಕಾರಿ ಭಾವನೆಗಳು ರಾಶಿಗೆ ಅನುಗುಣವಾಗಿ ಹೇಗಿರುತ್ತವೆ ಎನ್ನುವುದರ ಕುರಿತಾಗಿ ಕುತೂಹಲಕಾರಿ ಮಾಹಿತಿಯನ್ನು ಈ ದಿನ ತಿಳಿಯೋಣ

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಭಾವನೆಗಳು ಸಂಬಂಧದ ಬಹುಮುಖ್ಯ ಭಾಗವಾಗಿರುತ್ತದೆ, ಅದರಲ್ಲೂ ಪ್ರೀತಿ ಪ್ರೇಮದ ವಿಷಯದಲ್ಲಿ ಭಾವನೆಯದ್ದೆ ಪಾರುಪತ್ಯ
ಕೆಲವರಿಗೆ ಸರಿಯಾದ ಸಮಯದಲ್ಲಿ ಸರಿಯಾದ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ ಇದ್ದರೆ, ಇನ್ನು ಕೆಲವರು ಒಳಗೆ ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದಾಗ್ಯೂ ಸಂದರ್ಭದಲ್ಲಿ ತಮ್ಮ ಗಡಿಗಳನ್ನು ಮರೆತು ಅಗತ್ಯವಾದ ಭಾವನಾತ್ಮಕ ಬುದ್ಧಿವಂತಿಕೆ ಕೊರತೆಯಿರುವ ಜನರು ಕೂಡ ಇದ್ದಾರೆ. ಇನ್ನು ರಾಶಿಚಕ್ರವು ಭಾವನೆಗಳ ವಿಷಯದಲ್ಲಿ ಮಹತ್ವದ ಪಾತ್ರ ವಹಿಸುತ್ತೆ, ಸಂಬಂಧದ ವಿಷಯದಲ್ಲಿ ನಿಮ್ಮ ನಡೆ-ನುಡಿ, ಭಾವನೆ, ಗುಣ, ಎಲ್ಲವೂ ಆಯಾ ರಾಶಿಗಳ ಮೇಲೆ ನಿಂತಿರುತ್ತದೆ ಕೆಲವು ಭಾವನೆಗಳು ನಿಮ್ಮ ಸಂಬಂಧವನ್ನು ಮುರಿದು ಬಿಡಬಹುದು. ರಾಶಿಚಕ್ರದ ಎಲ್ಲಾ ರಾಶಿಗಳಿಗೂ ಸಂಬಂಧಗಳನ್ನು ಒಡೆಯುವ ಭಾವನೆಗಳಿದ್ದು ಯಾವ ರಾಶಿಗೆ ಯಾವ ಭಾವನೆ ಹಾನಿಕಾರಕ ಎಂಬುವುದನ್ನು ಈ ದಿನ ಹೇಳ್ತೀವಿ ಕೇಳಿ

1) “ಮೇಷರಾಶಿ” ನೀವು ನಿಮ್ಮ ಸ್ವಭಾವದಲ್ಲಿ ಹಠಾತಾಗಿ ಭಾವನೆಗಳನ್ನು ವ್ಯಕ್ತಪಡಿಸುವ ವ್ಯಕ್ತಿಗಳಾಗಿರುತ್ತೀರಿ. ಈ ನಡೆಯು ನಿಮ್ಮ ವೈವಾಹಿಕ ಪ್ರೇಮಸಂಬಂಧಕ್ಕೆ ಮುಳ್ಳಾಗಬಹುದು ಆದ್ರೂ ಕೂಡ ನೀವು ಗಟ್ಟಿ ವ್ಯಕ್ತಿತ್ವವಿರುವ ಮನುಷ್ಯರಾಗಿದ್ದು ಸಂಬಂಧದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುತ್ತೀರಿ. ಸಾಧ್ಯವಾದರೆ ನಿಮ್ಮ ಹಠ , ಸ್ವಭಾವದ ಗುಣವನ್ನು ಕಡಿಮೆ ಕಡಿಮೆ ಮಾಡಿ ನಿಮ್ಮ ಸಮಸ್ಯೆಗಳ ಬಗ್ಗೆ ನಿಮ್ಮ ಪತ್ನಿ ಅಥವಾ ನಿಮ್ಮ ಸಂಗಾತಿ ಜೊತೆ ಚರ್ಚೆ ಮಾಡಿ

ಇನ್ನು 2) “ವೃಷಭ ರಾಶಿ” ನೀವು ಭಾವನೆಗಳ ಮಧ್ಯೆ ಸಮತೋಲನ ಕಾಪಾಡಿಕೊಳ್ಳುವ ವ್ಯಕ್ತಿಯಾಗಿದ್ದೀರಿ. ಆದರೆ ನಂಬಿಕೆಯ ವಿಚಾರದಲ್ಲಿ ನಿಮ್ಮನ್ನು ನೀವೇ ನಂಬುವುದಿಲ್ಲ ನೀವು ಬದುಕಿನ ವಿಷಯದಲ್ಲಿ ತುಂಬಾ ಪ್ರಾಯೋಗಿಕ ವ್ಯಕ್ತಿ. ನಿಮ್ಮ ಪ್ರಾಯೋಗಿಕ ಮನೋಭಾವವು ಅಪನಂಬಿಕೆಗಳನ್ನು ಮೂಡಿಸುತ್ತದೆ. ಇದರಿಂದ ನೀವು ವೈಫಲ್ಯಗಳನ್ನು ಕಾಣುವ ಸಾಧ್ಯತೆ ಇರುತ್ತೆ. ನೀವು ಸಂಬಂಧಗಳನ್ನು ಹೆಚ್ಚು ದಿನ ನಿರ್ವಹಿಸಲು ವಿಫಲರಾಗಬಹುದು ನಿಮ್ಮ ಪ್ರಾಯೋಗಿಕ ಮನೋಭಾವವು ನಿಮಗೆ ಋಣಾತ್ಮಕ ಶಕ್ತಿಯಾಗಿ ಪರಿವರ್ತನೆಯಾಗಿ ನಿಮ್ಮ ಸಂದೇಹಗಳು ಜನರಿಗೆ ಲಾಭವನ್ನು ತಂದು ಕೊಡಬಹುದು

ಇನ್ನು 3) “ಮಿಥುನ ರಾಶಿ” ನಿಮ್ಮ ರಾಶಿ ಚಿಹ್ನೆಯ ಪ್ರಕಾರ ನೀವು ಸಂಘರ್ಷದೊಂದಿಗೆ ಬದುಕುವ ವ್ಯಕ್ತಿಯಾಗಿದ್ದೀರಿ, ಒಂದು ಕಡೆ ನೀವು ನಿರಂತಕವಾಗಿ ಜೀವನ ನಡೆಸುತ್ತೀರಿ. ಸಂತೋಷಕೂಟಗಳಲ್ಲಿ ಭಾಗಿಯಾಗುತ್ತೀರಿ, ಆದರೆ ಮತ್ತೊಂದು ಬದಿಯಲ್ಲಿ ನೀವು ಚಿಂತಾಕ್ರಾಂತರಾಗಿರುತ್ತೀರಿ ನಿಮ್ಮ ವ್ಯಕ್ತಿತ್ವದಲ್ಲಿ ಧಿಡೀರ್ ಬದಲಾವಣೆ ಅಗುತ್ತದೆ, ಅದನ್ನ ಹೆಚ್ಚುದಿನ ಕಾಯ್ದುಕೊಳ್ಳುವುದಿಲ್ಲ ನೀವು ನಿಮಗೆ ಬಂದಿರುವ ಸಮಸ್ಯೆಗಳಿಗಿಂತ ಹೆಚ್ಚಿನದ್ದನ್ನು ಚಿಂತಿಸುತ್ತೀರಿ. ಹಳೆಯದನ್ನೆಲ್ಲ ಮರೆತು ಹೊಸ ಜೀವನದ ಗಟ್ಟಿ ತಳಪಾಯಕ್ಕಾಗಿ ಯೋಚಿಸುವುದು ಮುಖ್ಯ

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಇನ್ನೂ 4) “ಕಟಕ ರಾಶಿ” ನೀವು ಭಾವನೆಗಳನ್ನ ಆಳವಾಗಿ ಪ್ರಾಮಾಣಿಕವಾಗಿ ಅನುಭವಿಸುವ ಸಾಮರ್ಥ್ಯವನ್ನು ಹೊಂದಿದ್ದೀರಿ, ಬೇರೆಯವರ ಬಗ್ಗೆ ಕಾಳಜಿ ತೋರುವ ಫಲಾನುಭವಿಯ ಭಾವನೆಗಳು ನಿಮ್ಮಲ್ಲಿ ಆಳವಾಗಿ ಬೇರೂರಿದೆ. ಆದರೂ ನಿಮ್ಮಲ್ಲಿ ಕೆಲವು ಋಣಾತ್ಮಕ ಶಕ್ತಿ ಇರುತ್ತೆ, ನಿಮ್ಮ ಸುತ್ತಲೂ ಇರುವ ಉಳ್ಳವರು, ಬುದ್ಧಿವಂತರು ನಿಮ್ಮ ಸ್ನೇಹಿತರ ಸ್ಥಿತಿಗತಿ ಜೊತೆ ನಿಮ್ಮನ್ನು ಹೋಲಿಸಿಕೊಳ್ಳುತ್ತೀರಿ ಆದರೆ ಅವರು ನಿಮ್ಮ ಮುಂದೆ ಚಿಕ್ಕವರು ಎಂದು ಭಾವಿಸುತ್ತೀರಿ, ಬೇರೆಯವರೊಂದಿಗೆ ನಿಮ್ಮನ್ನು ಹೋಲಿಕೆ ಮಾಡುವುದನ್ನು ಬಿಟ್ಟು ನಿಮ್ಮ ಸ್ವಂತ ಶಕ್ತಿಯ ಮೇಲೆ ನಂಬಿಕೆ ಇಡುವುದು ಉತ್ತಮ

ಇನ್ನು 5) “ಸಿಂಹ ರಾಶಿ” ಜನರು ನಿಮ್ಮ ಬಗ್ಗೆ ತೋರುವ ಪ್ರೀತಿ ಕಾಳಜಿ ಮತ್ತು ಗಮನವನ್ನು ನೀವು ಸದಾ ಪ್ರೀತಿಸುತ್ತೀರಿ, ಆದರೆ ಬೇರೆಯವರ ಬಗ್ಗೆ ಪ್ರೀತಿ ತೋರುವಾಗ ನೀವು ಜಿಪುಣರು ಆಗುತ್ತೀರಿ. ಸಮಸ್ಯೆಗಳು ಉದ್ಭವಿಸಿದಾಗ ಅದನ್ನು ಪರಿಹರಿಸುವ ಮಾರ್ಗಗಳನ್ನು ಹುಡುಕುವುದನ್ನು ಬಿಟ್ಟು ಅತಿಯಾಗಿ ಆಲೋಚನೆ ಮಾಡುತ್ತೀರಿ. ಈ ನಿಮ್ಮ ಗುಣವು ನಿಮ್ಮನ್ನು ತೊಂದರೆ, ಒತ್ತಡಕ್ಕೆ ಸಿಲುಕಿಸಬಹುದು, ಸಂಬಂಧದ ವಿಷಯದಲ್ಲೂ ಕೂಡಾ ನೀವು ಇದೇ ರೀತಿ ಎಡವಿದರೆ ಖಂಡಿತವಾಗಿಯೂ ಅದು ಕೂಡ ತಪ್ಪುದಾರಿಗೆ ಎಡೆ ಮಾಡಿಕೊಡುತ್ತದೆ ಹಾಗಾಗಿ ಈ ಗುಣವನ್ನು ಬದಲಿಸಿಕೊಳ್ಳುವುದು ಒಳ್ಳೆಯದು
ಧನ್ಯವಾದಗಳು

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave a Reply

Your email address will not be published. Required fields are marked *