ಕನಸಿನಲ್ಲಿ ಕೋತಿ ಬಂದರೆ ಏನು ಆಗುತ್ತದೆ ಗೊತ್ತಾ? ಒಳ್ಳೆಯದಾ ಅಥವಾ ಕೆಟ್ಟದ

Recent Posts

ಕನಸಿನಲ್ಲಿ ಕೋತಿ ಬಂದರೆ ಏನು ಆಗುತ್ತದೆ ಗೊತ್ತಾ? ಒಳ್ಳೆಯದಾ ಅಥವಾ ಕೆಟ್ಟದ……?

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಮಂಗ ಅಥವಾ ಕೋತಿ ಕನಸಿನಲ್ಲಿ ಬಂದರೆ ಏನಾಗುತ್ತದೆ? ಈ ಪ್ರಶ್ನೆ ಸಾಕಷ್ಟು ಜನರಿಗೆ ಸಂದೇಹ ಮೂಡಿಸುವಂಥದ್ದು ಆದರೆ ಮಾನವ ಹುಟ್ಟಿದ್ದು ಮಂಗನಿಂದಲೇ ಇದು ಸತ್ಯ ಅಲ್ಲವೇ ಹೌದು ಕೋತಿಯಿಂದಲೇ ಮಾನವನ ಆಕೃತಿ ಪಡೆದುಕೊಂಡಿದೆ ಎಂದು ವೈಜ್ಞಾನಿಕರು ಸಾಬೀತುಪಡಿಸಿದ್ದಾರೆ ಇನ್ನು ಮಂಗನನ್ನು ನಾವು ಆಂಜನೇಯ ಸ್ವರೂಪವಾಗಿ ಹನುಮಂತನ ಸ್ವರೂಪವಾಗಿ ತಿಳಿದು ಪೂಜಿಸುತ್ತೇವೆ ಇನ್ನು ರಾಮಾಯಣದಲ್ಲಿ ಮಂಗಗಳೇ ಸೇರಿ ರಾಮನನ್ನು ಲಂಕೆಗೆ ತಲುಪಿಸಿ ಸೀತೆಯನ್ನು ಕರೆದು ತರುವಲ್ಲಿ ಸಹಾಯ ಒದಗಿಸಿದವು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇನ್ನು ಕೋತಿ ಕನಸಿನಲ್ಲಿ ಬಂದರೆ ಏನಾಗುತ್ತದೆ ಇನ್ನು ಮಂಗಗಳು ಕನಸಿನಲ್ಲಿ ಬಂದು ಕಾಡುತ್ತಿದ್ದರೆ ಅದು ಯಾವುದಕ್ಕೆ ಸೂಚನೆ ಎನ್ನುವ ಸಂದೇಹವನ್ನು ಹೀಗೆ ಹೇಳಬಹುದು ಎನ್ನುತ್ತಾರೆ ಪಂಡಿತರು ಇದು ದೋಷ ದೃಷ್ಟಿ ಹಾಗೂ ಕಾದಾಟ ಅಂದರೆ ಪಿಶಾಚಿ ಬೂತ ಇಂತಹ ಕಾದಾಟಗಳಿಗೆ ಗಾಳಿ ಧೂಳಿಗಳಿಗೆ ಸೋಕಿದೆ ಎಂಬ ಸೂಚನೆಯನ್ನು ಇದು ನೀಡುತ್ತದೆ ಎನ್ನುತ್ತಾರೆ ಪಂಡಿತೋತ್ತಮರು ಹೀಗೆ ಇಂಥ ದೋಷಗಳು ಮನುಷ್ಯನಲ್ಲಿ ಕಂಡು ಬಂದಾಗ ಅದು ಕನಸಿನ ರೂಪದಲ್ಲಿ ಅಂದರೆ ಮಂಗನ ರೂಪದಲ್ಲಿ ಕನಸಿನಲ್ಲಿ ಬಂದು ಕಾಡುತ್ತಿರುತ್ತವಂತೆ ಇದು ನಾವು ಒಮ್ಮೊಮ್ಮೆ ನೋಡುತ್ತೇವೆ

