ಮನೆಯ ವಾಸ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳಿರಿ

Recent Posts

ಮನೆಯ ವಾಸ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳಿರಿ

ನಮಸ್ಕಾರ ಸ್ನೇಹಿತರೇ ಮನೆ ಮತ್ತು ಮನಸ್ಸಿಗೆ ಶಾಂತಿ ನೀಡುವ ವಾಸ್ತು ಸೂತ್ರ ಪ್ರತಿಯೊಂದು ಮನೆಯಲ್ಲಿ ತನ್ನದೇ ಆದ ವಿಶೇಷತೆಗಳಿಂದ ಕೂಡಿರುತ್ತದೆ .ಅದರಲ್ಲೂ ಪ್ರಮುಖ ಜಾಗಗಳಾದ ಲಿವಿಂಗ್ ರೂಂ ಮಕ್ಕಳ ಕೋಣೆ ಕಿಚನ್ ಮೊದಲಾದ ಕಡೆ ವಾಸ್ತು ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಿಕೊಂಡರೆ ಸಾಕು. ಸುಖದ ಜೀವನಕ್ಕೆ ಯಾವುದೇ ತೊಡಕುಗಳು ಎದುರಾಗುವುದಿಲ್ಲ .ಹಾಗಾದರೆ ಮನೆಯ ವಾಸ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ

ಸುಖ ಜೀವನವು ಎಲ್ಲರ ಜೀವನದಲ್ಲಿ ಒಂದು ಧ್ಯೇಯವಾಗಿದೆ .ಇದು ನೆರವೇರಬೇಕಾದರೆ ವಾಸ್ತು ನಿಯಮವನ್ನು ಸರಿಯಾಗಿ ಪಾಲಿಸುವುದು ಕೂಡ ಅಗತ್ಯ. ಇನ್ನೂ ಮನೆಯಲ್ಲಿರುವ ವಾಸ್ತು ಲೋಪಗಳನ್ನು ಸರಿಮಾಡಿಕೊಂಡು ನೆಮ್ಮದಿ ಜೀವನಕ್ಕೆ ನಾಂದಿ ಆಡಿಕೊಳ್ಳಬೇಕು. ಪ್ರತಿಯೊಂದು ಮನೆಯೂ ತನ್ನದೇ ಆದ ವಿಶೇಷತೆಗಳಿಂದ ಕೂಡಿರುತ್ತದೆ. ಅದರಲ್ಲೂ ಪ್ರಮುಖವಾಗಿ ಪ್ರತಿಯನ್ನು ಕೋಣೆಯು ವಾಸ್ತು ನಿಯಮವನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಿರಬೇಕು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಲೀವಿಂಗ್ ರೂಂಗೆ ಮನೆಯಲ್ಲಿ ಮಹತ್ವದ ಸ್ಥಾನ ಇದೆ .ಇಲ್ಲಿ ಯಾವಾಗಲು ಕುಟುಂಬದ ಜೊತೆಗೆ ಸಂತೋಷದ ಕ್ಷಣಗಳನ್ನು ನಾವು ಕಳೆಯುತ್ತೇವೆ. ಆದ್ದರಿಂದ ಸಂತೋಷದ ಕ್ಷಣಗಳನ್ನು ಇನ್ನಷ್ಟು ಇಮ್ಮಡಿಗೊಳಿಸುವಂತಹ ಭಾವಚಿತ್ರಗಳನ್ನು ಹಾಕಿಕೊಳ್ಳಬೇಕು. ಇನ್ನೂ ಪೂಜಾ ಕೊಠಡಿಯ ಪಕ್ಕ ಶೌಚಾಲಯ ಇರಲೇಬಾರದು ,ಒಂದೊಮ್ಮೆ ಇದೆ ಎಂದಾದರೆ ಅದನ್ನು ಉಪಯೋಗಿಸಬೇಡಿ ಹಾಗೂ ಅದನ್ನು ಶುಚಿಯಾಗಿಟ್ಟುಕೊಳ್ಳಿ . ಲಿವಿಂಗ್ ರೂಮ್ ನ ಈಶಾನ್ಯ ಮೂಲೆಯಲ್ಲಿ ಅಕ್ವೇರಿಯಂ ಅನ್ನು ಇಡಿ. ಇನ್ನೂ ಸರ್ವತೋಮುಖ ಉನ್ನತಿಗೆ ವಿದ್ಯಾರ್ಥಿಗಳು ಮನೆಯಲ್ಲಿದ್ದರೆ ಅವರಿಗೆ ಪೂರ್ವಕ್ಕೆ ಮುಖಮಾಡಿ ಕುಳಿತು ಕೊಂಡು ಓದುವಂತೆ ವ್ಯವಸ್ಥೆ ಮಾಡಬೇಕು. ಇನ್ನೂ ದೇವರ ಪೂಜೆಗೆ ಕುಳಿತುಕೊಳ್ಳುವಾಗ ಈಶಾನ್ಯಕ್ಕೆ ಮುಖ ಮಾಡಬೇಕು

ಮನೆಯ ಮುಖ್ಯ ದ್ವಾರಕ್ಕೆ ನೇರವಾಗಿ ತೆರೆಯುವಂತೆ ಡೈನಿಂಗ್ ಹಾಲ್ ಇರಬೇಕು .ಲಿವಿಂಗ್ ರೂಮಿನ ದಕ್ಷಿಣ ಗೋಡೆಯಲ್ಲಿ ಸೂರ್ಯೋದಯದ ಚಿತ್ರಪಟವನ್ನು ಹಾಕಿಕೊಳ್ಳಬೇಕು .ಹಾಳಾದ ಆಹಾರ ,ಒಣ ಹೂವುಗಳು, ಹರಿದ ಬಟ್ಟೆ ,ಬಿಸಾಡುವ ಕಾಗದ ,ತ್ಯಾಜ್ಯ, ಖಾಲಿ ಡಬ್ಬ ,ಹಳೆಯ ಜಾರುಗಳು , ಬಳಕೆಯಲ್ಲಿ ಇಲ್ಲದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ .ಮಗಳು ಮನೆಗೆ ಲಕ್ಷ್ಮಿದೇವಿ ಪ್ರವೇಶಿಸದಂತೆ ತಡೆಯುತ್ತದೆ ಇನ್ನೂ ಯಾವಾಗಲು ಮನೆಯನ್ನು ಶುಚಿಯಾಗಿಟ್ಟುಕೊಳ್ಳಬೇಕು

ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಸಮುದ್ರದ ಲವಣದ ಹಸುವಿನ ಗಂಜಲದಿಂದ ಮನೆಯನ್ನು ಶುಚಿ ಮಾತ್ರ ಇರಬೇಕು .ಮನೆಯಲ್ಲಿ ಚೆನ್ನಾಗಿ ಗಾಳಿ ಬರುವಂತಿರಬೇಕು .ಮನೆಯ ಸುತ್ತಲಿನ ನಲ್ಲಿ ಮನೆಗೆ ತಡೆಯೊಡ್ಡುವಂತಹ ಯಾವುದೇ ಅಂಶಗಳು ಇರಬಾರದು. ಪಪ್ಪಾಯದಂತಹ ಎತ್ತರಕ್ಕೆ ಬೆಳೆಯುವ ಮರಗಳು ಮನೆಯ ಸುತ್ತಮುತ್ತಲು ಇರಬಾರದು. ಅದಕ್ಕೆ ಬದಲಾಗಿ ತುಳಸಿಯಂತಹ ಮತ್ತು ಆಧ್ಯಾತ್ಮವನ್ನು ಮನಸೆಳೆಯುವಂತಹ ಗಿಡಗಳನ್ನು ಬೆಳೆಸಿಕೊಳ್ಳಬೇಕು .

ಕಿಟಕಿಗಳು ಯಾವಾಗಲೂ ಹೊರಕ್ಕೆ ತೆಗೆದು ಇರಬೇಕು ಕಿಚನ್ ಅನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಜೇಡ ಹಲ್ಲಿಗಳು ಹಾಗೂ ಜಿರಳೆಗಳು ಬಾರದಂತೆ ನೋಡಿಕೊಳ್ಳಬೇಕು. ಅಡುಗೆ ಮನೆಯಲ್ಲಿ ಯಾವಾಗಲೂ ಕನ್ನಡಿಯನ್ನು ಇಟ್ಟಿರಬಾರದು .ಮೂಲೆ ಮೂಲೆಯಲ್ಲೂ ಬೆಳಕು ಇರುವಂತೆ ನೋಡಿಕೊಳ್ಳಬೇಕು. ಸಂಪತ್ತಿನ ವೃದ್ಧಿಗೆ ಕೊಠಡಿಯ ದಕ್ಷಿಣ ದಿಕ್ಕಿನಲ್ಲಿ ಕ್ಯಾಶ್ ಬಾಕ್ಸ್ ಇಡಬೇಕು .ಬೆಡ್ ರೂಂನಲ್ಲಿ ಗಿಡ ಅಥವಾ ನೀರಿನಂಶ ಇರುವ ಯಾವುದೇ ವಸ್ತುಗಳನ್ನು ಇಡಬಾರದು .ಮನೆಯ ವಾಸ್ತು ನಿಯಮಗಳು ಈ ಮೇಲೆ ತಿಳಿಸಿಕೊಡಲಾಗಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *