ಹಾವು ಚೇಳು ಕಚ್ಚಿದಾಗ ಈ ಬೇರು ಸಂಜೀವಿನಿ.
ನಮಸ್ತೆ ಸ್ನೇಹಿತರೆ, ಇವತ್ತಿನ ವಿಷಯ ವಿಷಜಂತು ಕಚ್ಚಿದಾಗ ಪ್ರಥಮ ಚಿಕಿತ್ಸೆಯನ್ನು ಹೇಗೆ ಮಾಡಬೇಕು ಎಂಬುದನ್ನು ಈಗ ತಿಳಿಯೋಣ ಇವತ್ತಿನ ವಿಷಯ ಚೇಳಿನದಾಗಿದೆ ಚೇಳಿಗೆ ಭಾಲದಲ್ಲಿ ವಿಷವಿರುತ್ತದೆ ಆತ್ಮೀಯರೇ ಚೇಳು ಕಚ್ಚಿದರೆ ತಕ್ಷಣವೇ ಖಂಡಿತವಾಗಲೂ ಮನೆಮದ್ದು ಕಚ್ಚಿದಂತಹ ಜಾಗದಿಂದ ಮೇಲ್ಬಾಗಕ್ಕೆ ಟೇಪ್ ಅನ್ನು ಸುತ್ತಿ ಟೈಟಾಗಿ ಸುತ್ತಿ ವಿಷ ಮೇಲೇರದಂತೆ ನೋಡಿಕೊಳ್ಳಬೇಕು ತಕ್ಷಣ ಸುಣ್ಣವನ್ನು ಮತ್ತು ನಿಂಬೆಹಣ್ಣನ್ನು ಮಿಕ್ಸ್ ಮಾಡಿ ಆದರೆ ಮಿಶ್ರಣವನ್ನು ಕಚ್ಚಿರುವಂತಹ ಜಾಗಕ್ಕೆ ಹಚ್ಚಬೇಕು.
ಸುಣ್ಣವನ್ನು ನಿಂಬೆಹಣ್ಣು ಮಿಶ್ರಣ ಮಾಡಿ ಕಚ್ಚಿರುವ ಅಂತಹ ಜಾಗದಲ್ಲಿ ಹತ್ತು ನಿಮಿಷದ ನಂತರ ಅದು ನೀಲಿ ಬಣ್ಣಕ್ಕೆ ಬರುತ್ತದೆ ವಿಷವನ್ನು ಹೀರುವಂತಹ ಶಕ್ತಿ ಸುಣ್ಣಕ್ಕೆ ಇದೆ, ನೀರನ್ನು ಹೀರಿಕೊಳ್ಳುವ ಅಂಶ ಸುಣ್ಣಕ್ಕೆ ಇದೆ ಕೆಲವರ ಮನೆಯಲ್ಲಿ ಗಂಧದ ಚೆಕ್ಕೆ ಇಟ್ಟು ಕೊಂಡಿರುತ್ತಾರೆ ಅದನ್ನು ತೇದು ನಿಂಬೆರಸವನ್ನು ಸೇರಿಸಿ ಹಚ್ಚುವುದು ವಾಡಿಕೆ ಇರುತ್ತದೆ ಇಷ್ಟು ಮಾಡಿದೀನಿ ಅಂತ ಸುಮ್ಮನೆ ಕೂರುವುದಲ್ಲ ಹತ್ತಿರದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವುದು ಉತ್ತಮ.
ಇದು ಪ್ರಥಮ ಚಿಕಿತ್ಸೆ ಅಷ್ಟೇ ಆಗಿರುತ್ತದೆ ಮನೆಮದ್ದು ಮಾಡಿದ್ದೀವಿ ಅಂತ ಸುಮ್ಮನೆ ಕೂರೋದಲ್ಲ ಇದು ಸಂಪೂರ್ಣ ಚಿಕಿತ್ಸೆ ಅಲ್ಲ ಇದು ಕೇವಲ ಪ್ರಥಮ ಚಿಕಿತ್ಸೆ ಆಗಿರುತ್ತದೆ ಅಷ್ಟೇ ನಂತರ ನೀವುಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುವುದು ಅತ್ಯಗತ್ಯ ಡಾಕ್ಟರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುವುದು ತುಂಬಾ ಉತ್ತಮ ಹೀಗೆ ಮಾಡುವುದರಿಂದ ಸಂಪೂರ್ಣ ಗುಣಮುಖರಾಗುತ್ತಾರೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋವನ್ನು ವೀಕ್ಷಿಸಿ