ಗೋಡಂಬಿ ದಿನ ತಿನ್ನೋದ್ರಿಂದ ದೇಹದ ಮೇಲೆ ಪರಿಣಾಮ ಏನಾಗುತ್ತೆ ಗೊತ್ತಾ

ಗೋಡಂಬಿ ದಿನ ತಿನ್ನೋದ್ರಿಂದ ದೇಹದ ಮೇಲೆ ಪರಿಣಾಮ ಏನಾಗುತ್ತೆ ಗೊತ್ತಾ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನಮ್ಮ ನರಮಂಡಲ ಸ್ಟ್ರಾಂಗ್ ಆಗಿ ಇರಬೇಕು ಕರೆಕ್ಟಾಗಿ ವರ್ಕ್ ಮಾಡಬೇಕು ಅದರ ಕಾರ್ಯವನ್ನು ಸರಿಯಾಗಿ ಮಾಡಬೇಕು ಅಂದರೆ ನಾವು ಗೋಡಂಬಿಯನ್ನು ಬಳಸುವುದು ತುಂಬಾನೇ ಒಳ್ಳೆಯದು ಗೋಡಂಬಿ ನಾರ್ಮಲ್ ಆಗಿ ಎಲ್ಲರೂ ಇಷ್ಟಪಡುವಂತಹ ಒಂದು ಆಹಾರ ಪದಾರ್ಥ ಎಂದು ಹೇಳಬಹುದು ಅಥವಾ ಒಂದು ಡ್ರೈ ಫ್ರೂಟ್ ಅಂತ ಹೇಳಬಹುದು ನಾವು ಬೇರೆ ಬೇರೆ ರೀತಿಯ ಅಡುಗೆಗಳಲ್ಲಿ ಕೂಡ ಇದನ್ನು ಬಳಸುತ್ತೇವೆ ಸ್ವೀಟ್ ಯಾವುದೇ ಮಾಡುವುದಿದ್ದರೂ ಅದಕ್ಕೆ ರುಚಿಯನ್ನು ಕೊಡುವುದಕ್ಕೆ ಬಳಸುತ್ತೇವೆ ಹಾಗೇನೆ ಗ್ರೇವಿಯನ್ನು ಮಾಡುವಾಗಲು ಕೂಡ ಉಪಯೋಗಿಸುತ್ತೀವಿ,

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇನ್ನು ಬೇರೆ ಬೇರೆ ತರದಲ್ಲಿ ಇದನ್ನು ನಾವು ಬಳಸುತ್ತೇವೆ ಆದರೆ ನಮ್ಮ ಆರೋಗ್ಯಕ್ಕೆ ಕೂಡ ಇದು ಅಷ್ಟೇ ಒಳ್ಳೆಯದು ನಾವು ಇದನ್ನು ಒಂದು ಲಿಮಿಟ್ ನಲ್ಲಿ ತಿನ್ನುತ್ತಿದ್ದರೆ ತುಂಬಾನೇ ಸಹಾಯ ಆಗುತ್ತದೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಹಾಗಾದರೆ ನಾನು ಈ ದಿನ ಗೋಡಂಬಿಯನ್ನು ನಾವು ಬಳಸುವುದರಿಂದ ನಮಗೆ ಯಾವ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ತಿಳಿಸುತ್ತೇನೆ, ಈ ಗೋಡಂಬಿ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಇದರಲ್ಲಿ ಕೊಬ್ಬಿನ ಅಂಶ ಇದೆ ಹೌದು ಆದ್ರೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವಂತಹ ಹೆಲ್ದಿ ಕೊಲೆಸ್ಟ್ರಾಲ್ ಅಥವಾ ಗುಡ್ ಕೊಲೆಸ್ಟ್ರಾಲ್

