ಕಲಿಯುಗದ ಬಗ್ಗೆ ಶನಿದೇವರು ಹೇಳಿದ ರಹಸ್ಯ ಇದು

Recent Posts

ಕಲಿಯುಗದ ಬಗ್ಗೆ ಶನಿದೇವರು ಹೇಳಿದ ರಹಸ್ಯ ಇದು

ಶನಿಯನ್ನು ಎಲ್ಲರೂ ಕೆಟ್ಟ ದೇವರು ಎಂದು ಭಾವಿಸುತ್ತಾರೆ ಆದರೆ ಶನಿ ದೇವರು ನಾವು ಮಾಡುವ ತಪ್ಪಿಗೆ ಸರಿಯಾದ ರೀತಿಯ ಶಿಕ್ಷೆಯನ್ನು ಹೇಳಿ ಬುದ್ಧಿಯನ್ನು ಹೇಳುವವರಿದ್ದಾರೆ ಒಳ್ಳೆಯ ಕೆಲಸಗಳಿಗೂ ಸಹಾಯ ಶನಿದೇವರು ಸಹಾಯವನ್ನು ಮಾಡುತ್ತಾರೆ ಹಾಗೂ ಸಿರಿಸಂಪತ್ತನ್ನು ಸಹ ಕರುಣಿಸುತ್ತಾರೆ ಶನಿ ದೇವರು ಮನುಷ್ಯರನ್ನು ಮಾತ್ರ ಅಲ್ಲದೆ ದೇವರನ್ನು ಸಹ ಕಠಿಣವಾಗಿ ಶಿಕ್ಷಿಸುತ್ತಾರೆ ಶನಿಯು ಪಾಂಡವರ ಮೇಲೆ ತನ್ನ ದೃಷ್ಟಿಯಿಂದ ಶಿಕ್ಷಿಸಿದ ಕಾರಣವೇ ಪಾಂಡವರು ವನವಾಸ ವನ್ನು ಅನುಭವಿಸಬೇಕಾಗುತ್ತದೆ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

ಪಾಂಡವರಲ್ಲಿ ಯಾರು ಬುದ್ಧಿವಂತರು ಎಂದು ತಿಳಿದುಕೊಳ್ಳಲು ವನವಾಸದಲ್ಲಿದ್ದಾಗ ಅವರನ್ನು ಪರೀಕ್ಷಿಸಲು ಎಂದು ಒಂದು ಅರಮನೆಯನ್ನು ಸೃಷ್ಟಿಸುತ್ತಾರೆ ಆಗ ಭೀಮನು ತನ್ನ ಅಣ್ಣನ ಬಳಿ ಅದನ್ನು ನೋಡಿ ತಿಳಿಸುತ್ತಾರೆ ಅಣ್ಣನ ಆಜ್ಞೆಯನ್ನು ಪಡೆದು ಅರಮನೆಯನ್ನು ಪ್ರವೇಶಿಸಲು ಹೋಗುತ್ತಾರೆ ಆಗ ಸಮಿತಿಯವರು ತಡೆದು ಕೆಲವು ಷರತ್ತುಗಳನ್ನು ತಿಳಿಸುತ್ತಾರೆ ಒಳಗಡೆ ನೀನು ಏನು ನೋಡುತ್ತೀಯಾ ಅದರ ಅರ್ಥವನ್ನು ನೀನು ತಿಳಿಸಬೇಕು ಎಂದು ಕೇಳುತ್ತಾರೆ ಅದನ್ನು ಒಪ್ಪಿದ ಭೀಮ ಅರಮನೆಯ ಒಳಗೆ ಪ್ರವೇಶಿಸುತ್ತಾರೆ

ಮೊದಲನೆಯದಾಗಿ ಭೀಮ ನಮ್ಮೂರ ಬಾವಿಯನ್ನು ನೋಡುತ್ತಾನೆ ಎರಡು ಸಮಾನ ಗಾತ್ರದ ಬಾವಿ ಮತ್ತು ಒಂದು ದೊಡ್ಡ ಗಾತ್ರದ ಬಾವಿ ದೊಡ್ಡದಾದ ಬಾವಿಯಿಂದ ನೀರು ಹೊರಹೊಮ್ಮುವಾಗ ಎರಡು ಸಮಾನ ಬಾವಿಯಲ್ಲಿ ಸಮಾನವಾಗಿ ನೀರು ಇತ್ತು ಆದರೆ ಸಮಾನ ಬಾವಿಯಲ್ಲಿ ನೀರು ಚಿಮ್ಮಿದಾಗ ದೊಡ್ಡ ಬಾವಿಯಲ್ಲಿ ನೀರು ಅರ್ಧದಷ್ಟು ಆಗುತ್ತಿತ್ತು ಇದರ ಅರ್ಥವನ್ನು ಹೇಳದೇ ಇದ್ದಾಗ ಶನಿದೇವರು ಭೀಮನನ್ನು ಬಂಧಿಸುತ್ತಾರೆ ಆಗ ಭೀಮನು ಬಾರದೆ ಇದ್ದದ್ದನ್ನು ನೋಡಿ ಅರ್ಜುನನು ಹುಡುಕಿಕೊಂಡು ಬರುತ್ತಾನೆ ಅಲ್ಲಿ ಶನಿದೇವರನ್ನು ನೋಡಿ ಶನಿದೇವರು ಅರ್ಜುನನಿಗೂ ಸಹಕರಿಸುತ್ತಾರೆ ಆಗ ಅರ್ಜುನನು ಮಾಯರ ಮನೆಯನ್ನು ಪ್ರವೇಶಿಸುತ್ತಾರೆ ಆಗ ಒಂದು ಬದಿಯಲ್ಲಿ ಮೆಕ್ಕೆಜೋಳ ಒಂದು ಬದಿಯಲ್ಲಿ ರಾಗಿಯನ್ನು ನೋಡುತ್ತಾರೆ ಆದರೆ ಅದರಲ್ಲಿ ಮೆಕ್ಕೆಜೋಳದ ಗಿಡದಲ್ಲಿ ರಾಗಿ ಮತ್ತು ರಾಗಿಯ ಗಿಡದಲ್ಲಿ ಮೆಕ್ಕೆಜೋಳ ಬೆಳೆದಿರುತ್ತದೆ ಇದನ್ನು ನೋಡಿ ಹೊರಬಂದ ಅರ್ಜುನನು ಉತ್ತರವನ್ನು ಹೇಳುತ್ತಾರೆ ಆದರೆ ಇದು ಅರ್ಜುನನ ಗ್ರಹಿಕೆಗೂ ಮೀರಿರುವುದರಿಂದ ಅರ್ಜುನನನ್ನು ಶನಿ ಸೆರೆ ಹಿಡಿಯುತ್ತಾನೆ ಇದೇ ರೀತಿ ನಕುಲ ಸಹದೇವರನ್ನು ಸಹ ಬಂಧಿಸುತ್ತಾರೆ

ಶನಿ ದೇವರು ತನ್ನ ತಮ್ಮಂದಿರು ಬರದೇ ಇರುವ ಕಾರಣ ಶಿಷ್ಟರನ್ನು ದ್ರೌಪದಿಯೊಂದಿಗೆ ಅರಮನೆಯ ಬಳಿ ಬರುತ್ತಾರೆ ಅಲ್ಲಿ ಸೇವಕರು ಕೇಳು ಕೇಳಿದಾಗ ಸೇವಕರು ನಾಲ್ವರನ್ನು ಶನಿದೇವರು ಬಂಧಿಸಿರುವುದಾಗಿ ಹೇಳುತ್ತಾರೆ ಇದಿಷ್ಟನ್ನು ನಾನು ಅರ್ಥವನ್ನು ಭೇದಿಸಿ ಸರಿಯಾದ ಉತ್ತರವನ್ನು ನೀಡುತ್ತೇನೆ ಎದ್ದು ಮುಂದೆ ಬರುತ್ತಾನೆ ಭೀಮನ ನೋಡಿದಂತಹ ಬಾವಿಯ ಬಗ್ಗೆ ಯುಧಿಷ್ಠಿರನು ಕಲಿಯುಗದಲ್ಲಿ ಒಬ್ಬ ತಂದೆ ಇಬ್ಬರು ಗಂಡು ಮಕ್ಕಳಿಗೆ ಆಹಾರವನ್ನು ನೀಡುತ್ತಾರೆ ಆದರೆ ಇಬ್ಬರು ಗಂಡುಮಕ್ಕಳು ತನ್ನ ತಂದೆಗೆ ಆಹಾರವನ್ನು ನೀಡುವುದಿಲ್ಲ ಎಂದು ಹೇಳುತ್ತಾರೆ ಅವರು ಹೇಳುವುದು ಸರಿ ಉತ್ತರಕ್ಕೆ ಶನಿಯ ಭೀಮನನ್ನು ಬಿಟ್ಟು ಬಿಡುತ್ತಾರೆ ನಂತರ ಅರ್ಜುನನ ಪ್ರಶ್ನೆಗೆ ಉತ್ತರವೇನೆಂದರೆ ಕಲಿಯುಗದಲ್ಲಿ ಮದುವೆಗೆ ಜಾತಿಯನ್ನು ನೋಡುವುದಿಲ್ಲ ಎಲ್ಲರೂ ತಮ್ಮ ಕುಲದ ಘನತೆಯನ್ನು ಬದಿಯಲ್ಲಿಟ್ಟು ಬೇರೆಯವರನ್ನು ಮದುವೆಯಾಗುತ್ತಾರೆ ಎಂದು ಹೇಳುತ್ತಾರೆ ಅರ್ಜುನನನ್ನು ಸಹ ಬಂಧನದಿಂದ ಬಿಡುಗಡೆ ಮಾಡುತ್ತಾರೆ ಅರ್ಜುನನ ನಂತರ ನೋಡಿದ ನಕುಲ ಸಹದೇವರನ್ನು ಸಹ ಪ್ರಶ್ನೆಯ ಉತ್ತರವನ್ನು ತಿಳಿಸುತ್ತಾರೆ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

Leave a Reply

Your email address will not be published. Required fields are marked *