ಹದಿನಾರು ಸೋಮವಾರ ವ್ರತ ಮಾಡುವ ಪೂಜಾ ವಿಧಾನ
ಹದಿನಾರು ಸೋಮವಾರಧನ್ಯವಾದಗಳು ವ್ರತಮಾಡುವ ವಿಧಾನಗಳು , ಈ ವ್ರತವನ್ನು ಪ್ರತಿವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಮಾಸದ ಶುಕ್ಲಪಕ್ಷದ ಪಕ್ಷದ ಏಕಾದಶಿಯವರೆಗೆ ಈ 4 ತಿಂಗಳಲ್ಲಿ ಬರುವ ಹದಿನಾರು ಸೋಮವಾರಗಳಲ್ಲಿ ಆಚರಿಸಬಹುದು .ಈ ವ್ರತವನ್ನು ಆಚರಿಸುವುದರಿಂದ ಕಷ್ಟಗಳು ದೂರವಾಗಿ ಇಷ್ಟಾರ್ಥಗಳು ಕೈಗೂಡುತ್ತವೆ. ಈ ವ್ರತವನ್ನು ಪುರುಷರು ಸ್ತ್ರೀಯರು ಯಾರು ಬೇಕಾದರೂ ಆಚರಿಸಬಹುದು
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರ o (9538866755 ಕಾಲ್/ವಾಟ್ಸಪ್) ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9538866755
ಈ ವ್ರತವನ್ನು ತಿಂಗಳಲ್ಲಿ ಬರುವ ಸೋಮವಾರದಂದು ಅರುಣೋದಯಕ್ಕೆ ಎದ್ದು ಸ್ನಾನ ಸಂಧ್ಯಾವಂದನೆ ಮೊದಲಾದ ನಿತ್ಯಕರ್ಮಗಳನ್ನು ಪೂರೈಸಬೇಕು. ಅಂದು ಊಟವನ್ನು ಮಾಡದೆ ಹಾಲು ಹಣ್ಣುಗಳನ್ನು ಸೇವಿಸಬೇಕು. ಇನ್ನೂ ಪೂರ್ಣ ಉಪವಾಸವನ್ನು ಕೂಡ ಮಾಡ್ಬಹುದು. ಸೂರ್ಯಾಸ್ತದ ಸಮಯಕ್ಕೆ ಮತ್ತೆ ಸ್ನಾನ ಮಾಡಿ ಮಡಿಯಲ್ಲಿ ಹುತ್ತದ ಮಣ್ಣಿನಿಂದ ಲಿಂಗವನ್ನು ಮಾಡಬೇಕು .ಬಳಿಕ ಪೂಜಾ ಸಾಮಗ್ರಿಗಳೊಂದಿಗೆ ಪೂಜೆಗೆ ಕುಳಿತ ಪಂಚಾಮೃತ ಅಭಿಷೇಕ ಮೊದಲಾದವುಗಳಿಂದ ಲಿಂಗವನ್ನು ಪೂಜಿಸಬೇಕು .ಮುಗಿದ ನಂತರ ಬ್ರಾಹ್ಮಣೋತ್ತಮನಿಗೆ ಮನೆಗೆ ವಾಯನದಾನ ಮುನ್ನಾ ದಕ್ಷಿಣೆಯೊಂದಿಗೆ ಕೊಡಬೇಕು .
ಇನ್ನು ಶಿವಲಿಂಗನಿಗೆ ನೈವೇದ್ಯವನ್ನು ಹೇಗೆ ತಯಾರಿಸಬೇಕು ಅರ್ಧ ಸೇರು ಗೋಧಿ ಹಿಟ್ಟನ್ನು ಹುರಿದು ಅದಕ್ಕೆ ಸಕ್ಕರೆ ಅಥವಾ ಬೆಲ್ಲ ತುಪ್ಪ ಏಲಕ್ಕಿ ಬಾಳೆ ಚಿಕ್ಕಯ್ಯನ ಕೂಡಿಸಿ ಮಾಡ್ಬೇಕು .ಅದರಲ್ಲಿ 3 ಭಾಗ ಮಾಡಿಕೊಂಡು 3 ಉಂಡೆಗಳನ್ನು ಕಟ್ಟಬೇಕು. ಎಲ್ಲವನ್ನು ವನ್ನು ಶಿವ ಲಿಂಗಕ್ಕೆ ನೈವೇದ್ಯ ಮಾಡಬೇಕು. ಪೂಜೆ ಮುಗಿದ ನಂತರ ಅದರಲ್ಲಿ ಒಂದನ್ನು ಅತಿಥಿಗೆ ಕೊಡಬೇಕು .ಪ್ರಸಾದ ರೂಪವಾಗಿ ಪೂಜೆಗೆ ಬಂದವರಿಗೆ ಒಂದನ್ನು ತಾನು ಪ್ರಸಾದವೆಂದು ಸ್ವೀಕರಿಸಬೇಕು.ಪೂಜಿಸಿದ ಲಿಂಗವನ್ನು ನದಿಯಲ್ಲಾಗಲಿ ಕೆರೆಯಲ್ಲಿ ಅಥವಾ ಬಾವಿಯಲ್ಲಿಯಾಗಲಿ ಬಿಡಬೇಕು
ಹೀಗೆ ಹದಿನಾರು ವಾರಗಳ ಕಾಲ ವ್ರತವನ್ನು ಆಚರಿಸಿ ಹದಿನೇಳನೆಯ ಸೋಮವಾರದಂದು ವ್ರತವನ್ನು ಆ ದಿನ ಇಂದಿನ ಸೋಮವಾರಗಳಲ್ಲಿ ಲೆಕ್ಕವನ್ನು ಪೂಜಿಸಿದಂತೆ ಕೂರಿಸಬೇಕು ನೈವೇದ್ಯಕ್ಕಾಗಿ 5 ಸೇರು ಗೋಧಿ ಹಿಟ್ಟನ್ನು ಹುರಿದು ಅದಕ್ಕೆ ಬೇಕಾದಷ್ಟು ಬೆಲ್ಲ ಅಥವಾ ಸಕ್ಕರೆ ತುಪ್ಪ ಏಲಕ್ಕಿ ಏನ ಕೂಡಿಸಿ ಗುಳ್ಳಪ್ಪ ಪುಡಿಯನ್ನ ಮಾಡಬೇಕು ಇಂದಿನ ಸೋಮವಾರ ಗಳಂತೆ ಉಂಡೆಗಳಲ್ಲಿ ಒಂದನ್ನು ಹಸಿವಿಗೆ ಕೊಟ್ಟು ಒಂದನ್ನು ಬಂದವರಿಗೆ ಕೊಟ್ಟು ತಾನು ಪ್ರಸಾದವೆಂದು ಸ್ವೀಕರಿಸಬೇಕು .
ವ್ರತವನ್ನು ಮಾಡಿದ ಅಡುಗೆಯನ್ನು ಶಿವ ಲಿಂಗಕ್ಕೆ ನೈವೇದ್ಯ ಮಾಡಿ ಬಳಿಕ ಬ್ರಾಹ್ಮಣರಿಗೂ ಸಂತರ್ಪಣೆ ಅನ್ನ ಮಾಡಿ ಯೋಗ್ಯ ದಕ್ಷಿಣೆಯನ್ನು ಕೊಡಬೇಕು ಮೃತ ಚಾರಿಗಳು ರಥ ಆ ದಿನದಂದು ಮಡಿಯಿಂದ ಇದ್ದು
ದುರ್ವಾಸನ ದುರಾಲೋಚನೆಗಳಿಂದ ದೂರವಾಗಿದ್ದು. ಪವಿತ್ರವಾದ ಶಿವಪಂಚಾಕ್ಷರ ಮಂತ್ರವನ್ನು ಜಪಿಸುತ್ತ ಇರಬೇಕು ಈ ವ್ರತವನ್ನು ಆಚರಿಸುವುದರಿಂದ ವಿದ್ಯಾರ್ಥಿಗಳು ವಿದ್ಯೆಯಿಂದ ದ ನಾರ್ತಿಗಳು ಉತ್ತರವನ್ನ ಪ್ರಾರ್ಥನೆಗಳು ಪುತ್ರರನ್ನು ಪಡೆದು ಕಡೆಯಲ್ಲಿ ಎಲ್ಲ ಪಾಪಗಳಿಂದ ಮುಕ್ತರಾಗಿ ಶಿವಸಾನಿಧ್ಯವನ್ನು ಸೇರುವರು ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