ಮೂಲಂಗಿ ಈ ಕಾರಣಕ್ಕೆ ತಿನ್ಲೇಬೇಕು ಸತ್ಯ ಗೊತ್ತಾದ್ರೆ ತಿನ್ನದವರೂ ತಿಂತಾರೆ

ಮೂಲಂಗಿ ಈ ಕಾರಣಕ್ಕೆ ತಿನ್ಲೇಬೇಕು ಸತ್ಯ ಗೊತ್ತಾದ್ರೆ ತಿನ್ನದವರೂ ತಿಂತಾರೆ

ಮೂಲಂಗಿ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಬೇರೆಬೇರೆ ರೀತಿಯಲ್ಲಿ ಸಹಾಯಮಾಡುತ್ತದೆ ಮೂಲಂಗಿ ಇಷ್ಟ ಆಗೋದಿಲ್ಲ ಖಂಡಿತವಾಗಲೂ ಕೂಡ ನಮಗೆ ಯಾವ್ಯಾವ ರೀತಿಯಲ್ಲಿ ಆರೋಗ್ಯಕ್ಕೆ ಸಹಾಯ ಆಗುತ್ತೆ ಮೊದಲು ಅಂತ ಹೇಳಿದ್ರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಜೀವನಕ್ಕೆ ಹೇಳಿಮಾಡಿಸಿದಂತಹ ತರಕಾರಿ ಅಂತಾನೇ ಹೇಳಬಹುದು ಇದರಲ್ಲಿ ನಾರಿನಂಶ ಹೇರಳವಾಗಿದ್ದುದರಿಂದ ಇದು ಜೀವನಕ್ಕೆ ತುಂಬಾನೇ ಬೆಸ್ಟ್ ಇದು ಜೀರ್ಣಶಕ್ತಿಯನ್ನು ಜಾಸ್ತಿ ಮಾಡಿಕೊಳ್ಳಬೇಕು

ಇದು ಸಹಾಯ ಆಗುತ್ತೆ ಅಂತ ಹೇಳಿದ್ರೆ ಇದು ಡಯಾಬಿಟಿಕ್ ಪೇಷನ್ಸ್ ಗೆ ತುಂಬಾನೆ ಒಳ್ಳೆಯದು ನಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದು ತುಂಬಾನೇ ಹೆಲ್ಪ್ ಆಗುತ್ತೆ ನಮ್ಮ ಚರ್ಮದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದರಲ್ಲಿ ವಿಟಮಿನ್ ಕೊರತೆಯಿಂದಾಗಿ ಚರ್ಮದಲ್ಲಿ ಏನಾದರೂ ಪದೇಪದೇ ಅಲರ್ಜಿಯಾಗಿ ನಮಗೆ ಸಹಾಯ ಮಾಡುತ್ತೆ ಇನ್ನೊಂದು ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ಕೂಡ ಈ ಮೂಲಂಗಿ ನಮಗೆ ಸಹಾಯ ಆಗುತ್ತದೆ ಇದರಲ್ಲಿರುವ ವಿಟಮಿನ್ ಸಿ ಇದೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಇಮ್ಯುನಿಟಿ ಬೂಸ್ಟರ್ ಎಂದೇ ಹೇಳಬಹುದು ಯಾವುದೇ ತರದ ಅಡುಗೆಗಳಲ್ಲಿ ನಾವು ಪ್ರತಿದಿನ ಬೇಕೆಂದರೆ ಯೂಸ್ ಮಾಡಬಹುದು

ಇನ್ನೊಂದು ಸಮಸ್ಯೆಯನ್ನು ಕಂಟ್ರೋಲ್ ಇಟ್ಟುಕೊಳ್ಳುವುದಕ್ಕೆ ಮೂಲಂಗಿಯನ್ನು ನಾವು ಬಳಸುವುದು ತುಂಬಾ ಸಹಾಯ ಆಗುತ್ತೆ ಹಾಗೆ ಮೂಲಂಗಿಯಲ್ಲಿ ನಮಗೆ ಹೇರಳವಾಗಿ ನೀರಿನಂಶ ಕೂಡ ಸಿಗುತ್ತೆ ಇದರಿಂದಾಗಿ ನಮ್ಮ ದೇಹದಲ್ಲಿ ಡಿಹೈಡ್ರೇಷನ್ ಸಮಸ್ಯೆ ಆಗುವುದಿಲ್ಲ ಡಿಹೈಡ್ರೇಷನ್ ಸಮಸ್ಯೆ ಇದ್ದರೆ ಅಂತವರು ಮೂಲಂಗಿಯನ್ನು ಹೆಚ್ಚು ಹೆಚ್ಚು ಬಳಸುವುದರಿಂದ ದೇಹಕ್ಕೆ ನಮಗೆ ಬೇಕಾದಷ್ಟು ನೀರಿನ ಪ್ರಮಾಣ ಕೂಡ ಸಿಗುತ್ತೆ

ಇನ್ನೊಂದು ಬೇಕಂತ ಹೇಳಿದ್ರೆ ಮಲಬದ್ಧತೆ ಹಾಗೇನೆ ಇದರ ಜೊತೆಯಲ್ಲಿ ಪೈಲ್ಸ್ ಸಮಸ್ಯೆ ಮೂಲವ್ಯಾಧಿ ಸಮಸ್ಯೆ ಅವರಿಗೆ ಕೂಡ ತುಂಬಿರುವಂತಹ ಮಲಬದ್ಧತೆ ಸಮಸ್ಯೆಯನ್ನು ದೂರ ಇಡುವುದಕ್ಕೆ ತುಂಬಾನೇ ಸಹಾಯ ಆಗುತ್ತೆ ಸಮಸ್ಯೆ ಇರುವವರಿಗೆ ಮೋಷನ್ ಅಲ್ಲಿ ರಕ್ತ ಹೋಗುವುದು ಮೋಷನ್ ಹೋಗುವಾಗ ಮೂಲಂಗಿಯನ್ನ ಬಳಸಬಹುದು ನಾವು ಬೇರೆಬೇರೆ ರೀತಿಯಲ್ಲಿ ಬಳಸಬಹುದು ನಮ್ಮ ಆಹಾರದಲ್ಲಿನ ಆದಷ್ಟು ಬಳಸಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.