ಅದು ಇದರಲ್ಲಿ ನಮಗೆ ಸಿಗುತ್ತದೆ ಹಾಗಾಗಿ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇನ್ನು ಮೂಳೆ ಹಲ್ಲು ಇವುಗಳ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಮೂಳೆಗಳು ಸ್ಟ್ರಾಂಗ್ ಆಗಿ ಇರುವುದಕ್ಕೆ ಹಾಗೇನೆ ಮಾಂಸ ಖಂಡಗಳು ತುಂಬಾನೇ ಸ್ಟ್ರಾಂಗ್ ಆಗಿ ಇರಬೇಕು ಎಂದರೆ ತುಂಬಾನೇ ಒಳ್ಳೆಯದು ಮಕ್ಕಳಿಗೆ ಕೂಡ ಕೊಡಬಹುದು ಮಕ್ಕಳ ಬೆಳವಣಿಗೆ ಕರೆಕ್ಟಾಗಿ ಆಗಬೇಕು ಮೂಳೆಗಳ ಬೆಳವಣಿಗೆಗೆ ಹಾಗೇನೇ ಮಕ್ಕಳಲ್ಲಿ ಹಲ್ಲುಗಳ ಬೆಳವಣಿಗೆಗೆ ಮಾಂಸ ಖಂಡಗಳ ಬೆಳವಣಿಗೆಗೆ ಕೂಡ ನಾವು ಗೋಡಂಬಿಯನ್ನು ಕೊಡಬಹುದು ಮಕ್ಕಳಿಗೆ ಇನ್ನು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಕೂಡ ತುಂಬಾನೇ ಈ ಗೋಡಂಬಿ ಒಳ್ಳೆಯದು

ಇದರಲ್ಲಿ ನಮಗೆ ಒಳ್ಳೆಯ ಕೊಬ್ಬು ಸಿಗುತ್ತದೆ ಹಾಗಾಗಿ ಚರ್ಮ ತುಂಬಾ ಗ್ಲೋ ಬರುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ ಹಾಗೇನೆ ಯಾರಿಗೆ ಅಧಿಕ ರಕ್ತದೊತ್ತಡ ಸಮಸ್ಯೆ ಇರುತ್ತದೆ ಅಂತವರಿಗೂ ಕೂಡ ಈ ಗೋಡಂಬಿ ತುಂಬಾನೇ ಒಳ್ಳೆಯದು ಇದನ್ನು ನಿಯಮಿತವಾಗಿ ತಿನ್ನುವುದರಿಂದ ಬ್ಲಡ್ ಪ್ರೆಷರನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳುವುದಕ್ಕೆ ಕೂಡ ಸಹಾಯ ಮಾಡುತ್ತದೆ ಇನ್ನೊಂದು ವೆರಿ ಇಂಪಾರ್ಟೆಂಟ್ ಹೇಳಲೇಬೇಕು ಅಂದರೆ

ನಮ್ಮ ನರಗಳ ಕಾರ್ಯ ಕರೆಕ್ಟ್ ಆಗಿ ಆಗಬೇಕು ಅಂದುಕೊಂಡರೆ ಕೂಡ ಈ ಗೋಡಂಬಿ ತುಂಬಾ ಒಳ್ಳೆಯದು ನಮ್ಮ ನರಮಂಡಲ ತುಂಬಾನೇ ಸ್ಟ್ರಾಂಗ್ ಆಗಿರಬೇಕು ಅವುಗಳ ಕಾರ್ಯ ಸರಿಯಾಗಿ ಆಗಬೇಕು ಅಂದರೆ ನಾವು ಗೋಡಂಬಿಯನ್ನು ಬಳಸುವುದು ತುಂಬಾನೇ ಉತ್ತಮ ಪ್ರತಿದಿನ ನಾವು ಎರಡು ಮೂರು ಗೋಡಂಬಿಯನ್ನು ತಿನ್ನುವುದರಿಂದ ಈ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ದೂರ ಇಟ್ಟುಕೊಳ್ಳುವುದಕ್ಕೆ ಅಥವಾ ಕಂಟ್ರೋಲ್ ನಲ್ಲಿ ಇಡಲು ತುಂಬಾನೇ ಸಹಾಯ ಆಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.