ಹೆಣ್ಣಿನ ಕಣ್ಣುಗಳನ್ನು ನೋಡಿ ಭವಿಷ್ಯ ತಿಳಿಯಬಹುದಂತೆ

Recent Posts

ಹೆಣ್ಣಿನ ಕಣ್ಣುಗಳನ್ನು ನೋಡಿ ಭವಿಷ್ಯ ತಿಳಿಯಬಹುದಂತೆ
seeing the eyes of a woman can predict….!!!

ನಮಸ್ಕಾರ ಸ್ನೇಹಿತರೆ, ಹೆಣ್ಣಿನ ಕಣ್ಣುಗಳನ್ನು ನೋಡಿ ಭವಿಷ್ಯ ತಿಳಿಯಬಹುದು! ಕಣ್ಣನ್ನು ನೋಡಿ ಅವರ ಹಾಗೂ ಅವರ ಜೊತೆಗಿರುವವರ ಭವಿಷ್ಯ ತಿಳಿದುಕೊಳ್ಳಬಹುದು ಚಲನೆ ಜಾಸ್ತಿ ಇರುವ ಕಣ್ಣುಗಳುಳ್ಳ ಹೆಣ್ಣುಮಕ್ಕಳಲ್ಲಿ ಶ್ವೇತ ಚರ ಜಾಸ್ತಿ ಇರುತ್ತದೆ ಆದರೆ ವೈವಾಹಿಕ ಜೀವನ ಸಮತೋಲನದಿಂದ ಕೂಡಿರುತ್ತದೆ, ಇವರು ಯಾರಿಂದಲೂ ಅತಿಯಾದ ನಿರೀಕ್ಷೆ ಮಾಡುವುದಿಲ್ಲ. ಹಾಗೆ ಮಾಡಿದರೆ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಯಾವ ಮಹಿಳೆಯ ಕಣ್ಣುಗಳ ಹಳದಿ ಬಣ್ಣದಲ್ಲಿರುತ್ತದೆಯೋ ಅಂಥವರಿಗೆ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಉಂಟಾಗುವ ಸಾಧ್ಯತೆಗಳು ಹೆಚ್ಚು, ಮಹಿಳೆಯ ಕಣ್ಣು ಕೆಂಪಾಗಿದ್ದರೆ ತೀಕ್ಷ್ಣ ಸ್ವಭಾವವಿರುತ್ತದೆ ತುಂಬ ಕೋಪ ತೋರುತ್ತಾರೆ. ಪತಿಗೆ ಮಾರಕವಾಗಿ ಪರಿಣಮಿಸುತ್ತಾರೆ ಕಣ್ಣುಗುಡ್ಡೆ ಗುಂಡಗಿದ್ದರೆ ಅಂತವರು ಕೆಲಸಕಾರ್ಯಗಳಲ್ಲಿ ಬಹಳ ಚುರುಕಾಗಿರುತ್ತಾರೆ.

ಸಮಾಜದಲ್ಲಿ ಬಹಳ ಗೌರವಾದರಗಳನ್ನು ಪಡೆಯುತ್ತಾರೆ. ಉತ್ತಮ ಸಂಬಂಧಗಳನ್ನು ರೂಪಿಸಿಕೊಳ್ಳುವಲ್ಲಿ ಚಟುವಟಿಕೆಯಿಂದ ಇರುತ್ತಾರೆ. ಕಂದುಬಣ್ಣದ ಕಣ್ಣುಗಳಿರುವ ಮಹಿಳೆಯರು ಸುಳ್ಳು ಹೇಳುವುದಕ್ಕೆ ಹಿಂಜರಿಯಲ್ಲ, ಇತರರಿಂದ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವುದರಲ್ಲಿ ಇವರು ಬುದ್ಧಿವಂತರು. ಸಣ್ಣ ಕಣ್ಣುಗಳಿದ್ದರೆ ಪತಿಯ ಮಾತನ್ನು ಕೇಳುವುದಿಲ್ಲ ಮತ್ತು ಕುಟುಂಬದಲ್ಲಿ ತೊಂದರೆಗಳನ್ನು ತರುತ್ತಾರೆ, ಇಂಥ ಮಹಿಳೆಯರು ಯಾವುದೇ ಸಂಬಂಧವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ.

ಕಣ್ಣು ಗುಡ್ಡೆ ಕೆಳಗೆ ನೋಡುವಂತೆ ಇದ್ದರೆ ಅಂತವರು ತಮ್ಮ ಕುಟುಂಬದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ, ದೊಡ್ಡ ಕಣ್ಣುಗಳಿದ್ದು ಕಿವಿಯವರೆಗೆ ಹಬ್ಬಿದರೆ ಅಂತವರನ್ನು ಲಕ್ಷ್ಮಿ ಸ್ವರೂಪವೆಂದು ಪರಿಗಣಿಸಲಾಗುತ್ತದೆ, ಅಂಥವರು ಕುಟುಂಬಕ್ಕೆ ಸಂತೋಷ ಹಾಗೂ ಸಂಪತ್ತು ತರುತ್ತಾರೆ. ಕಣ್ಣುಗಳು ಬೆಳ್ಳಗಿದ್ದರೆ ಅಂತವರು ಸರಕಾರಿ ಉದ್ಯೋಗಿಗಳಾಗಲು ಸೂಕ್ತರಾದವರು. ಅವರ ಕೌಟುಂಬಿಕ ಜೀವನ ದೀರ್ಘಕಾಲದವರೆಗೆ ಚೆನ್ನಾಗಿರುತ್ತದೆ. ಕಣ್ಣು ಹುಬ್ಬುಗಳು ದೊಡ್ಡದಾಗಿದ್ದು ಮತ್ತು ಕಣ್ಣು ಕಪ್ಪಿದ್ದರೆ ಅಂತವರು ವಿವಿಧ ಕ್ಷೇತ್ರದಲ್ಲಿ ಕೀರ್ತಿ, ಗೌರವವನ್ನು ಸಂಪಾದಿಸುತ್ತಾರೆ, ಈ ಮಹಿಳೆಯರ ಕೌಟುಂಬಿಕ ಹಾಗೂ ಸಾಮಾಜಿಕ ಜೀವನ ಚೆನ್ನಾಗಿರುತ್ತದೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *