ಕನಸಿನಲ್ಲಿ ಹಂದಿ ಕಂಡರೆ

Recent Posts

ಕನಸಿನಲ್ಲಿ ಹಂದಿ ಕಂಡರೆ

ಒಂದು ವೇಳೆ ನಿಮ್ಮ ಕನಸಿನಲ್ಲಿ ಹಂದಿಯನ್ನು ಕಂಡರೆ ಸ್ವಪ್ನ ಶಾಸ್ತ್ರದಲ್ಲಿ ಏನೆಲ್ಲಾ ಅರ್ಥವಿದೆಯೆಂದು ತಿಳಿದುಕೊಳ್ಳೋಣ ಬನ್ನಿ ಸಾಧಾರಣವಾಗಿ ಕನಸಿನಲ್ಲಿ ಹಂದಿಯನ್ನು ನೋಡುವುದು ಅಷ್ಟೊಂದು ಒಳ್ಳೆಯ ಕನಸಲ್ಲ ಎಂದು ಹೇಳಬಹುದು ಆದರೆ ಕೆಲವೊಂದು ಸಂದರ್ಭಗಳಲ್ಲಿ ಇದು ಒಂಥರಾ ಒಳ್ಳೆಯ ಕನಸೂ ಅಂತಾನೂ ಹೇಳಬಹುದು ಮತ್ತೆ ಅದು ಕೆಟ್ಟತನ ಸಂತನು ಹೇಳಬಹುದು ನಿಮ್ಮ ಕನಸಿನಲ್ಲಿ ಹಂದಿಯನ್ನು ಸುಮ್ಮನೆ ಹಾಗೇ ನೋಡುತ್ತಿರುವಾಗ ಒಂದು ಕಡೆ ಕೂತಿರುವ ಹಾಗೆ ಅಥವಾ ಒಂದು ಕಡೆ ನಿಂತಿರುವ ಹಾಗೆ ಕಂಡರೆ ಮುಂಬರುವ ದಿನಗಳಲ್ಲಿ ತುಂಬಾ ವಿಚಾರಗಳಲ್ಲಿ ತುಂಬಾ ಹುಷಾರಾಗಿ ಇರಬೇಕು ಎಂದರ್ಥ ಅದರಲ್ಲಿ ಮೊದಲನೆಯದು

ಮುಂಬರುವ ದಿನಗಳಲ್ಲಿ ಯಾವುದೋ ಒಂದು ಕೆಟ್ಟ ಕೆಲಸ ಗಳಲ್ಲಿ ಸಿಕ್ಕಿ ಕೊಳ್ಳಬಹುದೆ ಎಂದರ್ಥ ಆದ್ದರಿಂದ ನೀವು ಕೆಟ್ಟ ಕೆಲಸಗಳಿಂದ ದೂರವಿರಬೇಕು ಎರಡನೆಯದು ಯಾರಾದರೂ ನಿನ್ನೆಸರೇನು ಕೆಟ್ಟ ಕೆಲಸಗಳಿಗೆ ಬಳಸಿಕೊಂಡು ನಿಮ್ಮನ್ನು ಸಿಕ್ಕಿ ಹಾಕಿಸುವ ಅವಕಾಶಗಳಿವೆ ಎಂದು ಈಕನಸು ನಿಮಗೆ ಸೂಚಿಸುತ್ತದೆ ಆದ್ದರಿಂದ ಮುಂದೆ ಬರುವ ದಿನಗಳು ನಿಮ್ಮ ಸುತ್ತಮುತ್ತಲು ಏನು ನಡೆಯುತ್ತಿದೆ ಎಂದು ನಿಮ್ ಬಗ್ಗೆ ಯಾರು ಏನು ಮಾಡುತ್ತಿದ್ದಾರೆ ಎಂದು ಸ್ವಲ್ಪ ಗಮನ ಹರಿಸಿ

ಮೂರನೆಯದಾಗಿ ನೀವು ಮುಂಬರುವ ದಿನಗಳಲ್ಲಿ ಯಾರಾದರೂ ಹೊಸ ವ್ಯಕ್ತಿಗಳನ್ನು ಸಂಧಿಸುತ್ತೀರಿ ಅಂಥವರಿಂದ ನಿಮಗೆ ಯಾವುದೋ ಒಂದು ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂದು ಅರ್ಥ ನಾಲ್ಕನೇದಾಗಿ ಮುಂಬರುವ ದಿನಗಳಲ್ಲಿ ನಿಮ್ಮ ಹೆಸರು ಪ್ರತಿಷ್ಠೆಗಳು ಹಾಳಾಗುವ ಚಾನ್ಸಸ್ ಇವೆಯೆಂದು ಈ ಕನಸು ನಿಮಗೆ ತೋರಿಸುತ್ತದೆ

ಐದನೆಯದು ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ರೀತಿಯ ಧನಹಾನಿ ಆಗಬಹುದೆಂದು ಈ ಕನಸು ಸೂಚಿಸುತ್ತದೆ ಆದ್ದರಿಂದ ನೀವು ಇನ್ನು ಸ್ವಲ್ಪ ದಿನಗಳು ತುಂಬಾ ಹುಷಾರಾಗಿ ಇರಬೇಕೆಂದು ಈ ಕನಸು ನಿಮಗೆ ಸೂಚಿಸುತ್ತದೆ ಒಂದು ವೇಳೆ ನಿಮಾಗೆ ಒಂದು ಹಕ್ಕಿಯು ಹಂದಿಯ ಮೇಲೆ ಕೂತಿರುವ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ನಿಮ್ಮ ಹೆಸರು ಪ್ರತಿಷ್ಠೆಗಳಿಗೆ ಹಾನಿ ಉಂಟಾಗುತ್ತದೆ ಎಂದು ಈ ಕನಸು ಸೂಚಿಸುತ್ತದೆ

ಒಂದು ವೇಳೆ ನೀವು ಹಂದಿ ಮೇಲೆ ಕುತ್ಕೊಂಡು ಸವಾರಿ ಮಾಡ್ತಿರೋ ರೀತಿ ಕಂಡರೆ ಇದೊಂದು ಒಳ್ಳೆಯ ಕನಸು ಹೇಳಬಹುದು ಮುಂಬರುವ ದಿನಗಳಲ್ಲಿ ನಿಮ್ಮಿಂದ ಯಾರಾದರೂ ಕೆಟ್ಟ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಇದ್ದರು ಅಂತವರು ನಿಮ್ಮಿಂದ ದೂರ ಆಗ್ತಾ ಇದಾರೆ ಅಂತ ಅರ್ಥ ಅಂದ್ರೆ ನಿಮ್ಮ ಜೀವನದಲ್ಲಿ ಯಾರು ಕೆಟ್ಟ ವ್ಯಕ್ತಿಗಳಿದ್ದಾರೆ ಫ್ರೆಂಡ್ಸ್ ಆಗಿರಬಹುದು ಅಥವಾ ಅಣ್ಣ-ತಂಗಿ ಆಗಿರಬಹುದು ಬಿಸಿನೆಸ್ ಪಾರ್ಟ್ನರ್ ಆಗಿರಬಹುದು ಅಂತವರು ನಿಮ್ಮಿಂದ ದೂರ ಆಗ್ತಾರೆ ಅಂತ ಅರ್ಥ

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಹಂದಿ ಕೊಂಬನ್ನು ನೋಡಿದರೆ ಇದೊಂದು ರೀತಿಯ ಒಳ್ಳೆಯ ಕನಸು ಎಂದು ಹೇಳಬಹುದು ಮತ್ತು ಕೆಟ್ಟ ಕನಸೆಂದು ಹೇಳಬಹುದು ಏನಕ್ಕೆಂದರೆ ಮುಂಬರುವ ದಿನಗಳಲ್ಲಿ ಒಂದು ರೀತಿಯ ದನ ಲಾಭವಾಗಲಿದೆ ಎಂದರ್ಥ ಅದಕ್ಕೆ ಇದು ಒಳ್ಳೆಯ ಕನಸು ಆದರೆ ಈ ಧನಲಾಭ ಯಾವುದೋ ಒಂದು ರೀತಿಯ ಕೆಟ್ಟ ಕೆಲಸದ ಮೂಲಕ ಬರಲಿದೆ ಎಂದು ಈ ಕನಸು ನಿಮಗೆ ಸೂಚಿಸುತ್ತದೆ ಅದರಿಂದ ಇದು ಕೆಟ್ಟ ಕನಸು ಎಂದೇ ಹೇಳಬಹುದು ಒಂದು ವೇಳೆ ನಿಮ್ಮ ಕನಸಿನಲ್ಲಿ ಒಂದು ಮದದಿಂದ ಇರುವಂತಹ ಹಂದಿಯನ್ನು ಕಂಡರೆ ಮುಂಬರುವ ದಿನಗಳಲ್ಲಿ ನಿಮ್ಮ ಹೆಂಡತಿಯ ಇರಬಹುದು ಅಥವಾ ದಂಡ ಇರಬಹುದು ಅಕ್ರಮ ಸಂಬಂಧ ಇಟ್ಟಕೊಳ್ಳಬಹುದು ಎಂದು ಸೂಚಿಸುತ್ತದೆ
ಧನ್ಯವಾದಗಳು

Leave a Reply

Your email address will not be published. Required fields are marked *