ಇಂತಹ ವ್ಯಕ್ತಿಗಳು ಹಣದ ಸಮಸ್ಯೆಯನ್ನು ಎದುರಿಸುತ್ತಾರೆ

Recent Posts

ಇಂತಹ ವ್ಯಕ್ತಿಗಳು ಹಣದ ಸಮಸ್ಯೆಯನ್ನು ಎದುರಿಸುತ್ತಾರೆ

ನಮಸ್ಕಾರ ಸ್ನೇಹಿತರೆ, ಪ್ರತಿಸಾರಿ ಚಾಣಕ್ಯನ ನೀತಿಯನ್ನು ಕೇಳಿದರೆ ನಮ್ಮ ಒಂದು ಹುಮ್ಮಸ್ಸು ಹೆಚ್ಚಾಗುತ್ತದೆ ನಾವು ಹಣವನ್ನು ಎಷ್ಟು ದುಡಿದರೂ ನಮ್ಮ ಕೈಯಲ್ಲಿ ನಿಲ್ಲುವುದಿಲ್ಲ, ನಮಗೆ ಯಶಸ್ಸು ಸಾಧಿಸದಿರಲು ಕೆಲವು ಕಾರಣಗಳಿವೆ, ಈ ತರಹದ ವಿಚಾರಗಳು ನಮ್ಮ ಯಶಸ್ಸಿಗೆ ಅಡ್ಡ ಗೋಡೆಯಾಗಿ ನಿಲ್ಲುತ್ತವೆ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯರು, ನಾವು ಎಷ್ಟು ಉತ್ತುಂಗಕ್ಕೆ ಹೋಗುತ್ತೇವೆ ಎಷ್ಟು ಹೆಚ್ಚಿನ ಕೆಲಸಗಳನ್ನು ಮಾಡುತ್ತೀವಿ, ಆದರೆ ಅದರಿಂದ ಬಂದ ಹಣವು ನಮ್ಮ ಕೈಯಲ್ಲಿ ನಿಲ್ಲುವುದೇ ಇಲ್ಲ, ಅನೇಕ ಬಾರಿ ಇದಕ್ಕೆ ಮುಖ್ಯ ಕಾರಣವೇನು ಎಂಬ ಯೋಚನೆಯಲ್ಲಿಯೇ ನಾವು ಕಾಲ ಕಳೆಯುತ್ತೇವೆ, ಚಾಣಕ್ಯ ನೀತಿಯ ಪ್ರಕಾರ ಇದಕ್ಕೆಲ್ಲ ಮುಖ್ಯ ಕಾರಣವೇನು ನಿಮಗೆ ಗೊತ್ತಾ? ನಿಮ್ಮ ಬಳಿ ಹಣ ಯಾಕೆ ನಿಲ್ಲುತ್ತಿಲ್ಲ ಅದಕ್ಕೆ ಕಾರಣಗಳೇನು ಎನ್ನುವುದನ್ನು ಇವತ್ತಿನ ವಿಶ್ಲೇಷಣೆಯಲ್ಲಿ ನೋಡೋಣ ಬನ್ನಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಇಂತಹ ಕಾರ್ಯಗಳನ್ನು ಮಾಡಿದರೆ, ಇಂತಹ ವಿಚಾರಗಳನ್ನು ತ್ಯಜಿಸಿದರೆ ನಿಮಗೆ ಗೆಲುವು ನಿಶ್ಚಿತವಾಗಿರುತ್ತದೆ ಎಂದು, ಆಚಾರ್ಯ ಚಾಣಕ್ಯರು ಹೇಳುತ್ತಾರೆ, ದೀರ್ಘಕಾಲ ನಿಂದಿಸುವ ವ್ಯಕ್ತಿ ತೀವ್ರದಲ್ಲಿ ಹಣದ ಕೊರತೆಯನ್ನು