ಹಾಗಲಕಾಯಿ ಹೀಗೆ ಸೇವಿಸಿ ಸಾಕು ಸಕ್ಕರೆ ಕಾಯಿಲೆಗೆ ಹೇಳಿ ಶಾಶ್ವತ ಮುಕ್ತಿ

ಹಾಗಲಕಾಯಿ ಹೀಗೆ ಸೇವಿಸಿ ಸಾಕು ಸಕ್ಕರೆ ಕಾಯಿಲೆಗೆ ಹೇಳಿ ಶಾಶ್ವತ ಮುಕ್ತಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕೆಲವೊಂದು ಆಹಾರ ತರಕಾರಿಗಳು ಅದರಕ್ಕೆ ಕಹಿಯಾಗಿದ್ದರು ಉತ್ತಮ ಉದರಕ್ಕೆ ಸಿಹಿಯಾಗಿರುತ್ತದೆ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುವ ಕೆಲವು ತರಕಾರಿಗಳ ರುಚಿ ಚೆನ್ನಾಗಿ ಇರುವುದಿಲ್ಲ ಅಂತಹ ತರಕಾರಿಗಳಲ್ಲಿ ಹಾಗಲಕಾಯಿಯು ಸಹ ಒಂದು ರುಚಿಯಲ್ಲಿ ಕಹಿಯಾಗಿರುವ ಹಾಗಲಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಎಲ್ಲಾ ಕಾಲದಲ್ಲಿಯೂ ಸಿಗುವ ಈ ಹಾಗಲಕಾಯಿ ಎಷ್ಟು ಉಪಯುಕ್ತ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ ಹೆಚ್ಚಿನ ಜನರು ಹಾಗಲಕಾಯಿ ಎಂದರೆ ಮೂಗು ಮುರಿಯುತ್ತಾರೆ ಅದರ ಕಹಿಯಾದ ರುಚಿಯನ್ನು ಬಹುತೇಕ ಜನರು ಇಷ್ಟಪಡುವುದಿಲ್ಲ, ಆದರೆ ಸಮೃದ್ಧವಾದ ವಿಟಮಿನ್ ಎ ಸಿ ಕಬ್ಬಿಣ ಅಂಶ ಮೆಗ್ನೀಷಿಯಂ ಆಂಟಿ ಆಕ್ಸಿಟಿಕ್ ಗುಣಗಳನ್ನು ಹೊಂದಿರುವ ಹಾಗಲಕಾಯಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತದೆ ಕೆಲವೊಮ್ಮೆ ನಾವು ತಿಂದ ಆಹಾರ ನಮಗೆ ಸಮಸ್ಯೆಯನ್ನು ಉಂಟುಮಾಡುತ್ತದೆ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ನೋವು ಹಸಿವೆ ಆಗದಿರುವುದು

ಮುಂತಾದ ಸಮಸ್ಯೆಗಳು ಕಾಣಬಹುದು ಇದಕ್ಕೆಲ್ಲ ಹಾಗಲಕಾಯಿ ಅತ್ಯುತ್ತಮ ಪರಿಹಾರವಾಗಿದೆ ಹಾಗಲಕಾಯಿ ಜ್ಯೂಸ್ ಅಥವಾ ಅದನ್ನು ಬೇಯಿಸಿ ಪಲ್ಯದ ರೀತಿ ಮಾಡಿಕೊಂಡು ಸೇವಿಸುವುದರಿಂದ ಜೀರ್ಣಕ್ರಿಯೆಯು ಉತ್ತಮವಾಗುತ್ತದೆ ಮತ್ತು ದೇಹದಲ್ಲಿ ಪಿತ್ತ ಮತ್ತು ಕಫ ನಿವಾರಣೆಗೆ ಉತ್ತಮವಾಗಿದೆ ಹಾಗಾಗಿ ಅಡುಗೆಯಲ್ಲಿ ಹಾಗಲಕಾಯಿಯನ್ನು ಉಪಯೋಗಿಸುವುದು ಬಹಳ ಉತ್ತಮ ಅನೇಕರು ಹಾಗಲಕಾಯಿ ದೇಹದ ಉಷ್ಣತೆಯನ್ನು ಹೆಚ್ಚು ಮಾಡುತ್ತದೆ ಎಂದು ಹೇಳುತ್ತಾರೆ ಆದರೆ ವೈದ್ಯರು ಹೇಳುವ ಪ್ರಕಾರ ಹಾಗಲಕಾಯಿ ಅಣುಸ್ನತೆಯ ಗುಣವನ್ನು ಹೊಂದಿದೆ ಅಂದರೆ ಅತಿಯಾದ ಉಷ್ಣವೋ ಅಲ್ಲ ಅತಿಯಾದ ದಂಪಿನ ಗುಣವನ್ನು

ಅಲ್ಲ ಹೀಗಾಗಿ ಎಲ್ಲರೂ ಸಹ ಹಾಗಲಕಾಯಿಯನ್ನು ಸೇವನೆ ಮಾಡಬಹುದು ಮತ್ತು ದೇಹದಲ್ಲಿನ ಅತಿಯಾದ ತೂಕಕ್ಕೆ ಮತ್ತು ಅದನ್ನು ಇಳಿಸಲು ಹಾಗಲಕಾಯಿ ಸಹಾಯ ಮಾಡುತ್ತದೆ ದೇಹದಲ್ಲಿ ಕೊಬ್ಬನ್ನು ಕರಗಿಸಿ ಹೊಸದಾದ ಕೊಬ್ಬಿನ ಕೋಶವನ್ನು ಮತ್ತು ಅದರ ಬೆಳವಣಿಗೆಯನ್ನು ತಡೆಯುತ್ತದೆ ಹೀಗಾಗಿ ಬೊಜ್ಜು ಕರಗಿಸಲು ಸಹಾಯಮಾಡುತ್ತದೆ ಹಾಗಲಕಾಯಿಯನ್ನ ಸ್ತೂಲ ಕಾಯಕ್ಕೆ ಚಿಕಿತ್ಸೆ ನೀಡುವ ಒಂದು ಪದಾರ್ಥ ಎಂದೇ ಹೇಳಲಾಗುತ್ತದೆ ಹಾಗೆ ಸಕ್ಕರೆ ಕಾಯಿಲೆ ಇರುವವರಿಗೆ ಅದನ್ನು ತಿನ್ನಬೇಡಿ ಇದನ್ನು ತಿನ್ನಬೇಡಿ ಎಂದು ಹೇಳುವುದೇ ಹೆಚ್ಚು,

ಆದರೆ ಹಾಗಲಕಾಯಿ ಮಧುಮೇಹ ರೋಗದವರಿಗೆ ಬಹಳ ಒಳ್ಳೆಯದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಏಕೆಂದರೆ ಹಾಗಲಕಾಯಿ ಇನ್ಸುಲಿನ್ ಅಂತೆ ಕಾರ್ಯನಿರ್ವಹಿಸುವ ಗುಣಲಕ್ಷಣಗಳನ್ನು ಹೊಂದಿದೆ ಜೀವಕೋಶಗಳಿಗೆ ಗ್ಲುಕೋಸ್ ಅನ್ನು ಪೂರೈಸುವ ಕೆಲಸ ಮಾಡುತ್ತದೆ ಹೀಗಾಗಿ ದೇಹ ಸುಸ್ತಾಗುವುದನ್ನು ತಡೆಯುತ್ತದೆ ಇನ್ನು ಸೋರಿಯಾಸಿಸ್, ಮೊಡವೆ ಮುಂತಾದ ಚರ್ಮ ಸಮಸ್ಯೆಗಳಿಗೆ ಹಾಗಲಕಾಯಿ ಬಹಳ ಒಳ್ಳೆಯದು

ಹಾಗಲಕಾಯಿಯ ಸೇವನೆಯಿಂದ ರಕ್ತ ಶುದ್ಧಿಯಾಗುತ್ತದೆ ಈ ಮೂಲಕ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಸುಧಾರಿಸಿ ಕೊಳ್ಳಬಹುದು ಇನ್ನು ಹಾಗಲಕಾಯಿಯಲ್ಲಿರುವ ಉರಿಯುತದ ಗುಣಲಕ್ಷಣಗಳಿಂದಾಗಿ ಇದು ಮೊಡವೆಗಳಿಗೆ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ ಆದರೆ ನೆನಪಿನಲ್ಲಿರಲಿ ಅತಿಯಾದರೆ ಅಮೃತವೂ ಸಹ ವಿಷವಾಗುತ್ತದೆ ಹೀಗಾಗಿ ಅತಿಯಾದ ಹಾಗಲಕಾಯಿಯ ಸೇವನೆಯೂ ಬೇಡ ವಾರಕ್ಕೆ ಒಂದರಿಂದ ಎರಡು ಬಾರಿ ಸಾಕು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.