ಇನ್ನೊಬ್ಬರನ್ನು ಮೆಚ್ಚಿಸುವ ಮತ್ತು ಸಂತೋಷಪಡಿಸಲು ಅತಿ ಹೆಚ್ಚು ಮಾತನಾಡುವ ಈ ರಾಶಿಗಳು

Recent Posts

ಇನ್ನೊಬ್ಬರನ್ನು ಮೆಚ್ಚಿಸುವ ಮತ್ತು ಸಂತೋಷಪಡಿಸಲು ಅತಿ ಹೆಚ್ಚು ಮಾತನಾಡುವ ಈ ರಾಶಿಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕೆಲವರು ಏನು ಮಾಡುತ್ತಾರೆ ಎಂದರೆ ಜನರು ನಮ್ಮತ್ತ ಗಮನಹರಿಸಲಿ ನಮ್ಮತ್ತ ಕೇಂದ್ರೀಕರಿಸಲಿ ಎಂದು ಹೆಚ್ಚು ಮಾತನಾಡುತ್ತಾರೆ, ಹೌದು ಅಲ್ಲಿ ಅವರ ಜನರ ಒಂದು ಅಭಿಪ್ರಾಯವನ್ನು ತಿಳಿದುಕೊಳ್ಳಲು ಇತರ ಮಾತನಾಡುತ್ತಾರೆ ಹೌದು ಕೆಲವೊಮ್ಮೆ ಅವರಿಗೆ ಜನರ ಮೆಚ್ಚುಗೆ ಸಿಗದೇ ಇದ್ದರೆ ತುಂಬಾನೇ ಅವರಿಗೆ ಏನೋ ಒಂದು ತರ ಕಳೆದುಕೊಂಡಿರುವ ರೀತಿ ಆಗುತ್ತಿರುತ್ತದೆ ಹಾಗಾಗಿ ಅವರು ತುಂಬಾನೇ ಮಾತನಾಡುತ್ತಾರೆ ಹೌದು ಮಾತನಾಡಿ ಅತಿ ಹೆಚ್ಚು ಮಾತನಾಡಿ ತಮ್ಮತ್ತ ಮೆಚ್ಚುಗೆಯನ್ನು ಗಳಿಸುತ್ತಾರೆ ಈ ಒಂದು ರಾಶಿಯವರು ಹಾಗಾದರೆ ಆ ರಾಶಿ ಅವರು ಯಾರು ಎಂದು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ

ಹೌದು ಮೊದಲನೆಯದಾಗಿ ನೋಡೋಣ ಸಿಂಹ ರಾಶಿ :-
ಸಿಂಹ ರಾಶಿಯವರು ನಿರಂತರವಾಗಿ ಗಮನವನ್ನು ಬಯಸುತ್ತಾರೆ ಹೌದು ಇವರು ಬೇರೆಯವರು ನಮ್ಮತ್ತ ಗಮನವನ್ನು ಹರಿಸಲಿ ಎಂಬುದು ಇವರ ಒಂದು ಆಸೆ ಆಗಿರುತ್ತದೆ ಇದಕ್ಕಾಗಿ ಅವರು ನಾಟಕೀಯರಾಗಲು ಸಿದ್ದರಿರುತ್ತಾರೆ ಹೌದು ಗಮನವನ್ನು ಸೆಳೆಯುವ ಇವರ ಗುಣದಿಂದ ಮುಜುಗರಕ್ಕೆ ಒಳಗಾದರೂ ಇವರು ತಲೆಕೆಡಿಸಿಕೊಳ್ಳುವುದಿಲ್ಲ ಇವರು ವಾಸ್ತವಗಳನ್ನು ಸನ್ನಿವೇಶಗಳನ್ನು ಆನಂದದಾಯಕವಾಗಿ ಮತ್ತು ವರ್ಣಮಯವಾಗಿಸುತ್ತಾರೆ ಹೌದು ಇನ್ನು ಸಿಂಹ ರಾಶಿಯವರು ಅತ್ಯಂತ ಆಕರ್ಷಣೆ ಮತ್ತು ಆತ್ಮೀಯತೆಯಿಂದ ಜನರನ್ನು ತಮ್ಮತ್ತ ಸೆಳೆಯುತ್ತಾರೆ ಮತ್ತು ಈ ಪ್ರತಿ ಸನ್ನಿವೇಶದಲ್ಲಿ ಭಾವನೆಗಳನ್ನು ತಿಳಿಸಲು ನಾಟಕೀಯ ಮತ್ತು ಕಾಲ್ಪನಿಕ ಶೈಲಿಯನ್ನು ಬಳಸಲು ಇವರು ಇಷ್ಟಪಡುತ್ತಾರೆ

ಇನ್ನು ಎರಡನೇದಾಗಿ ಮೇಷ ರಾಶಿ :-
ಮೇಷ ರಾಶಿಯವರು ಕೂಡ ಸಾಮಾನ್ಯವಾಗಿ ತಾಳ್ಮೆ ಮತ್ತು ಜನರಿಂದ ಗಮನವನ್ನು ಪ್ರೀತಿಸುತ್ತಾರೆ ಹೌದು ಮೇಷ ರಾಶಿಯವರಿಗೆ ಗಮನವನ್ನು ಸೆಳೆಯುವ ಅತಿ ಮುಖ್ಯ ಕಾರಣವೆಂದರೆ ಆತ್ಮೀಯತೆಯ ಭಾವನೆ, ಹೌದು ಅವರು ತಮ್ಮ ಪಾಲುದಾರರ ಬೇಡಿಕೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಬಹುದು ಏಕೆಂದರೆ ಅವರು ತಮ್ಮದೇ ಆದ ಸಮಸ್ಯೆಗಳನ್ನು ಮತ್ತು ಅಗತ್ಯತೆಗಳನ್ನು ಹೊಂದಿರುತ್ತಾರೆ ಮತ್ತು ಈ ಜನರು ತುಂಬಾ ಬುದ್ಧಿವಂತರು ಮತ್ತು ಆಕರ್ಷಕರಾಗಿರುತ್ತಾರೆ ಹಾಗಾಗಿ ಇವರು ಇತರರ ಗಮನವನ್ನು ಸೆಳೆಯುತ್ತಾರೆ

ಇನ್ನು ಮೂರನೆಯದಾಗಿ ವೃಶ್ಚಿಕ ರಾಶಿ :
ಈ ರಾಶಿಯವರು ಉದ್ದೇಶಪೂರ್ವಕವಾಗಿ ಗಮನವನ್ನು ಹುಡುಕದಿದ್ದರು ಮತ್ತು ಅಗತ್ಯವಿದ್ದಾಗ ಅದನ್ನು ಮಾಡುವಲ್ಲಿ ಪರಿಣತಿ ಹೊಂದಿದ್ದಾರೆ ಅವರು ಮೂಲಭೂತವಾಗಿ ಅವರ ಬಗ್ಗೆ ಆಲೋಚನೆ ಮಾಡಿದರೆ ಖಚಿತವಾಗಿ ತಮ್ಮತ ಸೆಳೆಯುತ್ತಾರೆ ಆದರೆ ಅವರು ಅವರನ್ನು ಸರಳವಾಗಿ ತಳ್ಳಿ ಹಾಕಲು ಸಾಧ್ಯವಾಗುವುದಿಲ್ಲ ಈ ಚಿನ್ನೆಯು ನಿಮಗೆ ಸಂಘರ್ಷದ ಭಾವವನ್ನು ಉಂಟು ಮಾಡಬಹುದು ಆದರೆ ಅದನ್ನು ನೀವು ಲೆಕ್ಕಿಸದೆ ಯೋಚನೆ ಅಂದರೆ ಇದರ ಬಗ್ಗೆ ನೀವು ಯೋಚನೆ ಮಾಡುವುದೇ ಇಲ್ಲ ಬೇರೆಯವರ ಗಮನವನ್ನು ತಮ್ಮತ್ತ ಸೆಳೆಯಲು ನೀವು ಮುಂದಾಗುತ್ತೀರಿ

ಇನ್ನು ಕೊನೆಯದಾಗಿ ಮಿಥುನ ರಾಶಿ :-
ಈ ರಾಶಿಯವರು ತಮ್ಮ ಹಾಸ್ಯಮಯ ಸ್ವಭಾವ ಮತ್ತು ಅತ್ಯುತ್ತಮ ಸಂವಹನ ಕೌಶಲ್ಯವನ್ನು ಗಮನ ಸೆಳೆಯಲು ಬಳಸುತ್ತಾರೆ ಹೌದು, ಇವರ ಹಾಸ್ಯಮಯ ಪ್ರವೃತ್ತಿಯಿಂದ ಎಲ್ಲರನ್ನು ತಮ್ಮತ್ತ ಗಮನ ಸೆಳೆಯುತ್ತಾರೆ ಮತ್ತು ಅವರ ಬಾವೋದ್ರಿಕ ವಿಷಯದ ಬಗ್ಗೆ ಮತ್ತು ಕೇವಲ ಮೂಲಭೂತ ವಿಷಯಗಳ ಬಗ್ಗೆ ಚರ್ಚಿಸುವಾಗ ಜನರು ಇವರಡೆಗೆ ಸಾಮಾನ್ಯವಾಗಿ ಆಕರ್ಷಿತ ಆಗುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *