ಕಾಲುಂಗುರ ಧರಿಸುವ ಮಹತ್ವ ಏನು?
ಭಾರತೀಯ ಸಂಸ್ಕೃತಿ!!
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕಾಲುಂಗುರ ಧರಿಸುವ ಮಹತ್ವವೇನು? ಭಾರತೀಯ ಸಂಪ್ರದಾಯಗಳು ನಿಜವಾಗಿಯೂ ಆಸಕ್ತಿದಾಯಕವಾಗಿವೆ, ಭಾರತೀಯ ನಾರಿ ಎಂದ ತಕ್ಷಣ ಕಣ್ಮುಂದೆ ಬರುವುದು ಸೀರೆಯುಟ್ಟ ನಾರಿಯ ಚಿತ್ರಣ ಮಾತ್ರವಲ್ಲ ಆಕೆಯುಟ್ಟ ತೊಡಗೆ ಕೂಡ ಕೈಯಂದಕ್ಕೆ ಕೈ ಬಳೆ, ಹಣೆ ಅಂದಕ್ಕೆ ಬಿಂದಿ, ಕಣ್ಣಿಗೆ ಕಾಡಿಗೆ, ಆಕೆಯ ನೀಳ ಜಡೆಗೊಂದು ಮಲ್ಲಿಗೆ, ಕಾಲಿಗೊಂದು ಕಾಲ್ಗೆಜ್ಜೆ. ಇನ್ನು ಆಕೆ ವಿವಾಹಿತೆಯಾದರೆ ಅಂದದ ಕಾಲಿಗೊಂದು ಕಾಲುಂಗುರ ಹಾಗೂ ಕುತ್ತಿಗೆಗೊಂದು ಮಂಗಳಸೂತ್ರ ಇದುವೇ ಹೆಣ್ಣಿಗೆ ಭೂಷಣ, ಇದು ಈಗಷ್ಟೇ ಬಂದ ಸಂಪ್ರದಾಯವಲ್ಲ ಈ ಸಂಪ್ರದಾಯ ಅನಾದಿಕಾಲದಿಂದಲೂ ಬಂದಿದೆ ಹಾಗಾಗಿ ಕಾಲುಂಗುರ ಧರಿಸುವುದಕ್ಕೂ ಏನಾದರೂ ಒಂದು ಕಾರಣ ಇದ್ದೇ ಇರುತ್ತದೆ,
ನಮ್ಮ ಭಾರತದಲ್ಲಿ ಮಹಿಳೆಯರು ಕಾಲುಂಗುರ ಹಾಗೂ ಮಂಗಳಸೂತ್ರವನ್ನು ಧರಿಸಿದ್ದು ಕಂಡರೆ ಆಕೆ ವಿವಾಹಿತೆ ಎಂದು ಗುರುತಿಸಲ್ಪಡುತ್ತಾರೆ ಆಕೆಗೆ ಇರುವ ಗೌರವವೇ ಬೇರೆ ಕಾಲುಂಗುರವನ್ನು ಕಾಲಿನ ಎರಡನೇ ಬೆರಳಿಗೆ ಧರಿಸುವ ಕ್ರಮ ಅನಾದಿ ಕಾಲದಿಂದಲೂ ನಡೆದುಕೊಂಡೂ ಬಂದಿದೆ ಮದುವೆಯ ದಿನದಂದು ಅತ್ತೆ ಅಥವಾ ಮದುಮಗ ಶಾಸ್ತ್ರದ ಪ್ರಕಾರ ಕಾಲುಂಗುರ ತೊಡಿಸುತ್ತಾರೆ ಕಾಲುಂಗುರ ಧರಿಸುವ ಸಂಪ್ರದಾಯ ರಾಮಾಯಣ ಕಾಲದಿಂದಲೇ ಇತ್ತು,
ಸೀತೆಯನ್ನು ರಾವಣನು ಅಪಹರಿಸಿದಾಗ ಆಕೆ ತನ್ನ ಕಾಲುಂಗುರವನ್ನು ದಾರಿಯಲ್ಲಿ ಎಸೆದಳು ಆದ್ದರಿಂದ ರಾಮನಿಗೆ ಸೀತೆಯನ್ನು ಸುಲಭವಾಗಿ ಪತ್ತೆಹಚ್ಚಲು ಕಾರಣವಾಯಿತು.
ಈಗ ಕಾಲುಂಗುರಗಳನ್ನು ಹೆಚ್ಚಾಗಿ ಫ್ಯಾಷನ್ ಗಾಗಿ ತೊಡುತ್ತಾರೆ ಮೊದಲೆಲ್ಲಾ ವಿವಾಹಿತರು ಮಾತ್ರ ಕಾಲುಂಗುರಗಳನ್ನು ಧರಿಸುತ್ತಿದ್ದರು. ಆದರೆ ಈಗ ಹಾಗಿಲ್ಲ, ಕನ್ಯೆಯರು ಕೂಡ ತುಡುತ್ತಾರೆ ಅವರಲ್ಲಿ ಅದರ ಮಹತ್ವ ಕೇಳಿದರೆ ಹೆಚ್ಚಿನವರಿಗೆ ಅದರ ಬಗ್ಗೆ ತಿಳಿದಿರುವುದಿಲ್ಲ
ಏನೇ ಕೇಳಿದರೂ ಫ್ಯಾಷನ್ ಎಂಬ ಹಾರಿಕೆ ಉತ್ತರ ನೀಡಿ ಬಿಡುವವರೇ ಜಾಸ್ತಿ ಎಂದರೆ ತಪ್ಪಾಗಲಾರದು ಮದುವೆಯ ನಂತರ ಕಾಲುಂಗುರ ಏಕೆ ಧರಿಸಬೇಕು? ಇದರ ಮಹತ್ವವೇನು? ಹೀಗೆ ಅನೇಕ ಪ್ರಶ್ನೆಗಳು ನಮ್ಮ ಮನದಲ್ಲಿ ಕಾಡುತ್ತಾ ಇರುತ್ತವೆ,
ಕಾಲುಂಗುರ ಗರ್ಭಧಾರಣೆಯ ಸಾಧ್ಯತೆಗಳನ್ನು ಕೂಡ ಹೆಚ್ಚಿಸುತ್ತದೆ, ಕಾಲುಂಗುರಗಳನ್ನು ಬೆಳ್ಳಿಯಿಂದ ಮಾಡಲ್ಪಟ್ಟಿದ್ದು ಇದು ಉತ್ತಮ ವಾಹಕವಾಗಿದೆ, ಹೀಗಾಗಿ ಆಂತರಿಕ ವ್ಯವಸ್ಥೆಯ ಕಾಂತಿ ವರ್ದಿಸುವ ಭೂಮಿಯ ದೃವ ಶಕ್ತಿಯನ್ನು ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತದೆ, ಬಂಗಾಳಿ ವಿವಾಹಿತ ಮಹಿಳೆಯರು ಲ್ಯಾಕ್ ಉಂಗುರಗಳನ್ನು ಧರಿಸುತ್ತಾರೆ ಅಲಂಕರಿಸಿದ ಕಾಲುಂಗುರಗಳನ್ನು ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಿ ಧರಿಸಲಾಗುತ್ತದೆ, ಈಗಿನ ಕಾಲದಲ್ಲಿ ಹೆಚ್ಚಿನವರು ಚಿನ್ನದ ಕಾಲುಂಗುರಗಳನ್ನು ಧರಿಸಿ ಶೋಭಿಸುತ್ತಾರೆ, ಅದಲ್ಲದೆ ನಾನು ರೀತಿಯ ವಿನ್ಯಾಸದಲ್ಲೂ ಕಾಲುಂಗುರಗಳು ಮಾರುಕಟ್ಟೆಯನ್ನು ಇಂದು ಆಳುತ್ತಿವೆ