ದೃಷ್ಟಿ ದೋಷ ಪರಿಹರಿಸಲು ದೃಷ್ಟಿ ಇಳಿಸಿ ಮೂರು ರಸ್ತೆಗಳು ಸೇರುವ ಜಾಗದಲ್ಲಿ ಹಾಕಿರುವ ಕೆಲವು ನಿಂಬೆಕಾಯಿಗಳಾಗಲಿ, ಅಥವಾ ಇನ್ನಿತರ ಸಾಮಗ್ರಿಗಳಾಗಲಿ ತಿಳಿದು ತಿಳಿಯದೆ ದಾಟಿದಾಗ ಅಥವಾ ಅವುಗಳನ್ನು ಸ್ಪರ್ಶಿಸಿದಾಗ ಜರಗುವಂತಹ ಕ್ರಿಯೆಗಳಾಗಿರುತ್ತವೆ ಹೀಗೆ ಸೋಕಿರುವುದಕ್ಕೆ ಸಂಕೇತವಾಗಿಯೇ ಕೋತಿ ಕನಸಿನಲ್ಲಿ ಬರುತ್ತದೆ ಎಂದು ಹೇಳುತ್ತಾರೆ ಶಾಸ್ತ್ರಕಾರರು ಹೀಗೆ ಭೂತ ಪಿಶಾಚಿಗಳ ತೊಂದರೆಗೆ ಸೂಚನೆಯೆ ಈ ಕೋತಿ ಕನಸಿನಲ್ಲಿ ಬರುತ್ತದೆ ಎಂಬುದನ್ನು ಹೇಳಲಾಗುತ್ತದೆ ಹಾಗಾದರೆ ಇದು ಹೀಗೆ ಬಂದಾಗ ನಿವಾರಣ ಉಪಾಯ ಇಲ್ಲವೆ ಎಂದರೆ ತಪ್ಪದೇ ಇದೆ ನಿವಾರಣೆ ಇಲ್ಲದ ಸಮಸ್ಯೆಗಳಿಲ್ಲ

ಹೀಗೆ ಕೋತಿಗಳು ಕನಸಿನಲ್ಲಿ ಬಂದಾಗ ಮಾಡಬೇಕಾದದ್ದು ಇಷ್ಟೇ, ತಲೆಗೆ ಸ್ನಾನವನ್ನು ಮಾಡಿಕೊಂಡು ಹನುಮಂತನ ಪೂಜೆಯನ್ನು ಮಾಡಬೇಕು ಹನುಮಾನ್ ಚಾಲೀಸ ವನ್ನು ಸಾಧ್ಯವಾದಷ್ಟು 11 ಬಾರಿ ಪಠಿಸಬೇಕು ಹೀಗೆ ಅನುಮಂತನಿಗೆ ಅಭಿಷೇಕ ಮಾಡಿಕೊಂಡು ಆತನ ತೀರ್ಥದಲ್ಲಿ ತುಳಸಿ ದಳವನ್ನು ಹಾಕಿ ಆ ತೀರ್ಥವನ್ನು ತೆಗೆದುಕೊಂಡು ಪೂಜೆ ಮಾಡಬೇಕು ಹೀಗೆ ಪ್ರತಿದಿನ ಆಂಜನೇಯನನ್ನು ಕೆಲವು ದಿನಗಳವರೆಗೆ ಎಂದರೆ ಮಂಡಲಕಾರವಾಗಿ 11, 21, 41 ದಿನಗಳು ಪ್ರತಿನಿತ್ಯ ಪೂಜೆ ಮಾಡಿಕೊಂಡರೆ ಈ ಸಮಸ್ಯೆಯಿಂದ ಹೊರ ಬರಬಹುದು ಈ ಕೋತಿಯ ಕನಸಿನ ಬಾಧೆಯಿಂದ ಹೊರ ಬೀಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *