ಬೆಳ್ಳಿಯ ಉಂಗುರ ಧರಿಸುವ 10 ಲಾಭಗಳು ಇವುಗಳ ಬಗ್ಗೆ ನಿಮಗೆ ಯಾರು ಸಹ ಹೇಳುವುದಿಲ್ಲ

Recent Posts

ಬೆಳ್ಳಿಯ ಉಂಗುರ ಧರಿಸುವ 10 ಲಾಭಗಳು ಇವುಗಳ ಬಗ್ಗೆ ನಿಮಗೆ ಯಾರು ಸಹ ಹೇಳುವುದಿಲ್ಲ

ನಮಸ್ಕಾರ ಸ್ನೇಹಿತರೆ, ಹಲವಾರು ಜನರಂತು ಬೆಳ್ಳಿಯ ಉಂಗುರಗಳನ್ನು ಧರಿಸಿಕೊಳ್ಳುತ್ತಾರೆ ಆದರೆ ಇದರ ಲಾಭ ಗಳು ಎಷ್ಟಿವೆ ಅಂತಾ ಅವರಿಗೆ ಗೊತ್ತೇ ಇರುವುದಿಲ್ಲ ಸಾಮಾನ್ಯವಾಗಿ ಪ್ರತಿಯೊಬ್ಬರೂ ಬೆಳ್ಳಿಯ ಉಂಗುರಗಳನ್ನು ಧರಿಸಲೇಬೇಕು ಇಂದು ನಾ ನಿಮಗೆ ಬೆಳ್ಳಿಯ ಉಂಗುರಗಳನ್ನು ಧರಿಸುವುದರಿಂದ 10 ಲಾಭಗಳ ಬಗ್ಗೆ ತಿಳಿಸಿಕೊಡುತ್ತೇನಿ ಮಾಹಿತಿ ನಿಮ್ಮ ಜೀವನದಲ್ಲಿ ತುಂಬಾನೇ ಉಪಯೋಗಕ್ಕೆ ಬರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಬೆಳ್ಳಿಯ ಉಂಗುರಗಳನ್ನು ಧರಿಸುವುದರಿಂದ ಪವಾಡ ರೂಪದಲ್ಲಿ ನಿಮಗೆ ಲಾಭಗಳನ್ನು ನೋಡಲು ಸಿಗುತ್ತವೆ ಇವುಗಳ ಬಗ್ಗೆ ನೀವು ಕನಸಿನಲ್ಲೂ ಸಹ ಕಲ್ಪನೆ ಮಾಡಲು ಸಾಧ್ಯವಾಗುವುದಿಲ್ಲ ಸ್ನೇಹಿತರೆ ಈ ಚಿಕ್ಕ ದಾತುಗಳು ನಮಗೆ ಜೀವನದಲ್ಲಿ ಮುಂದೆ ಸಾಗಲು ತುಂಬಾನೇ ಸಹಾಯ ಮಾಡುತ್ತದೆ ಬೆಳ್ಳಿ ಉಂಗುರಗಳನ್ನು ಧರಿಸಿದರೆ ಮನಸ್ಸಿನಲ್ಲಿರುವಂತ ಚಂಚಲತೆಯನ್ನು ದೂರಮಾಡುತ್ತದೆ ಒಂದೇ ಕೆಲಸದ ಮೇಲೆ ನಿಮಗೇನಾದ್ರೂ ಸರಿಯಾಗಿ ಫೋಕಸ್ ಆಗ್ತಾ ಇಲ್ಲ ಅಂದರೆ ಬೆಳ್ಳಿಯ ಉಂಗುರಗಳನ್ನು ನೀವು ಖಂಡಿತ ಧರಿಸಿಕೊಳ್ಳಿ ಮನಸ್ಸಿನಲ್ಲಿ ಇರುವಂತ ಚಂಚಲತೆ ಯಾಗಲಿ ವ್ಯಾಕುಲತೆಯನ್ನು ಇದು ದೂರಮಾಡುತ್ತದೆ ಈ ರೀತಿಯಾದರೆ ನೀವು ಒಂದೇ ಕೆಲಸವನ್ನು ಚೆನ್ನಾಗಿ ಫೋಕಸ್ ಮಾಡಿ ಮುಗಿಸಬಹುದು ಆಗಿದೆ ಎರಡುದಾಗಿರುವುದು ನಮ್ಮ ಕೋಪ ಸಿಟ್ಟುನ್ನು ಶಾಂತಗೊಳಿಸುತ್ತದೆ ಯಾರಿಗೆಲ್ಲ ಮಾತು ಮಾತಿಗೆಲ್ಲ ಚಿಕ್ಕ-ಚಿಕ್ಕ ವಿಷಯಗಳಿಗೆ ಸಿಟ್ಟು ಬರುತ್ತಾ ಇರುತೊ ಅಂಥವರು ಬೆಳ್ಳಿಯ ಉಂಗುರವನ್ನು ಧರಿಸುವುದು ತುಂಬಾನೇ ಉತ್ತಮ ಆಗಿರುತ್ತದೆ ಇದು ಮನಸ್ಸನ್ನು ಶಾಂತಿಯಿಂದ ಇಳಿಸುವುದರ ಜೊತೆಗೆ ನಿಮಗೆ ಆನಂದವನ್ನು ನೀಡುತ್ತದೆ

ಇನ್ನೂ ಬೆಳ್ಳಿಯ ಉಂಗುರಗಳನ್ನು ಧರಿಸುವುದರಿಂದ ಚಂದ್ರ ಗ್ರಹ ಶಕ್ತಿಶಾಲಿಯಾಗುತ್ತದೆ ಯಾರ ಕುಂಡಲಿಯಲ್ಲಿ ಇರುವಂತಹ ಚಂದ್ರನು ಶಕ್ತಿಶಾಲಿ ಆಗುತ್ತಾನೂ ಜೊತೆಗೆ ಬುಧನು ಕೂಡ ಇಲ್ಲಿ ಶಕ್ತಿಶಾಲಿ ಆಗುತ್ತಾನೆ ಬುಧ ಗ್ರಹವು ಬುದ್ಧಿಯ ದೇವತೆಯಾಗಿದೆ ಇದರ ಅರ್ಥ ಯಾರು ಬೆಳ್ಳಿಯ ಉಂಗುರಗಳನ್ನು ಧರಿಸಿಕೊಳ್ಳುತ್ತಾರೊ ಅವರ ಬುದ್ಧಿಶಕ್ತಿಯು ಹೆಚ್ಚಾಗುತ್ತದೆ ಇವರು ಇಷ್ಟಪಟ್ಟ ಮಾಡುವಂತ ಕೆಲಸದಲ್ಲಿ ಇವರಿಗೆ ಖಂಡಿತ ಯಶಸ್ಸು ಸಿಗುತ್ತದೆ ಒಂದು ವೇಳೆ ನಿಮ್ಮ ಆದಾಯವನ್ನು ಹೆಚ್ಚಿಗೆ ಮಾಡಲು ನೀವು ಇಷ್ಟ ಪಡತಾಇದ್ದಾರೆ ಇಲ್ಲಿ ಬೆಳ್ಳಿಯ ಉಂಗುರಗಳನ್ನ ಬೆರೆಸಿಕೊಳ್ಳಬಹುದು ಬೆಳ್ಳಿಯ ಉಂಗುರದಲ್ಲಿ ನೀವೇನಾದ್ರೂ ಓಪಲ್ ರತ್ನವನ್ನು ಧರಿಸಿಕೊಂಡರೆ ನಿಮ್ಮ ಆದಾಯ ಹೆಚ್ಚಾಗಲು ಸಹಾಯ ಮಾಡುತ್ತದೆ ಹಣ ಬರುವಂತ ಎಲ್ಲ ದಾರಿಗಳು ನಿಮಗಾಗಿ ಮುಚ್ಚಿ ಹೋಗಿದ್ದರೆ ಅವೆಲ್ಲವೂ ನಿಮಗಾಗಿ ತೆರೆದುಕೊಳ್ಳುತ್ತದೆ ಈ ಓಪಲ್ ರತ್ನವು ವ್ಯಕ್ತಿಯ ಮಂಡಳಿಯಲ್ಲಿ ಧನ ಯೋಗವನ್ನು ಸೃಷ್ಟಿಸುತ್ತದೆ

ಬೆಳ್ಳಿಯ ಉಂಗುರಗಳನ್ನು ಧರಿಸುವುದರಿಂದ ಪಾರ್ವತಿದೇವಿ ಭಗವಂತನಾದ ಶಿವನ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ ಯಾವ ರೀತಿ ಅಂತೀರಾ ಬೆಳ್ಳಿಯನ್ನ ರಜ ಅಂತ ಕರೆಯುತ್ತಾರೆ ಇದು ತಾಯಿ ಪಾರ್ವತಿದೇವಿ ಎಂದ ಉತ್ಪತ್ತಿಯಾಗಿದೆ ಉದಾಹರಣೆಗಾಗಿ ತಾಮ್ರವನ್ನು ಇಂಗ್ಲಿಷ್ನಲ್ಲಿ ಕಾಪರ್ ಅಂತ ಕರೆಯುತ್ತಾರೆ ಇದು ಕೂಡ ಭಗವಂತನಾದ ಕಾರ್ತಿಕೇಯ ಸ್ವಾಮಿ ಇಂದ ಉತ್ಪತ್ತಿ ಆಗಿತ್ತು ಅಂದರೆ ಭಗವಂತನಾದ ಶಿವನ ಮಾನಸಪುತ್ರ ನಿಂದ ಉತ್ಪತ್ತಿಯಾಗಿದೆ ಇದೇ ರೀತಿಯಾಗಿ ಬಂಗಾರವು ತಾಯಿ ಲಕ್ಷ್ಮೀದೇವಿ ಇಂದ ಉತ್ಪತ್ತಿಯಾಗಿದೆ ಇದೇ ರೀತಿಯಾಗಿ ಬೆಳ್ಳಿ ಯೂ ತಾಯಿ ಪಾರ್ವತಿದೇವಿ ಶಕ್ತಿಯಿಂದ ಉತ್ಪತ್ತಿಯಾಗಿದೆ ಒಂದು ವೇಳೆ ನೀವೇನಾದರೂ ಬೆಳ್ಳಿಯ ಉಂಗುರಗಳನ್ನು ಧರಿಸಿಕೊಂಡರೆ ಅಸಾಧ್ಯವಾದ ಕೆಲಸ ಕಾರ್ಯಗಳನ್ನು ನೀವು ಸ್ವಲ್ಪವಾಗಿ ಮಾಡಬಹುದು ಇಲ್ಲಿ ಯಾವ ಪ್ರಕಾರದ ಸಂದೇಹವಂತೂ ಇಲ್ಲ ಯಾರು ಬೆಳ್ಳಿಯ ಉಂಗುರಗಳನ್ನು ಧರಿಸಿಕೊಳ್ಳುತ್ತಾರೊ ಅವರಲ್ಲಿ ದೈವಿಕ ಶಕ್ತಿಗಳು ಕೂಡ ಬೇಗನೆ ಸಿದ್ಧಿಯಾಗುತ್ತವೇ ಯಾರು ಇಲ್ಲಿ ಪ್ರಯೋಗಗಳನ್ನು ಆಗಲಿ ಸಾಧನೆಗಳನ್ನು ಮಾಡುತ್ತಾರೋ ಯಾರು ಭಗವಂತನ ಮೇಲೆ ನಂಬಿಕೆ ಇಡುತ್ತಾರೋ ಅಂತವರು ಬೆಳ್ಳಿ ಉಂಗುರ ಗಳನ್ನು ಧರಿಸುವುದು ಒಳ್ಳೆಯದಾಗಿದೆ

ಇನ್ನು ಬೆಳ್ಳಿ ಉಂಗುರ ಗಳನ್ನು ಧರಿಸಿ ಕೊಳ್ಳುವುದರಿಂದ ನಪುಂಸಕತೆಯಂತ ರೋಗಗಳು ದೂರವಾಗುತ್ತವೆ ಇದು ದೂರಕ್ಕೆ ಸಂಬಂಧಿಸಿದಂತ ರೋಗಗಳನ್ನು ಕೂಡ ಕಂಟ್ರೋಲ್ ಮಾಡುತ್ತದೆ ಬೆಳ್ಳಿಯ ಉಂಗುರ ಗಳನ್ನು ಧರಿಸಿ ಕೊಳ್ಳುವುದರಿಂದ ಅನೇಕ ಪ್ರಕಾರ ರೋಗಗಳಿಂದ ನೀವು ಉಳಿದುಕೊಳ್ಳಬಹುದು ಬೆಳ್ಳಿಯ ಉಂಗುರಗಳನ್ನು ಧರಿಸಿದಾಗ ಚಂದ್ರನು ಶಕ್ತಿಶಾಲಿ ಆಗುತ್ತಾನೆ ಈ ಮೂಲಕ ಲೋಕದಲ್ಲಿ ಹೊಳಪು ಬರುತ್ತದೆ ಜನರು ನಿಮ್ಮತಾ ಆಕರ್ಷಣೆ ಆಗಲು ಶುರುವಾಗುತ್ತರೆ ಇಲ್ಲಿ ಮುಖದ ಸೌಂದರ್ಯವು ಯಾವ ರೀತಿಯಾಗಿ ವೃದ್ಧಿಯಾಗುತ್ತದೆ ಅಂದರೆ ಮುಖದ ಮೇಲೆ ಪಿಂಪಲ್ಸ್ ಇದ್ದರು ಚರ್ಮದ ರೋಗಗಳು ದೂರವಾಗುತ್ತವೆ ವೇಳೆ ನೀವೇನಾದರೂ ಬೆಳ್ಳಿಯನ್ನು ತಾಮ್ರ ಮತ್ತು ಚಿನ್ನದ ಜೊತೆ ಧರಿಸಿಕೊಂಡರೆ ಸಿರಿಸಂಪತ್ತು ಆಗಲಿ ಧನಸಂಪತ್ತು ಎಲ್ಲವೂ ತಾನಾಗಿ ನಿಮಗೆ ಸಿಗಲು ಶುರುವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *