ಹುಟ್ಟುತ್ತಲೆ ಅದೃಷ್ಟವನ್ನು ಜೊತೆಗೆ ಹೊತ್ತು ತರುವ ಈ 3 ರಾಶಿಗಳು ಯಾವುವು ಗೊತ್ತಾ

Recent Posts

ಹುಟ್ಟುತ್ತಲೆ ಅದೃಷ್ಟವನ್ನು ಜೊತೆಗೆ ಹೊತ್ತು ತರುವ ಈ 3 ರಾಶಿಗಳು ಯಾವುವು ಗೊತ್ತಾ

ನಮಸ್ಕಾರ ಸ್ನೇಹಿತರೇ, ಎಲ್ಲರೂ ಅವರ ಜೀವನ ಅವರಂದುಕೊಂಡಂತೆಯೇ ಇರಬೇಕು, ಅವರು ಅಂದುಕೊಂಡಂತೆ ನಡೆಯಬೇಕು ಎಂದು ಭಾವಿಸುತ್ತಾರೆ. ಹಾಗೆಯೇ ಅವರಂದುಕೊಂಡಂತೆಯೇ ನಡೆಯಬೇಕು ಅವರ ಇಷ್ಟದಂತೆಯೇ ಇರಬೇಕು ಅಂದರೆ ಅದಕ್ಕೆ ತಕ್ಕನಾದಂತಹ ಕಷ್ಟವನ್ನು ಪಡುವುದಕ್ಕೂ ಕೂಡ ಸಿದ್ಧರಾಗಿರುತ್ತಾರೆ, ಆದ್ದರಿಂದ ಕಷ್ಟಪಟ್ಟು ದುಡಿದು ಇಷ್ಟ ಪಡೋ ರೀತಿಯಲ್ಲಿ ಜೀವನ ಮಾಡುವಂಥದ್ದು ಇರುತ್ತೆ, ಇದರ ಜೊತೆಗೆ ಜೀವನದಲ್ಲಿ ಸಾಕಷ್ಟು ಜನ ನೆಮ್ಮದಿಯ ಜೀವನವನ್ನು ಸಾಗಿಸುವುದಕ್ಕೆ ತುಂಬಾನೇ ಇಷ್ಟ ಪಡುತ್ತಾರೆ, ಅದಕ್ಕಾಗಿ ಅವರು ತುಂಬಾ ಕಷ್ಟ ಪಡುತ್ತಾರೆ, ಹೋರಾಟ ಮಾಡುತ್ತಾರೆ ಹಾಗೆ ಶ್ರಮ ಜೀವಿಯಾಗಿ ದುಡಿಯುತ್ತಾರೆ, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನುವಂತಹ ನಿಲುವನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಿರುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರ o (9538866755 ಕಾಲ್/ವಾಟ್ಸಪ್) ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9538866755

ಒಳ್ಳೆಯ ರೀತಿಯ ಜೀವನ ಮಾಡಿ ಎಲ್ಲರಿಗೂ ಮಾದರಿಯಾಗುವಂತೆ ಬದುಕಬೇಕು, ಸಾಕಷ್ಟು ಪರಿಶ್ರಮದಿಂದ ಮುಂದೆ ಬರಬೇಕು ಎನ್ನುವ ಆಸೆ-ಆಕಾಂಕ್ಷೆಗಳನ್ನು ಹೊಂದಿರುತ್ತಾರೆ. ಇದೆಲ್ಲದರ ನಡುವೆ ನಾವೀಗ ಹೇಳುವಂತಹ ಮೂರು ರಾಶಿಯವರು ಹುಟ್ಟುತ್ತಲೆ ಅದೃಷ್ಟವಂತರಾಗಿ ಹುಟ್ಟಿರುತ್ತಾರೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಮೂರು ರಾಶಿಯವರು ತುಂಬ ಅದೃಷ್ಟವಂತರು ಹಾಗೂ ಹುಟ್ಟಿನಿಂದಲೇ ಅದೃಷ್ಟವನ್ನು ತಂದಿರುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ 3 ರಾಶಿಗಳು ಯಾವುವು ಹಾಗಾದರೆ ಅವರ ಜೀವನದಲ್ಲಿ ಅವರು ಯಾವ ರೀತಿಯಾದ ಗುಣಗಳನ್ನು ಮೈಗೂಡಿಸಿಕೊಂಡಿರುತ್ತಾರೆ ಈ ವಿಚಾರಗಳನ್ನು ಈ ದಿನ ನಾವು ತಿಳಿಯೋಣ ಬನ್ನಿ

ಮೊದಲನೆಯದಾಗಿ ಕುಂಭ ರಾಶಿ: ಈ ಕುಂಭ ರಾಶಿಯವರು ತುಂಬ ಸರಳತೆ ಮತ್ತು ಶಾಂತ ರೀತಿಯಲ್ಲಿ ಇರುತ್ತಾರೆ. ನೀವು ಎಂಥ ಕೆಲಸ ಕೊಟ್ಟರು ಸರಿನೆ ಅದು ಬಹಳ ಕಷ್ಟ ಇದ್ದರೂ ಸರಿ, ಎಷ್ಟೇ ಕಠಿಣವಾಗಿದ್ದರು ಸರೀನೇ ಈ ಕೆಲಸ ಇವರಿಂದ ಸಾಧ್ಯವಾಗುವುದಿಲ್ಲ ಎಂದು ನಾವು ಅಂದುಕೊಂಡಿರುತ್ತೇವೆ ಅಂತಹ ಯಾವುದೇ ದೊಡ್ಡ ಮತ್ತು ಕಠಿಣ ಕೆಲಸವಾದರೂ ಸರಿನೆ ಅವರು ತಮ್ಮ ಸರಳತೆ ಮತ್ತು ಶಾಂತ ಸ್ವಭಾವದಿಂದ ಅದನ್ನು ಯಶಸ್ವಿಯಾಗಿ ಮುಗಿಸುತ್ತಾರೆ, ಇದರ ಜೊತೆಗೆ ಅವರು ತುಂಬಾ ಸರಳತೆಯನ್ನು ಹೊಂದಿರುತ್ತಾರೆ, ಸ್ನೇಹಜೀವಿ ಆಗಿರುತ್ತಾರೆ, ಸಾಕಷ್ಟು ಜನರನ್ನು ತಮ್ಮತ್ತ ಸೆಳೆದುಕೊಳ್ಳುವಂತಹ ಸಾಮರ್ಥ್ಯವನ್ನು ಹೊಂದಿರುತ್ತಾರೆ, ಮತ್ತು ಇವರು ಜೀವನದಲ್ಲಿ ತುಂಬ ಅದೃಷ್ಟವಂತರಾಗಿದ್ದು ಈ ರಾಶಿಯವರು ಲಕ್ಷಾಧಿಪತಿಗಳಾಗಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಲಾಗುತ್ತದೆ

ಇನ್ನು ಎರಡನೆಯದಾಗಿ ತುಲಾ ರಾಶಿಯವರು: ಈ ರಾಶಿಯವರು ಜೀವನದಲ್ಲಿ ತುಂಬಾ ರಿಸ್ಕ್ ತೆಗೆದುಕೊಳ್ಳುವಂತಹ ಕೆಲಸ ಮಾಡುವುದಕ್ಕೆ ತುಂಬಾ ಇಷ್ಟಪಡುತ್ತಾರೆ, ಮತ್ತು ಕಷ್ಟದ ಕೆಲಸಗಳನ್ನು ತುಂಬಾ ಇಷ್ಟಪಟ್ಟು ಆ ಕೆಲಸಗಳನ್ನು ಮಾಡಿ ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಲಾಗುತ್ತದೆ, ಯಾಕೆಂದರೆ ಇವರಿಗೆ ಜೀವನದಲ್ಲಿ ಯಾವಾಗಲೂ ರಿಸ್ಕ್ ಇರುವಂತಹ ಕೆಲಸಗಳನ್ನು ಮಾಡಬೇಕು ಅನಿಸುತ್ತಿರುತ್ತದೆ, ಒಂದು ವೇಳೆ ನಾವು ರಿಸ್ಕ್ ಇಲ್ಲದೆ ಸಾಧಾರಣವಾದಂತಹ ಕೆಲಸಗಳನ್ನು ಮಾಡಿದರೆ ಅದು ಜೀವನವೇ ಅಲ್ಲ ಎಂದು ಇವರು ಬಯಸುತ್ತಾರೆ, ಆ ಲೆಕ್ಕದಲ್ಲಿ ಇವರು ಯಾವಾಗಲೂ ಪೂರ್ಣ ರಿಸ್ಕ್ ಇರುವಂತಹ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸಿ ಎಲ್ಲರಿಂದಲೂ ಮೆಚ್ಚಿಗೆಯನ್ನು ಪಡೆದುಕೊಳ್ಳುವಂತದ್ದು ಇವರ ಸ್ವಭಾವ ಎಂದು ಹೇಳಬಹುದು.

ಈ ರಾಶಿಯವರು ಸಹ ತುಂಬಾ ಸ್ನೇಹಜೀವಿಗಳಾಗಿದ್ದು ತುಂಬಾ ಒಳ್ಳೆಯವರು ಕೂಡ ಆಗಿರುತ್ತಾರೆ ಮತ್ತು ಸುತ್ತಲಿನ ಜನರ ಸಂಪರ್ಕವನ್ನು ಹೆಚ್ಚಿನ ಮಟ್ಟದಲ್ಲಿ ಹೊಂದಿರುತ್ತಾರೆ, ಕಷ್ಟಪಟ್ಟು ಕೆಲಸ ಮಾಡಿ ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಇನ್ನೊಬ್ಬರಿಗೆ ಮಾದರಿಯಾಗುತ್ತಾರೆ ಎಂದು ಹೇಳಲಾಗುತ್ತದೆ, ಮತ್ತು ಈ ರಾಶಿಯ ವ್ಯಕ್ತಿಗಳು ಜೀವನದಲ್ಲಿ ಹೆಚ್ಚು ಧನವಂತರಾಗಿ ಬೆಳೆಯುತ್ತಾರೆ ಎಂದು ಹೇಳಬಹುದು

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರ o (9538866755 ಕಾಲ್/ವಾಟ್ಸಪ್) ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9538866755

ಇನ್ನು ಕೊನೆಯದಾಗಿ ಸಿಂಹ ರಾಶಿಯವರು: ಈ ರಾಶಿಯವರು ಸಹ ತುಂಬಾನೇ ಶಾಂತ ಸ್ವಭಾವದವರಾಗಿರುತ್ತಾರೆ, ಹಾಗೇನೆ ಕೆಲಸದಲ್ಲಿ ಕ್ರಿಯಾಶೀಲತೆಯನ್ನ ಹೊಂದಿರುತ್ತಾರೆ ಮತ್ತು ಯಾವಾಗಲೂ ನೆಗೆಟಿವ್ ಆಲೋಚನೆ ಮಾಡಿದೆ ಪಾಸಿಟಿವ್ ವಿಚಾರಗಳನ್ನು ಆಲೋಚಿಸುತ್ತಾರೆ.

ನಕಾರಾತ್ಮಕ ವಿಚಾರಗಳನ್ನು ಸಕಾರತ್ಮಕವಾಗಿ ಮಾಡಿಕೊಂಡು ಜೀವನದಲ್ಲಿ ಯಶಸ್ಸನ್ನು ಗಳಿಸಿ ಸ್ವಲ್ಪ ಸಮಯದಲ್ಲೇ ದೊಡ್ಡ ಶ್ರೀಮಂತರಾಗಿ ಮೆರೆಯುತ್ತಾರೆ, ಸ್ನೇಹಿತರೆ ಎಲ್ಲರ ಜೀವನದಲ್ಲೂ ನಕಾರಾತ್ಮಕ ವಿಚಾರಗಳು ಹಾಗೂ ಸಕಾರಾತ್ಮಕ ವಿಚಾರಗಳು ನಡೆದೇ ನಡೆಯುತ್ತದೆ ಆದರೆ ಈ ಸಿಂಹ ರಾಶಿಯವರು ತಮಗೆ ಇರುವಂತಹ ಶಾಂತ ಸ್ವಭಾವ ಹಾಗೂ ಅವರಲ್ಲಿ ಇರುವಂತಹ ಕ್ರಿಯಾಶೀಲತೆಯನ್ನೂ ಉಪಯೋಗಿಸಿಕೊಂಡು ನಕಾರಾತ್ಮಕ ವಿಷಯಗಳನ್ನು ಕೂಡ ಸಕಾರಾತ್ಮಕ ವಿಚಾರಗಳನ್ನಾಗಿ ಮಾಡಿಕೊಂಡು ಬೇರೆಯವರಿಂದಲೂ ಕೂಡ ತುಂಬಾ ಪ್ರಶಂಸೆಯನ್ನು ಪಡೆಯುತ್ತಾರೆ, ಹಾಗೆಯೇ ಈ ಒಂದು ಕೆಲಸವನ್ನು ಹೀಗೂ ಮಾಡಬಹುದು ಸಾಧ್ಯವೇ ಇಲ್ಲದಂತಹ ಕೆಲಸವನ್ನು ಹೀಗೂ ಮಾಡಬಹುದು ಎಂದು ತೋರಿಸಿ ಸಾಧ್ಯವಾಗಿಸುವುದರಲ್ಲಿ ಇವರು ತುಂಬಾ ಚಾಣಾಕ್ಷತೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ

ಸ್ನೇಹಿತರೆ ಗೊತ್ತಾಯಿತಲ್ಲ ಹಾಗಾದರೆ ಈ 3 ರಾಶಿಯವರು ತಾವು ಅಂದುಕೊಂಡಂತೆ ಜೀವನ ಮಾಡಿ ಯಶಸ್ವಿಯಾಗುತ್ತಾರೆ, ಜೊತೆಗೆ ಹುಟ್ಟುತ್ತಲೇ ಅದೃಷ್ಟವನ್ನು ಹೊತ್ತು ತಂದಿರುತ್ತಾರೆ

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರ o (9538866755 ಕಾಲ್/ವಾಟ್ಸಪ್) ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9538866755

Leave a Reply

Your email address will not be published. Required fields are marked *