ಎದುರಿಸಬೇಕಾಗುತ್ತದೆ, ಮಾತೇ ಲಕ್ಷ್ಮಿಯು ದೀರ್ಘಕಾಲ ಮರುಗುವ ಜನರನ್ನು ಇಷ್ಟ ಪಡುವುದಿಲ್ಲ ಆದ್ದರಿಂದ ಅವಳು ತನ್ನ ಆಶೀರ್ವಾದವನ್ನು ಇಂತಹ ಜನರ ಮೇಲೆ ಸುರಿಸುವುದಿಲ್ಲ, ಇಂತಹ ಸೋಮಾರಿತನ ಇರುವವರ ಬಳಿ ಲಕ್ಷ್ಮೀದೇವಿಯು ಎಂದಿಗೂ ಹತ್ತಿರ ಕೂಡ ಸುಳಿಯುವುದಿಲ್ಲ, ಎಂದು ಚಾಣಕ್ಯರು ತನ್ನ ನೀತಿಯಲ್ಲಿ ಹೇಳಿದ್ದಾರೆ, ಹಾಗೆಯೇ ಒರಟು ಮಾತನಾಡುವ ಜನರು ಕೂಡ ಉದ್ಧಾರವಾಗುವುದಿಲ್ಲ, ಕಠಿಣವಾಗಿ ಪದಗಳನ್ನು ಮಾತನಾಡುವಂತಹ ವ್ಯಕ್ತಿಗಳಿಗೆ ಅಥವಾ ಅಸಭ್ಯವಾಗಿ ವರ್ತಿಸುವಂತಹ ಜನರನ್ನು ಯಾರು ಇಷ್ಟಪಡುವುದಿಲ್ಲ ತಾಯಿ ಲಕ್ಷ್ಮೀದೇವಿಯು ಕೂಡ ಅಂತಹವರನ್ನು ಇಷ್ಟಪಡುವುದಿಲ್ಲ, ಆದ್ದರಿಂದ ಕಹಿಯಾಗಿ ಮಾತನಾಡುವ ಮೂಲಕ ಆ ವ್ಯಕ್ತಿಯ ಸ್ನೇಹಿತರು ಸಂಬಂಧಿಕರು ಅವನಿಂದ ದೂರವಾಗುತ್ತಾರೆ, ಅಥವಾ ಹಣವು ಅವರೊಂದಿಗೆ ಉಳಿಯುವುದಿಲ್ಲ ಹಂತಹಂತವಾಗಿ ಅವರನ್ನು ತ್ಯಜಿಸುತ್ತಾರೆ, ಕೊನೆಗೆ ಒಬ್ಬಂಟಿಯಾಗಿ ಜೀವನವನ್ನು ಅವನು ನಡೆಸಬೇಕು, ಅವನಿಗೆ ದಾರಿದ್ರ್ಯವು ಅಂಟಿಕೊಳ್ಳುತ್ತದೆ, ಅವನಿಗೆ ಹಣ ಕೈಯಲ್ಲಿ ನಿಲ್ಲುವುದಿಲ್ಲ, ಅಶುದ್ಧವಾಗಿರುವವರ ಹತ್ತಿರ ಕೂಡ ಹಣ ನಿಲ್ಲುವುದಿಲ್ಲ, ಪ್ರತಿನಿತ್ಯ ಸ್ನಾನ ಮಾಡದೇ ಇರುವವರು ಅಥವಾ ಹಲ್ಲುಜ್ಜದೆ ಇರುವವರು ಸ್ವಚ್ಛವಾಗಿ ಬಟ್ಟೆಗಳನ್ನು ಧರಿಸದೆ ಇರುವವರು ಮತ್ತು ಕೊಳಕು ಮತ್ತು ಕೊಳಕಿಗಿನಿಂದ ಬದುಕುವ ಜನರನ್ನು ಲಕ್ಷ್ಮೀದೇವಿಯು ಎಂದಿಗೂ ಇಷ್ಟಪಡುವುದಿಲ್ಲ, ಸ್ವಚ್ಛತೆ ಇಲ್ಲದ ಆ ಸ್ಥಳದಲ್ಲಿ ಲಕ್ಷ್ಮೀದೇವಿಯು ಎಂದಿಗೂ ವಾಸಿಸುವುದಿಲ್ಲ,

ಸ್ವಚ್ಛತೆ ಮತ್ತು ಒಳ್ಳೆಯ ಭಾವನೆಯನ್ನು ನೀವು ಇಟ್ಟುಕೊಂಡರೆ ಮಾತ್ರ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುವಳು, ಇಂತಹ ದಾರಿದ್ರ್ಯ ವಿಚಾರಗಳನ್ನು ನೀವು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡರೆ ಅಥವಾ ಕೊಳಕಾಗಿ ನಾವು ಇದ್ದರೆ ಲಕ್ಷ್ಮಿ ನಮ್ಮ ಮನೆಯಿಂದ ಪಲಾಯನವನ್ನು ಮಾಡುತ್ತಾಳೆ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯರು, ಮೋಸ ಮಾಡುವ ಜನರು ವಂಚನೆ ಮತ್ತು ಅಪ್ರಾಮಾಣಿಕತೆಯಿಂದ ಒಬ್ಬ ವ್ಯಕ್ತಿ ಸ್ವಲ್ಪ ಸಮಯದವರೆಗೆ ಮಾತ್ರ ಅವನು ಖುಷಿಪಡಬಹುದು ಅಥವಾ ಆ ಸಮಯ ಅವನಿಗೆ ಪ್ರಯೋಜನಕಾರಿಯಾಗಬಹುದು, ಆದರೆ ಸತ್ಯವನ್ನು ಬಹಿರಂಗ ಪಡಿಸಿದ ನಂತರ ಯಾರು ಅವನನ್ನು ನಂಬುವುದಿಲ್ಲ ಲಕ್ಷ್ಮೀದೇವಿಯು ಕೂಡ ಅಂತಹ ಜನರ ಪರವಾಗಿ ಯಾವತ್ತು ನಿಲ್ಲುವುದಿಲ್ಲ, ಅಂಥವರ ಕೈಯಲ್ಲಿ ಕ್ಷಣಿಕ ಕ್ಷಣ ಮಾತ್ರ ಹಣ ನಿಲ್ಲುತ್ತದೆ, ನಂತರ ಅವರು ಎಷ್ಟೇ ದುಡಿಯಲಿ ಏನೇ ದುಡಿಯಲಿ ಕೊನೆಯಲ್ಲಿ ಅವರ ಕೈಯಲ್ಲಿ ಹಣವು ನಿಲ್ಲುವುದೇ ಇಲ್ಲ, ಬರಿಗೈ ಜೀವನ ಅವರದಾಗುತ್ತದೆ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯರು,

ಅತಿಯಾಗಿ ತಿನ್ನುವ ಜನರು ಕೂಡ ಮನೆಯಲ್ಲಿ ದಾರಿದ್ರ್ಯವನ್ನು ಉಂಟು ಮಾಡುತ್ತಾರೆ, ಆಚಾರ್ಯ ಚಾಣಕ್ಯರು ಹೇಳುವಂತೆ ಒಬ್ಬ ವ್ಯಕ್ತಿಯು ಯಾವಾಗಲೂ ತನ್ನ ದೇಹಕ್ಕೆ ಅಗತ್ಯವಿರುವಷ್ಟು ಆಹಾರವನ್ನು ಮಾತ್ರ ಸೇವಿಸಬೇಕು, ಹೆಚ್ಚಿನ ಆಹಾರವನ್ನು ಸೇವಿಸಿದರೆ ಅನೇಕ ರೋಗಗಳು ಉಂಟಾಗುತ್ತದೆ ಮತ್ತು ಹಣಗಳಿಸಿರುವ ಬದಲು ಅನಾರೋಗ್ಯಕರ ವ್ಯಕ್ತಿಯ ಚಿಕಿತ್ಸೆಯಲ್ಲಿ ಹಣವನ್ನು ಕಳೆದುಕೊಳ್ಳುತ್ತಾನೆ ಆದ್ದರಿಂದ ಅತಿಯಾಗಿ ತಿನ್ನದೆ ಹಿತವಾಗಿ ಆಹಾರವನ್ನು ತಿನ್ನಬೇಕು ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯರು,

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *