ಎಪ್ರಿಲ್ ಒಂದನೇ ತಾರೀಕು ಬಹಳ ವಿಶೇಷ ಅಂತಹ ಯುಗಾದಿ ಅಮಾವಾಸ್ಯೆ

ಎಪ್ರಿಲ್ ಒಂದನೇ ತಾರೀಕು ಬಹಳ ಭಯಂಕರವಾದ ಅಂತಹ ಯುಗಾದಿ ಅಮಾವಾಸ್ಯೆ ಇದೆ ಈ ಎಂಟು ರಾಶಿಯವರಿಗೂ ಕೂಡ ರಾಜಯೋಗ ಶುರುವಾಗುತ್ತದೆ. ಹಾಗಾದರೆ ಶನಿದೇವರ ಕೃಪೆಯಿಂದಾಗಿ ರಾಜಯೋಗ ಪಡೆಯಲಿರುವ ಆ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವೇನಾದರೂ ಶನಿದೇವರ ಭಕ್ತರಾಗಿದ್ದಾರೆ ಈಗಲೇ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ

8 ರಾಶಿಯವರ ಜೀವನದಲ್ಲಿ ತುಂಬಾ ಅದ್ಭುತವಾದ ಬದಲಾವಣೆಗಳು ಇದೆ ಅಮಾವಾಸ್ಯೆ ಎಂದು ಕಂಡುಬರುತ್ತದೆ. ಈ ಸಮಯದಲ್ಲಿ ರಾಜಯೋಗ ಶುರುವಾಗುತ್ತದೆ. ಶನಿ ದೇವರ ಆಶೀರ್ವಾದದಿಂದ ಮತ್ತು ರಾಜಯೋಗ ಕೂಡ ಇರುವುದರಿಂದ ನೀವು ಯಾವುದೇ ಕೆಲಸವನ್ನು ಮಾಡಿದರು ಕೂಡ ಕೆಲಸವು ಯಶಸ್ಸನ್ನು ಕಾಣುತ್ತದೆ. ನಿಮ್ಮ ಕೆಲಸದಲ್ಲಿ ಯಾವುದೇ ಅಡೆತಡೆಗಳು ಕಂಡುಬರುವುದಿಲ್ಲ. ತುಂಬಾ ಸರಳವಾಗಿ ಮತ್ತು ಸರಾಗವಾಗಿ ನಿಮ್ಮ ಕೆಲಸ ಮುಂದುವರೆಯುತ್ತದೆ.

ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ ನಿಮಗೆ ಈ ಸಮಯದಲ್ಲಿ ಉತ್ತಮ ಉದ್ಯೋಗ ದೊರೆಯುತ್ತದೆ. ದಾಂಪತ್ಯ ಜೀವನ ಗಳಲ್ಲಿ ಬಿರುಕುಗಳು ಪರಿಹಾರವಾಗಿ ಪತಿ-ಪತ್ನಿ ಮಧ್ಯೆ ಪರಸ್ಪರ ಪ್ರೀತಿ ನಂಬಿಕೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಮದುವೆ ಯೋಗ ಕೂಡಿ ಬರುತ್ತದೆ. ನೀವು ಯಾವುದೇ ಹೊಸ ಕೆಲಸಗಳನ್ನು ಪ್ರಾರಂಭ ಮಾಡಲು ಈ ಸಮಯ ತುಂಬಾನೇ ಉತ್ತಮವಾಗಿರುತ್ತದೆ. ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಆ ಕೆಲಸವನ್ನು ಮುಂದುವರಿಸಬಹುದು. ಇಷ್ಟೆಲ್ಲಾ ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಯಾವುವು ಎಂದರೆ ಮೇಷ ರಾಶಿ ವೃಷಭ ರಾಶಿ ವೃಶ್ಚಿಕ ರಾಶಿ ಕರ್ಕಾಟಕ ರಾಶಿ ಧನಸು ರಾಶಿ ಮಿಥುನ ರಾಶಿ ಮೀನ ರಾಶಿ ಕುಂಭ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೇ ಈಗಲೇ ಶನಿದೇವನ ಅಂತ ಕಮೆಂಟ್ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.