ಹಾಲಿನಿಂದ ಈ ಕೆಲಸ ಮಾಡಿ 24 ಗಂಟೆಗಳಲ್ಲಿ ನಿಮ್ಮ ಕೋರಿಕೆ ನೆರವೇರುತ್ತದೆ

Recent Posts

ಹಾಲಿನಿಂದ ಈ ಕೆಲಸ ಮಾಡಿ 24 ಗಂಟೆಗಳಲ್ಲಿ ನಿಮ್ಮ ಕೋರಿಕೆ ನೆರವೇರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಹಾಲಿನೊಂದಿಗೆ ಹೀಗೆ ಮಾಡಿ ಸಾಕು 24 ಗಂಟೆಗಳಲ್ಲಿ ನಿಮ್ಮ ಕೋರಿಕೆ ನೆರವೇರುತ್ತದೆ ಹಾಲು ಚಂದ್ರನನ್ನು ಓಲುವಂತಹ ಒಂದು ವಸ್ತು ಶುಭ್ರವಾದ ಚಂದ್ರನಿಗೆ ಹಾಲಿಗೂ ಅವಿನಾಭಾವ ಸಂಬಂಧ ಹಾಗೆಂದು ಶಾಸ್ತ್ರಗಳು ಹೇಳುತ್ತಿವೆ ಚಂದ್ರನಿಗೆ ಹಾಲಿನಿಂದ ಮಾಡಿದ ಯಾವುದೇ ಪದಾರ್ಥವನ್ನು ನಿವೇದಿಸಿದರು ಸಾಕು ಆತ ಸಂತೃಪ್ತನಾಗಿ ಅನುಗ್ರಹಿಸುತ್ತಾನೆ ಎಂದು ಹೇಳುತ್ತದೆ ಶಾಸ್ತ್ರ ಇನ್ನು ಹಾಲಿನಲ್ಲಿ ಸಕ್ಕರೆಯನ್ನು ಇಲ್ಲವೇ ಕುಂಕುಮದ ಹೂವನ್ನು ಹಾಕಿ ಗುರುಗ್ರಹದ ಅನುಗ್ರಹವನ್ನು ಸುಲಭವಾಗಿ ಪಡೆದುಕೊಳ್ಳಬಹುದು ಅಷ್ಟೇ ಅಲ್ಲ ನಾವು ಇಂದಿಗೂ ನೋಡುತ್ತೇವೆ ನಾಗದೇವತೆಗೆ ಪೂಜಿಸಬೇಕಾದರೆ ನಾವು ಕ್ಷೀರ ಅಭಿಷೇಕ ಮಾಡಿಕೊಂಡು ನಾಗ ದೋಷಗಳನ್ನು ತೊಲಗಿಸಿಕೊಳ್ಳುತ್ತೇವೆ ಹಾಗೆಯೇ ಈಶ್ವರನ ಅಭಿಷೇಕ ಪರಮೇಶ್ವರನ ಅಭಿಷೇಕಕ್ಕೆ ಕೂಡ ಹಾಲಿನಿಂದ ಕ್ಷೀರಾಭಿಷೇಕ ಮಾಡಿಕೊಂಡೆ ಸರ್ವ ದೋಷಗಳನ್ನು ತೊಲಗಿಸಿಕೊಳ್ಳಲಾಗುತ್ತದೆ ಹೀಗೆ ಹಾಲಿನಿಂದ ಹಲವಾರು ಪ್ರಯೋಜನಗಳಿವೆ ಬಹಳಷ್ಟು ಜನರಿಗೆ ದೃಷ್ಟಿದೋಷವಾಗುವುದು ಸಹಜವಾಗಿ ನೋಡುತ್ತಿರುತ್ತೇವೆ ಹೀಗೆ ದೃಷ್ಟಿದೋಷ ಹೋಗಬೇಕು ಐಶ್ವರ್ಯ ನಮ್ಮದಾಗಬೇಕು ಎಂದರೆ

ಪ್ರತಿ ಭಾನುವಾರ ರಾತ್ರಿ ಒಂದು ಗ್ಲಾಸ್ ಹಾಲನ್ನು ನೀವು ಮಲಗುವ ಸ್ಥಳದಲ್ಲಿ ಇಟ್ಟುಕೊಂಡು ಮಲಗಬೇಕು ತದನಂತರ ಬೆಳಿಗ್ಗೆ ಎದ್ದ ತಕ್ಷಣ ಆ ಹಾಲನ್ನು ತುಂಬೆ ಗಿಡದ ಬೇರುಗಳಿಗೆ ಎರೆದು ಹೀಗೆ ಕೆಲವು ಭಾನುವಾರಗಳು ಮಾಡುತ್ತಾ ಹೋದರೆ ದೃಷ್ಟಿದೋಷ ಕ್ರಮೇಣ ತೊಲಗಿ ಹೋಗಿ ಅಶ್ವರ್ಯ ವಂತರಾಗುತ್ತೀರಿ ಇನ್ನು ಪದೇಪದೇ ಆಕ್ಸಿಡೆಂಟ್ ಅಂದರೆ ಅಪಘಾತಗಳು ಸಂಭವಿಸುತ್ತಿದ್ದರೆ ಅಮವಾಸ್ಯೆ ನಂತರ ಬರುವ ಮಂಗಳವಾರದಂದು ಒಂದು ಲೀಟರ್ ಹಾಲನ್ನು ಹಾಗೆಯೇ ಅಕ್ಕಿಯನ್ನು ತೆಗೆದುಕೊಂಡು ಅಕ್ಕಿ ಚೆನ್ನಾಗಿ ತೊಳೆದು ಹರಿವ ನೀರಿನಲ್ಲಿ ಬಿಟ್ಟು ಬರಬೇಕು ಹೀಗೆ ಮಾಡಿದರೆ ಅಪಘಾತಗಳು ಸಂಭವಿಸುವುದನ್ನು ಇದು ತಡೆಗಟ್ಟುತ್ತದೆ

ಹಾಗೆಯೇ ನಿಮಗೆ ಯಾವುದಾದರೂ ಗ್ರಹದ ಇಲ್ಲ ಎಂದರೆ ಆಗ ಸೋಮವಾರ ಬೆಳಿಗ್ಗೆ ಹಾಲನ್ನು ಜೊತೆಗೆ ಕರಿಯ ಎಳ್ಳನ್ನು ಕಲಸಿ ಪರಮೇಶ್ವರನಿಗೆ
“ಓಂ ನಮಃ ಶಿವಾಯ”
ಎಂಬ ಪಂಚಾಕ್ಷರಿ ಮಂತ್ರದೊಂದಿಗೆ ಅಭಿಷೇಕ ಮಾಡಿ ಹೀಗೆ ಮಾಡಿದರೆ ಸಕಲ ಗ್ರಹ ದೋಷಗಳು ತೊಲಗಿ ನೀವು ಸಂಕಲ್ಪಿಸಿದ ಸಿದ್ಧಿಗಳು ನೆರವೇರುತ್ತದೆ ಇನ್ನು ಲಕ್ಷ್ಮೀದೇವಿಯು ಮನೆಯಲ್ಲಿ ಸ್ಥಿರವಾಗಿ ಇರಬೇಕು ಎಂದರೆ ಒಂದು ತಾಮ್ರದ ಪಾತ್ರೆಯಲ್ಲಿ ಸಕ್ಕರೆಯನ್ನು ಬೆರೆಸಿ ಹಾಲನ್ನು ತೆಗೆದುಕೊಂಡು ಆಲದಮರಕ್ಕೆ ಎರೆಯಬೇಕು ಹೀಗೆ ಒಂದು ಶನಿವಾರ ಆರಂಭಿಸಿ ಅದನ್ನು 48 ದಿನಗಳ ಮಂಡಲದಂತೆ ಮಾಡುತ್ತಾ ಸಾಗಬೇಕು ಹೀಗೆ ಮಾಡಿದರೆ ಶ್ರೀ ಮಹಾಲಕ್ಷ್ಮಿಯ ಸಂಪೂರ್ಣ ಅನುಗ್ರಹವು ಕೃಪಾಕಟಾಕ್ಷವೂ ನಿಮ್ಮ ಮೇಲಾಗಿ ನಿಮ್ಮ ಮನೆಯಲ್ಲಿ ಸ್ಥಿರವಾಗಿ ನಿಲ್ಲುತ್ತಾಳೆ ಶ್ರೀ ಮಹಾಲಕ್ಷ್ಮಿ ಯಾಕೆಂದರೆ ಆಕೆ ಕ್ಷೀರಸಾಗರದಲ್ಲಿ ಹುಟ್ಟಿದವಳು ಹಾಲು ಎಂದರೆ ಆಕೆಗೆ ಎಲ್ಲಿಲ್ಲದ ಬಲು ಪ್ರೀತಿ ಹೀಗಾಗಿ ಲಕ್ಷ್ಮಿಯನ್ನು ಬಹುಸುಲಭವಾಗಿ ನಾವು ಹೀಗೆ ಮಾಡುವುದರಿಂದ ಒಲಿಸಿಕೊಳ್ಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *