ಹಲಸಿನ ಹಣ್ಣು ಬೀಜವನ್ನು ಹುರಿದು ತಿಂದರೆ ಇಷ್ಟೆಲ್ಲ ಲಾಭವಿದೆ ಗೊತ್ತಾ
ನಮಸ್ಕಾರ ಸ್ನೇಹಿತರೆ,ಹಲಸಿನ ಹಣ್ಣು ಅಂದರೆ ಯಾರಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ ಇದರ ಸುವಾಸನೆ ಭರಿತ ಪರಿಮಳ ನಮ್ಮನ್ನು ಹಲಸಿನ ಹಣ್ಣಿನತ ಆಕರ್ಷಣೆ ಮಾಡುತ್ತದೆ ಆದರೆ ನಾವು ಹಲಸಿನ ಹಣ್ಣನ್ನು ತಿಂದ ನಂತರ ಅದರ ಬೀಜವನ್ನು ಬಿಸಾಡಿ ಬಿಡುತ್ತೇವೆ ಆದರೆ ಈ ಬೀಜದಲ್ಲಿ ಹಲವಾರು ರೀತಿಯ ಆರೋಗ್ಯದ ಲಾಭಗಳಿವೆ ಎಂಬುದು ನಿಮಗೆ ಗೊತ್ತಾ ಆದರ ಬಗ್ಗೆ ನಾನು ನಿಮಗೆ ಹೇಳುತ್ತೇನೆ ಈ ಹಲಸಿನ ಹಣ್ಣಿನ ಬೀಜವನ್ನು ತಿನ್ನುವುದರಿಂದ ಅದರಲ್ಲಿರುವ ಪೌಷ್ಠಿಕಾಂಶಗಳು ನಮ್ಮ ದೇಹವನ್ನು ಸೇರುವುದರ ಜೊತೆಗೆ ನಮ್ಮ ಲೈಂಗಿಕ ಜೀವನವನ್ನು ವೃದ್ಧಿ ಮಾಡುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಹೌದು ಅನೇಕ ಪುರುಷರು ಲೈಂಗಿಕ ನಿರಾಸಕ್ತಿ ಮುಂತಾದ ಸಮಸ್ಯೆಗಳನ್ನು ನಿವಾರಣೆಗೆ ಈ ಹಲಸಿನ ಬೀಜದ ಸೇವನೆಯ ತುಂಬಾನೇ ಉಪಯುಕ್ತವಾಗಿದೆ ಲೈಂಗಿಕ ಸಮಸ್ಯೆ ನಿವಾರಣೆಗೆ ಅನೇಕ ಜನರು ಕ್ಲಿನಿಕ್ ಗಳಿಗೆ ಹೋಗಿ ಹಣವನ್ನು ಕಳೆದುಕೊಳ್ಳುತ್ತಾರೆ ಆದರೆ ಫಲಿತಾಂಶ ಮಾತ್ರ ಇರುವುದಿಲ್ಲ ಹಲಸಿನ ಬೀಜವನ್ನು ಸಣ್ಣ ತುಂಡಾಗಿ ಮಾಡಿ ಅದನ್ನು ಉರಿದು ನಿಯಮಿತವಾಗಿ ಸೇವನೆ ಮಾಡುವುದರಿಂದ ಲೈಂಗಿಕ ನಿರಾಸಕ್ತಿ ನಿವಾರಣೆಯಾಗುತ್ತದೆ ಮತ್ತು ಈ ಬೀಜದಲ್ಲಿರುವ ಪೌಷ್ಟಿಕಾಂಶಗಳು ಲೈಂಗಿಕ ಕ್ರಿಯಾವನ್ನು ಹೆಚ್ಚು ಆನಂದಿಸುವಂತೆ ಮೆದುಳನ್ನು ಪ್ರಚೋದಿಸುತ್ತದೆ ಅಷ್ಟೇ ಅಲ್ಲದೆ ಇದು ನಮ್ಮ ಋಷಣಗಳ ಆರೋಗ್ಯವನ್ನು ವೃದ್ಧಿ ಮಾಡುತ್ತದೆ ಹೌದು ಪುರುಷರ ಋಷಣದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಿ ಅದು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ ಇದರಿಂದ ಪುರುಷರ ಫಲವತ್ತತೆ ಹೆಚ್ಚಾಗಿರುತ್ತದೆ
ಮತ್ತು ಹಲಸಿನ ಹಣ್ಣಿನ ಬೀಜವನ್ನು ತಿನ್ನುವುದರಿಂದ ಕಣ್ಣಿನ ದೃಷ್ಟಿಗೆ ಬಹಳ ಒಳ್ಳೆಯದು ಹೌದು ಈ ಬೀಜದಲ್ಲಿರುವ ವಿಟಮಿನ್ ಎ ಉತ್ತಮ ದೃಷ್ಟಿಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ ಅದು ರಾತ್ರಿ ಕುರುಡುತನದಂತಹ ಕಣ್ಣಿಗೆ ಸಂಬಂಧಿಸಿದ ಹಲವು ಕಾಯಿಲೆಗಳಿಗೆ ದೂರವಿಡಲು ಸಹಾಯಕಾರಿಯಾಗಿದೆ ಅಷ್ಟೇ ಅಲ್ಲದೆ ಇದು ರಕ್ತಹೀನತೆಯನ್ನು ಕೂಡ ತಡೆಯುತ್ತದೆ ವಾರಕ್ಕೊಮ್ಮೆ ಅಥವಾ ನಿಯಮಿತವಾಗಿ ಈ ಹಣ್ಣಿನ ಬೀಜವನ್ನು ತಿನ್ನುವುದರಿಂದ ಶರೀರ ದಲ್ಲಿ ಕಬ್ಬಿಣ ಅಂಶ ಹೆಚ್ಚಾಗುತ್ತದೆ ಕಬ್ಬಿಣ ಅಂಶ ನಮ್ಮ ದೇಹದಲ್ಲಿ ಹೆಚ್ಚಾಗುವುದರಿಂದ ಕಡಿಮೆ ಹಿಮೋಗ್ಲೋಬಿನ್ ಸಮಸ್ಯೆಯಿಂದ ನರಳುತ್ತಿರುವವರಿಗೆ ಇದು ಒಳ್ಳೆಯದು ಅದು ರಕ್ತಹೀನತೆ ಮತ್ತು ಇತರ ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ನಿವಾರಣೆ ಮಾಡುತ್ತದೆ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ ಹೌದು ಹಲಸಿನ ಬೀಜವು ನಮ್ಮ ಶರೀರದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲ ಗೊಳಿಸುತ್ತದೆ ಅದರ ಸೂಕ್ಷ್ಮ ಜೀವಿ ನಿಗ್ರಹ ಗುಣದಿಂದಾಗಿ ಅನಾರೋಗ್ಯ ಉಂಟುಮಾಡುವ ಬ್ಯಾಕ್ಟೀರಿಯಗಳನ್ನು ನಿವಾರಣೆ ಮಾಡುತ್ತದೆ ಇದರಲ್ಲಿರುವ ಗುಣಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.