ಕಬ್ಬಿನ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಆಗುವ ಲಾಭಗಳು

ಕಬ್ಬಿನ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಆಗುವ ಲಾಭಗಳು

ನಮಸ್ಕಾರ ಸ್ನೇಹಿತರೆ, ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ನಾವು ತಂಪು ಪಾನಿ ಗಳ ಮೊರೆ ಹೋಗುತ್ತೇವೆ ಆದರೆ ದೇಹಕ್ಕೆ ನೈಸರ್ಗಿಕವಾದ ಪಾನಿ ಗಳಾದ ಎಳನೀರು ಶರಬತ್ ಕಬ್ಬಿನಹಾಲು ಇವೆಲ್ಲ ದಣಿದ ದೇಹಕ್ಕೆ ಶಕ್ತಿ ನೀಡುತ್ತದೆ ಕಬ್ಬಿನಹಾಲು ಉಷ್ಣ ಸ್ವಭಾವದವರು ಬೇಸಿಗೆಕಾಲ ದಷ್ಟೇ ಅಲ್ಲದೆ ಉಳಿದ ದಿನಗಳಲ್ಲಿ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಗಳಿವೆ ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟ್ ಗಳು ಪ್ರೋಟೀನ್ ಗಂಧಕ ಕ್ಯಾಲ್ಸಿಯಂ ಕಬ್ಬಿಣದ ಸ್ವತ್ತು ಮತ್ತು ಪೊಟ್ಯಾಷಿಯಂ ಅಂತಹ ಕಣಜಗಳು ಹಲವಾರು ಪೋಸ್ಟಿಕ ಅಂಶಗಳು ಇದರಲ್ಲಿ ಅಡಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಬೇಸಿಗೆಯಲ್ಲಿ ಕಳೆದುಕೊಂಡ ಶಕ್ತಿಯನ್ನು ಮತ್ತೆ ಪಡೆಯಲು ಕಬ್ಬಿನ ಹಾಲು ಒಂದು ಅತ್ಯುತ್ತಮ ಆಯ್ಕೆಯಾಗಿದೆ ಕಬ್ಬಿನ ಹಾಲು ಕುಡಿದ ಒಂದು ಸ್ವಲ್ಪ ಹೊತ್ತಿನಲ್ಲಿ ಇದರಲ್ಲಿರುವ ಪೋಸ್ಟಿಕ ಅಂಶವು ರಕ್ತಕ್ಕೆ ಲಭಿಸುವ ಮೂಲಕ ತಕ್ಷಣವೇ ಶಕ್ತಿ ಪಡೆಯಲು ನೆರವಾಗುತ್ತದೆ ಉರಿಮೂತ್ರ ಸಮಸ್ಯೆ ಇದ್ದರೆ ಕಬ್ಬಿನ ಹಾಲಿನಲ್ಲಿ ನಲ್ಲಿ ಕಾಯಿರಸ ಹಾಗೂ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಉರಿಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆಯಂತೆ ಮತ್ತು ಕಬ್ಬಿಣ ಹಾಲಿಗೆ ಶುಂಠಿ ನಿಂಬು ಬೆರೆಸಿ ಸೇವಿಸುವುದರಿಂದ ಇದು ಜೀವನ ಶಕ್ತಿಯನ್ನು ರುದ್ಧಿಸಿ ಹೊಟ್ಟೆ ಹುಬ್ಬರ ಮತ್ತು ಇತ್ಯಾದಿಗಳನ್ನು ಹೋಗಲಾಡಿಸುತ್ತದೆಯಂತೆ ಕಬ್ಬಿನಹಾಲು ದೇಹದಲ್ಲಿನ ನೈಜಿಲಿ ಕರಣ ಸಮಸ್ಯೆಯನ್ನು ತಡೆಯುವುದರೊಂದಿಗೆ ದೇಹದಲ್ಲಿ ನೀರಿನ ಪ್ರಮಾಣವನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ ಹಾಗೂ ಕಿಡ್ನಿಯಲ್ಲಿರುವ ಕಲ್ಲನ್ನು ಕೂಡ ಹೋಗಲಾಡಿಸುತ್ತದೆ

