ಗಂಡ-ಹೆಂಡತಿಯ ರಾಶಿಭವಿಷ್ಯ ಹೇಳುತ್ತೆ ನಿಮ್ಮ ಜೀವನದ ಬಗ್ಗೆ

ಗಂಡ-ಹೆಂಡತಿಯ ರಾಶಿಭವಿಷ್ಯ ಹೇಳುತ್ತೆ ನಿಮ್ಮ ಜೀವನದ ಬಗ್ಗೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಾನು ನಿಮಗೆ ಇವತ್ತು ಇಂಟರೆಸ್ಟಿಂಗ್ ಸುದ್ದಿಯನ್ನು ಹೇಳುತ್ತಿದ್ದೇನೆ ಅದು ಏನು ಗೊತ್ತಾ ಗಂಡ-ಹೆಂಡತಿಯ ರಾಶಿಭವಿಷ್ಯ ಹೇಗೆ ಇರುತ್ತದೆ ಅಂತ. ನೋಡಿ ಹೇಗಿದೆ ಅಂತ ಅದನ್ನು ಹೇಳುತ್ತಿದ್ದೇನೆ. ಮೊದಲನೆಯದಾಗಿ ಮೇಷ ರಾಶಿ. ಒಂದು ವೇಳೆ ನೀವು ನಿಮ್ಮ ಮನೆಯ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುವ ಪ್ರಮುಖ ವ್ಯಕ್ತಿಯಾಗಿದ್ದರೆ ಪ್ರಮುಖ ಕಾರ್ಯಗಳನ್ನು ನೀವೇ ಕಾರ್ಯ ಅನುಭವಿಸಲು ಪ್ರಯತ್ನಿಸುತ್ತೀರಿ. ಆದ್ದರಿಂದ ನಿಮ್ಮ ಸಂಗಾತಿ ಆಗುವವರು ಸಿಂಹ ಅಥವಾ ಕಟಕರಾಶಿಯವರು ಆಗಿದ್ದರೆ ಅತಿಸೂಕ್ತ ರಾಗಿರುತ್ತಾರೆ. ಹಾಗೆ ಮಿಥುನ ಹಾಗೂ ತುಲಾ ರಾಶಿಯವರು ಕೂಡ ಸೂಕ್ತ ರಾಗಿರುತ್ತಾರೆ. ಇನ್ನು ವೃಷಭ ರಾಶಿ. ಒಂದು ವೇಳೆ ನಿಮಗೆ ಸುಖಾನುಭವ ನಿಧಾನವಾಗಿ ಹೆಚ್ಚು ಕಾಲ ಪಡೆಯಬೇಕಾದರೆ ನಿಮ್ಮ ಬಯಕೆಯನ್ನು ಅರ್ಥೈಸಿಕೊಂಡು ಮುಂದುವರೆಯುವ ಸಂಗಾತಿಯ ಅಗತ್ಯ ಇರುತ್ತದೆ. ವೃಷಭ ರಾಶಿಯವರು ಸೂಕ್ಷ್ಮವಾದ ವಿಷಯಗಳಾದ ಪರಿಮಳ ನಾದ ಸ್ಪರ್ಶ ತಾಪಮಾನ ಮೊದಲಾದವುಗಳಲ್ಲಿ ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ. ಇವರಿಗೆ ಸೂಕ್ತ ರಾದ ಸಂಗತಿಗಳು ಎಂದರೆ ವೃಶ್ಚಿಕ ರಾಶಿ ಕಟಕ ರಾಶಿ ಕನ್ಯಾ ರಾಶಿ ಹಾಗೆ ಮಕರ ರಾಶಿಯ ಸಂಗತಿಗಳು ಸೂಕ್ತ ರಾಗಿ ಇರುತ್ತಾರೆ.

ಇನ್ನು ಮಿಥುನ ರಾಶಿ ಈ ರಾಶಿಯವರು ವಿಜೃಂಭಿಸುವುದು ಇಷ್ಟಪಡುತ್ತಾರೆ ಹಾಗೆಯೇ ಸಂಗಾತಿಯ ಜೊತೆಗೆ ಖುಷಿಯಾಗಿ ಇರುವುದಕ್ಕೆ ಬಯಸುತ್ತಾರೆ. ಇನ್ನು ವ್ಯಕ್ತಿಗಳಿಗೆ ಸೂಕ್ತ ಸಂಗಾತಿಯಾಗಲು ಕುಂಭರಾಶಿಯವರು ಸೂಪರಾಗಿ ಇರುತ್ತಾರೆ. ಇವನನ್ನು ಬಿಟ್ಟರೆ ಧನಸ್ಸು ರಾಶಿಯವರು ಸೂಪರಾಗಿ ಇರುತ್ತಾರೆ. ಇನ್ನು ಕಟಕ ರಾಶಿ ಒಂದು ವೇಳೆ ನೀವು ತುಂಬಾನೇ ರೋಮ್ಯಾಂಟಿಕ್ ಆಗಿ ಇದ್ದರೆ ನಿಮ್ಮ ಸಂಗಾತಿಯು ಇವುಗಳನ್ನು ಹೆಚ್ಚು ಇಷ್ಟಪಟ್ಟರೆ ನಿಮ್ಮ ಸಂಗಾತಿ ಆಗುವವರು ಮಕರ ಹಾಗೂ ಮೀನ ರಾಶಿಯವರು ಆಗಿರಬೇಕು. ಸಿಂಹ ಹಾಗೂ ವೃಷಭ ರಾಶಿಯ ವರನ್ನು ಕೂಡ ಪರಿಗಣಿಸಬಹುದು. ಇನ್ನು ಸಿಂಹರಾಶಿ ಒಂದು ವೇಳೆ ನೀವು ತುಂಬಾನೆ ಅಟ್ರ್ಯಾಕ್ಟಿವ್ ಆಗಿ ದ್ದು ಸಂಗಾತಿಯ ಮೆಚ್ಚುಗೆಯನ್ನು ಗಳಿಸಬೇಕು ಅಂತ ನೀವು ಬಯಸುತ್ತೀರಾ ಹಾಗೆ ಅದಕ್ಕೇನೆ ಜಾಸ್ತಿ ಆದ್ಯತೆಯನ್ನು ಕೊಡುತ್ತೀರಾ ಇದರೊಂದಿಗೆ ನಿಮ್ಮ ಸಂಗಾತಿಯಾಗಿ ಬರುವವರು ಅವರು ಕೂಡ ರೋಮ್ಯಾಂಟಿಕ್ ಆಗಿ ಇರಬೇಕು ಅಂತೆ ಎಕ್ಸ್ಪೆಟ್ ಮಾಡುತ್ತೀರಾ. ಸೋ ನಿಮಗೆ ಅತ್ಯುತ್ತಮವಾದ ಸಂಗಾತಿಗಳು ಎಂದರೆ ಮೇಷ ಅಥವಾ ಧನಸ್ಸು ರಾಶಿಯವರು ಆಗಿರಬೇಕು. ವೃಶ್ಚಿಕ ರಾಶಿಯವರು ಕೂಡ ಆಗುತ್ತೆ. ಇನ್ನು ಕನ್ಯಾ ರಾಶಿ ಕನ್ಯಾ ರಾಶಿಯವರು ನಿಮ ಲವ್ ಲೈಫ್ ಅನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬೇಕು ಅಂತ ಆಸೆ ಪಡುತ್ತೀರಾ ಹಾಗೆ ನೀವು ನಿಮ್ಮ ಸಂಗಾತಿಯ ಜೊತೆ ಪ್ರತಿಯೊಂದು ಕ್ಷಣವು ಖುಷಿಯಾಗಿ ಕಾಲಕಳೆಯಬೇಕು ಅಂತ ಆಸೆಪಡುವವರು ಆಗಿರುತ್ತೀರಿ. ಸೋ ನಿಮಗೆ ಸೂಕ್ತವಾದ ಸಂಗತಿಗಳು ಎಂದರೆ ಕನ್ಯಾ ರಾಶಿ ಮಕರ ಹಾಗೂ ಮೀನಾ ತುಲಾ ರಾಶಿಯವರು ಆಗಿರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.