ಹೌದು ಕಬ್ಬಿನ ಹಾಲಿನಲ್ಲಿರುವ ಅತ್ಯಂತ ಪ್ರಯೋಜನಕಾರಿ ಗುಣವೆಂದರೆ ಅದು ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುತ್ತದೆಯಂತೆ ಹೌದು ಕಿಡ್ನಿಯಲ್ಲಿ ಕಲ್ಲು ಇದ್ದರೂ ಇದನ್ನು ನಿಯಮಿತವಾಗಿ ಕುಡಿಯುವುದರಿಂದ ಆ ಸಮಸ್ಯೆಯಿಂದ ಗುಣಮುಖವಾಗಲು ಸಹಾಯಕಾರಿಯಾಗುತ್ತದೆಯಂತೆ ಮತ್ತು ಕಬ್ಬಿನಹಾಲು ಕುಡಿಯುವುದಕ್ಕಿಂತ ಬರಿ ಕಬ್ಬನ್ನು ಜಗಿದು ತಿನ್ನುವುದರಿಂದ ಹಲ್ಲು ಮತ್ತು ವಸಡುಗಳು ಗಟ್ಟಿಯಾಗುತ್ತದೆಯಂತೆ ಇದರಲ್ಲಿರುವ ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳನ್ನು ದೃಢಗೊಳಿಸಲು ನೆರವಾಗುತ್ತದೆಯಂತೆ ಇನ್ನು ಕಬ್ಬಿನಹಾಲು ಕುಡಿಯುವುದಕ್ಕಿಂತ ಮುಂಚೆ ತಾವೆಲ್ಲ ಮುನ್ನೆಚ್ಚರಿಕೆ ವಹಿಸಬೇಕು ಎಂದು ನಾನು ನಿಮಗೆ ಹೇಳುತ್ತೇನೆ ಸಾಮಾನ್ಯವಾಗಿ ಬಾಯಾರಿಕೆಯಾದಾಗ ರಸ್ತೆ ಬದಿಯಲ್ಲಿರುವ ಕಬ್ಬಿನ ಹಾಲಿಗೆ ಮೊರೆಹೋಗುತ್ತೇವೆ ಆದರೆ ಕಬ್ಬಿನ ಹಾಲು ಕುಡಿಯುವ ಮುನ್ನ ಕೆಲವೊಂದು ವಿಷಯಗಳನ್ನು ನಾವು ನೆನಪಿಟ್ಟುಕೊಳ್ಳಬೇಕು

ಬಹಳಷ್ಟು ಕಬ್ಬಿನ ಅಂಗಡಿಯಲ್ಲಿ ಒಬ್ಬರೇ ಇರುತ್ತಾರೆ ಅವರು ಮಿಷನ್ ಸ್ಟಾರ್ಟ್ ಮಾಡಿ ಅವರೇ ಜ್ಯೂಸ್ ಮಾಡಿಕೊಡುತ್ತಾರೆ ಜ್ಯೂಸ್ ಮಾಡುವ ವ್ಯಕ್ತಿ ಆಗಾಗ ಮಿಷಿನ್ ಮುಟ್ಟಿ ತನ್ನ ಕೈಯನ್ನು ಕೆಮಿಕಲ್ ಮಾಡಿಕೊಳ್ಳುತ್ತ ಇರುತ್ತಾನೆ ಮತ್ತು ಅದೇ ಕೈಯಲ್ಲಿ ಜ್ಯೂಸನ್ನು ಮಾಡಿಕೊಡುತ್ತಾನೆ ಇನ್ನು ಕಬ್ಬಿನ ಹಾಲನ್ನು ಮಾಡಿವ ಯಂತ್ರ ಆಗಾಗ ಸ್ವಚ್ಛಗೊಳಿಸಿ ಬೇಕಾಗುತ್ತದೆ ಯಾಕೆಂದರೆ ಕಬ್ಬಿನಲ್ಲಿ ಮಣ್ಣಿನ ಅಂಶ ಇರುತ್ತದೆ ಬಹಳಷ್ಟು ಮಂದಿ ಸ್ವಚ್ಛ ಮಾಡುವುದಿಲ್ಲ ಮತ್ತು ನಿಂಬೆಹಣ್ಣು ಅಥವಾ ಪುದಿನ ಶುಂಠಿ ಯನ್ನು ಸ್ವಚ್ಛಗೊಳಿಸದೆ ಕಬ್ಬಿನ ರಸಕ್ಕೆ ಬೆರೆಸಿ ನೀಡುತ್ತಾರೆ ಅದರಲ್ಲೂ ಕೆಂಪಾಗಿರುವ ಕಬ್ಬಿನಿಂದ ಮಾಡಿದ ರಸವನ್ನು ಸೇವನೆ ಮಾಡಬಾರದಂತೆ ಯಾಕೆಂದರೆ ಆ ಕಬ್ಬು ಕೊಳೆತಿರುತದೆ ಮತ್ತು ಅದರ ರಸ ನಿಮ್ಮ ಆರೋಗ್ಯವನ್ನು ಕೆಡೆಸುವುದರಲ್ಲಿ ಎರಡು ಮಾತಿಲ್ಲ ಹಾಗಾಗಿ ಕಬ್ಬಿನ ಹಾಲನ್ನು ಕುಡಿಯುವಾಗ ಕೆಲವೊಂದಿಷ್ಟು ಮುನ್ನಎಚ್ಚರಿಕೆಯನ್ನು ಬಯಸಿದರೆ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.